Date : Friday, 24-07-2015
ಬೆಂಗಳೂರು: ಚಿಕೂನ್‌ಗುನ್ಯ, ಡೆಂಗೆಯಷ್ಟೇ ಅಪಾಯಕಾರಿ ’ಸ್ಕ್ರಬ್ ಟೈಫನ್’ ಈಗ ರಾಜ್ಯದ ಜನತೆಯಲ್ಲಿ ಭಯ ಮೂಡಿಸಿದೆ. ಸ್ಕ್ರಬ್ ಟೈಫನ್ ರೋಗ ಲಕ್ಷಣಗಳು ಡೆಂಗೆಯಂತೆ ಕಾಣಿಸುತ್ತಿದ್ದು, ಇದು ಆರಂಭದಲ್ಲಿ ಪತ್ತೆ ಹಚ್ಚುವುದು ಕಷ್ಟಸಾಧ್ಯ. ಡೆಂಗೆಯಂತೆ ೭ ದಿನಗಳಿಗೂ ಹೆಚ್ಚು ಕಾಲ ಜ್ವರ, ವಾಂತಿ, ಭೇದಿ,...
Date : Tuesday, 21-07-2015
ಬೆಂಗಳೂರು: ರಾಜ್ಯದಲ್ಲಿ ಪ್ರತಿನಿತ್ಯ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಲೇ ಇದ್ದಾರೆ. ಪರಿಸ್ಥಿತಿ ಬಿಗಡಾಯಿಸುವ ಸ್ಥಿತಿ ತಲುಪಿದರೂ ರಾಜ್ಯ ಸರ್ಕಾರಕ್ಕೆ ರೈತರ ಸರಣಿ ಆತ್ಮಹತ್ಯೆಯನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಇದೀಗ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರೇ ರಾಜ್ಯಕ್ಕೆ ಆಗಮಿಸಿ ಪರಿಸ್ಥಿತಿಯ ಅವಲೋಕನ ನಡೆಸಲು ನಿರ್ಧರಿಸಿದ್ದಾರೆ. ಮೂಲಗಳ...
Date : Monday, 13-07-2015
ಬೆಂಗಳೂರು : ಜೆ.ಡಿ.ಎಸ್ ಮುಖಂಡ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರೈತರಿಗಾಗಿ ಸಾಂತ್ವನ ಸಹಾಯವಾಣಿಯನ್ನು ಪ್ರಾರಂಭಿಸಿದ್ದಾರೆ. ಖಾಸಗಿಯಾಗಿ ಸಾಲಪಡೆದ ಮತ್ತು ಬ್ಯಾಂಕ್‌ಗಳಿಂದ ಸಾಲಪಡೆದ ರೈತರ ಆಸ್ಥಿಯನ್ನು ಮುಟ್ಟುಗೂಲು ಹಾಕಲು ಬ್ಯಾಂಕ್ ಅಧಿಕಾರಿಗಳು ಅಥವಾ ಖಾಸಗಿಯವರು ಬಂದಲ್ಲಿ ಅಥವಾ ಯಾವುದೇ ರೀತಿಯಲ್ಲಿ ಕಾಡಿಸಿದಲ್ಲಿ ಸಹಾಯವಾಣಿ...
Date : Saturday, 11-07-2015
ಬೆಳಗಾವಿ: ಪ್ರತಿ ನಿತ್ಯ ರೋಡ್ ಹಂಪ್‌ಗಳ ಅರಿವಿಲ್ಲದೆ ಅಪಾಯಕ್ಕೆ ಸಿಲುಕುವ ಚಾಲಕರಿಗೆ ಇನ್ನು ಮುಂದೆ ಮುಕ್ತಿ ದೊರೆಯಲಿದೆ. ರಾಜ್ಯದಲ್ಲಿ ಈಗಾಗಲೇ 10 ಸಾವಿಕ್ಕೂ ಅಧಿಕ ರೋಡ್ ಹಂಪ್‌ಗಳು, ಹಾಗೂ 2 ಸಾವಿರಕ್ಕೂ ಹೆಚ್ಚು ಅನಧಿಕೃತ ರೋಡ್ ಹಂಪ್‌ಗಳಿವೆ. ಈ ಅನಧಿಕೃತ ರೋಡ್ ಹಂಪ್‌ಗಳನ್ನು ತೆರವುಗೊಳಿಸಿ...
Date : Friday, 10-07-2015
ಬೆಳಗಾವಿ: ಬರುವ ಆಗಸ್ಟ್ ತಿಂಗಳಿನಿಂದ ರಾಜ್ಯದ ಹಾಲು ಉತ್ಪಾದಕರ ಪ್ರೋತ್ಸಾಹ ಧನ ನೇರವಾಗಿ ಅವರ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಕಾನೂನು ಸಚಿವ ಅಭಯಚಂದ್ರ ಜೈನ್ ತಿಳಿಸಿದ್ದಾರೆ. ಹಾಲು ಉತ್ಪಾದಕರು ಪ್ರತೀ ಲೀಟರ್‌ಗೆ ರೂ.4ರಂತೆ ಪಡೆಯುವ ಪ್ರೋತ್ಸಾಹ ಧನ...
Date : Friday, 10-07-2015
ಬೆಂಗಳೂರು: ರಾಜ್ಯದ ಹಲವು ನಗರಗಳ ಹೆಸರನ್ನು ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಬದಲಿಸಿದಂತೆ ಭಾರತೀಯ ರೈಲ್ವೆಯು ರಾಜ್ಯದ 19 ರೈಲು ನಿಲ್ದಾಣಗಳ ಹೆಸರನ್ನೂ ಕನ್ನಡಕ್ಕೆ ಬದಲಿಸಲು ನಿರ್ಧರಿಸಿದೆ. ಎಲ್ಲಾ ಊರುಗಳ ಹೆಸರನ್ನು ಕನ್ನಡ ಭಾಷೆಗೆ ಅನುಗುಣವಾಗಿ ಇರುವಂತೆ ರೈಲ್ವೆ ಪ್ರಾಧಿಕಾರ ತಿಳಿಸಿದೆ. ಭಾರತೀಯ ರೈಲ್ವೆ...
Date : Thursday, 09-07-2015
ಹುಬ್ಬಳ್ಳಿ: ದೇಶಕ್ಕೆ ಮಾದರಿಯಾಗಿರುವ ರಾಜ್ಯದ ಏಕೀಕೃತ ಆನ್‌ಲೈನ್ ಪೇಮೆಂಟ್ ವ್ಯವಸ್ಥೆಯನ್ನು ಇಲ್ಲಿನ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಉದ್ಘಾಟನೆಗೊಳ್ಳಲಿದೆ. ಕೇಂದ್ರ ಕೃಷಿ ಸಚಿವ ರಾಧಾಮೋಹನ್ ಸಿಂಗ್ ಅವರು ಜು. 10ರಂದು ಉದ್ಘಾಟಿಸಲಿದ್ದು, ಇದನ್ನು ದೇಶದ ಇನ್ನಿತರ ಭಾಗಗಳಲ್ಲೂ ಜಾರಿಗೊಳಿಸುವ ಚಿಂತನೆ ನಡೆಸಿದೆ....
Date : Thursday, 09-07-2015
ಬೆಂಗಳೂರು: ಪ್ರಭಾವಿ ಉದ್ಯಮಿ ಹಾಗೂ ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್‌ಜಿ ಅವರು ತಮ್ಮ ಹೆಸರಿನಲ್ಲಿರುವ ಅರ್ಧದಷ್ಟು ಶೇರ್‌ಗಳನ್ನು ಸಮಾಜ ಸುಧಾರಣೆಗಾಗಿ ದಾನ ಮಾಡಿದ್ದಾರೆ. ಐಟಿ ಜಗತ್ತಿನ ಪ್ರಭಾವಿ ಉದ್ಯಮಿಯಾದ ಅಜೀಂ ಪ್ರೇಮ್‌ಜೀ ಬಡ ಮಕ್ಕಳ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು, ಭಾರತದಲ್ಲಿನ ಶಾಲೆಗಳನ್ನು...
Date : Thursday, 09-07-2015
ಬೆಳಗಾವಿ: ಅಪೆಕ್ಸ್ ಬ್ಯಾಂಕ್ ನಿರ್ದೇಶಕರ ಆಯ್ಕೆ, ಮತ್ತಿತರ ಪ್ರಸ್ತಾಪಗಳ ಕುರಿತ ತಮ್ಮ ಅಭಿಪ್ರಾಯಗಳನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ವಸತಿ ಸಚಿವ ಎಂ.ಎಚ್. ಅಂಬರೀಷ್ ಆರೋಪಿಸಿದ್ದಾರೆ. ಮಂಡ್ಯ ಜಿಲ್ಲಾ ರಾಜಕಾರಣ ಹಾಗೂ ತಮ್ಮ ನಿರ್ಧಾರಗಳ ಬಗ್ಗೆ ಕಡೆಗಣಿಸಲಾಗುತ್ತಿರುವ ಕುರಿತು ಸಿಎಂ ಸಿದ್ದರಾಮಯ್ಯ...
Date : Tuesday, 07-07-2015
ನವದೆಹಲಿ: ಸರ್ಕಾರಿ ವೈದ್ಯರ ವೇತನವನ್ನು ರಾಜ್ಯಸರ್ಕಾರ ೫ ಸಾವಿರದಿಂದ ೩೫ ಸಾವಿರ ರೂಪಾಯಿಗೆ ಏರಿಕೆ ಮಾಡಿದೆ. ಆರೋಗ್ಯ ಸಚಿವ ಯುಟಿ ಖಾದರ್ ಅವರು ಮಂಗಳವಾರ ವಿಧಾನಸಭೆಯಲ್ಲಿ ಈ ಬಗ್ಗೆ ಘೋಷಣೆ ಮಾಡಿದ್ದಾರೆ. 20 ವರ್ಷಕ್ಕಿಂತಲೂ ಹೆಚ್ಚಿನ ಅನುಭವ ಇರುವ ವೈದ್ಯರ ವೇತನ...