Date : Saturday, 08-04-2023
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಇಂಟರ್ನ್ಯಾಷನಲ್ ಬಿಗ್ ಕ್ಯಾಟ್ಸ್ ಅಲೈಯನ್ಸ್ (ಐಬಿಸಿಎ) ಅನ್ನು ಪ್ರಾರಂಭಿಸಲಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಐಬಿಸಿಎ ವಿಶ್ವದ ಏಳು ಪ್ರಮುಖ ದೊಡ್ಡ ಬೆಕ್ಕುಗಳೆಂದು ಕರೆಯಲ್ಪಡುವ ಹುಲಿ, ಸಿಂಹ, ಚಿರತೆ, ಹಿಮ ಚಿರತೆ, ಪೂಮಾ,...
Date : Saturday, 08-04-2023
ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತವು 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಪಡಿತರವನ್ನು ನೀಡುತ್ತಿದ್ದರೆ, ನೆರೆಯ ದೇಶದ ಜನರು ದಿನಕ್ಕೆ ಎರಡು ಊಟಕ್ಕೂ ಪರದಾಡುತ್ತಿದ್ದಾರೆ...
Date : Saturday, 08-04-2023
ನವದೆಹಲಿ: ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಇಲ್ಲಿಯವರೆಗೆ 23 ಲಕ್ಷ ಕೋಟಿ ರೂಪಾಯಿ ಮೊತ್ತದ 40 ಕೋಟಿ 82 ಲಕ್ಷಕ್ಕೂ ಅಧಿಕ ಸಾಲ ಮಂಜೂರಾಗಿದೆ. ಒಟ್ಟು ಸಾಲದಲ್ಲಿ ಶೇಕಡ 21 ರಷ್ಟು ಹೊಸ ಉದ್ಯಮಿಗಳಿಗೆ ಮಂಜೂರು ಮಾಡಲಾಗಿದೆ. ಇಂದು ಪ್ರಧಾನ ಮಂತ್ರಿ...
Date : Friday, 07-04-2023
ಬೆಂಗಳೂರು: ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಿಚ್ಚ ಸುದೀಪ್ ಬಿಜೆಪಿ ಪರ ಪ್ರಚಾರ ಮಾಡುತ್ತಿರುವುದು ಕೆಲವು ಎಡಚರ ಮನಸ್ಥಿತಿಯವರಿಗೆ ಅಷ್ಟಾಗಿ ಹಿಡಿಸಿಲ್ಲ. ನಟ ಪ್ರಕಾಶ್ ರೈ ಸೇರಿದಂತೆ ಇನ್ನೂ ಕೆಲವರು ಸುದೀಪ್ ಅವರನ್ನು ಅವರ ನಿರ್ಧಾರಕ್ಕಾಗಿ ಹೀಗಳೆಯುತ್ತಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ...
Date : Friday, 07-04-2023
ನವದೆಹಲಿ: ಜೈಪುರದಲ್ಲಿ ನಡೆದ ಸೇವಾ ಸಂಗಮ – 2023 ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಮೋಹನ್ ಜಿ ಭಾಗವತ್ ಅವರು ಭಾಗಿಯಾದರು. ಈ ವೇಳೆ ಮಾತನಾಡಿದ ಅವರು, “ಇದು ಮೂರನೆಯ ಸೇವಾ ಸಂಗಮ. ಸೇವೆ ಮಾಡುವುದು ಸ್ವಯಂಸೇವಕರ ಸ್ವಭಾವ. ಸೇವಾ...
Date : Friday, 07-04-2023
ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಏಪ್ರಿಲ್ 23 ರಂದು ಅಯೋಧ್ಯೆಯಲ್ಲಿ ರಾಮ್ ಲಲ್ಲಾಗೆ ‘ಜಲಾಭಿಷೇಕ’ ನೆರವೇರಿಸಲಿದ್ದಾರೆ. ರಾಮ್ ಲಲ್ಲಾನ ‘ಜಲಾಭಿಷೇಕ’ದ ನೀರನ್ನು 155 ದೇಶಗಳ ನದಿಗಳಿಂದ ತರಲಾಗುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಯುಪಿ ಸಿಎಂ ಯೋಗಿ...
Date : Friday, 07-04-2023
ನವದೆಹಲಿ: ಮೊದಲ ಬಾರಿಗೆ ಸೇನೆಯ ಆರ್ಟಿಲ್ಲರಿ ರೆಜಿಮೆಂಟ್‌ಗಳಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳಾ ಅಧಿಕಾರಿಗಳು ನಿಯೋಜಿಸಲ್ಪಡಲಿದ್ದಾರೆ. ಈ ತಿಂಗಳ ಕೊನೆಯಲ್ಲಿ ಚೆನ್ನೈನ ಆಫೀಸರ್ಸ್ ಟ್ರೇನಿಂಗ್ ಅಕಾಡೆಮಿ (OTA) ಯಿಂದ ಹೊರಬಂದ ಬಳಿಕ ಮಹಿಳೆಯರ ನಿಯೋಜನೆ ಕಾರ್ಯ ನಡೆಯಲಿದೆ. ಮಹಿಳೆಯರಿಗೆ ಹೊವಿಟ್ಜರ್‌ಗಳು ಮತ್ತು ರಾಕೆಟ್...
Date : Friday, 07-04-2023
ಪುಣೆ: ಪುಣೆ ಮುನ್ಸಿಪಲ್ ಕಾರ್ಪೊರೇಷನ್ (PMC) ಹಡಪ್ಸರ್ ಕೈಗಾರಿಕಾ ಪ್ರದೇಶದಲ್ಲಿ ಘನ ತ್ಯಾಜ್ಯದಿಂದ ಹಸಿರು ಹೈಡ್ರೋಜನ್ ಅನ್ನು ಹೊರತೆಗೆಯಲು ಭಾರತದ ಮೊದಲ ಸ್ಥಾವರವನ್ನು ಸ್ಥಾಪಿಸುವ ಕೆಲಸವನ್ನು ಪ್ರಾರಂಭಿಸಿದೆ. ತ್ಯಾಜ್ಯದಿಂದ ಪಡೆದ ಇಂಧನವನ್ನು (RDF) ಪ್ಲಾಸ್ಮಾ ಅನಿಲೀಕರಣ ತಂತ್ರಜ್ಞಾನವನ್ನು ಬಳಸಿಕೊಂಡು ಹೈಡ್ರೋಜನ್ ಉತ್ಪಾದಿಸಲು...
Date : Friday, 07-04-2023
ಇಸ್ಲಾಮಾಬಾದ್: ಪಾಕಿಸ್ತಾನ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವಾಗಲೂ ಆ ದೇಶದಲ್ಲಿ ಅಲ್ಪಸಂಖ್ಯಾತ ಮಹಿಳೆಯರನ್ನು ಅಪಹರಿಸಿ ಇಸ್ಲಾಂಗೆ ಮತಾಂತರಿಸುವ ಹಲವು ಪ್ರಕರಣಗಳು ವರದಿಯಾಗುತ್ತಲೇ ಇವೆ. ಇಸ್ಲಾಮಿಕ್ ಮೂಲಭೂತವಾದಿಗಳು ಅಲ್ಪಸಂಖ್ಯಾತರ ಮೇಲೆ ಇನ್ನೂ ದೌರ್ಜನ್ಯಗಳನ್ನು ಎಸಗುತ್ತಲೇ ಇದ್ದಾರೆ ಮತ್ತು ಯಾರೂ ಅದರ ಬಗ್ಗೆ ಅಲ್ಲಿ...
Date : Friday, 07-04-2023
ನವದೆಹಲಿ: ಭಾರತವು 2022 ರಲ್ಲಿ 6.19 ಮಿಲಿಯನ್ ವಿದೇಶಿ ಪ್ರವಾಸಿಗರ ಆಗಮನವನ್ನು ಸ್ವೀಕರಿಸಿದೆ, 2021 ರ ಇದೇ ಅವಧಿಯಲ್ಲಿ 1.52 ಮಿಲಿಯನ್ ವಿದೇಶಿಗರು ಆಗಮಿಸಿದ್ದರು ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಜಿ ಕಿಶನ್ ರೆಡ್ಡಿ ಹೇಳಿದ್ದಾರೆ. 2019 ರ ಸಾಂಕ್ರಾಮಿಕ ಪೂರ್ವ...