Date : Saturday, 12-12-2015
ನವದೆಹಲಿ: ಭಾರತದ ಭರವಸೆಯ ಡಿಸ್ಕಸ್ ಥ್ರೋ ಆಟಗಾರ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ. ವರ್ಲ್ಡ್ ಅಥ್ಲೆಟಿಕ್ಸ್ ಬಾಡಿ ಐಎಎಎಫ್ ರಿಯೋ ಒಲಿಂಪಿಕ್ಸ್‌ಗೆ ಭಾಗವಹಿಸುವವರ ಪ್ರವೇಶ ಮಟ್ಟವನ್ನು ಕಡಿತಗೊಳಿಸಿದ ಹಿನ್ನಲೆಯಲ್ಲಿ ಅವರು ಅರ್ಹತೆ ಪಡೆದುಕೊಂಡಿದ್ದಾರೆ. ಮೊದಲು 66.00 ಮೀಟರ್ ಎಸೆದವರಿಗೆ ಮಾತ್ರ ಒಲಿಂಪಿಕ್ಸ್‌ನಲ್ಲಿ...
Date : Friday, 11-12-2015
ನವದೆಹಲಿ: ಪ್ರೋ ವ್ರೆಸ್ಲಿಂಗ್ ಲೀಗ್‌ನಲ್ಲಿ ಸ್ಪರ್ಧಿಸಲಿರುವ JSW ಗ್ರೂಪ್ ಮಾಲೀಕತ್ವದ ಬೆಂಗಳೂರು ಯೋಧಾಸ್ ತಂಡದ ಸಹ ಮಾಲೀಕರನ್ನಾಗಿ ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ಘೋಷಿಸಲಾಗಿದೆ. ದೆಹಲಿಯ ಕೆ.ಡಿ. ಜಾಧವ್ ಕ್ರೀಡಾಂಗಣದಲ್ಲಿ ಡಿ.10ರಂದು ಉದ್ಘಾಟನೆಗೊಂಡಿರುವ ಪ್ರೋ ವ್ರೆಸ್ಲಿಂಗ್ ಲೀಗ್‌ನಲ್ಲಿ ನಗರದ...
Date : Tuesday, 08-12-2015
ನವದೆಹಲಿ: ನಿಷೇಧಿತ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳ ಬದಲು ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ ಮುಂದಿನ ಎರಡು ಆವೃತ್ತಿಗಳಿಗೆ ಪುಣೆ ಹಾಗೂ ರಾಜ್‌ಕೋಟ್ ತಂಡಗಳು ಸೇರ್ಪಡೆಯಾಗಿವೆ ಎಂದು ಬಿಸಿಸಿಐ ತಿಳಿಸಿದೆ. ಸಂಜೀವ್ ಗೋಯೆಂಕಾ ಅವರ ನ್ಯೂ ರೈಸಿಂಗ್ ಐಪಿಎಲ್...
Date : Monday, 07-12-2015
ಟೊರಾಂಟೊ: ಭಾರತೀಯ ಮೂಲದ ಕೆನಡಾ ಕುಸ್ತಿಪಟು ಅರ್ಜುನ್ ಗಿಲ್ ಕುಸ್ತಿ ತಂಡದ ಪ್ರಯೋಗ ಪ್ರಕ್ರಿಯೆಯಲ್ಲಿ ಅರ್ಹತೆ ಪಡೆದಿದ್ದು, 2016ರ ರಿಯೊ ಒಲಿಂಪಿಕ್ಸ್‌ಗೆ ನೇಮಕಗೊಂಡಿದ್ದಾರೆ. ಆಲ್ಬರ್ಟಾ ಪ್ರಾಂತ್ಯದ ಸ್ಟ್ರ್ಯಾಥ್ಕೋನಾ ಕೌಂಟಿಯಲ್ಲಿ 3 ದಿನಗಳ ಕಾಲ ನಡೆದ ನಡೆದ ಟಾಪ್ ಕ್ಯಾಲಿಬರ್ ಫ್ರೀಸ್ಟೈಲ್ ಹಾಗೂ ಗ್ರೀಕೊ...
Date : Monday, 07-12-2015
ನವದೆಹಲಿ: ಇಲ್ಲಿನ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 4ನೇ ಹಾಗೂ ಅಂತಿಮ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತ 337 ರನ್‌ಗಳ ಅಂತರದಿಂದ ಜಯ ಸಾಧಿಸಿದೆ. ರವಿಚಂದ್ರನ್ ಅಶ್ವಿನ್ (5-61) ಅವರ ಶ್ರೇಷ್ಠ ಬೌಲಿಂಗ್ ಸಾಧನೆಯಿಂದಾಗಿ ದ.ಆಫ್ರಿಕಾವು ಕೇವಲ...
Date : Saturday, 05-12-2015
ಮಲಾಂಗ್: ಭಾರತೀಯ ಶಟ್ಲರ್ ಕಿಡಾಂಬಿ ಶ್ರೀಕಾಂತ್ ಅವರು ಜಿಂಟಿಂಗ್ ಆಂಥೊನಿ ಅವರನ್ನು ಮಣಿಸುವ ಮೂಲಕ ಮತ್ತೆ ಫಾರ್ಮ್‌ಗೆ ಮರಳಿದ್ದು, ಪುರುಷರ ಸಿಂಗಲ್ಸ್‌ನಲ್ಲಿ 120,000 ಡಾಲರ್ ಇಂಡೊನೆಷ್ಯನ್ ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್ ಫೈನಲ್ ಪ್ರವೇಶಿಸಿದ್ದಾರೆ. ಮಲಾಂಗ್‌ನ ಜೇಡುಂಗ್ ಗ್ರಾಹಾ ಕಾಕ್ರಾವಾಲಾ ಸ್ಟೇಡಿಯಂನಲ್ಲಿ ನಡೆದ...
Date : Friday, 27-11-2015
ನಾಗ್ಪುರ: ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯ ಜಯಸುವ ಮೂಲಕ ಭಾರತ ಸರಣಿ ತನ್ನದಾಗಿಸಿದೆ. ರವಿಚಂದ್ರನ್ ಅಶ್ವಿನ್(66ಕ್ಕೆ 7) ನೆರವಿನಿಂದ ಭಾರತ ಈ ಪಂದ್ಯವನ್ನು 124ರನ್‌ಗಳಿಂದ ಜಯಗಳಿಸಿದೆ. ಒಟ್ಟು 310 ರನ್‌ಗಳ ಗುರಿ ಪಡೆದಿದ್ದ ಆಫ್ರಿಕಾ, 185 ರನ್ ಗಳಿಸಲಷ್ಟೇ...
Date : Monday, 23-11-2015
ನವದೆಹಲಿ: ಭಾರತದ ಅಗ್ರ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಇತ್ತೀಚೆಗಿ ಕೊನೆಗೊಂಡ ಪುರುಷರ ಡಬಲ್ಸ್ ಶ್ರೇಯಾಂಕದಲ್ಲಿ 3 ಸ್ಥಾನ ಏರಿಕೆಯೊಂದಿಗೆ 9ನೇ ಸ್ಥಾನವನ್ನು ಪಡೆದಿದ್ದಾರೆ. ಭಾನುವಾರ ರೋಮಾನಿಯಾದ ಫ್ಲೋರಿನ್ ಮರ್ಜಿಯಾ ಜೊತೆಗಿನ ವಿಶ್ವ ಎಟಿಪಿ ಫೈನಲ್ ಸುತ್ತಿನಲ್ಲಿ ಸೋಲು ಕಂಡ ಅವರು, ಈ...
Date : Saturday, 07-11-2015
ಕುವೈಟ್ ಸಿಟಿ: ಭಾರತದ ಹೀನಾ ಸಿಧು ೧೩ನೇ ಏಷ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್‌ನ ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದುಕಂಡಿದ್ದಾರೆ. ಸ್ವದೇಶದಲ್ಲಿ ನಡೆದ 8ನೇ ಏಷ್ಯನ್ ಏರ್ ಗನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದುಕೊಂಡಿದ್ದ ಹೀನಾ, ಈ ಬಾರಿಯ ಫೈನಲ್ಸ್‌ನಲ್ಲಿ 198.2...
Date : Wednesday, 28-10-2015
ಮೆಕ್ಸಿಕೊ: ಇಲ್ಲಿ ನಡೆದ ವಿಶ್ವ ಆರ್ಚರಿ ಫೈನಲ್‌ನಲ್ಲಿ ದೀಪಿಕಾ ಕುಮಾರಿ ಬೆಳ್ಳಿಯ ಪದಕ ಪಡೆದುಕೊಂಡಿದ್ದಾರೆ. ಇದು ಕಳೆದ 5 ವರ್ಷಗಳಲ್ಲಿ ಅವರು ಪಡೆದಿರುವ 4ನೇ ಬೆಳ್ಳಿ ಪದಕ ಆದಾಗಲಿದೆ. ಕ್ವಾರ್ಟರ್ ಫೈನಲ್ ಹಾಗೂ ಸೆಮಿಫೈನಲ್ ನಲ್ಲಿ ಸುಲಭ ಜಯ ಸಾಧಿಸಿದ್ದ ದೀಪಿಕಾ ಫೈನಲ್‌ನಲ್ಲಿ...