Date : Tuesday, 12-09-2023
ಅಹ್ಮದಾಬಾದ್: ಪಾಕಿಸ್ತಾನದಿಂದ, ಅಫ್ಘಾನಿಸ್ಥಾನದಿಂದ, ಬಾಂಗ್ಲಾದಿಂದ ಬಂದು ಗುಜರಾತಿನಲ್ಲಿ ನೆಲೆಸಿರುವ ಸುಮಾರು 108 ವಲಸಿಗರಿಗೆ ಇಂದು ಅಹಮದಾಬಾದ್‌ನಲ್ಲಿ ಗೃಹ ವ್ಯವಹಾರಗಳ ರಾಜ್ಯ ಸಚಿವ ಹರ್ಷ ಸಂಘವಿ ಅವರು ಭಾರತದ ಪೌರತ್ವವನ್ನು ಪ್ರದಾನಿಸಿದರು. ವರದಿಗಳ ಪ್ರಕಾರ, 2016 ಮತ್ತು 2018 ರ ಗೆಜೆಟ್ ಅಧಿಸೂಚನೆಗಳಡಿ...
Date : Tuesday, 12-09-2023
ನವದೆಹಲಿ: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಮಂಗಳವಾರ ವಾಯುಮಾಲಿನ್ಯವನ್ನು ತಗ್ಗಿಸುವ ಸಲುವಾಗಿ ಡೀಸೆಲ್ ವಾಹನಗಳು ಮತ್ತು ಜೆನ್‌ಸೆಟ್‌ಗಳ ಮೇಲೆ 10 ಪ್ರತಿಶತದಷ್ಟು ಹೆಚ್ಚುವರಿ ಜಿಎಸ್‌ಟಿ ರೂಪದಲ್ಲಿ “ಮಾಲಿನ್ಯ ತೆರಿಗೆ”ಯನ್ನು ಹಾಕಬೇಕು ಎಂದು ಹೇಳಿದ್ದಾರೆ. 63 ನೇ ವಾರ್ಷಿಕ SIAM ಸಮಾವೇಶದಲ್ಲಿ...
Date : Tuesday, 12-09-2023
ಚೆನ್ನೈ: ಪ್ರತಿಪಕ್ಷಗಳ ಇಂಡಿ ಅಲಯನ್ಸ್ ಉದ್ದೇಶವೇನು ಎಂಬುದನ್ನು ತಮಿಳುನಾಡು ಸಚಿವ ಕೆ. ಪೊನ್ಮುಡಿ ಸ್ಪಷ್ಟಪಡಿಸಿದ್ದಾರೆ. ಸನಾತನ ಧರ್ಮದ ವಿರುದ್ಧ ಹೋರಾಡಲು ಇಂಡಿ ಅಲಯನ್ಸ್ ರಚಿಸಲಾಗಿದೆ ಎಂಬುದಾಗಿ ತಿಳಿಸಿದ್ದಾರೆ “ಸನಾತನ ಧರ್ಮದ ವಿರುದ್ಧ ಹೋರಾಡಲು I.N.D.I ಒಕ್ಕೂಟ ರಚಿಸಲಾಗಿದೆ. ಇದರಲ್ಲಿನ ಪಕ್ಷಗಳ ನಡುವೆ...
Date : Tuesday, 12-09-2023
ನವದೆಹಲಿ: ತಮಿಳುನಾಡು ಸಚಿವ ವಿ ಸೆಂಥಿಲ್ ಬಾಲಾಜಿ ವಿರುದ್ಧದ ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಇಂದು ಕೊಯಮತ್ತೂರು, ಕರೂರ್ ಮತ್ತು ತಿರುಚ್ಚಿಯಲ್ಲಿ ಸಚಿವರ ಆಪ್ತರ ನಿವಾಸಗಳು ಮತ್ತು ಕಚೇರಿ ಆವರಣಗಳು ಸೇರಿದಂತೆ 10 ಸ್ಥಳಗಳ ಮೇಲೆ...
Date : Tuesday, 12-09-2023
ಮಾಸ್ಕೋ: ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರು ರಷ್ಯಾಕ್ಕೆ ಆಗಮಿಸಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಸಮಗ್ರ ಚರ್ಚೆ ನಡೆಸಲಿದ್ದಾರೆ ಎಂದು ಜಪಾನ್ ಮಾಧ್ಯಮಗಳು ವರದಿ ಮಾಡಿವೆ. ಅಮೆರಿಕಾದ ಎಚ್ಚರಿಕೆಯ ನಡುವೆಯೂ ಅವರು ಶಸ್ತ್ರಾಸ್ತ್ರ ಒಪ್ಪಂದವನ್ನು ಒಪ್ಪಿಕೊಳ್ಳಬಹುದು...
Date : Tuesday, 12-09-2023
ದೌಸಾ: ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಶೀಘ್ರದಲ್ಲೇ ಭಾರತದೊಂದಿಗೆ ವಿಲೀನಗೊಳ್ಳಲಿದೆ ಎಂದು ಕೇಂದ್ರ ಸಚಿವ ಮತ್ತು ಮಾಜಿ ಸೇನಾ ಮುಖ್ಯಸ್ಥ ಜನರಲ್ ವಿಕೆ ಸಿಂಗ್ ಹೇಳಿದ್ದಾರೆ. “ಪಿಒಕೆ ಭಾರತದೊಂದಿಗೆ ತನ್ನಷ್ಟಕ್ಕೆ ವಿಲೀನಗೊಳ್ಳುತ್ತದೆ, ಸ್ವಲ್ಪ ಸಮಯ ಕಾಯಿರಿ” ಎಂದು ಅವರು ರಾಜಸ್ಥಾನದ ದೌಸಾದಲ್ಲಿ...
Date : Tuesday, 12-09-2023
ಮೊರಾಕೊ: ವಿನಾಶಕಾರಿ ಭೂಕಂಪದಿಂದ ಮೊರಾಕೋ ತತ್ತರಿಸಿ ಹೋಗಿದೆ. ಭೂಕಂಪದಿಂದ ಸತ್ತವರ ಸಂಖ್ಯೆ 2,862 ಕ್ಕೆ ಏರಿದೆ, 2,500 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ರಕ್ಷಣಾ ಪಡೆಗಳು ಬದುಕುಳಿದವರನ್ನು ಹುಡುಕುವ ನಿಟ್ಟಿನಲ್ಲಿ ಕ್ಷಿಪ್ರ ಕಾರ್ಯಾಚರಣೆಗಳನ್ನು ನಡೆಸುತ್ತಿವೆ. ಸ್ಪೇನ್, ಬ್ರಿಟನ್ ಮತ್ತು ಕತಾರ್‌ನ ಶೋಧ...
Date : Tuesday, 12-09-2023
ನವದೆಹಲಿ: ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸ್ಥಾನವನ್ನು ಚೀನಾಕ್ಕೆ ತಟ್ಟೆಯಲ್ಲಿಟ್ಟು ನೀಡಿದರು ಎಂದು ಬಿಜೆಪಿ ಸೋಮವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. ಯುನೈಟೆಡ್ ನೇಷನ್ಸ್ ಸೆಕ್ಯುರಿಟಿ ಕೌನ್ಸಿಲ್ (ಯುಎನ್‌ಎಸ್‌ಸಿ) ವಿಸ್ತರಣೆಗೆ ಮತ್ತು ವಿಶ್ವದ ಹೊಸ...
Date : Tuesday, 12-09-2023
ನವದೆಹಲಿ: ಜಿ20 ನಾಯಕರ ಶೃಂಗಸಭೆಯು ಭಾನುವಾರ ಭಾರತದ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ಅತ್ಯಂತ ಸಂಭ್ರಮದಿಂದ ಮುಕ್ತಾಯಗೊಂಡಿದ್ದು, ಅಮೆರಿಕ ಕೂಡ ಇದನ್ನು ‘ಸಂಪೂರ್ಣ ಯಶಸ್ಸಿನ ಜಿ20’ ಎಂದು ಕರೆದಿದೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಅಧಿಕೃತ ವಕ್ತಾರ ಮ್ಯಾಥ್ಯೂ ಮಿಲ್ಲರ್ ಾವರು,...
Date : Monday, 11-09-2023
ನವದೆಹಲಿ: ತನ್ನ ಯಶಸ್ವಿ ಚಂದ್ರ ಮತ್ತು ಸೌರ ಕಾರ್ಯಾಚರಣೆಗಳೊಂದಿಗೆ ಬಾಹ್ಯಾಕಾಶದಲ್ಲಿ ಛಾಪು ಮೂಡಿಸಿರುವ ಭಾರತವು ಇದೀಗ ಆಳವಾದ ಸಮುದ್ರದಲ್ಲಿ ಧುಮುಕಲು ಸಿದ್ಧವಾಗಿದೆ. ಭಾರತವು ತನ್ನ ಮಹತ್ವಾಕಾಂಕ್ಷೆಯ ಸಬ್‌ಮರ್ಸಿಬಲ್ ಸಮುದ್ರಯಾನವನ್ನು ಕೈಗೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಸಮುದ್ರಯಾನವನ್ನು ಚೆನ್ನೈನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್...