Date : Monday, 25-01-2016
ಕೊಚಿ: ಇಲ್ಲಿನ ಜವಾಹರ್‌ಲಾಲ್ ನೆಹರೂ ಸ್ಟೇಡಿಯಂನಲ್ಲಿ ನಡೆದ ಏಷ್ಯಾ ಕಪ್ ಟಿ20 ಫೈನಲ್ ಪಂದ್ಯದಲ್ಲಿ ಭಾರತ ತನ್ನ ಎದುರಾಳಿ ಪಾಕಿಸ್ಥಾನವನ್ನು 44ರನ್‌ಗಳಿಂದ ಸೋಲಿಸಿದೆ. ಇದರೊಂದಿಗೆ ಭಾರತ ಅಂಧರ ಕ್ರಿಕೆಟ್‌ನ ಮೊದಲ ಟಿ20 ಕಪ್ ಗೆದ್ದುಕೊಂಡಿದೆ. ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ...
Date : Saturday, 23-01-2016
ನವದೆಹಲಿ: ತಮ್ಮ ಅನುಚಿತ ವರ್ತನೆಗೆ ಪಾಕಿಸ್ಥಾನಿ ಆಟಗಾರರು ಕ್ಷಮೆ ಕೇಳದ ವಿನಃ ಅವರೊಂದಿಗೆ ಆಟ ಆಡುವ ಮಾತೇ ಇಲ್ಲ ಎಂದು ಭಾರತ ಹಾಕಿ ತಂಡದ ನಾಯಕ ಸರ್ದಾರ್ ಸಿಂಗ್ ಹೇಳಿದ್ದಾರೆ. 2014ರ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್‌ನಲ್ಲಿ ಭಾರತವನ್ನು ಸೋಲಿಸಿದ ಪಾಕ್ ಹಾಕಿ...
Date : Monday, 18-01-2016
ಮೆಲ್ಬೋರ್ನ್: ಇತ್ತೀಚೆಗೆ ಅಂತ್ಯಗೊಂಡ ಆಸ್ಟ್ರೇಲಿಯನ್ ಗ್ರಾಂಡ್ ಸ್ಲಾಮ್ ಸೇರಿದಂತೆ ವಿಶ್ವ ಟೆನ್ನಿಸ್‌ನಲ್ಲಿ ವ್ಯಾಪಕವಾಗಿ ಮ್ಯಾಚ್ ಫಿಕ್ಸಿಂಗ್ ನಡೆಯುತ್ತಿದೆ ಎಂಬ ಆಘಾತಕಾರಿ ಅಂಶವನ್ನು ವರದಿಗಳು ಬಯಲುಮಾಡಿವೆ. ಫಿಕ್ಸಿಂಗ್ ಘಟನೆಗಳನ್ನು ತಡೆಗಟ್ಟುವಲ್ಲಿ ಅಧಿಕಾರಿಗಳು ವಿಫಲಗೊಂಡಿದ್ದಾರೆ ಎಂದು ಅದು ಆರೋಪಿಸಿದೆ. ಮೊದಲ 50 ರ್‍ಯಾಂಕ್ ಒಳಗಿನ 16 ಟೆನಿಸ್...
Date : Saturday, 16-01-2016
ಸಿಡ್ನಿ: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಸ್ವಿಜರ್ಲೆಂಡ್‌ನ ಮಾರ್ಟಿನಾ ಹಿಂಗಿಸ್ ಜೋಡಿ ಇಲ್ಲಿನ ಸಿಡ್ನಿ ಅಂತಾರಾಷ್ಟ್ರೀಯ ಮಹಿಳಾ ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಮಹಿಳಾ ಡಬಲ್ಸ್‌ನಲ್ಲಿ ನಿರಂತರ 29 ಪಂದ್ಯಗಳನ್ನು ಗೆಲ್ಲುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಫ್ರಾನ್ಸ್‌ನ ಕ್ಯಾರೋಲಿನ್ ಗಾರ್ಸಿಯಾ...
Date : Friday, 08-01-2016
ಮುಂಬಯಿ: ಒಂದೇ ಇನ್ನಿಂಗ್ಸ್‌ನಲ್ಲಿ 1009 ರನ್ ಗಳಿಸಿ ಇತಿಹಾಸ ನಿರ್ಮಿಸಿದ ಪ್ರಣವ್ ಧನವಾಡೆಗೆ ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ತಮ್ಮ ಹಸ್ತಾಕ್ಷರವುಳ್ಳ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಪ್ರಣವ್ ಮಾಡಿದ ಈ ಸಾಧನೆಗೆ ಸಚಿನ್ ಅವರು ಅಭಿನಂದಿಸಿದ್ದಾರೆ. ’ನಿನಗೆ ಅಭಿನಂದನೆಗಳು, ನೀನು...
Date : Tuesday, 05-01-2016
ಮುಂಬಯಿ: ಇಲ್ಲಿ ನಡೆಯುತ್ತಿರುವ ಅಂತರ್-ಶಾಲಾ ಕ್ರಿಕೆಟ್ ಪಂದ್ಯಾವಳಿಯಲ್ಲಿ 15 ವರ್ಷದ ಪ್ರಣವ್ ಧಾನವಾಡೆ ಒಂದೇ ಇನ್ನಿಂಗ್ಸ್‌ನಲ್ಲಿ 1009 ರನ್ ಗಳಿಸಿ ಇತಿಹಾಸ ನಿರ್ಮಿಸಿದ್ದಾನೆ. ಕ್ರಿಕೆಟ್ ಇತಿಹಾಸದಲ್ಲಿ 1009 ರನ್ ಬಾರಿಸಿದ ಏಕೈಕ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ್ದು, ಈ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾನೆ. ಮುಂಬಯಿಯ ಕೆ.ಸಿ....
Date : Saturday, 02-01-2016
ಮುಂಬಯಿ: ಭಾರತದ ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿರುವ ಪ್ರೀಮಿಯನ್ ಬ್ಯಾಡ್ಮಿಂಟನ್ ಲೀಗ್ ಶನಿವಾರದಿಂದ ಮುಂಬಯಿಯಲ್ಲಿ ಆರಂಭವಾಗುತ್ತಿದೆ. ಆರಂಭಿಕ ಪಂದ್ಯದಲ್ಲಿ ಮುಂಬಯಿ ರಾಕೆಟ್ಸ್ ತಂಡ ಸೈನಾ ನೆಹ್ವಾಲ್ ಅವರ ನೇತೃತ್ವದ ಅವ್ದೇ ವಾರಿಯರ್‍ಸ್ ತಂಡವನ್ನು ಎದುರಿಸಲಿದೆ. 2013ರಲ್ಲಿ ಪ್ರೀಮಿಯರ್‌ನ ಮೊದಲ ಆವೃತ್ತಿಗೆ...
Date : Thursday, 31-12-2015
ನವದೆಹಲಿ: ಕ್ರಿಕೆಟ್ ಜಗತ್ತಿನಲ್ಲಿ ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಉತ್ತಮ ಸಾಧನೆ ಮಾಡಿದ ಭಾರತದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ, 2015ನೇ ಸಾಲಿನ ’ಬಿಸಿಸಿಐ ವರ್ಷದ ಕ್ರಿಕೆಟಿಗ’ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದೇ ವೇಳೆ ಮಿಥಾಲಿ ರಾಜ್ ಅಗ್ರ...
Date : Tuesday, 15-12-2015
ನವದೆಹಲಿ: ಓರ್ವ ಉತ್ಸಾಹಿ ಸೈಕಲ್ ಸವಾರನಿಗೆ 1450 ಕಿ.ಮೀ. ಸಂಚರಿಸುವುದು ಒಂದು ಮಹತ್ತರವಾದ ಗುರಿ ಎನಿಸಬಹುದು. ಆದರೆ ಹೈದರಾಬಾದ್‌ನ ಈ ಒಂಟಿ ಕಾಲಿನ ಪ್ಯಾರಾ ಸೈಕ್ಲಿಸ್ಟ್ ಇಂತಹದೊಂದು ಸಾಧನೆ ಮಾಡಲು ಹೊರಟಿದ್ದಾರೆ. ’ಇನ್ಫಿನಿಟಿ ರೈಡ್’ ಹೆಸರಿನಲ್ಲಿ ತಮ್ಮ ಪಯಣ ಆರಂಭಿಸಿರುವ ಆದಿತ್ಯ ಮೆಹ್ತಾ...
Date : Monday, 14-12-2015
ರಾಜಸ್ಥಾನದ ಸುಮಾರು 40 ವರ್ಷ ವಯಸ್ಸಿನ ಒಂಟಿ ಕಾಲಿನ ಮಹಿಳೆ ತನ್ನ ಜೀವನ ನಡೆಸಲು ಹೂವುಗಳ ಮರಾಟ ಮಾಡುತ್ತಿದ್ದು, ತಾನೋರ್ವ ಪ್ಯಾರಾ ಒಲಿಂಪಿಕ್ ಅಥ್ಲೀಟ್ ಅನ್ನುವ ಸುಳಿವೆ ಇಲ್ಲದಂತಾಗಿದೆ. ಝಲಾನಾ ಡೂಂಗ್ರಿ ಶಾಂತಿ ಎಂಬ ಪಟ್ಟಣದ ದೀಪಾಲಿ ಸಿಂಗ್ ಶಾಟ್‌ಪುಟ್ ಹಾಗೂ ಜಾವಲೀನ್‌ನಲ್ಲಿ...