Date : Friday, 11-12-2015
ನವದೆಹಲಿ : ತೆಲಂಗಾಣಕ್ಕೆ ಕೃಷ್ಣಾ ನದಿ ನೀರನ್ನು ಹಂಚುವ ನಿರ್ಧಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ನಿರ್ಧಾರವೇ ಅಂತಿಮ ಎಂದು ಸುಪ್ರೀಂಕೋರ್ಟ್ ತೆಲಂಗಾಣಕ್ಕೆ ತಿಳಿಸಿದೆ. ಈ ಹಿಂದೆ ತೆಲಂಗಾಣ ಹೊಸರಾಜ್ಯವಾಗಿ ಪುನರ್ ವಿಂಗಡನೆಯಾದ ಕಾರಣ ಹೊಸದಾಗಿ ನದಿನೀರನ್ನು ಹಂಚಬೇಕೇಂದು ಅರ್ಜಿಸಲ್ಲಿಸಿತ್ತು. ಆಗ ಸುಪ್ರೀಂ...
Date : Thursday, 10-12-2015
ಬೆಂಗಳೂರು : ಲೋಕಾಯುಕ್ತ ಸಂಸ್ಥೆಗೆ ರಿಜಿಸ್ಟಾರ್ ಆಗಿ ಜಿಲ್ಲಾ ನ್ಯಾಯಾಧೀಶರನ್ನು ನೇಮಿಸಲಾಗುವುದು ಎಂದು ಸರಕಾರದ ಪರವಾಗಿ ಸರಕಾರಿ ವಕೀಲರು ಹೈಕೋರ್ಟ್‌ಗೆ ತಿಳಿಸಿದ್ದಾರೆ. ಈಹಿಂದೆ ಲೋಕಾಯಕ್ತ ರಿಜಿಸ್ಟಾರ್ ಹುದ್ದೆಗೆ ಐಎಎಸ್ ಅಧಿಕಾರಿ ಡಾ. ಪಿ.ಸಿ.ಜಾಫರ್ ಅವರನ್ನು ನೇಮಿಸಿತ್ತು. ಆದರೆ ಸರಕಾರದ ಈ ನೇಮಕಾತಿ...
Date : Thursday, 10-12-2015
ಬೆಂಗಳೂರು: ಹಿಂದೂ ಆಧ್ಯಾತ್ಮಿಕ ಮತ್ತು ಸೇವಾ ಮೇಳಕ್ಕೆ ಚಾಲನೆ ನೀಡಲಾಗಿದೆ. ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಳಾದ ಶ್ರೀ ಸಿದ್ದಗಂಗಾ ಮಠ, ಆದಿಚುಂಚನಗಿರಿ ಮಠ, ಶ್ರೀ ಗುರುರಾಘವೇಂದ್ರ ಮಠ, ಯೋಗಿ ನಾರೇಯಣ ಮಠ ಕೈವಾರ, ಶ್ರೀ ಕ್ಷೇತ್ರ ಧರ್ಮಸ್ಥಳ, ರಾಮಕೃಷ್ಣ ಮಠ ಮುಂತಾದ ಅನೇಕ...
Date : Wednesday, 09-12-2015
ನವದೆಹಲಿ : ಆಂಧ್ರ ಪ್ರದೇಶ ಮತ್ತು ತೆಲಂಗಾಣಕ್ಕೂ ಕೃಷ್ಣಾ ನದಿ ನೀರು ಹಂಚಿಕೆ ವಿಷಯದಲ್ಲಿ ಕೇಂದ್ರ ತನ್ನ ನಿಲುವನ್ನು ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ಈಹಿಂದೆ ತೆಲಂಗಾಣ ನೀರು ಹಂಚಿಕೆ ವಿಷಯದಲ್ಲಿ ತಕರಾರು ತೆಗೆದಿದ್ದು ಕೃಷ್ಣಾ ನದಿ ನೀರನ್ನು ಪುನಃ ಹೊಸದಾಗಿ ಹಕ್ಕುದಾರ ರಾಜ್ಯಗಳಿಗೆ...
Date : Wednesday, 09-12-2015
ಬೆಂಗಳೂರು : ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸಿಇಟಿ ಕೈಪಿಡಿಯನ್ನು ಕನ್ನಡದಲ್ಲಿ ಒದಗಿಸಲು ಕೆಇಎ ಮುಂದಾಗಿದೆ. ಗ್ರಾಮೀಣ ಪ್ರದೇಶದ ಪ್ರತಿಭಾನ್ವಿತ ಮಕ್ಕಳಿಗೆ ಕಂಪ್ಯೂಟರ್ ಬಗ್ಗೆ ಹೆಚ್ಚಿನ ಜ್ಞಾನವಿಲ್ಲದೇ ಕಾಲೇಜುಗಳನ್ನು ಆರಿಸುವಲ್ಲಿ ಯೆಡವುತ್ತಾರೆ. ಅಲ್ಲದೇ ಅನೇಕ ಡೀಮ್ಡ್ ಮತ್ತು ಪ್ರತಿಷ್ಟಿತ ವಿವಿಗಳ ಹೆಸರಿನಲ್ಲಿ...
Date : Tuesday, 08-12-2015
ಬೆಂಗಳೂರು: ಲೋಕಾಯುಕ್ತ ಕಛೇರಿಯಲ್ಲಿ ನಡೆದ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ನ್ಯಾ.ಭಾಸ್ಕರ್ ರಾವ್ ಕೊನೆಗೂ ರಾಜೀನಾಮೆ ನೀಡಿದ್ದಾರೆ. ಮಂಗಳವಾರ ಬೆಳಿಗ್ಗೆ 10.30ರ ಸುಮಾರಿಗೆ ರಾಜಭವನಕ್ಕೆ ತೆರಳಿ ಭಾಸ್ಕರ್ ರಾವ್ ರಾಜೀನಾಮೆ ಪತ್ರವನ್ನು ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಸಲ್ಲಿಸಿದ್ದಾರೆ. ರಾಜ್ಯಪಾಲರು ಇದನ್ನು...
Date : Tuesday, 08-12-2015
ಬೆಂಗಳೂರು : ಹಿಂದೂ ಧಾರ್ಮಿಕ ಸಂಸ್ಥೆಗಳು ಕೈಗೊಳ್ಳುತ್ತಿರುವ ಸೇವಾ ಚಟುವಟಿಕೆ ಮತ್ತು ಸಾಮಾಜಿಕ ಕೆಲಸ ಕಾರ್ಯಗಳನ್ನು ಸಮಾಜದ ಜನರಿಗೆ ತಿಳಿಸುವ ನಿಟ್ಟಿನಲ್ಲಿ ಹಿಂದೂ ಆಧ್ಯಾತ್ಮಿಕ ಮತ್ತು ಸೇವಾಮೇಳವು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಡಿ.9 ರಿಂದ 13 ರ ವರೆಗೆ ನಡೆಯಲಿದೆ. ಈ...
Date : Tuesday, 08-12-2015
ಬೆಂಗಳೂರು : ಎತ್ತಿನಹೊಳೆ ಯೋಜನೆಗೆ ಕೇಂದ್ರ ಸರಕಾರದ ಅರಣ್ಯ ಮತ್ತು ಪರಿಸರ ಇಲಾಖೆಯಿಂದ ಅನುಮತಿ ಸಿಗುವವರೆಗೂ ಯೋಜನೆಗೆ ಸಂಬಂಧಿಸಿದ ಕಾಮಕಾರಿಗಳನ್ನು ನಡೆಸುವುದಿಲ್ಲ ಎಂದು ಕರ್ನಾಟಕ ನೀರಾವರಿ ನಿಗಮವು ಚೆನೈನ ಹಸಿರು ಪೀಠಕ್ಕೆ ಪ್ರಮಾಣಪತ್ರ ಸಲ್ಲಿಸಿದೆ. ಚೆನ್ನೈಯ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಈ...
Date : Monday, 07-12-2015
ಬೆಂಗಳೂರು : ಲೋಕಾಯುಕ್ತ ನ್ಯಾ.ಭಾಸ್ಕರ್ ರಾವ್ ಮತ್ತು ಉಪಲೋಕಾಯುಕ್ತ ನ್ಯಾ.ಸುಭಾಷ್ ಡಿ ಅಡಿ ಯವರು ಕಾರ್ಯನಿರ್ವಹಿಸುವಂತಿಲ್ಲ ಎಂದು ಸಿಬ್ಬಂದಿ ಮತ್ತು ಆಡಳಿತಾತ್ಮಕ ಸುಧಾರಣೆಗಳನ್ನು ಇಲಾಖೆ ( ಡಿ.ಪಿ.ಎ.ಅರ್) ತಿಳಿಸಿದೆ. ಲೋಕಾಯುಕ್ತ ಮತ್ತು ಉಪಲೋಕಾಯುಕ್ತರ ವಿರುದ್ಧ ವಿಧಾನ ಮಂಡಲಗಳಲ್ಲಿ ಪದಚ್ಯುತಿ ಪ್ರಸ್ಥಾವನೆ ಅಂಗೀಕಾರದ...
Date : Monday, 07-12-2015
ಬೆಂಗಳೂರು : ವಿಧಾನ ಸಭಾ ಸ್ಪೀಕರ್ ಕಾಗೋಡು ತಿಮ್ಮಪ್ಪರವರು ಉಪಲೋಕಾಯುಕ್ತ ನ್ಯಾ.ಸುಭಾಷ್ ಡಿ ಅಡಿ ವಿರುದ್ಧ ಪದಚ್ಯುತಿಗೆ ಇನ್ನಷ್ಟು ಸಾಕ್ಷ್ಯಗಳು ಬೇಕಾಗಿದೆ ಎಂದು ಸರಕಾರವನ್ನು ಕೇಳಿದ್ದಾರೆ. ನ್ಯಾ.ಸುಭಾಷ್ ಡಿ ಅಡಿ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆಯಿದ್ದು ಅವರ ವಿರುದ್ಧ ಸರಕಾರ ಸೂಕ್ತದಾಖಲೆಗಳನ್ನು ನೀಡಲಿ....