News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಆರ್­ಎಸ್­ಎಸ್ ಹಿರಿಯ ಪ್ರಚಾರಕರಾಗಿದ್ದ ಕೃ. ಸೂರ್ಯನಾರಾಯಣ ರಾವ್ ವಿಧಿವಶ

ಬೆಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕರಾಗಿದ್ದ  ಕೃ.ಸೂರ್ಯನಾರಾಯಣ ರಾವ್ ಅವರು ವಿಧಿವಶರಾಗಿದ್ದಾರೆ. ಸೂರೂಜಿ ಎಂದು ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಸಂಘದ ಹಿರಿಯ ಪ್ರಚಾರಕರಾದ ಕೃ. ಸೂರ್ಯನಾರಾಯಣ ರಾವ್ ಅವರು ಬೆಂಗಳೂರಿನ ಅಪೊಲೋ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ 11.11 ರ ಸಮಯಕ್ಕೆ...

Read More

ಚಿಕ್ಕಮಗಳೂರಿನಲ್ಲಿ 4 ನಕ್ಸಲರ ಶರಣಾಗತಿ

ಚಿಕ್ಕಮಗಳೂರು : ಪಶ್ಚಿಮ ಘಟ್ಟದಲ್ಲಿ ಕಳೆದ 20 ವರ್ಷಗಳಿಂದ ನಕ್ಸಲ್ ಸಂಘಟನೆಯಲ್ಲಿ ಸಕ್ರಿಯರಾಗಿದ್ದ 4 ನಕ್ಸಲರು ಚಿಕ್ಕಮಗಳೂರಿನಲ್ಲಿ ಶರಣಾಗಿದ್ದಾರೆ. ಮಾವೋವಾದಿ ಸಿಪಿಐ ಸಂಘಟನೆಯ ನಾಲ್ವರು ನಕ್ಸಲರಾದ ನೀಲ್ಗುಳಿ ಪದ್ಮನಾಭ್, ಭಾರತಿ, ರಿಜ್ವಾನ್ ಬೇಗಂ ಹಾಗೂ ರಾಜು ಈ ನಾಲ್ವರು ನಕ್ಸಲರು ಸೋಮವಾರ ಚಿಕ್ಕಮಗಳೂರು ಜಿಲ್ಲಾಧಿಕಾರಿ...

Read More

ಹೊಯ್ಸಳ ಶೌರ್ಯ ಪ್ರಶಸ್ತಿಗೆ ಆಯ್ಕೆಯಾದ ಮೈಸೂರಿನ ವಿದ್ಯಾರ್ಥಿಗಳು

ಮೈಸೂರು : ನಾವ್ಕಿಸ್ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿಗಳಾದ ಶ್ರೇಯಸ್ ಎನ್. ರಾವ್ ಮತ್ತು ಜಿ.ಎಂ. ಶಶಿಕುಮಾರ ಈ ಬಾರಿಯ ಹೊಯ್ಸಳ ಶೌರ್ಯ ಪ್ರಶಸ್ತಿಯನ್ನು ಸೋಮವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ಪಡೆಯಲಿದ್ದಾರೆ. ಇದೇ ವರ್ಷ ಜೂನ್ 6 ರಂದು ನಾವ್ಕಿಸ್ ಶಾಲೆಯ ಮಕ್ಕಳು ಬಸ್‌ನಲ್ಲಿ...

Read More

ಕೆಎಸ್‌ಆರ್‌ಟಿಸಿಗೆ ಇಬ್ಬರು ಮಹಿಳಾ ಡ್ರೈವರ್‌ಗಳ ಆಯ್ಕೆ

ಬೆಂಗಳೊರು: ಕೆಎಸ್‌ಆರ್‌ಟಿಸಿಯ ಶಿಕ್ಷಣ, ಕಲೆ, ಸಾಹಿತ್ಯ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಹೊಸದಾಗಿ ನೇಮಕಗೊಂಡ 1,350 ನೌಕರರಲ್ಲಿ ಇಬ್ಬರು ಮಹಿಳಾ ಅಭ್ಯರ್ಥಿಗಳನ್ನು ಡ್ರೈವರ್‌ಗಳಾಗಿ ನೇಮಕ ಮಾಡಲು ಕೆಎಸ್‌ಆರ್‌ಟಿಸಿ ಆದೇಶ ಹೊರಡಿಸಿದೆ. ಅಮ್ಮೆನಮ್ಮ ಹಾಗೂ ವೀಣಾ ಹೂಸಮ್ಮ ಮೂಲತಃ ಬೀದರ್ ಮತ್ತು ಚಿಕ್ಕಾಬಳ್ಳಾಪುರ ಜಿಲ್ಲೆಯವರಾಗಿದ್ದಾರೆ....

Read More

ರೂ.1000, ರೂ.500 ನೋಟು ರದ್ದು ಹಿನ್ನಲೆ; ಒಂದೆಡೆ ಗೋಳು, ಮತ್ತೊಂಡೆದೆ ಹಾಸ್ಯ

ಬೆಂಗಳೊರು: ಬೆಂಗಳೂರು ಎಟಿಎಂನಲ್ಲಿ ಸಾಲುಗಟ್ಟಿ ನಿಂತಿರುವ ಜನರು ಮಧ್ಯರಾತ್ರಿಯವರೆಗೂ ಹಣ ತೆಗೆಯಲು ಮುಗಿಬಿದ್ದಿದ್ದಾರೆ. ಜನರು ರೂ. 500 ಮತ್ತು ರೂ. 1000 ರೂ.ಗೆ  ಚಿಲ್ಲರೆ ಪಡೆಯಲು ಪರದಾಡುವಂತಾಗಿದೆ. ಬೆಂಗಳೂರು ಅಷ್ಟೇ ಅಲ್ಲದೆ ರಾಜ್ಯದ ಹಲವೆಡೆ ಇದೇ ರೀತಿಯ ಪರಿಸ್ಥಿತಿ ತಲೆದೋರಿದೆ. ಹಲವೆಡೆ ಎಟಿಎಂಗಳಲ್ಲಿ ಮತ್ತು...

Read More

ಟಿಪ್ಪು ಜಯಂತಿ ವಿರೋಧಿಸಿ ನ. 10 ರಂದು ಕರಾಳ ದಿನ ಆಚರಣೆ

ಬೆಂಗಳೂರು: ಟಿಪ್ಪು ಜಯಂತಿ ವಿರೋಧಿಸಿ ಎಲ್ಲಾ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ನಂ. 10 ರಂದು ಕರಾಳ ದಿನವನ್ನು ಆಚರಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಅವರು ಕರೆ ನೀಡಿದ್ದಾರೆ. ಮಂಗಳವಾರದಂದು ಕರ್ನಾಟಕದಾದ್ಯಂತ ಹಲವೆಡೆ ಟಿಪ್ಪು ಜಯಂತಿ ವಿರೋಧಿಸಿ ಬೃಹತ್ ಪ್ರತಿಭಟನೆಯನ್ನು...

Read More

ಭಾಗಮಂಡಲದಲ್ಲಿ ಶ್ರೀಮದ್ ಭುವನೇಂದ್ರ ಆಯುರ್ವೇದ ವಾಟಿಕಾ ಉದ್ಘಾಟನೆ

ಮಡಿಕೇರಿ : ಭಾಗಮಂಡಲದಲ್ಲಿ ಶ್ರೀಮದ್ ಭುವನೇಂದ್ರ ಆಯುರ್ವೇದ ವೃಕ್ಷ ವಾಟಿಕಾ ಉದ್ಘಾಟಿಸುವ ಮೂಲಕ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಶ್ರೀ ಕಾಶೀಮಠಾಧೀಶರಾಗಿ ತಮ್ಮ ಮೊದಲ ಯೋಜನೆಯನ್ನು ಸಮಾಜಕ್ಕೆ ಅರ್ಪಿಸಿದ್ದಾರೆ. ಅವರು ರವಿವಾರ ಬಾಗಮಂಡಲದಲ್ಲಿ ಶ್ರೀ ಕಾಶೀ ಮಠ ಸಂಸ್ಥಾನದ ವತಿಯಿಂದ ನಿರ್ಮಾಣಗೊಂಡ ಶ್ರೀಮದ್ ಭುವನೇಂದ್ರ...

Read More

ಮೈಸೂರಿನಲ್ಲಿ ಆರ್­ಎಸ್ಎಸ್ ಸ್ವಯಂಸೇವಕ ರವಿ ಅವರ ಅನುಮಾನಾಸ್ಪದ ಸಾವು

ಮೈಸೂರು : ಮೈಸೂರಿನಲ್ಲಿ ಸ್ಥಳೀಯ ಆರ್­ಎಸ್ಎಸ್ ಸ್ವಯಂಸೇವಕ ರವಿ ಅವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ. ನವೆಂಬರ್ 4 ರ ರಾತ್ರಿ ಮೀಟಿಂಗ್ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಮಾಗಳಿ ಹೊರವಲಯದಲ್ಲಿ ರವಿ ಅವರ ಮೃತ ದೇಹ ಪತ್ತೆಯಾಗಿದೆ. ರವಿ...

Read More

ಬ್ಲಡ್‌ಗೊಂದು ಆ್ಯಪ್ ; ರೋಗಿಗಳಿನ್ನು ರಿಲೀಫ್!

ಆ್ಯಪ್ ಆಧಾರಿತ ಯೋಜನೆಗೆ ಸರ್ಕಾರೀ ಸಹಭಾಗಿತ್ವ ಬೆಂಗಳೂರು : ತುರ್ತುರಕ್ತ ರೋಗಿಗಳಿಗಿನ್ನು ರಿಲೀಫ್. ಬೆರಳ ತುದಿಯಲ್ಲೇ ಇದೀಗ ರಕ್ತ ಪಡೆಯಬಹುದು. ನಗರದ ಐರಿಲೀಫ್ ಸಂಸ್ಥೆಯೊಂದು ಆ್ಯಪ್  ಆಧಾರಿತ ತುರ್ತು ರಕ್ತ ನೀಡುವ ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ. ಈ ಯೋಜನೆಗೆ ಸರ್ಕಾರೀ ಸಹಭಾಗಿತ್ವ...

Read More

ನ. 3, 4 ರಂದು ಪೆಟ್ರೋಲ್ ಬಂಕ್‌ಗಳ ಪ್ರತಿಭಟನೆ

ಬೆಂಗಳೂರು : ನವೆಂಬರ್ 3 ಮತ್ತು 4 ರಂದು ಪೆಟ್ರೋಲ್ ಬಂಕ್‌ಗಳು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದು, ಎರಡು ದಿನಗಳ ಕಾಲ ಪೆಟ್ರೋಲ್ ಮತ್ತು ಡೀಸೆಲ್ ಗ್ರಾಹಕರಿಗೆ ಲಭ್ಯವಿರುವುದಿಲ್ಲ. ಅಪೂರ್ವ ಚಂದ್ರ ವರದಿ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನವೆಂಬರ್...

Read More

Recent News

Back To Top