News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 2nd September 2026

×
Home About Us Advertise With s Contact Us

ಜುಲೈ 20ರಿಂದ ಸಂಸತ್‌ ಅಧಿವೇಶನ: ಜುಲೈ 19 ರಂದು ಸರ್ವಪಕ್ಷ ಸಭೆ ಕರೆದ ಕೇಂದ್ರ

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಮುಂಚಿತವಾಗಿ ಕೇಂದ್ರ ಸರ್ಕಾರ ಜುಲೈ 19 ರಂದು ಸರ್ಕಾರ ಸರ್ವಪಕ್ಷ ಸಭೆಯನ್ನು ಕರೆದಿದೆ. ಜುಲೈ 20ರಂದು ಅಧಿವೇಶನ ಆರಂಭವಾಗಲಿದ್ದು, ಆಗಸ್ಟ್‌ 20ರವರೆಗೆ ಮುಂದುವರೆಯಲಿದೆ.  ಆಗಸ್ಟ್ 11ರವರೆಗೆ ಅಧಿವೇಶನ ಹಳೆಯ ಕಟ್ಟಡದಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಸಂಸದೀಯ...

Read More

ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಜನ್ಮದಿನ: ಮೋದಿ ಸ್ಮರಣೆ

ನವದೆಹಲಿ: ಭಾರತೀಯ ಜನಸಂಘದ ಸಂಸ್ಥಾಪಕ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಹಾನ್‌ ಚೇತನಕ್ಕೆ ಗೌರವ ಸಲ್ಲಿಸಿದರು. ಮಹಾನ್ ರಾಷ್ಟ್ರೀಯವಾದಿ ಚಿಂತಕ ಮತ್ತು ಶಿಕ್ಷಣ ತಜ್ಞ ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರಿಗೆ ನಾನು...

Read More

ತಾಂಜಾನಿಯಾದ ಜಂಜಿಬಾರ್‌ನಲ್ಲಿ ನಿರ್ಮಾಣವಾಗಲಿದೆ ಭಾರತದ ಹೊರಗಿನ ಮೊದಲ ಐಐಟಿ

ನವದೆಹಲಿ: ಭಾರತದ ಹೊರಗಿನ ಮೊದಲ ಐಐಟಿ ಕ್ಯಾಂಪಸ್ ತಾಂಜಾನಿಯಾದ ಜಂಜಿಬಾರ್‌ನಲ್ಲಿ ನಿರ್ಮಾಣವಾಗಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಪೂರ್ವ ಆಫ್ರಿಕಾದ ಕರಾವಳಿಯಲ್ಲಿರುವ ತಾಂಜೇನಿಯಾದ ದ್ವೀಪಸಮೂಹವಾಗಿರುವ ಜಾಂಜಿಬಾರ್‌ನಲ್ಲಿ ಐಐಟಿ ಮದ್ರಾಸ್‌ನ ಕ್ಯಾಂಪಸ್‌ನ ಸ್ಥಾಪನೆಗೆ ತಿಳುವಳಿಕೆ ಪತ್ರಕ್ಕೆ (ಎಂಒಯು) ಸಹಿ ಹಾಕಲಾಗಿದೆ. ಬುಧವಾರ...

Read More

ಮೂತ್ರ ವಿಸರ್ಜನೆ ಪ್ರಕರಣ: ಸಂತ್ರಸ್ಥನ ಪಾದ ತೊಳೆದ ಮಧ್ಯಪ್ರದೇಶ ಸಿಎಂ

ಭೋಪಾಲ್: ಮಧ್ಯಪ್ರದೇಶದಲ್ಲಿ ಬುಡಕಟ್ಟು ಸಮುದಾಯದ ವ್ಯಕ್ತಿಯ ಮೇಲೆ ಪ್ರವೇಶ್‌ ಶುಕ್ಲಾ ಎಂಬಾತ ಮೂತ್ರ ವಿಸರ್ಜನೆ ಮಾಡಿದ ಘಟನೆ ಇಡೀ ನಾಗರಿಕ ಸಮಾಜವನ್ನೇ ತಲೆ ತಗ್ಗಿಸುವಂತೆ ಮಾಡಿದೆ. ಈ ಬಗೆಗಿನ ವಿಡಿಯೋವೊಂದು ನಿನ್ನೆ ವೈರಲ್ ಆಗಿ ವ್ಯಾಪಕ ಆಕ್ರೋಶಕ್ಕೂ ತುತ್ತಾಗಿತ್ತು. ಇದೀಗ ಮೂತ್ರ...

Read More

ನೇಪಾಳದಲ್ಲಿ ಭಾರತದ ನೆರವಿನಲ್ಲಿ ನಿರ್ಮಿಸಲಾದ ಧರ್ಮಶಾಲಾ ಉದ್ಘಾಟನೆ

ಕಠ್ಮಂಡು: ನೇಪಾಳದಲ್ಲಿ ಬುಧನೀಲಕಂಠ ಧರ್ಮಶಾಲಾವನ್ನು ಭಾರತ ಸರ್ಕಾರದ 5 ಕೋಟಿ ರೂಪಾಯಿ ಅನುದಾನದ ನೆರವಿನೊಂದಿಗೆ ನಿರ್ಮಿಸಲಾಗಿದೆ. ಇದನ್ನು ಕಠ್ಮಂಡು ಕಣಿವೆಯ ಬುಧನೀಲಕಂಠ ಪುರಸಭೆಯಲ್ಲಿ ಬುಧವಾರ ನೇಪಾಳದ ಉಪಾಧ್ಯಕ್ಷ ರಾಮ್ ಸಹಾಯ್ ಪ್ರಸಾದ್ ಯಾದವ್ ಅವರು ಉದ್ಘಾಟನೆಗೊಳಿಸಿದರು. ನೇಪಾಳದ ಸಾಂಸ್ಕೃತಿಕ ಪರಂಪರೆಯ ವಲಯದಲ್ಲಿ...

Read More

ಭಾರತದಲ್ಲಿರುವ ವಿವಿಧ ರಾಜತಾಂತ್ರಿಕ ಮಿಷನ್ ಮುಖ್ಯಸ್ಥರ ಜೊತೆ ನಡ್ಡಾ ಸಂವಾದ

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರು ಇಂದು ನವದೆಹಲಿಯಲ್ಲಿ ಭಾರತದಲ್ಲಿರುವ ವಿವಿಧ ರಾಜತಾಂತ್ರಿಕ ಮಿಷನ್ ಮುಖ್ಯಸ್ಥರ ಗುಂಪಿನೊಂದಿಗೆ ಸಂವಾದ ನಡೆಸಿದರು. ಬಾಂಗ್ಲಾದೇಶ, ಈಜಿಪ್ಟ್, ಜರ್ಮನಿ, ಗ್ರೀಸ್, ಗಯಾನಾ, ಸ್ವೀಡನ್ ಮತ್ತು ತಾಂಜಾನಿಯಾ, ಲೆಬನಾನ್, ಮಲೇಷ್ಯಾ, ಮೊಜಾಂಬಿಕ್, ದಕ್ಷಿಣ...

Read More

ನಾಲ್ಕು ದಿನಗಳ ತಾಂಜೇನಿಯಾ ಭೇಟಿಗಾಗಿ ಜಾಂಜಿಬಾರ್ ತಲುಪಿದ ಜೈಶಂಕರ್

ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್ ಜೈಶಂಕರ್ ಅವರು ನಿನ್ನೆ ರಾತ್ರಿ ತಾಂಜಾನಿಯಾಕ್ಕೆ ನಾಲ್ಕು ದಿನಗಳ ಅಧಿಕೃತ ಭೇಟಿಗಾಗಿ ಜಾಂಜಿಬಾರ್ ತಲುಪಿದರು. ಜಾಂಜಿಬಾರ್ ಅಧ್ಯಕ್ಷ ಡಾ.ಹುಸೇನ್ ಅಲಿ ಮ್ವಿನಿಯವರಿಂದ ಡಾ.ಜೈಶಂಕರ್ ಅವರಿಗೆ ಆತ್ಮೀಯ ಸ್ವಾಗತ ದೊರೆಯಿತು. ಅವರು ಜಂಜಿಬಾರ್ ಅಧ್ಯಕ್ಷರೊಂದಿಗೆ...

Read More

ಮಧ್ಯಪ್ರದೇಶ: ಅನಾಗರಿಕವಾಗಿ ವರ್ತಿಸಿದ ವ್ಯಕ್ತಿಯ ಮನೆ ಬುಲ್ಡೋಜರ್‌ ಮೂಲಕ ಧ್ವಂಸ

ಭೋಪಾಲ: ಸಿಧಿ ಮೂತ್ರ ವಿಸರ್ಜನೆ ಪ್ರಕರಣದ ಆರೋಪಿ ಪ್ರವೇಶ್ ಶುಕ್ಲಾ ಅವರ ನಿವಾಸವನ್ನು ಮಧ್ಯಪ್ರದೇಶ ಸರ್ಕಾರದ ಆದೇಶದ ಮೇರೆಗೆ ಧ್ವಂಸಗೊಳಿಸಲಾಗಿದೆ. ಮಂಗಳವಾರ ಶುಕ್ಲಾ ವ್ಯಕ್ತಿಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಅಧಿಕಾರಿಗಳು ಬುಲ್ಡೋಜರ್‌ನೊಂದಿಗೆ ಆರೋಪಿಯ...

Read More

GSLV ಮಾರ್ಕ್ III ಉಡಾವಣಾ ವಾಹನದೊಂದಿಗೆ ಚಂದ್ರಯಾನ 3 ಬಾಹ್ಯಾಕಾಶ ನೌಕೆ ಸಂಯೋಜನೆ

ನವದೆಹಲಿ: ಇಂದು ಶ್ರೀಹರಿಕೋಟಾ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಚಂದ್ರಯಾನ 3 ಬಾಹ್ಯಾಕಾಶ ನೌಕೆಯನ್ನು GSLV ಮಾರ್ಕ್ III ಉಡಾವಣಾ ವಾಹನದೊಂದಿಗೆ ಸಂಯೋಜಿಸಲಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಟ್ವೀಟ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ಈ...

Read More

ಸಂಚಾರಿ ನಿಯಮ ಉಲ್ಲಂಘನೆಗೆ ದಂಡ ಪಾವತಿಯಲ್ಲಿ ಮತ್ತೆ 50% ಕಡಿತ

ನವದೆಹಲಿ: ಸಂಚಾರಿ ನಿಯಮ ಉಲ್ಲಂಘನೆಗೆ ದಂಡ ಪಾವತಿಯಲ್ಲಿ ರಾಜ್ಯ ಸರ್ಕಾರ ಮತ್ತೆ ಶೇ. 50ರಷ್ಟು ರಿಯಾಯಿತಿಯನ್ನು ಘೋಷಣೆ ಮಾಡಿದೆ. ಈ ಹಿಂದೆ ಶೇ. 50ರಷ್ಟು ರಿಯಾಯಿತಿ ನೀಡಿ ಭಾರಿ ಮೊತ್ತದ ದಂಡ ಸಂಗ್ರಹಿಸಿದ್ದ ರಾಜ್ಯ ಸರ್ಕಾರ ಇದೀಗ ಮತ್ತೆ ರಿಯಾಯಿತಿ ಘೋಷಣೆ...

Read More

Recent News

Back To Top