Date : Monday, 07-12-2015
ಬೆಂಗಳೂರು : ರಾಜ್ಯ ವಿಧಾನ ಪರಿಷತ್ತಿನ ಚುನಾವಣೆ ನಡೆಯುತ್ತಿದ್ದು ಅಭ್ಯರ್ಥಿಗಳ ಆಯ್ಕೆ ಕೊನೆಗೊಳ್ಳುತ್ತಿದ್ದಂತೆ ಎಲ್ಲಾ ಆರಂಭವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಅಸಮಾಧಾನ ಹೊಗೆಯಾಡುತ್ತಿದ್ದರೆ ಜೆಡಿಎಸ್‌ನಲ್ಲಿ ಪಕ್ಷಾಂತರ ಆರಂಭವಾಗುವ ಸಾಧ್ಯತೆ ಕಂಡು ಬರುತ್ತಿದ್ದೆ. ಕರಾವಳಿಯ ಉಡುಪಿಯಲ್ಲಿ ಕಾಂಗ್ರೆಸ್‌ನಲ್ಲಿ ಬಂಡಾಯ ಕಾಣಿಸಿ ಕೊಂಡಿದ್ದು ಮಾಜಿ...
Date : Saturday, 05-12-2015
ಕಾರವಾರ : ಸೀಬರ್ಡ್ ಫೇಸ್-2 ನೌಕಾ ಯೋಜನೆಯು 2022 ರಲ್ಲಿ ಮುಕ್ತಾಯಗೊಳ್ಳಲಿದೆ .ಇದು ಏಷ್ಯಾದ ಅತಿ ದೊಡ್ಡ ನೌಕಾ ಯೋಜನೆಯಾಗಿದೆ ಎಂದು ಕರ್ನಾಟಕ ನೌಕಾ ವಲಯದ ಮುಖ್ಯಸ್ಥ ಆರ್.ಜೆ. ನಾಡಕರ್ಣಿ ತಿಳಿಸಿದ್ದಾರೆ. ಮುಂದಿನ ವರ್ಷದಿಂದ ಸೀಬರ್ಡ್ ಪ್ರೊಜೆಕ್ಟ್‌ನ ಎರಡನೇ ಹಂತದ ಕಾಮಗಾರಿಗಳು ಪ್ರಾರಂಭವಾಗಲಿದೆ. ಒಂದು...
Date : Saturday, 05-12-2015
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯ ಐಎಎಸ್ ಅಧಿಕಾರಿಗಳ ಸಂಘ ಪ್ರೌಢ ಶಿಕ್ಷಣ ಸಚಿವರ ವಿರುದ್ಧ ದುರನ್ನು ನೀಡಿದೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ ಅವರು ಐಎಎಸ್ ಅಧಿಕಾರಿ ಹರ್ಷ ಗುಪ್ತ ಅವರ ಜತೆ ಅನುಚಿತವಾಗಿ...
Date : Saturday, 05-12-2015
ಬೆಂಗಳೂರು : ಚೆನೈ ಹಸಿರು ಪೀಠದ ಮುಂದೆ ಎತ್ತಿನಹೊಳೆ ಯೋಜನೆ ಪುನರಾರಂಭ ಸಂಬಂಧ ನಡೆಯಲಿರುವ ವಿಚಾರಣೆಯಲ್ಲಿ ವಾದ ಮಂಡಿಸುವ ಬಗ್ಗೆ ಸರ್ವಪಕ್ಷಗಳ ಸಭೆಯಲ್ಲಿ ಚರ್ಚಿಸಲಾಗಿದೆ. ಈ ಯೋಜನೆಗೆ ದೊರೆತ ಎಲ್ಲಾ ರೀತಿಯ ಅನುಮತಿಯನ್ನು ಪ್ರಸ್ತುತ ಪಡಿಸಿ ತಡೆಯನ್ನು ಮುಕ್ತಗೊಳಿಸುವಂತೆ ಸರಕಾರ ಚಿಂತಿಸುತ್ತಿದ್ದು...
Date : Saturday, 05-12-2015
ಮಂಗಳೂರು : ನೆರೆಸಂತ್ರಸ್ಥರ ಸಹಾಯಕ್ಕಾಗಿ ಮಂಗಳೂರಿನಿಂದ ಅರಕ್ಕೋಣಂಗೆ ದಕ್ಷಿಣ ರೈಲ್ವೆ ವಿಶೇಷ ರೈಲು ಸಂಚಾರವನ್ನು ಆರಂಭಿಸಿದೆ. ಈ ರೈಲುಗಳು ಕಾಸರಗೋಡು, ಕಣ್ಣೂರು,ಕೋಝಿಕೋಡು, ಶೋರನೂರ್,ಪಾಲಕ್ಕಾಡ್ ಕೊಯಮುತ್ತೂರು, ಈರೋಡ್ ಸೇಲಂನಿಂದ ಕಾಟ್ಪಾಡಿ ಜಂಕ್ಷನ್ ಗಳಲ್ಲಿ ನಿಲುಗಡೆಯಾಗಲಿದೆ. ಶುಕ್ರವಾರ ಬೆಳಗ್ಗೆ ಮಮಗಳೂರಿನಿಂದ ತಮಿಳುನಾಡಿಗೆ ಸಂಚರಿಸಿದೆ. ಶನಿವಾರ...
Date : Friday, 04-12-2015
ಬೆಳಗಾವಿ : ಸಂಶಯಾಸ್ಪದ ರೀತಿಯಲ್ಲಿ ಛಾಯಾಚಿತ್ರ ಸೆರೆ ಹಿಡಿದ ಪ್ರಕರಣದಲ್ಲಿ ಬಂಧಿಸಿದ ಮಹಮ್ಮದ್ ಹುಸೇನ್ ಅಲಿ ಖುರೇಶಿಯ ಮಾಹಿತಿ ಆಧರಿಸಿ ಕಲಬುರ್ಗಿಯಲ್ಲಿ ಮೂವರು ಯುವಕರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಬೆಳಗಾವಿ ಸೇರಿದಂತೆ ಹಲವು ವಿಮಾನನಿಲ್ದಾಣ ಪ್ರೇಕ್ಷಣೀಯ ಸ್ಥಳ, ವಿಟಿಯು ಸ್ವಾಗತ...
Date : Friday, 04-12-2015
ಮೈಸೂರು : ಚೆನೈನ ನೆರೆಸಂತ್ರಸ್ಥರಿಗೆ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯವು (ಡಿಎಫ್‌ಆರ್‌ಎಲ್) ಆಹಾರ ಸರಬರಾಜು ಮಾಡುತ್ತಿದೆ. ಡಿಎಫ್‌ಆರ್‌ಎಲ್ ಮೈಸೂರಿನಲ್ಲಿದ್ದು ಹಗಲಿರುಳೆನ್ನದೇ ಆಹಾರ ತಯಾರಿಸಲಾಗುತ್ತಿದೆ. ಈಗಾಗಲೇ ಸುಮಾರು 10ಸಾವಿರ ಜನರಿಗೆ 3.5 ಟನ್ ಆಹಾರ ಸರಬರಾಜು ಮಾಡಲಾಗಿದ್ದು, ಪ್ರಸ್ತುತ 1.5 ಟನ್ ಆಹಾರ ಪೊಟ್ಟಣಗಳನ್ನು ರವಾನಿಸಲು...
Date : Friday, 04-12-2015
ಬೆಂಗಳೂರು : ಇತ್ತೀಚಿನ ಕೆಲವು ದಿನಗಳಿಂದ ಗೊಂದಲದ ಗೂಡಾಗಿರುವ ಕರ್ನಾಟಕ ಲೋಕಾಯುಕ್ತದಲ್ಲಿ ಹೊಸಬೆಳವಣಿಗೆ ನಡೆಯುತ್ತಿದೆ. ಲೋಕಾಯುಕ್ತ ಮತ್ತು ಉಪಲೋಕಾಯುಕ್ತರ ಪದಚ್ಯುತಿ ಪ್ರಸ್ತಾಪವನ್ನು ವಿಧಾನಸಭಾ ಸ್ಪೀಕರ್ ಗೆ ಸರಕಾರ ಮತ್ತು ಪ್ರತಿಪಕ್ಷಗಳು ಸಲ್ಲಿಸಿದೆ. ಈಗ ಇನೋರ್ವ ಉಪಲೋಕಾಯುಕ್ತರನ್ನು ನೇಮಿಸಲು ಸರಕಾರ ಮುಂದಾಗಿದೆ. ಈ...
Date : Friday, 04-12-2015
ಬೆಂಗಳೂರು : ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ರಾಷ್ಟ್ರ ಮಟ್ಟದ ಪ್ರಶಸ್ತಿ ಲಭಿಸಿದೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಂದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ.ಖಾದರ್ ಪ್ರಶಸ್ತಿ ಸ್ವೀಕರಿಸಿದರು. ರಾಜ್ಯ ಸರಕಾರ...
Date : Friday, 04-12-2015
ಗೌರಿಬಿದನೂರು: ಕಳೆದ ಒಂದು ತಿಂಗಳ ಹಿಂದಿನವರೆಗೆ ಒಂದು ಕಪ್ ಕಾಫಿ ತಯಾರಿಸಲು ಸಹ ತಿಮ್ಮಕ್ಕನಿಗೆ ಒಲೆಗೆ ಊದಿ ಬೆಂಕಿ ಉರಿಸುವ ಸಾಹಸ ಮಾಡಬೇಕಿತ್ತು. ಕಳೆದ 40 ವರ್ಷಗಳಿಂದಲೂ ಆಕೆ ಒಲೆ ಊದುತ್ತಲೇ ಅಡುಗೆ ತಯಾರು ಮಾಡುತ್ತಿದ್ದಳು. ಆದರೆ ಈಗ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರೀಬಿದನೂರು...