Date : Tuesday, 16-05-2023
ಬೆಂಗಳೂರು: ಸಂವಿಧಾನಶಿಲ್ಪಿ, ಬಾಬಾಸಾಹೇಬ ಡಾ.ಅಂಬೇಡ್ಕರರನ್ನು ಅವಮಾನಿಸುವ ಕಾಂಗ್ರೆಸ್ ಪಕ್ಷದಿಂದ ಗೂಂಡಾ ರಾಜ್ಯ ನಿರ್ಮಾಣವಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಟೀಕಿಸಿದ್ದಾರೆ. ಹೊಸಕೋಟೆಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಚುನಾವಣೆ ಫಲಿತಾಂಶ ಬಂದ ಬಳಿಕ,...
Date : Tuesday, 16-05-2023
ನವದೆಹಲಿ: ಚಾರ್‌ಧಾಮ್ ಯಾತ್ರೆಯು ಏಪ್ರಿಲ್ 22 ರಂದು ಪ್ರಾರಂಭವಾದಾಗಿನಿಂದ 8 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಕೇದಾರನಾಥ, ಬದರಿನಾಥ್, ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ ಎಂದು ಉತ್ತರಾಖಂಡ ಪ್ರವಾಸೋದ್ಯಮ ಇಲಾಖೆ ಮಂಗಳವಾರ ತಿಳಿಸಿದೆ. ಪ್ರತಿದಿನ ಸುಮಾರು 40 ಸಾವಿರ ಯಾತ್ರಾರ್ಥಿಗಳು...
Date : Tuesday, 16-05-2023
ಜಮ್ಮು: ವಿಶ್ವ ಹಿಂದೂ ಪರಿಷತ್ ಮಂಗಳವಾರ ಜಮ್ಮುವಿನಲ್ಲಿ ಬಾಲಕಿಯರಿಗಾಗಿ ‘ದಿ ಕೇರಳ ಸ್ಟೋರಿ’ ಚಿತ್ರದ ವಿಶೇಷ ಪ್ರದರ್ಶನವನ್ನು ಆಯೋಜಿಸಿತ್ತು. ಜಮ್ಮುವಿನಲ್ಲಿ ಹೆಣ್ಣು ಮಕ್ಕಳ ಜಾಗೃತಿಗಾಗಿ ಈ ಚಿತ್ರವನ್ನು ಆಯೋಜಿಸಲಾಗಿದೆ ಎಂದು ವಿಎಚ್‌ಪಿ ಕಾರ್ಯಾಧ್ಯಕ್ಷ ರಾಜೇಶ್ ಗುಪ್ತಾ ತಿಳಿಸಿದ್ದಾರೆ. ಇದಕ್ಕೂ ಮುನ್ನ ಮೇ...
Date : Tuesday, 16-05-2023
ಮುಂಬಯಿ: ನಾಸಿಕ್‌ನ ತ್ರಯಂಬಕೇಶ್ವರ ದೇವಸ್ಥಾನದ ವಿಗ್ರಹದ ಮೇಲೆ ‘ಚಾದರ್’ ಅರ್ಪಿಸಲು ಮುಸ್ಲಿಮರ ಗುಂಪೊಂದು ಪ್ರವೇಶಿಸಲು ಪ್ರಯತ್ನಿಸಿದ ಘಟನೆ ನಡೆದಿದೆ. ಘಟನೆಯ ವಿಡಿಯೋಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ವೈರಲ್ ಆಗುತ್ತಿದೆ. ಸುಮಾರು ಐದರಿಂದ ಆರು ವ್ಯಕ್ತಿಗಳು ಚಾದರಗಳನ್ನು ಹೊತ್ತುಕೊಂಡು ದೇವಾಲಯಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿರುವುದನ್ನು ವೀಡಿಯೊ...
Date : Tuesday, 16-05-2023
ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶ ನಡುವಿನ 50 ಸ್ಟಾರ್ಟ್-ಅಪ್‌ಗಳ ವಿನಿಮಯ ಕಾರ್ಯಕ್ರಮದ ಅಡಿಯಲ್ಲಿ 10 ಸ್ಟಾರ್ಟ್-ಅಪ್ ಕಂಪನಿಗಳ ಮೊದಲ ಗುಂಪು ಮೇ 8-12 ರವರೆಗೆ ಭಾರತಕ್ಕೆ ಐದು ದಿನಗಳ ಯಶಸ್ವಿ ಭೇಟಿಯನ್ನು ಪೂರ್ಣಗೊಳಿಸಿ ನಂತರ ಢಾಕಾಕ್ಕೆ ಮರಳಿತು. ಈ ಸ್ಟಾರ್ಟ್-ಅಪ್‌ಗಳು ಇ-ಕಾಮರ್ಸ್,...
Date : Tuesday, 16-05-2023
ನವದೆಹಲಿ: ಭಾರತದ G20 ಪ್ರೆಸಿಡೆನ್ಸಿ ಅಡಿಯಲ್ಲಿ 3ನೇ ಎನರ್ಜಿ ಟ್ರಾನ್ಸಿಶನ್ಸ್ ವರ್ಕಿಂಗ್ ಗ್ರೂಪ್ ಮೀಟಿಂಗ್ (ETWG) ನಿನ್ನೆ ಮುಂಬೈನಲ್ಲಿ ಪ್ರಾರಂಭವಾಯಿತು. ಮೂರು ದಿನಗಳ ಸಭೆಯಲ್ಲಿ G20 ಸದಸ್ಯ ರಾಷ್ಟ್ರಗಳು, ವಿಶೇಷ ಆಹ್ವಾನಿತ ದೇಶಗಳು ಮತ್ತು ಇಂಟರ್ನ್ಯಾಷನಲ್ ಎನರ್ಜಿ ಏಜೆನ್ಸಿ (IEA), ವಿಶ್ವ...
Date : Tuesday, 16-05-2023
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ವೀಡಿಯೋ ಕಾನ್ಫರೆನ್ಸ್ ಮೂಲಕ ಹೊಸದಾಗಿ ಸೇರ್ಪಡೆಗೊಂಡವರಿಗೆ ಸುಮಾರು 71 ಸಾವಿರ ನೇಮಕಾತಿ ಪತ್ರಗಳನ್ನು ವಿತರಿಸಿದರು. ದೇಶಾದ್ಯಂತ 45 ಸ್ಥಳಗಳಲ್ಲಿ ರೋಜ್‌ಗಾರ್ ಮೇಳ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ, ನೂತನ ನೇಮಕಗೊಂಡವರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು,...
Date : Tuesday, 16-05-2023
ಚೆನ್ನೈ: ಜಾರಿ ನಿರ್ದೇಶನಾಲಯ (ED) ಮಂಗಳವಾರ ಚೆನ್ನೈನಲ್ಲಿರುವ LYCA ಪ್ರೊಡಕ್ಷನ್ಸ್ ಕಚೇರಿ ಮೇಲೆ ದಾಳಿ ನಡೆಸಿದೆ. LYCA ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆಯಾಗಿದೆ. ವರದಿಯ ಪ್ರಕಾರ, ಇಡಿ ಚೆನ್ನೈನಲ್ಲಿ LYCA ಪ್ರೊಡಕ್ಷನ್ಸ್ ಒಡೆತನದ ಎಂಟು ಆಸ್ತಿಗಳ ಮೇಲೆ ಹಠಾತ್ ದಾಳಿ ನಡೆಸಿತು. ಪ್ರೊಡಕ್ಷನ್...
Date : Tuesday, 16-05-2023
ನವದೆಹಲಿ: ಸಿಕ್ಕಿಂ ಇಂದು ತನ್ನ 48 ನೇ ರಾಜ್ಯ ದಿನವನ್ನು ಆಚರಿಸುತ್ತಿದೆ. ಇದು ಮೇ 16, 1975 ರಂದು 22 ನೇ ರಾಜ್ಯವಾಗಿ ಭಾರತದ ಭಾಗವಾಯಿತು. ಈ ಹಿನ್ನೆಲೆಯಲ್ಲಿ ಇಂದು ಗ್ಯಾಂಗ್‌ಟಾಕ್‌ನ ಚಿಂತನ್ ಭವನದಲ್ಲಿ ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಮತ್ತು...
Date : Tuesday, 16-05-2023
ಗಾಂಧಿನಗರ: ಪಾಕಿಸ್ತಾನದ ಜೈಲಿನಲ್ಲಿ ಬಂಧಿಯಾಗಿದ್ದ ಗುಜರಾತ್‌ನ ಒಟ್ಟು 184 ಮೀನುಗಾರರನ್ನು ಗುರುವಾರ ಪಾಕ್ ಅಧಿಕಾರಿಗಳು ಬಿಡುಗಡೆ ಮಾಡಿದ್ದು, ಸೋಮವಾರ ತಮ್ಮ ತವರು ರಾಜ್ಯಕ್ಕೆ ಮರಳಿದ್ದಾರೆ. ರಾಜ್ಯ ಕೃಷಿ ಸಚಿವ ರಾಘವಜಿ ಪಟೇಲ್ ಅವರು ನಿನ್ನೆ ಬೆಳಗ್ಗೆ ವಡೋದರಾ ರೈಲು ನಿಲ್ದಾಣದಲ್ಲಿ ಮೊದಲ...