News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 8th September 2026

×
Home About Us Advertise With s Contact Us

ರಾಷ್ಟ್ರ ವಿರೋಧಿ ಶಕ್ತಿಗಳೊಂದಿಗೆ ಕಾಂಗ್ರೆಸ್ ನಂಟು – ಸುಧಾಂಶು ದ್ವಿವೇದಿ

ಬೆಂಗಳೂರು: ನಿಷೇಧಿತ ಪಿಎಫ್‍ಐ ಮತ್ತು ಎಸ್‍ಡಿಪಿಐನಂತಹ ಶಕ್ತಿಗಳೊಂದಿಗೆ ತಾವು ಹೊಂದಿರುವ ಸಂಬಂಧವೇನು ಎಂಬುದನ್ನು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಸ್ಪಷ್ಟಪಡಿಸಬೇಕು ಎಂದು ರಾಜ್ಯಸಭಾ ಸದಸ್ಯ ಹಾಗೂ ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ಅವರು ಆಗ್ರಹಿಸಿದರು. ಬೆಂಗಳೂರಿನ ಬಿಜೆಪಿ ರಾಜ್ಯ...

Read More

ಕರ್ನಾಟಕದಲ್ಲಿ ತಾಲಿಬಾನಿ ಸರಕಾರ ರಚಿಸಲು ಕಾಂಗ್ರೆಸ್ ಪಕ್ಷದ ಸಿದ್ಧತೆ- ಪ್ರತಾಪಸಿಂಹ

ಬೆಂಗಳೂರು: ಎಸ್‍ಡಿಪಿಐ, ಕೆಎಫ್‍ಡಿ, ಪಿಎಫ್‍ಐ ಕಾರ್ಯಕರ್ತರು ಸಿದ್ದರಾಮಯ್ಯನವರ ದತ್ತು ಮಕ್ಕಳು ಎಂದು ಸಂಸದ ಪ್ರತಾಪಸಿಂಹ ಅವರು ಆರೋಪಿಸಿದರು. ಮೈಸೂರಿನ ಮಾಧ್ಯಮ ಕೇಂದ್ರದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಕರ್ನಾಟಕದಲ್ಲಿ ತಾಲಿಬಾನಿ ಸರಕಾರವನ್ನು ಎಸ್‍ಡಿಪಿಐ ಬೆಂಬಲದೊಂದಿಗೆ ತರಲು ಹೊರಟಿದ್ದಾರೆ....

Read More

ಹವಾಮಾನ ಬದಲಾವಣೆಯ ವಿರುದ್ಧ ಹೋರಾಟ ಮನೆಯಿಂದಲೇ ಆರಂಭವಾಗಬೇಕು: ಮೋದಿ

ನವದೆಹಲಿ: ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ಅತ್ಯಂತ ಶಕ್ತಿಶಾಲಿ ಮಾರ್ಗವೆಂದರೆ ಅಭ್ಯಾಸದಲ್ಲಿ ಬದಲಾವಣೆ, ಇದು ಪ್ರತಿ ಮನೆಯಿಂದಲೂ ಪ್ರಾರಂಭವಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವೀಡಿಯೋ ಸಂದೇಶದ ಮೂಲಕ ‘Making it Personal: How Behavioural Change Can Tackle...

Read More

ಕಾನ್‌ಸ್ಟೆಬಲ್ (ಜಿಡಿ) ಸಿಎಪಿಎಫ್ ಪರೀಕ್ಷೆ 13 ಪ್ರಾದೇಶಿಕ ಭಾಷೆಗಳಲ್ಲಿ: ಕೇಂದ್ರದ ಐತಿಹಾಸಿಕ ನಿರ್ಧಾರ

ನವದೆಹಲಿ: ಕಾನ್‌ಸ್ಟೆಬಲ್ (ಜಿಡಿ) ಸಿಎಪಿಎಫ್ ಪರೀಕ್ಷೆಗಳನ್ನು 13 ಪ್ರಾದೇಶಿಕ ಭಾಷೆಗಳಲ್ಲಿ ನಡೆಸುವ ಐತಿಹಾಸಿಕ ನಿರ್ಧಾರವನ್ನು ಕೇಂದ್ರ ತೆಗೆದುಕೊಂಡಿದೆ. ಈ ಬಗ್ಗೆ ಟ್ವಿಟ್‌ ಮಾಡಿರುವ ಕೇಂದ್ರ ಗೃಹ ಸಚಿವಾಲಯ, “ಐತಿಹಾಸಿಕ ಕ್ರಮದಲ್ಲಿ ಕಾನ್‌ಸ್ಟೆಬಲ್ (ಜಿಡಿ) ಸಿಎಪಿಎಫ್ ಪರೀಕ್ಷೆಗಳನ್ನು 13 ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲು ...

Read More

ಡೋಕ್ಲಾಮ್‌ನಲ್ಲಿ ತನ್ನ ನಿಲುವನ್ನು ಬದಲಾಯಿಸಲು ಭೂತಾನ್‌ಗೆ ಚೀನಾ ಒತ್ತಡ: ವರದಿ

ನವದೆಹಲಿ: ಡೋಕ್ಲಾಮ್‌ನಲ್ಲಿ ತನ್ನ ನಿಲುವನ್ನು ಬದಲಾಯಿಸಲು ಭೂತಾನ್‌ಗೆ ಚೀನೀ ಕಮ್ಯುನಿಸ್ಟ್ ಪಾರ್ಟಿ (ಸಿಸಿಪಿ) ಹೆಚ್ಚು ಒತ್ತಡ ಹೇರುತ್ತಿದೆ ಎಂದು ದೆಹಲಿ ಮೂಲದ ವಿದೇಶಾಂಗ ನೀತಿಯ ಚಿಂತಕರ ಚಾವಡಿ ರೆಡ್ ಲ್ಯಾಂಟರ್ನ್ ಅನಾಲಿಟಿಕಾ (ಆರ್‌ಎಲ್‌ಎ) ವರದಿ ಹೇಳಿದೆ. “ಸ್ನೇಹ ಒಪ್ಪಂದದಂತಹ ಒಪ್ಪಂದಗಳ ಅಡಿಯಲ್ಲಿ...

Read More

ಮುಂದಿನ ವಾರ ಜಾಗತಿಕ ಬೌದ್ಧ ಶೃಂಗಸಭೆಯನ್ನು ಆಯೋಜಿಸಲಿದೆ ಭಾರತ

ನವದೆಹಲಿ: ಮುಂದಿನ ವಾರ ಭಾರತವು ನವ ದೆಹಲಿಯಲ್ಲಿ ಜಾಗತಿಕ ಬೌದ್ಧ ಶೃಂಗಸಭೆಯನ್ನು ಆಯೋಜಿಸಲಿದೆ, ಇದರಲ್ಲಿ ಬೌದ್ಧ ದೃಷ್ಟಿಕೋನದ ಮೂಲಕ ಸಮಕಾಲೀನ ಜಾಗತಿಕ ಸಮಸ್ಯೆಗಳನ್ನು ಚರ್ಚಿಸಲು ವಿಶ್ವದಾದ್ಯಂತದ ಬೌದ್ಧ ಸಮುದಾಯದ ನಾಯಕರು ಮತ್ತು ವಿದ್ವಾಂಸರು ಒಟ್ಟುಗೂಡಲಿದ್ದಾರೆ. ಶೃಂಗಸಭೆಯು ಬೌದ್ಧ ಬೋಧನೆಗಳು ಮತ್ತು ಆಚರಣೆಗಳನ್ನು...

Read More

5 ವರ್ಷಗಳಲ್ಲಿ 3,200 ಕೋಟಿ ರೂಗಳನ್ನು ಕ್ರೀಡಾ ಸೌಲಭ್ಯಗಳಿಗಾಗಿ ಖರ್ಚು ಮಾಡಲಾಗುವುದು: ಠಾಕೂರ್

ನವದೆಹಲಿ:  ಖೇಲೋ ಇಂಡಿಯಾ ಅಭಿಯಾನದಡಿಯಲ್ಲಿ 5 ವರ್ಷಗಳಲ್ಲಿ ಸುಮಾರು 3,200 ಕೋಟಿ ರೂಪಾಯಿಗಳನ್ನು ಕ್ರೀಡಾ ಸೌಲಭ್ಯಗಳಿಗಾಗಿ  ಖರ್ಚು ಮಾಡಲಾಗುವುದು. ಇದರಿಂದ ದೇಶದಾದ್ಯಂತದ ಆಟಗಾರರಿಗೆ ಉತ್ತಮ ಸೌಲಭ್ಯಗಳು ಲಭ್ಯವಾಗಲಿದೆ ಎಂದು ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡೆ ಮತ್ತು ಮಾಹಿತಿ ಮತ್ತು ಪ್ರಸಾರ...

Read More

ಜಿತೇಂದ್ರ ಸಿಂಗ್‌ರನ್ನು ಭೇಟಿಯಾದ ಉನ್ನತ ಮಟ್ಟದ ಯುಎಸ್ ನಿಯೋಗ

ನವದೆಹಲಿ: ಯುಎಸ್ ಸೆನೆಟರ್ ಟಾಡ್ ಯಂಗ್ ನೇತೃತ್ವದ ಉನ್ನತ ಮಟ್ಟದ ಯುಎಸ್ ನಿಯೋಗವು ಶುಕ್ರವಾರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ ಜಿತೇಂದ್ರ ಸಿಂಗ್ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿತು. ಸಭೆಯಲ್ಲಿ, ಟಾಡ್ ಯಂಗ್ ಅವರು ಕೃತಕ ಬುದ್ಧಿಮತ್ತೆ, ಸೈಬರ್ ಭದ್ರತೆ,...

Read More

ಜುಲೈ 1ರಿಂದ ಆರಂಭವಾಗುವ ಅಮರನಾಥ ಯಾತ್ರೆಗೆ ಏ.17 ರಿಂದ ನೋಂದಣಿ ಪ್ರಕ್ರಿಯೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ 62 ದಿನಗಳ ಸುದೀರ್ಘ ಅಮರನಾಥ ಯಾತ್ರೆಯು ಈ ವರ್ಷದ ಜುಲೈ 1 ರಂದು ಪ್ರಾರಂಭವಾಗಲಿದ್ದು, 31 ಆಗಸ್ಟ್ 2023 ರಂದು ಮುಕ್ತಾಯಗೊಳ್ಳುತ್ತದೆ. ಯಾತ್ರೆಯು ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಟ್ರ್ಯಾಕ್ ಮತ್ತು ಗಂದರ್ಬಾಲ್ ಜಿಲ್ಲೆಯ ಬಾಲ್ಟಾಲ್ ಎರಡೂ...

Read More

ಬಿಜೆಪಿ ತೊರೆದವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ: ಅರುಣ್ ಸಿಂಗ್

ಬೆಂಗಳೂರು: ಪಕ್ಷವನ್ನು ಬಿಟ್ಟು ಹೋಗುವವರಿಗೆ ಸದ್ಯಕ್ಕೆ ಮತ್ತೆ ಪಕ್ಷದ ಬಾಗಿಲು ತೆರೆಯುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಎಚ್ಚರಿಸಿದರು. ಮಲ್ಲೇಶ್ವರದ ರಾಜ್ಯ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ...

Read More

Recent News

Back To Top