News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 9th September 2026

×
Home About Us Advertise With s Contact Us

ಬಿಜೆಪಿಯ 44 ನೇ ಸಂಸ್ಥಾಪನಾ ದಿನ: ವೈರಲ್‌ ಆಗುತ್ತಿದೆ ನಾಯಕರ ಹಳೆಯ ಫೋಟೋ

ನವದೆಹಲಿ: ಬಿಜೆಪಿಯ 44 ನೇ ಸಂಸ್ಥಾಪನಾ ದಿನದ ಸಂದರ್ಭದಲ್ಲಿ, ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ, ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಹಳೆಯ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ‘ಇಂಡಿಯಾ ಹಿಸ್ಟರಿ ಪಿಕ್ಸ್’ ಟ್ವಿಟರ್‌ನಲ್ಲಿ ಹಂಚಿಕೊಂಡ...

Read More

ಶೀಘ್ರದಲ್ಲೇ S-400 ವಾಯು ರಕ್ಷಣಾ ವ್ಯವಸ್ಥೆಯ ಕ್ಷಿಪಣಿಗಳ ಮೊದಲ ಗುಂಡಿನ ದಾಳಿ ನಡೆಸಲಿದೆ ವಾಯುಸೇನೆ

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ವಾಯುಪಡೆ ಶೀಘ್ರದಲ್ಲೇ S-400 ವಾಯು ರಕ್ಷಣಾ ವ್ಯವಸ್ಥೆಯ ಕ್ಷಿಪಣಿಗಳ ಮೊದಲ ಗುಂಡಿನ ದಾಳಿ ಪರೀಕ್ಷೆಯನ್ನು ನಡೆಸಲಿದೆ. ದೀರ್ಘ-ಶ್ರೇಣಿಯ ವಾಯು ರಕ್ಷಣಾ ವ್ಯವಸ್ಥೆ S-400ರ ಮೊದಲ ಎರಡು ಸ್ಕ್ವಾಡ್ರನ್‌ಗಳನ್ನು ಈಗಾಗಲೇ ಕಾರ್ಯಗತಗೊಳಿಸಲಾಗಿದೆ ಎಂಬುದು ಗಮನಾರ್ಹ ವಿಷಯ. ಭಾರತೀಯ...

Read More

ನಾಸಾ ರೋವರ್ ಚಾಲೆಂಜ್ 2023ರಲ್ಲಿ ಭಾಗವಹಿಸಲು ಭಾರತದ 6 ಮಕ್ಕಳು ಸಜ್ಜು

ನವದೆಹಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ, ಮುಂದಿನ ವಾರ ಭಾರತದಾದ್ಯಂತದ ಆರು ವಿದ್ಯಾರ್ಥಿಗಳು ನಾಸಾ ರೋವರ್ ಚಾಲೆಂಜ್ 2023 ರಲ್ಲಿ ಭಾಗವಹಿಸಲು ಯುಎಸ್‌ಗೆ ಪ್ರಯಾಣಿಸಲಿದ್ದಾರೆ. ತಮ್ಮ ಹಳ್ಳಿ ಬಿಟ್ಟು ಆಚೆ ಕಾಲಿಡದ ವಿದ್ಯಾರ್ಥಿಗಳು ಈಗ ಅಮೆರಿಕದ ಅಲಬಾಮಾದ ಹಂಟ್ಸ್‌ವಿಲ್ಲೆಯಲ್ಲಿರುವ ಏಜೆನ್ಸಿಯ ಬಾಹ್ಯಾಕಾಶ ಮತ್ತು ರಾಕೆಟ್...

Read More

ಜಮ್ಮು-ಕಾಶ್ಮೀರ: 3 ವರ್ಷದಲ್ಲಿ1,559 ಕಂಪನಿಗಳಿಂದ ಹೂಡಿಕೆ

ನವದೆಹಲಿ: ಸಕಾರಾತ್ಮಕ ಬೆಳವಣಿಗೆಯೊಂದರಲ್ಲಿ, ಕಳೆದ ಮೂರು ವರ್ಷಗಳಲ್ಲಿ  ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ಹೊರ ರಾಜ್ಯದ  185 ಜನರು ಭೂಮಿ ಖರೀದಿಸಿದ್ದಾರೆ. “ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಒದಗಿಸಿದ ಮಾಹಿತಿಯ ಪ್ರಕಾರ, 2020, 2021 ಮತ್ತು 2022 ರಲ್ಲಿ ಜಮ್ಮು-ಕಾಶ್ಮೀರದಲ್ಲಿ...

Read More

ಭಾರತದಲ್ಲಿ ಹೆಚ್ಚುತ್ತಿದೆ ಐಫೋನ್‌ ಉತ್ಪಾದನೆಯ ಪ್ರಮಾಣ: ಪ್ರಾಬಲ್ಯ ಕಳೆದುಕೊಳ್ಳುತ್ತಿದೆ ಚೀನಾ

ನವದೆಹಲಿ: ಚೀನಾದಿಂದ ತನ್ನ ಕೆಲವು ಉತ್ಪಾದನೆಯನ್ನು ಆಪಲ್ ಸ್ಥಳಾಂತರಿಸಲು ಮುಂದಾದ ಕಾರಣ ಭಾರತದಲ್ಲಿ ತಯಾರಿಸಿದ ಐಫೋನ್‌ಗಳು ಕಳೆದ ವರ್ಷ ಪರಿಮಾಣ ಮತ್ತು ಮೌಲ್ಯದಲ್ಲಿ ಹೆಚ್ಚಿವೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ‌ 2022 ರಲ್ಲಿ, ಭಾರತದಲ್ಲಿ ತಯಾರಿಸಲಾದ...

Read More

ಹಿಮಾಚಲ: ಸರ್ಕಾರಿ ಅಧೀನದ ದೇಗುಲಗಳ ಅಭಿವೃದ್ಧಿಗೆ ಮಾಸ್ಟರ್‌ ಪ್ಲಾನ್

ನವದೆಹಲಿ: ಹಿಮಾಚಲ ಪ್ರದೇಶದ ಉಪಮುಖ್ಯಮಂತ್ರಿ ಮುಖೇಶ್ ಅಗ್ನಿಹೋತ್ರಿ ಅವರು ರಾಜ್ಯದಲ್ಲಿ ಸರ್ಕಾರದ ನಿಯಂತ್ರಣದಲ್ಲಿರುವ ಎಲ್ಲಾ ದೇವಾಲಯಗಳ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ತಯಾರಿಸಲಾಗುವುದು ಎಂದು ಹೇಳಿದ್ದಾರೆ. ರಾಜ್ಯ ಅಸೆಂಬ್ಲಿಯಲ್ಲಿ ಕಾಂಗ್ರೆಸ್‌ನ ಸುದರ್ಶನ್ ಸಿಂಗ್ ಬಬ್ಲೂ ಅವರ ಪ್ರಶ್ನೆಗೆ ಉತ್ತರಿಸಿದ ಅಗ್ನಿಹೋತ್ರಿ, ವಿವಿಧ ದೇವಾಲಯಗಳಲ್ಲಿನ...

Read More

ರಾಷ್ಟ್ರ ಪ್ರಥಮ ಎಂಬ ಧ್ಯೇಯವನ್ನು ಬಿಜೆಪಿ ಆದರ್ಶವಾಗಿಸಿಕೊಂಡಿದೆ: ಮೋದಿ

ನವದೆಹಲಿ: ಇಂದು ಬಿಜೆಪಿಯ 44ನೇ ಸಂಸ್ಥಾಪನಾ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳಿಂದ ಭಾರತವನ್ನು ತೊಡೆದುಹಾಕಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಬಿಜೆಪಿ ಬದ್ಧವಾಗಿದೆ ಎಂದು...

Read More

ಮೋದಿಗೆ ಕೃತಜ್ಞತೆ ವ್ಯಕ್ತಪಡಿಸಿದ ಪದ್ಮಶ್ರೀ ಪುರಸ್ಕೃತ ಶಾ ರಶೀದ್‌ ಅಹ್ಮದ್‌ ಖಾದ್ರಿ

ನವದೆಹಲಿ: ಕರ್ನಾಟಕದ ಬಿದ್ರಿ ಕರಕುಶಲ ಕಲಾವಿದ ಶಾ ರಶೀದ್ ಅಹ್ಮದ್ ಖಾದ್ರಿ ಅವರು ಬುಧವಾರ ದೆಹಲಿಯಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಭಾವುಕರಾದರು ಮತ್ತು ಕೃತಜ್ಞತೆ ವ್ಯಕ್ತಪಡಿಸಿದರು. ಬೀದರ್‌ನ ಬಿದ್ರಿ ಕಲೆಯು ಲೋಹದ...

Read More

ಪದ್ಮ ಪ್ರಶಸ್ತಿ ಪುರಸ್ಕೃತರೊಂದಿಗೆ ಸಂವಾದ ನಡೆಸಿ ಸಂತಸ ಹಂಚಿಕೊಂಡ ಮೋದಿ

ನವದೆಹಲಿ: ಇತ್ತೀಚಿನ ವರ್ಷಗಳಲ್ಲಿ ತಳಮಟ್ಟದ ಜನರು ಪದ್ಮ ಪ್ರಶಸ್ತಿಗಳನ್ನು ಪಡೆಯುತ್ತಿದ್ದಾರೆ ಎಂದು ಬುಧವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿ ಸೂಪರ್ 30 ಶೈಕ್ಷಣಿಕ ಕಾರ್ಯಕ್ರಮದ ಸಂಸ್ಥಾಪಕ ಆನಂದ್ ಕುಮಾರ್ ಅವರು ಹೇಳಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಬುಧವಾರ ನಡೆದ...

Read More

ಅರುಣಾಚಲ ಪ್ರದೇಶ ಹೆಸರು ಮರುನಾಮಕರಣ: ಚೀನಾಗೆ ಅಮೆರಿಕಾ ತಿರುಗೇಟು

ನ್ಯೂಯಾರ್ಕ್: ಅರುಣಾಚಲ ಪ್ರದೇಶದ ಪ್ರದೇಶಗಳನ್ನು ಮರುನಾಮಕರಣ ಮಾಡುವ ಮೂಲಕ‌ ಆ ಪ್ರದೇಶದ ಮೇಲೆ ಹಕ್ಕು ಸಾಧಿಸಲು ಚೀನಾ ಮಾಡುತ್ತಿರುವ ಪ್ರಯತ್ನಗಳನ್ನು ಅಮೆರಿಕಾ ಬಲವಾಗಿ ವಿರೋಧಿಸಿದೆ. ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರ್, ಅರುಣಾಚಲ ಪ್ರದೇಶವನ್ನು ಭಾರತದ ಅವಿಭಾಜ್ಯ...

Read More

Recent News

Back To Top