News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 2nd September 2026

×
Home About Us Advertise With s Contact Us

ತಾಂಜಾನಿಯಾ: ಕುಡಿಯುವ ನೀರು ಪೂರೈಸಲು ಭಾರತ ಕೈಗೊಂಡಿರುವ ಕಿಡುತಾನಿ ಯೋಜನೆಗೆ ಜೈಶಂಕರ್‌ ಚಾಲನೆ

ನವದೆಹಲಿ: ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ ಅವರು ತಾಂಜಾನಿಯಾದ ಜಂಜಿಬಾರ್‌ನಲ್ಲಿ ಪಟ್ಟಣದ 30,000 ಮನೆಗಳಿಗೆ ಕುಡಿಯುವ ನೀರು ಒದಗಿಸಲು ಭಾರತವು ಕೈಗೊಂಡಿರುವ ಕಿಡುತಾನಿ ಯೋಜನೆಗೆ ಭೇಟಿ ನೀಡಿದರು. ಸರಣಿ ಟ್ವೀಟ್‌ಗಳಲ್ಲಿ, ಡಾ. ಜೈಶಂಕರ್ ಅವರು ತಾಂಜಾನಿಯಾದಲ್ಲಿ ಭಾರತ ನಿರ್ಮಿಸುತ್ತಿರುವ ಆರು...

Read More

ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಕಾರ್ಯಕ್ಷಮತೆ ಪರಿಶೀಲಿಸಲು ವಿತ್ತ ಸಚಿವೆ ಸಭೆ

ನವದೆಹಲಿ: ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಿನ್ನೆ ನವದೆಹಲಿಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳ (ಪಿಎಸ್‌ಬಿ) ಕಾರ್ಯಕ್ಷಮತೆಯನ್ನು ಪರಿಶೀಲಿಸಲು ಸಭೆ ನಡೆಸಿದರು. ಧನಾತ್ಮಕ ಮ್ಯಾಕ್ರೋ ಟ್ರೆಂಡ್‌ಗಳು, ಸುಧಾರಿತ ವ್ಯಾಪಾರ ಭಾವನೆಗಳು ಮತ್ತು ಅವಳಿ ಬ್ಯಾಲೆನ್ಸ್ ಶೀಟ್ ಪ್ರಯೋಜನಗಳ...

Read More

ಇಂದಿನಿಂದ ಗೋರಖ್‌ಪುರ, ವಾರಣಾಸಿಗೆ ಮೋದಿ ಭೇಟಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಎರಡು ದಿನಗಳ ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಅವರು ಗೋರಖ್‌ಪುರ ಮತ್ತು ವಾರಣಾಸಿಗೆ ಭೇಟಿ ನೀಡಲಿದ್ದು, ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ. ಪ್ರಧಾನಿ ಮೋದಿ ಅವರು ಗೋರಖ್‌ಪುರ ರೈಲು ನಿಲ್ದಾಣದಿಂದ...

Read More

ಜುಲೈ 14ರಂದು ಮಧ್ಯಾಹ್ನ 2.35ಕ್ಕೆ ಉಡಾವಣೆ ಆಗಲಿದೆ ಚಂದ್ರಯಾನ-3

ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ 3ಗೆ ದಿನಗಣನೆ ಶುರುವಾಗಿದೆ. ಉಡಾವಣಾ ದಿನಾಂಕ ಜುಲೈ 14 ಎಂದು ಇಸ್ರೋ ಘೋಷಿಸಿದೆ. ಇಸ್ರೋ ಟ್ವೀಟ್‌ ಪ್ರಕಾರ, ಚಂದ್ರಯಾನ 3 ಜುಲೈ 14ರಂದು ಮಧ್ಯಾಹ್ನ 2.35ಕ್ಕೆ ಉಡಾವಣೆ ಆಗಲಿದೆ ಚಂದ್ರಯಾನ ಬಾಹ್ಯಾಕಾಶ ನೌಕೆಯು ಒಂದು ತಿಂಗಳಿಗಿಂತ...

Read More

ಖಲಿಸ್ಥಾನಿಗಳ ಬಗ್ಗೆ ತನಗೆ ಮೃದು ಧೋರಣೆ ಇದೆ ಎಂಬುದು ತಪ್ಪು: ಕೆನಡಾ ಪ್ರಧಾನಿ

ನವದೆಹಲಿ: ಖಲಿಸ್ತಾನ್ ಪರ ಗುಂಪುಗಳ ಕುರಿತು ಭಾರತದಿಂದ ಪ್ರಶ್ನೆಗಳನ್ನು ಎದುರಿಸುತ್ತಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ, ತಮ್ಮ ದೇಶವು ಯಾವಾಗಲೂ ಹಿಂಸಾಚಾರದ ಬೆದರಿಕೆಗಳನ್ನು “ಅತ್ಯಂತ ಗಂಭೀರವಾಗಿ” ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ. ಮಾಧ್ಯಮ ಸಂವಾದದ ಸಂದರ್ಭದಲ್ಲಿ, ಕೆನಡಾದ ಪ್ರಧಾನ ಮಂತ್ರಿಯವರಿಗೆ ಬ್ರಾಂಪ್ಟನ್‌ನಲ್ಲಿ ನಡೆದ...

Read More

ಇಂದು ಬೆಂಗಳೂರಿನಲ್ಲಿ G20 ಬಾಹ್ಯಾಕಾಶ ಆರ್ಥಿಕ ನಾಯಕರ ಸಭೆಯ 4ನೇ ಆವೃತ್ತಿ ಆರಂಭ

ಬೆಂಗಳೂರು: ಭಾರತದ ಸರ್ಕಾರಿ ಬಾಹ್ಯಾಕಾಶ ಇಲಾಖೆಯು ಬೆಂಗಳೂರಿನಲ್ಲಿ G20 ಬಾಹ್ಯಾಕಾಶ ಆರ್ಥಿಕ ನಾಯಕರ ಸಭೆಯ (SELM) 4 ನೇ ಆವೃತ್ತಿಯನ್ನು ಇಂದು ಮತ್ತು ನಾಳೆ ಆಯೋಜಿಸುತ್ತಿದೆ ಮುಂಬರುವ ದಶಕಗಳಲ್ಲಿ, ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯು ಗಾತ್ರದಲ್ಲಿ ಎರಡು ಪಟ್ಟು ಹೆಚ್ಚು ಮತ್ತು $...

Read More

ಭಾರತೀಯರ ರಕ್ಷಣೆಗೆ ಎಲ್ಲವನ್ನೂ ಯುಎಸ್‌ ಮಾಡುತ್ತಿದೆ: ದೂತವಾಸ ದಾಳಿ ಬಗ್ಗೆ ಯುಎಸ್‌ ರಾಯಭಾರಿ

ನವದೆಹಲಿ: ಕಳೆದ ವಾರ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಕಾನ್ಸುಲೇಟ್ ಕಚೇರಿಯ ಮೇಲೆ ಖಲಿಸ್ತಾನಿ ಉಗ್ರರು ಮಾಡಿದ ದಾಳಿಗೆ ಸಂಬಂಧಿಸಿದಂತೆ ಭಾರತದಲ್ಲಿನ ಯುಎಸ್ ರಾಯಭಾರಿ ಎರಿಕ್ ಗಾರ್ಸೆಟ್ಟಿ ಪ್ರತಿಕ್ರಿಯೆ ನೀಡಿದ್ದು, ಭಾರತೀಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಮೆರಿಕಾ ಎಲ್ಲವನ್ನೂ ಮಾಡುತ್ತಿದೆ ಎಂದು ಭರವಸೆ ನೀಡಿದ್ದಾರೆ. “ನಾನು...

Read More

ಫ್ರಾನ್ಸ್‌ಗೆ ಮೋದಿ ಭೇಟಿ ಹಿನ್ನೆಲೆ: ಫ್ರೆಂಚ್‌ ಅಧ್ಯಕ್ಷರ ಸಲಹೆಗಾಋನ ಜೊತೆ ದೋವಲ್‌ ಮಾತುಕತೆ

ನವದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಇಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ರಾಜತಾಂತ್ರಿಕ ಸಲಹೆಗಾರ ಎಮ್ಯಾನುಯೆಲ್ ಬೊನ್ನೆ ಅವರೊಂದಿಗೆ ವಿಸ್ತೃತ ಮಾತುಕತೆ ನಡೆಸಿದರು. ಮುಂದಿನ ವಾರ ಪ್ರಧಾನಿ ನರೇಂದ್ರ ಮೋದಿ ಅವರ ಫ್ರಾನ್ಸ್ ಭೇಟಿಯ ಸಿದ್ಧತೆಗಾಗಿ...

Read More

ʼಭಾರತೀಯ ಉದ್ಯಮಿ ನನ್ನನ್ನು ಪ್ರಧಾನಿಯಾಗಿಸಲು ಪ್ರಯತ್ನಿಸಿದ್ದರುʼ- ವಿವಾದ ಸೃಷ್ಟಿಸಿದ ನೇಪಾಳ ಪ್ರಧಾನಿ ಹೇಳಿಕೆ

ಕಠ್ಮಂಡು: ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ ಇಂದು ನೀಡಿರುವ ಹೇಳಿಕೆ ನೇಪಾಳದಲ್ಲಿ ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಸಿದೆ. ನೇಪಾಳದಲ್ಲಿ ನೆಲೆಸಿರುವ ಭಾರತೀಯ ಉದ್ಯಮಿಯೊಬ್ಬರು ತಮ್ಮನ್ನು ಪ್ರಧಾನಿಯನ್ನಾಗಿ ಮಾಡಲು ಒಮ್ಮೆ ಪ್ರಯತ್ನ ನಡೆಸಿದ್ದರು ಎಂಬ ಅವರ ಹೇಳಿಕೆ ಹಿಮಾಲಯ ರಾಷ್ಟ್ರದಲ್ಲಿ...

Read More

ಪ್ರತಿಭಾ ಕಾರಂಜಿಯಲ್ಲಿ ದೈವಾರಾಧನೆ: ಶಾಸಕ ಸುನೀಲ್‌ ಕುಮಾರ್‌ ಅಸಮಾಧಾನ

ಬೆಂಗಳೂರು: ದೈವಾರಾಧನೆಯ ವಿಷಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಇಂದು ಶಾಸಕ ಸುನೀಲ್‌ ಕುಮಾರ್‌ ಅವರು ವಿಧಾನಸಭೆಯ ಗಮನ ಸೆಳೆದಿದ್ದಾರೆ. ಅಲ್ಲದೇ ಪ್ರತಿಭಾ ಕಾರಂಜಿಯಲ್ಲಿ ದೈವಾರಾಧನೆ, ಕೋಲ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದ್ದ ಶಿಕ್ಷಣ ಇಲಾಖೆ ವಿರುದ್ಧ ಹರಿಹಾಯ್ದಿದ್ದಾರೆ ಶೂನ್ಯ ವೇಳೆಯಲ್ಲಿ ದೈವಾರಾಧನೆ ಬಗ್ಗೆ...

Read More

Recent News

Back To Top