Date : Friday, 23-11-2018
ಬೆಂಗಳೂರು : ಭಾರತ ಸರ್ಕಾರದ science and technology ಇಲಾಖೆಯ ವತಿಯಿಂದ ನಡೆದ ರಾಷ್ಟ್ರಮಟ್ಟದ ಸೃಜನಾತ್ಮಕ ಸಂಶೋಧನಾ ಲೇಖನ ಸ್ಪರ್ಧೆಯಲ್ಲಿ ಬನಶಂಕರಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ 5 ಮಂದಿ ವಿದ್ಯಾರ್ಥಿಗಳು ತಲಾ 10,000 ರೂ. ಬಹುಮಾನ ಹಾಗೂ ಪ್ರಮಾಣ ಪತ್ರವನ್ನು ಪಡೆದಿದ್ದಾರೆ. ಭಾರತ ಸರ್ಕಾರದ...
Date : Friday, 07-09-2018
ಬೆಂಗಳೂರು : ಮಂಗಳೂರು ಹಾಗೂ ಮೈಸೂರು ವಿವಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಸೂಕ್ತ ತನಿಖೆಯ ಕುರಿತು ಘನತೆವೆತ್ತ ರಾಜ್ಯಪಾಲರನ್ನು ಭೇಟಿ ಮಾಡಿ ಚರ್ಚೆ ನಡೆಸಲಾಯಿತು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ರಾಜ್ಯ ನಿಯೋಗ ಇಂದು ಕರ್ನಾಟಕ ರಾಜ್ಯದ ಘನತೆವೆತ್ತ ರಾಜ್ಯಪಾಲರಾದ ವಜುಭಾಯಿ ವಾಲಾರವರನ್ನು...
Date : Wednesday, 29-08-2018
ಬೆಂಗಳೂರು : ರಾಜ್ಯದ ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ನೆರವಾಗುವ ರಾಷ್ಟ್ರೋತ್ಥಾನ ಪರಿಷತ್‌ನ ಯೋಜನೆಯಾದ ’ತಪಸ್’(ಹುಡುಗರಿಗೆ) ಹಾಗೂ ’ಸಾಧನಾ’ (ಹುಡುಗಿಯರಿಗೆ) ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ. ಅರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದ ಕುಟುಂಬದ ಪ್ರತಿಭಾವಂತ ಮಕ್ಕಳಿಗೆ ಪಿಯುಸಿ ಶಿಕ್ಷಣದ ಜೊತೆಗೆ...
Date : Thursday, 09-08-2018
ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಾಥಮಿಕ ಹಂತದ ಸಿದ್ಧತೆ ನಡೆಸಿರುವ ರಾಜ್ಯ ಬಿಜೆಪಿ ನಾಯಕರು ಇಂದಿನಿಂದ ಆಗಸ್ಟ್ 16 ರ ವರೆಗೆ ರಾಜ್ಯಾದ್ಯಂತ ಪ್ರವಾಸ ಪ್ರಾರಂಭಿಸಲಿದ್ದಾರೆ. ಮೂರು ತಂಡಗಳಲ್ಲಿ ರಾಜ್ಯ ನಾಯಕರು ಪ್ರವಾಸವನ್ನು ಆರಂಭಿಸಲಿದ್ದು, ಬಿಜೆಪಿ ರಾಜ್ಯ ನಾಯಕರುಗಳಾದ ರಾಜ್ಯಾಧ್ಯಕ್ಷ ಹಾಗೂ ಮಾಜಿ...
Date : Monday, 09-07-2018
ಬೆಂಗಳೂರು: ಭೂಮಿ, ಕಾಡು ಮತ್ತು ದೇಶೀಯ ಗೋವುಗಳ ನಡುವೆ ಅವಿನಾಭಾವ ಸಂಬಂಧ ಇದೆ. ಇದನ್ನು ಅರಿತು ಇಲ್ಲಿ ವೈವಿಧ್ಯಮಯ ದೇಶೀಯ ಸಸಿಗಳನ್ನು ಬೆಳೆಸಲು ಒತ್ತು ನೀಡಲಾಗಿದೆ ಎಂದು ಪರಿಸರ ತಜ್ಞ ಡಾ. ಯಲ್ಲಪ್ಪ ರೆಡ್ಡಿ ಹೇಳಿದರು. ಅವರು ದೊಡ್ಡಬಳ್ಳಾಪುರದ ತಾಲ್ಲೂಕಿನ ಘಾಟಿ...
Date : Thursday, 05-07-2018
ಬೆಂಗಳೂರು : ಮನುಷ್ಯ ಸೇರಿದಂತೆ ಎಲ್ಲ ಜೀವಸಂಕುಲದ ಭವಿಷ್ಯವಿರುವುದು ಸುಂದರ, ಸ್ವಚ್ಛ ಪರಿಸರದಲ್ಲಿ ಮಾತ್ರ ಎಂಬುದು ಸಾರ್ವತ್ರಿಕ ಸತ್ಯ. ಆದರೆ ಇಂದು ಜಗತ್ತಿನ ಎಲ್ಲ ಕಡೆಯಲ್ಲೂ ಕಾಣುತ್ತಿರುವುದು ಪರಿಸರ ನಾಶವನ್ನೆ. ಅದರಲ್ಲೂ ಒಂದು ಕಡೆ ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿರುವ ಆಧುನಿಕ ಜಗತ್ತು, ಇನ್ನೊಂದು...
Date : Monday, 02-07-2018
ಉಡುಪು ಹಾಗೂ ಫ್ಯಾಷನ್ ಕ್ಷೇತ್ರದಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಬಯಸುವ ಗ್ರಾಮೀಣ ಪ್ರತಿಭೆಗಳಿಗೆ ಅಪೂರ್ವ ಅವಕಾಶ ಬೆಂಗಳೂರು : ಯಶವಂತಪುರದಲ್ಲಿರುವ ಅಪೇರೆಲ್ ಟ್ರೈನಿಂಗ್ ಅಂಡ್ ಡಿಸೈನ್ ಸೆಂಟರ್‍ನಲ್ಲಿ ಅಪೇರೆಲ್ ಹಾಗೂ ಡಿಸೈನ್ ಮತ್ತು ರೀಟೇಲ್ ಪದವಿ ಕೋರ್ಸ್‍ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ದ್ವಿತೀಯ ಪಿಯೂಸಿ...
Date : Monday, 11-06-2018
ಬೆಂಗಳೂರು : ಶ್ರೀ ಅಖಿಲ ಹವ್ಯಕ ಮಹಾಸಭೆ(ರಿ) ಬೆಂಗಳೂರು ವತಿಯಿಂದ ಇಂದು ಸಾರ್ವಜನಿಕ ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ನಾಡಿನ ಸುಪ್ರಸಿದ್ದ ವೈದ್ಯರಿಂದ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸೆ ಮಲ್ಲೇಶ್ವರದಲ್ಲಿರುವ ಹವ್ಯಕ ಮಹಾಸಭೆಯ ಸಭಾಭವನದಲ್ಲಿ ಸಂಪನ್ನವಾಯಿತು. ಪ್ರಸಿದ್ಧ ಹೃದಯ ತಜ್ಞ ಡಾ....
Date : Saturday, 02-06-2018
ಬೆಂಗಳೂರು : ರಾಜ್ಯದ ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ನೆರವಾಗುವ ರಾಷ್ಟ್ರೋತ್ಥಾನ ಪರಿಷತ್‌ನ ಯೋಜನೆಯಾದ ’ತಪಸ್’ನಲ್ಲಿ ಶಿಕ್ಷಣ ಪಡೆದ 26 ಮಂದಿ ದ್ವಿತಿಯ ಪಿಯುಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಹಾಗೂ ಸಿಇಟಿಯಲ್ಲಿ 7 ಮಂದಿ 1000 ದೊಳಗಿನ ರ್‍ಯಾಂಕ್ ಗಳಿಸಿದ್ದಾರೆ. 25...
Date : Wednesday, 07-02-2018
ಎಬಿವಿಪಿ ರಾಜ್ಯ ಉಪಾಧ್ಯಕ್ಷರಾಗಿ ಕೇಶವ ಬಂಗೇರ ಪುನರ್ ಆಯ್ಕೆ – ರಾಜ್ಯ ಸಹ ಕಾರ್ಯದರ್ಶಿಯಾಗಿ ಕು|| ವಿದ್ಯಾ ಪಿ.ಎಂ., ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ಕು|| ದೀಕ್ಷಿತಾ, ರಾಜೇಂದ್ರ ಹಾಗೂ ತೀಕ್ಷಿತ್ ಕುಮಾರ್ ಕೆ. ಆಯ್ಕೆ ಧಾರವಾಡದಲ್ಲಿ ದಿನಾಂಕ 2, 3 ಮತ್ತು...