Date : Saturday, 26-09-2015
ಮುಂಬಯಿ: ಬಿಸಿಸಿಐಗೆ ನೂತನ ಅಧ್ಯಕ್ಷರ ನೇಮಕ ವಿಚಾರವಾಗಿ ಉದ್ಭವಿಸಿರುವ ಬಿಕ್ಕಟ್ಟು ಶೀಘ್ರದಲ್ಲೇ ಅಂತ್ಯವಾಗುವ ಸೂಚನೆಗಳು ಸಿಕ್ಕಿವೆ. ಶಶಾಂಕ್ ಮನೋಹರ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗುವುದು ನಹುತೇಕ ಖಚಿತವಾಗಿದೆ. ಬಿಸಿಸಿಐ ಸದಸ್ಯರಾದ ಶರದ್ ಪವಾರ್ ಮತ್ತು ಅರುಣ್ ಜೇಟ್ಲಿಯವರು ಸಂಧಾನವನ್ನು ಏರ್ಪಡಿಸಿ ಮನೋಹರ್ ಅವರ...
Date : Saturday, 26-09-2015
ಕರಾಚಿ: ಡಿಸೆಂಬರ್‌ನಲ್ಲಿ ನಡೆಸಲು ಉದ್ದೇಶಿಸಲಾಗಿರುವ ಭಾರತ-ಪಾಕಿಸ್ಥಾನ ಕ್ರಿಕೆಟ್ ಸರಣಿಯಲ್ಲಿ ಆಡಲು ಭಾರತ ನಿರಾಕರಿಸಿದರೆ ಭಾರತದಲ್ಲಿ ನಡೆಯುವ ಐಸಿಸಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಪಂದ್ಯಾಟಗಳನ್ನು ಬಹಿಷ್ಕರಿಸುವುದಾಗಿ ಪಾಕಿಸ್ಥಾನ ಕ್ರಿಕೆಟ್ ಮಂಡಳಿ ಬೆದರಿಕೆ ಹಾಕಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ಥಾನ ಕ್ರಿಕೆಟ್...
Date : Friday, 25-09-2015
ಮುಂಬಯಿ: ಬಾಕ್ಸಿಂಗ್‌ನಲ್ಲಿ ಕ್ರೀಡಾಳುಗಳನ್ನು ಆಯ್ಕೆ ಮಾಡುವ ವೇಳೆ ಭಾರತೀಯ ಆಯ್ಕೆಗಾರರು ಪ್ರಾದೇಶಿಕ ತಾರತಮ್ಯಗಳನ್ನು ಮಾಡುತ್ತಾರೆ ಎಂದು ಒಲಿಂಪಿಕ್ ಪದಕ ವಿಜೇತ ಬಾಕ್ಸಿಂಗ್ ಪಟು ಮೇರಿಕೋಮ್ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ನನಗೆ ಬೇಸರವಾಗುತ್ತದೆ. ಕೆಲವೊಂದು ರೆಫ್ರಿಗಳು ಮತ್ತು ಜಡ್ಜ್‌ಗಳು ನನ್ನ ಬೆಂಬಲಕ್ಕೆ...
Date : Monday, 14-09-2015
ನ್ಯೂಯಾರ್ಕ್: ಖ್ಯಾತ ಟೆನ್ನಿಸ್ ತಾರೆ, ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪುರಸ್ಕೃತ ಸಾನಿಯಾ ಮಿರ್ಜಾ ಅವರ ಸಾಧನೆಗೆ ಮತ್ತೊಂದು ಗರಿ ಸಿಕ್ಕಿದೆ. ಪ್ರತಿಷ್ಟಿತ ಯುಎಸ್ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಡಬಲ್ಸ್‌ನಲ್ಲಿ ಮಿರ್ಜಾ ಮತ್ತು ಮಾರ್ಟಿನಾ ಹಿಂಗೀಸ್ ಜೋಡಿ ಚಾಂಪಿಯನ್...
Date : Saturday, 12-09-2015
ನ್ಯೂಯಾರ್ಕ್: ಭಾರತದ ಲಿಯಾಂಡರ್ ಪೇಸ್ ಹಾಗೂ ಸ್ವಿಜರ್ಲೆಂಡ್‌ನ ಮಾರ್ಟಿನಾ ಹಿಂಗಿಸ್ ಜೋಡಿ ಯುಎಸ್ ಓಪನ್ ಪ್ರಶಸ್ತಿ ತನ್ನದಾಗಿಸಿದ್ದಾರೆ. ಪೇಸ್-ಹಿಂಗಿಸ್ ಜೋಡಿ ಅಮೇರಿಕದ ಬೆಥನಿ ಮ್ಯಾಟೆಕ್ ಸ್ಯಾಂಡ್ಸ್ ಹಾಗೂ ಸ್ಯಾಮ್ ಕೈರಿ ಜೋಡಿಯನ್ನು 6-4, 3-6, 10-7 ಸೆಟ್‌ಗಳಿಂದ ಮಣಿಸಿದರು. ಪೇಸ್-ಹಿಂಗಿಸ್ ಜೋಡಿ ಈ...
Date : Friday, 11-09-2015
ಮುಂಬಯಿ: ಮುಂಬರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿಯ ಐದನೇ ಹಾಗೂ ಅಂತಿಮ ಪಂದ್ಯ ಅ.25ರಂದು ನಡೆಯಲಿದೆ. ಮುಂಬಯಿ ಕ್ರಿಕೆಟ್ ಸಂಸ್ಥೆ (ಎಂಸಿಎ)ಯ ಆಡಳಿತ ಸಮಿತಿಯು ವಾಂಖೆಡೆಯಲ್ಲಿ ನಡೆಯಲಿರುವ ಈ ಪಂದ್ಯದ ಟಿಕೆಟ್ ದರಗಳನ್ನು ಅಂತಿಮವಾಗಿ ತೀರ್ಮಾನಿಸಿದೆ. ಟಿಕೆಟ್...
Date : Tuesday, 01-09-2015
ಹುಬ್ಬಳ್ಳಿ: ಈ ಬಾರಿಯ 4ನೇ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಸೆ.3ರಿಂದ ನಡೆಯಲಿದ್ದು, ಇದರ ಟಿಕೆಟ್ ಮಾರಾಟ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಹುಬ್ಬಳ್ಳಿಯಲ್ಲಿ ಸೆ.3ರಿಂದ 10ರ ವರೆಗೆ ಮೊದಲ ಹಂತದ ಟೂರ್ನಿ ನಡೆಯಲಿದ್ದು, ಇಲ್ಲಿನ ಓಯಸಿಸ್ ಮಾಲ್ ಹಾಗೂ ರಾಜನಗರ ಕ್ರೀಡಾಂಗಣದಲ್ಲಿ...
Date : Tuesday, 01-09-2015
ಕೊಲಂಬೊ: ಇಲ್ಲಿನ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಆತಿಥೇಯ ಶ್ರೀಲಂಕಾ ವಿರುದ್ಧ್ಲ 117 ರನ್‌ಗಳ ಜಯ ಸಾಧಿಸುವ ಮೂಲಕ ಸರಣಿ ತನ್ನದಾಗಿಸಿದೆ. ಈ ಜಯದೊಂದಿಗೆ ಭಾರತ ೨೨ ವರ್ಷಗಳ ಬಳಿಕ ಲಂಕಾ ನೆಲದಲ್ಲಿ ಮೊದಲ ಸರಣಿ ಗೆದ್ದಂತಾಗಿದೆ....
Date : Monday, 31-08-2015
ಕೇಪ್‌ಟೌನ್: ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವೆ ನಡೆಯುವ ಕ್ರಿಕೆಟ್ ಸರಣಿಗೆ ವಿಶ್ವ ಕಂಡ ಮಹಾನ್ ನಾಯಕರಾದ ಮಹಾತ್ಮ ಗಾಂಧಿ ಮತ್ತು ನೆಲ್ಸನ್ ಮಂಡೇಲಾ ಅವರ ಹೆಸರಿನಲ್ಲಿಡಲು ನಿರ್ಧರಿಸಲಾಗಿದೆ. ನವೆಂಬರ್‌ನಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯಾವಳಿಗೆ ’ದಿ ಮಹಾತ್ಮಗಾಂಧಿ -ನೆಲ್ಸನ್ ಮಂಡೇಲಾ ಸಿರೀಸ್...
Date : Saturday, 29-08-2015
ವ್ಯಾಲೈಂಟೆನ್ಸ್ ಡೇ ಯಾವತ್ತು ಎಂದು ಪುಟ್ಟ ಮಕ್ಕಳಿಂದ ಹಿಡಿದು ವಯಸ್ಕರ ತನಕ ಯಾರನ್ನೇ ಕೇಳಿದರೂ ಒಂದು ಕ್ಷಣವೂ ಯೋಚಿಸದೆ ಸರಿಯಾದ ಉತ್ತರ ನೀಡುತ್ತಾರೆ, ಆದರೆ ಆಗಸ್ಟ್ 29ರಂದು ಏನು ವಿಶೇಷ ಎಂದು ಕೇಳಿದರೆ ಉತ್ತರ ಅಂದು ಭಾನುವಾರ, ಶನಿವಾರ ಎಂದಾಗಿರುತ್ತದೆ. ಈ...