News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬೀದರ್­ನಲ್ಲಿ ತರಬೇತಿ ಆರಂಭಿಸಲಿದ್ದಾರೆ ವಾಯುಸೇನೆಯ ಮಹಿಳಾ ಫೈಟರ್ ಪೈಲೆಟ್‌ಗಳು

ಬೆಂಗಳೂರು : ಭಾರತೀಯ ವಾಯುಸೇನೆಯ ಮೊದಲ ಮಹಿಳಾ ಫೈಟರ್ ಪೈಲೆಟ್‌ಗಳು ಕರ್ನಾಟಕದ ಬೀದರ್ ಏರ್‌ಫೋರ್ಸ್ ಸ್ಟೇಷನ್‌ನಲ್ಲಿ (ಎಎಫ್ಎಸ್) ಹ್ವಾಕ್ ಅಡ್ವಾನ್ಸ್ಡ್ ಜೆಟ್ ಲೈನರ್ ಮೂಲಕ ತಮ್ಮ ಸಿಮ್ಯುಲೇಶನ್ ತರಬೇತಿಯನ್ನು ಆರಂಭಿಸಲಿದ್ದಾರೆ. ಭಾವನಾ ಕಾಂತ್, ಅವನೀ ಚತುರ್ವೇದಿ, ಮೋಹನಾ ಸಿಂಗ್ ಅವರು ಎರಡು ತಿಂಗಳ...

Read More

ಧಾರವಾಡ ಐಐಟಿ ಲೋಕಾರ್ಪಣೆ

ಧಾರವಾಡ: ಅವಳಿ ನಗರ ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆಯನ್ನು ಕೇಂದ್ರ ಮಾನವ  ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಭಾನುವಾರ ಉದ್ಘಾಟಿಸಿದರು.  ಈ ವೇಳೆ ಮಾತನಾಡಿದ ಅವರು,  ಶಿಕ್ಷಣ ರಂಗದಲ್ಲಿ ಧಾರವಾಡ ಹೆಸರು ಪಡೆದಿದ್ದು, ಹೊಸ ಗರಿ ಮೂಡಿಸಿದೆ. ಸ್ಥಳೀಯರಿಗೆ ಮಿಸಲಾತಿ ನೀಡುವುದು...

Read More

ರಾಜ್ಯದ ಆನೆಗಳೂ ಹೊಂದಲಿವೆ ವಿಶಿಷ್ಟ ಐಡಿ ಸಂಖ್ಯೆ

ಮೈಸೂರು: ದೇಶದ ನಾಗರಿಕೆ ಆಧಾರ್ ಸಂಖ್ಯೆ ಇದ್ದಂತೆ ರಾಜ್ಯದಲ್ಲಿರುವ ಆನೆಗಳಿಗೂ ಸಹ ಶೀಘ್ರದಲ್ಲೇ ವಿಶಿಷ್ಟ ಗುರುತಿನ ಸಂಖ್ಯೆ ನೀಡಲಾಗುವುದು. ಕರ್ನಾಟಕ ರಾಜ್ಯ ಅರಣ್ಯ ಇಲಾಖೆ, ಖಾಸಗಿ ಸಂಸ್ಥೆಗಳು, ವೈಯಕ್ತಿಕ ವ್ಯಕ್ತಿಗಳ ಒಡೆತನದಲ್ಲಿ ಇರುವ ಆನೆಗಳಿಗೆ ಮೈಕ್ರೋಚಿಪ್ ಅಳವಡಿಸಲಾಗುತ್ತಿದ್ದು, ಅವುಗಳನ್ನು ವಿಶಿಷ್ಟ ಐಡಿ...

Read More

ಮಹಿಳೆಯರಿಂದ ನಡೆಸಲ್ಪಡುತ್ತಿರುವ ಏಷ್ಯಾದ ಮೊದಲ ಫುಡ್ ಟ್ರಕ್ ಬೆಂಗಳೂರಿನಲ್ಲಿದೆ

ಬೆಂಗಳೂರು: ಭಾರತದಾದ್ಯಂತ ವಿವಿಧ ನಗರಗಳಲ್ಲಿ ಫುಡ್ ಟ್ರಕ್‌ಗಳು ಎದ್ದೇಳುತ್ತಿವೆ. ಇವು ಗ್ರಾಹಕರ ಮನೆ ಬಾಗಿಲಿಗೆ ಬೇಕಾದ ಆಹಾರವನ್ನು ಒದಗಿಸುತ್ತವೆ. ಇಂತಹ ಫುಡ್ ಟ್ರಕ್ ‘7th Sin’ ಎಂಬ ಹೆಸರಿನಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ ಆರಂಭವಾಗಿದ್ದು, ಗ್ರಾಹಕರಿಕೆ ಇದು ವಿವಿಧ ಖಾದ್ಯವನ್ನು ಒದಗಿಸುತ್ತಿದೆ. ಮಹಿಳೆಯರಿಂದಲೇ ನಡೆಸಲ್ಪಡುತ್ತಿರುವ ಏಷ್ಯಾದಲ್ಲೇ ಮೊದಲ...

Read More

ಪಾಕ್ ಪರ ಹೇಳಿಕೆ – ಕ್ಷಮೆಯಾಚನೆಗೆ ರಮ್ಯ ನಕಾರ

ಬೆಂಗಳೂರು : ಪಾಕಿಸ್ಥಾನವನ್ನು ಹೊಗಳಿ ಇದೀಗ ದೇಶದ್ರೋಹದ ಆರೋಪ ಎದುರಿಸುತ್ತಿರುವ ನಟಿ ಹಾಗೂ ರಾಜಕಾರಣಿಯಾಗಿರುವ ರಮ್ಯ ಯಾವುದೇ ಕಾರಣಕ್ಕೂ ನಾನು ಕ್ಷಮೆ ಯಾಚನೆ ಮಾಡುವುದಿಲ್ಲ ಎಂದಿದ್ದಾರೆ. ‘ಪಾಕ್ ನರಕವಲ್ಲ, ಅಲ್ಲಿನ ಜನರು ನಮ್ಮಂತೆಯೇ ಇದ್ದಾರೆ. ನಾವು ಅಲ್ಲಿಗೆ ಹೋಗಿದ್ದಾಗ ನಮ್ಮನ್ನು ಅಲ್ಲಿ...

Read More

ಭಟ್ಕಳದಲ್ಲಿ ಪತ್ರಿಕಾ ದಿನಾಚರಣೆ

ಭಟ್ಕಳ: ಪತ್ರಕರ್ತರ ಸಂಘದಿಂದ ಇಲ್ಲಿನ ಶಿರಾಲಿಯ ಜನತಾ ವಿದ್ಯಾಲಯದ ಆವರಣದಲ್ಲಿ ಪತ್ರಿಕಾ ದಿನಾಚರಣೆ ಹಾಗೂ ವನಮಹೋತ್ಸವ ಸಮಾರಂಭವನ್ನು ಹಮ್ಮಿಕೊಂಡಿದ್ದರು. ಸಮಾರಂಭದ ಅಧ್ಯಕ್ಷರಾಗಿ ಶಾಸಕರಾದ ಶ್ರೀ ಮಂಕಾಳ ವೈದ್ಯ ಆಗಮಿಸಿದ್ದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಪತ್ರಕರ್ತರ ಯಾವುದೇ ಕುಂದು ಕೊರತೆಗಳಿಗೆ ನಾನು ಸದಾ...

Read More

ವಿಶ್ವದಾಖಲೆಗೆ ಅಂತರ್ಮನ ‘ರಕ್ಷಾಬಂಧನ’

ಅಣ್ಣ-ತಂಗಿಯರನ್ನು ಸಹೋದರತೆಯ ಸೂತ್ರದಲ್ಲಿ ಬೆಸೆದ ರಾಖಿ ಹಬ್ಬ – ವಿಶ್ವಕ್ಕೆ ಸ್ನೇಹದ ಸಂದೇಶ ಸಾರಿದ ನ್ಯಾಷನಲ್‌ ಕಾಲೇಜು ಮೈದಾನ ಬೆಂಗಳೂರು: ಅಲ್ಲಿ ಅಸೂಯೆ ಬದಲು ಸ್ನೇಹ ಮನೆಮಾಡಿತ್ತು. ಅಹಂ ಬದಲು ವಿನಮ್ರತೆ ಮೇಳೈಸಿತ್ತು. ದ್ವೇಷಿಸುವ ಬದಲು ಪ್ರೀತಿಸುವ ಸಾವಿರಾರು ಹೃದಯಗಳು ಒಂದೆಡೆ ಸೇರಿದ್ದವು....

Read More

ಗೃಹ ಸಚಿವರ ಕಾಲೇಜಿನಲ್ಲಿ ಪಾಕ್ ಪರ ಘೋಷಣೆ: 3 ಬಂಧನ

ಬೆಂಗಳೂರು: ಭಾರತದ ವಿರುದ್ಧ ಮತ್ತು ಪಾಕಿಸ್ಥಾನದ ಪರವಾಗಿ ಘೋಷಣೆ ಕೂಗಿದ ತುಮಕೂರಿನ ಶ್ರೀ ಸಿದ್ದಾರ್ಥ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ 3 ವಿದ್ಯಾರ್ಥಿಗಳನ್ನು ಬಂಧನಕ್ಕೊಳಪಡಿಸಲಾಗಿದೆ. ಈ ಕೃತ್ಯವನ್ನು ಖಂಡಿಸಿ ಹಲವಾರು ಸಂಖ್ಯೆಯಲ್ಲಿ ಎಬಿವಿಪಿ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಈ ಸಂಸ್ಥೆ ಗೃಹ ಸಚಿವ ಜಿ....

Read More

ಆಗಸ್ಟ್ 18 ರಂದು ಬೆಂಗಳೂರಿನಲ್ಲಿ ವಿಶ್ವದಾಖಲೆಗಾಗಿ ‘ರಕ್ಷಾಬಂಧನ’

ಅಂತರ್‌ಮನ ಶ್ರೀ 108 ಪ್ರಸನ್ನ ಸಾಗರಜೀ ಮಹಾರಾಜರ ನೇತೃತ್ವದಲ್ಲಿ ವಿಶ್ವದಾಖಲೆಗೆ ಸೇರಲಿದೆ ‘ರಕ್ಷಾಬಂಧನ’ ಅಣ್ಣ-ತಂಗಿಯರ ಬಾಂಧವ್ಯಕ್ಕೆ ಸಾಕ್ಷಿಯಾಗಲಿದೆ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನ ಬೆಂಗಳೂರು: ಆಗಸ್ಟ್ 18, ಗುರುವಾರ ಶ್ರಾವಣ ಹುಣ್ಣಿಮೆ. ಅಂದು ಸಹೋದರತೆಯನ್ನ ಸಾರುವ ರಕ್ಷಾಬಂಧನಪರಸ್ಪರ ಭ್ರಾತೃತ್ವವನ್ನು ಸಾರುವ ರಾಖಿ ಹಬ್ಬದ ಮೂಲಕ...

Read More

ಕೆರೆಗಳ ರಕ್ಷಣೆಗೆ ಮುಂದಾಗುವಂತೆ ಮೋದಿಗೆ ಪತ್ರ ಬರೆದ 1 ಸಾವಿರ ಮಕ್ಕಳು

ಬೆಂಗಳೂರು : ಬೆಂಗಳೂರಿನ ಕೆರೆಗಳೆಲ್ಲಾ ಅಕ್ಷರಶಃ ಕೆಮಿಕಲ್ ಕೆರೆಗಳಾಗಿ ಪರಿವರ್ತನೆಗೊಳ್ಳುತ್ತಿವೆ. ಕಳೆದ ವರ್ಷ ಇಲ್ಲಿನ ವರ್ತೂರು, ಬೆಳ್ಳಂದೂರು ಮತ್ತು ಯಮಲೂರು ಕೆರೆಗಳಲ್ಲಿ ಹೊಗೆ ಮತ್ತು ಬೆಂಕಿ ಅಲ್ಲದೆ ಬಿಳಿ ನೊರೆ ಕಾಣಿಸಿಕೊಂಡು ಭಾರೀ ಆತಂಕವನ್ನು ಸೃಷ್ಟಿಸಿತ್ತು. ಇಷ್ಟಾದರೂ ರಾಜ್ಯ ಸರ್ಕಾರವಂತೂ ಕೆರೆಯ...

Read More

Recent News

Back To Top