News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 23rd January 2025


×
Home About Us Advertise With s Contact Us

ರಮ್ಯಾ ಸಹಾಯವಾಣಿ ಕಾರ್ಯಾಚರಣೆ ಪುನರಾರಂಭ

ಮಂಡ್ಯ : ಮಾಜಿ ಸಂಸದೆ ಮತ್ತು ಚಲನಚಿತ್ರ ನಟಿ ರಮ್ಯಾ ತಮ್ಮ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸಹಾಯ ಮಾಡಲು ಸಹಾಯವಾಣಿಯನ್ನು ಈ ಹಿಂದೆ ಆರಂಭಿಸಿದ್ದು, ಈಗ ಅದು ಕಾರ್ಯಾಚರಿಸಲು ಪ್ರಾರಂಭಿಸಿದೆ. ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆ ಸಂದರ್ಭ ಜನರ...

Read More

ಸ್ಪೀಕರ್ ಸ್ಥಾನದಲ್ಲಿದ್ದು ತನ್ನಕೈ ಕಟ್ಟಿಹಾಕಿದಂತಿದೆ

ಶಿವಮೊಗ್ಗ : ತಾನು ಸ್ಪೀಕರ್ ಸ್ಥಾನದಲ್ಲಿದ್ದು, ಅದು ನನ್ನನ್ನು ಎಲ್ಲಾ ವಿಧದಲ್ಲಿ ಕೈ ಕಟ್ಟಿಹಾಕಿದಂತಿದೆ. ರಾಜ್ಯದಲ್ಲಿ ಭೀಕರ ಬರವಿದ್ದರೂ ಸರಕಾರ ನನ್ನ ಕೆಲಸವನ್ನು ಮಾಡುವಲ್ಲಿ ವಿಫಲವಾಗಿದೆ ಎಂದು ಸ್ಪೀಕರ್ ಕಾಗೋಡು ತಿಮಪ್ಪ ಸರಕಾರದ ವಿರುದ್ಧ ಚಾಟಿ ಬೀಸಿದ್ದಾರೆ. ಅವರು ಶಿವಮೊಗ್ಗ ಜಿಲ್ಲಾ...

Read More

ಐಪಿಎಲ್ ಪಂದ್ಯಗಳನ್ನು ಸ್ಥಳಾಂತರಿಸಲು ಪಿಐಎಲ್

  ಬೆಂಗಳೂರು : ಐಪಿಎಲ್ ಪಂದ್ಯಗಳನ್ನು ಬೆಂಗಳೂರಿನಿಂದ  ಸ್ಥಳಾಂತರಿಸಲು ಆದೇಶಿಸುವಂತೆ ಕೋರಿ  ಹೈಕೋರ್ಟ್ ನಲ್ಲಿ ಅರ್ಜಿ ದಾಖಲಿಸಲಾಗಿದೆ. ಪ್ರಸ್ತುತ ರಾಜ್ಯವು ಬರ ಪೀಡಿತವಾಗಿದ್ದು ಇಲ್ಲಿ ಐಪಿಎಲ್ ಪಂದ್ಯಗಳನ್ನು ಸ್ಥಳಾಂತರಿಸಲು  ಬಿಸಿಸಿಐಗೆ ಆದೇಶಿಸುವಂತೆ ಕೋರಿ ಅರ್ಜಿಸಲ್ಲಿಸಲಾಗಿದೆ ಆದರೆ ಹೈಕೋರ್ಟ್ ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಷಾ...

Read More

ಪಿಯು ಪರೀಕ್ಷೆ ಮೌಲ್ಯಮಾಪನ: ಮುಂದುವರಿದ ಪ್ರತಿಭಟನೆ

ಬೆಂಗಳೂರು: ಕರ್ನಾಟಕದಲ್ಲಿ ನಡೆದ ಪಿಯು ಪರೀಕ್ಷೆ ಮೌಲ್ಯಮಾಪನ ಬಹಿಷ್ಕರಿಸಿ, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ  ಒತ್ತಾಯಿಸಿ ಶಿಕ್ಷಕರು ಪ್ರತಿಭಟನೆ ಮುಂದುವರಿಸಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ಪಿಯು ಉಪನ್ಯಾಸಕರು ಹಾಗೂ ಪ್ರಾಂಶುಪಾಲರ ಸಂಘದ ಪದಾಧಿಕಾರಿಗಳೊಂದಿಗೆ ಭಾನುವಾರ ಸಭೆ ನಡೆಸಿದ್ದು,...

Read More

ಸಚಿವರು ಶಿಕ್ಷಕರ ಜೊತೆ ನಡೆಸಿದ ಮಾತುಕತೆ ವಿಫಲ

ಬೆಂಗಳೂರು : ಪಿಯು ಮೌಲ್ಯಮಾಪನ ಸ್ಥಗಿತಗೊಳಿಸಿ ತಮ್ಮ ಬೇಡಿಕೆಗಳ ಈಡೇರಿಸುವಂತೆ ಶಿಕ್ಷಕರು ಸರಕಾರವನ್ನು ಒತ್ತಾಯಿಸಿದ್ದು, ಸಚಿವರು ಶಿಕ್ಷಕರ ಜೊತೆ ನಡೆಸಿದ ಮಾತುಕತೆ  ಮತ್ತು ಸಂದಾನ  ವಿಫಲಗೊಂಡಿದೆ. ಇಂದು ಸಚಿವ ಕಿಮ್ಮನೆ ರತ್ನಾಕರ್ ವಿಧಾನ ಸೌಧದಲ್ಲಿ  ಸಭೆ ನಡೆಸಿದ್ದು, ಶಿಕ್ಷಕರ ಸಂಬಳದಲ್ಲಿ 1000ರೂ ಹೆಚ್ಚಳ ಮಾಡುವ ವಿಷಯ ಪ್ರಸ್ಥಾಪಿಸಿದರು. ಶಿಕ್ಷಕರು...

Read More

ಲೋಕಾಯುಕ್ತ ಪ್ರಕರಣಗಳನ್ನು ಎಸಿಬಿಗೆ ವರ್ಗಾಯಿಸಲು ಹೈಕೋರ್ಟ್ ತಡೆ

ಬೆಂಗಳೂರು : ವಕೀಲ ಚಿದಾನಂದ ಅರಸ್ ಅವರು ಸಲ್ಲಿಸಿದ್ದ ಪಿಐಎಲ್ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಲೋಕಾಯುಕ್ತ ಪ್ರಕರಣಗಳನ್ನು ಎಸಿಬಿಗೆ ವರ್ಗಾಯಿಸುವಲ್ಲಿ ಸರಕಾರ ತಡೆ ನೀಡಿದೆ. ಸರಕಾರ ಲೋಕಾಯುಕ್ತದಲ್ಲಿ ಸಲ್ಲಕೆ ಯಾಗಿದ್ದ ಕೆಲವು ಕೇಸುಗಳನ್ನು ಎಸಿಬಿಗೆ ವಹಿಸಿತ್ತು ಇದನ್ನು ಪ್ರಶ್ನಿಸಿ ಪಿಐಎಲ್...

Read More

ಪಿಯು ಶಿಕ್ಷಕರ ಮೌಲ್ಯಮಾಪನ ಬಹಿಷ್ಕಾರ ಮುಷ್ಕರಕ್ಕೆ ಪೂರ್ಣ ಬೆಂಬಲ

ಬೆಂಗಳೂರು : ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ವೇತನ ತಾರತಮ್ಯ ಹಾಗೂ ಕಾಲ್ಪನಿಕ ವೇತನ ಸಮಸ್ಯೆಯ ಪರಿಹಾರಕ್ಕಾಗಿ ಕಳೆದ ಮೂರು ವರ್ಷಗಳಲ್ಲಿ ಸರ್ಕಾರವನ್ನು ಅನೇಕ ಬಾರಿ ವಿನಂತಿಸಿಕೊಂಡಿದ್ದರೂ ಸೂಕ್ತ ಸ್ಪಂದನೆ...

Read More

ಪ್ರಶ್ನೆಪತ್ರಿಕೆ ಸೋರಿಕೆ : ಶಿವಕುಮಾರ್ ಮನೆ ಮೇಲೆ ದಾಳಿ ಹಾಗೂ ನಾಲ್ವರ ಬಂಧನ

ಬೆಂಗಳೂರು : ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದರ ಕಿಂಗ್ ಪಿನ್ ತಲೆ ಮರೆಸಿಕೊಂಡಿರುವ ಶಿವಕುಮಾರ್‌ಗೆ ಬಲೆಬೀಸಿದೆ ಸಿಐಡಿ ಅಧಿಕಾರಿಗಳು ಆತನ ಮನೆಯಮೇಲೆ ದಾಳಿ ನಡೆಸಲಾಗಿದೆ. ಬೆಳಿಗ್ಗೆ 11 ಗಂಟೆಯ ಹೊತ್ತಿಗೆ ದಾಳಿ ನಡೆಸಿದ್ದು ಶೋಧಕಾರ್ಯ ನಡೆಯುತ್ತಿದೆ. ಮಾ.21 ರಂದು ಸೋರಿಕೆಯಾಗಿರುವ ಪಶ್ನೆಪತ್ರಿಕೆ...

Read More

ಕುಮಾರ್ ನಾಯಕ್ ವರದಿ ಅನುಷ್ಟಾನ ಆಗ್ರಹಿಸಿದ ಶಿಕ್ಷಕರು

ಬೆಂಗಳೂರು : ಕುಮಾರ್ ನಾಯಕ್ ವರದಿ ಅನುಷ್ಟಾನ ಆಗ್ರಹಿಸಿ ಪಿಯು ಮೌಲ್ಯಮಾಪನ ವನ್ನು ಶಿಕ್ಷಕರು ಬಹಿಷ್ಕರಿಸಿದ್ದಾರೆ. ಪಿಯು ಮೌಲ್ಯಮಾಪನ ಸ್ಥಗಿತಗೊಳಿಸಿ ತಮ್ಮ ಬೇಡಿಕೆಗಳ ಈಡೇರಿಸುವಂತೆ ಶಿಕ್ಷಕರು ಸರಕಾರವನ್ನು ಒತ್ತಾಯಿಸಿದ್ದು, ಸಿಎಂ ಸೇರಿದಂತೆ ಸಚಿವರ ಮಾತೆಕತೆ ಮತ್ತು ಸಂದಾನ ವಿಫಲಗೊಂಡಿದೆ. ಸರಕಾರ ಎಸ್ಮಾ...

Read More

ಪ್ರಮುಖ ಆರೋಪಿ ಶಿವಕುಮಾರ್ ಗಾಗಿ ತೀವ್ರಶೋಧ ನಡೆಸುತ್ತಿರುವ ಸಿಐಡಿ

ಬೆಂಗಳೂರು : ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದರ ಕಿಂಗ್ ಪಿನ್ ಶಿವಕುಮಾರ್ ತಲೆ ಮರೆಸಿಕೊಂಡಿದ್ದು ಆತನ ಶೋಧಕ್ಕಾಗಿ ಸಿಐಡಿ ಬಲೆಬೀಸಿದೆ. ಶಿವಕುಮಾರ್ ಈ ಹಿಂದೆ ಆಂಧ್ರದಲ್ಲಿದ್ದು ಈಗ ಕೇರಳಕ್ಕೆ  ಪರಾರಿಯಾಗಿದ್ದಾನೆ ಎಂದು ಆತನ ದೂರವಾಣಿ ಕರೆಗಳಿಂದ ಪತ್ತೆಹಚ್ಚಲಾಗಿದೆ. ಶಿವಕುಮಾರ್ ಸತತ...

Read More

Recent News

Back To Top