News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸನಾತನ ಧರ್ಮವನ್ನು ಗುರಿಯಾಗಿಸುವುದು I.N.D.I ಅಲಯನ್ಸ್ ಅಜೆಂಡಾ: ಜೆಪಿ ನಡ್ಡಾ

ನವದೆಹಲಿ: ತನ್ನ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಸನಾತನ ಧರ್ಮವನ್ನು ಗುರಿಯಾಗಿಸಲು I.N.D.I ಅಲಯನ್ಸ್ ಬ್ಲಾಕ್ ಹಿಡನ್ ಅಜೆಂಡಾವನ್ನು ಹೊಂದಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಆರೋಪಿಸಿದ್ದಾರೆ. ಪುರಾತನ ಸನಾತನ ಧರ್ಮದ ಮೇಲೆ ದಾಳಿ ಮಾಡುವುದು ಕಾಂಗ್ರೆಸ್ ಮತ್ತು...

Read More

ಮೇಕ್ ಇನ್ ಇಂಡಿಯಾ ಉತ್ತೇಜನಕ್ಕೆ ಮೋದಿ ಸೂಕ್ತ ಕೆಲಸ ಮಾಡುತ್ತಿದ್ದಾರೆ: ರಷ್ಯಾ ಅಧ್ಯಕ್ಷ

ವ್ಲಾಡಿವೋಸ್ಟಾಕ್:  ಪ್ರಧಾನಿ ನರೇಂದ್ರ ಮೋದಿಯವರ ನೀತಿಗಳನ್ನು ಶ್ಲಾಘಿಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಮೇಕ್ ಇನ್ ಇಂಡಿಯಾ ಕಾರ್ಯಕ್ರಮವನ್ನು ಉತ್ತೇಜಿಸುವಲ್ಲಿ ಪ್ರಧಾನಿ ಮೋದಿ “ಸರಿಯಾದ ಕೆಲಸ” ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. 8ನೇ ಈಸ್ಟರ್ನ್ ಎಕನಾಮಿಕ್ ಫೋರಮ್ (ಇಇಎಫ್) ನಲ್ಲಿ ರಷ್ಯಾ ನಿರ್ಮಿತ...

Read More

ಹಿಂದುತ್ವದ ಅವಹೇಳನಕ್ಕಾಗಿ ರಾಹುಲ್ ಗಾಂಧಿ ಕ್ಷಮೆ ಯಾಚಿಸಲಿ: ಬಿ.ಎಸ್.ಯಡಿಯೂರಪ್ಪ

ಬೆಂಗಳೂರು: ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯು ಇಂದು ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ನಡೆಯಿತು. ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ಪಕ್ಷವನ್ನು ನಿರಂತರವಾಗಿ ಸಂಘಟನೆ ಮಾಡಬೇಕು. ಈ ನಿಟ್ಟಿನಲ್ಲಿ ಪದಾಧಿಕಾರಿಗಳು...

Read More

ಸೆ. 25ರಿಂದ ಎಸ್‍ಸಿ, ಎಸ್‍ಟಿ ಅನುದಾನ ದುರ್ಬಳಕೆ ವಿರುದ್ಧ ಜನಾಂದೋಲನ: ಗೋವಿಂದ ಕಾರಜೋಳ

ಬೆಂಗಳೂರು: ಸಿದ್ದರಾಮಯ್ಯನವರ ನೇತೃತ್ವದ ಸರಕಾರವು ಎಸ್‍ಸಿ, ಎಸ್‍ಟಿ ಅನುದಾನದಲ್ಲಿ 11,144 ಕೋಟಿ ಹಣವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಆರೋಪಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ...

Read More

ಲಿಬಿಯಾದಲ್ಲಿ ಮಹಾ ಪ್ರವಾಹ: 2000ಕ್ಕೂ ಅಧಿಕ ಸಾವು

ಟ್ರಿಪೊಲಿ: ಮಹಾ ಪ್ರವಾಹದಿಂದ ಲಿಬಿಯಾ ಅಕ್ಷರಶಃ ನಲುಗಿ ಹೋಗಿದೆ. ಡೇನಿಯಲ್ ಚಂಡಮಾರುತದಿಂದ ಉಂಟಾದ ವಿನಾಶಕಾರಿ ಪ್ರವಾಹಕ್ಕೆ 2,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ. ಲಿಬಿಯಾದ ಡರ್ನಾ ನಗರದಾದ್ಯಂತ ಮೇಘಾ ಸ್ಫೋಟಗೊಂಡಿದೆ. ಚಂಡಮಾರುತವು ಭಾನುವಾರ ಪೂರ್ವ ಲಿಬಿಯಾದಲ್ಲಿ ಭೂಕುಸಿತವನ್ನು...

Read More

ಕೊನೆಗೂ ಇಂದು ಭಾರತದಿಂದ ನಿರ್ಗಮಿಸಿದ ಕೆನಡಾ ಪ್ರಧಾನಿ

ನವದೆಹಲಿ: ತನ್ನ ವಿಮಾನದಲ್ಲಿ ತಾಂತ್ರಿಕ ದೋಷದಿಂದಾಗಿ 36 ಗಂಟೆಗಳ ಕಾಲ ಭಾರತದಲ್ಲಿ ಸಿಲುಕಿದ್ದ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಇಂದು ಅಂತಿಮವಾಗಿ ನವದೆಹಲಿಯಿಂದ ಹೊರಟಿದ್ದಾರೆ. ವಿಮಾನ ನಿಲ್ದಾಣದಲ್ಲಿ ಅವರ ವಿಮಾನ ಕೆಟ್ಟುಹೋದ ಹಿನ್ನೆಲೆಯಲ್ಲಿ ಭಾನುವಾರ ಹೊರಡಬೇಕಿದ್ದ ಟ್ರೂಡೊ ಭಾರತದಲ್ಲೇ ಸಿಲುಕಿಕೊಂಡರು. ಇಂದು...

Read More

ಜಮ್ಮು: BRO ನಿರ್ಮಿತ 90 ಯೋಜನೆಗಳಿಗೆ ರಾಜನಾಥ್‌ ಸಿಂಗ್‌ ಚಾಲನೆ

ಜಮ್ಮು: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಜಮ್ಮುವಿನಲ್ಲಿ 2,941 ಕೋಟಿ ರೂಪಾಯಿ ವೆಚ್ಚದಲ್ಲಿ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಅಭಿವೃದ್ಧಿಪಡಿಸಿದ 90 ನಿರ್ಣಾಯಕ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿದರು. ಅವರು ಸಾಂಬಾ ಜಿಲ್ಲೆಯ ಬಿಷ್ನಾ-ಕೌಲ್‌ಪುರ್-ಫುಲ್‌ಪುರ್ ರಸ್ತೆಯಲ್ಲಿ 422.9 ಮೀಟರ್ ಉದ್ದದ ಅತ್ಯಾಧುನಿಕ,...

Read More

ಡಿಎಂಕೆ ನಾಯಕ ಎ.ರಾಜಾ ಹಿಂದೂ ವಿರೋಧಿ ಹೇಳಿಕೆಯ ವಿಡಿಯೋ ಬಹಿರಂಗಪಡಿಸಿದ ಅಣ್ಣಾಮಲೈ

ಚೆನ್ನೈ: ಡಿಎಂಕೆಯ ಹಿಂದೂ ವಿರೋಧಿ ಧೋರಣೆ ಮತ್ತೊಮ್ಮೆ ಬಟಾಬಯಲಾಗಿದೆ. ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಅವರು ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಡಿಎಂಕೆ ಸಂಸದ ಎ ರಾಜಾ ಅವರು ಹಿಂದೂ ಧರ್ಮವು ಭಾರತ ಮತ್ತು ಜಗತ್ತಿಗೆ ದೊಡ್ಡ ಅಪಾಯವಾಗಿದೆ ಎಂದು ಹೇಳಿದ್ದಾರೆ....

Read More

ಸ್ವಚ್ಛತಾ ಅಭಿಯಾನ 2.0: ಜಲ ಶಕ್ತಿ ಸಚಿವಾಲಯದಿಂದ 17 ಲಕ್ಷ ರೂ ಆದಾಯ ಗಳಿಕೆ

ನವದೆಹಲಿ: ವಿಶೇಷ ಸ್ವಚ್ಛತಾ ಅಭಿಯಾನ 2.0 ಅಡಿಯಲ್ಲಿ ನೀತಿ ಆಯೋಗ ಸುಮಾರು 95 ಪ್ರತಿಶತದಷ್ಟು ಸಾರ್ವಜನಿಕ ಕುಂದುಕೊರತೆಗಳನ್ನು ವಿಲೇವಾರಿ ಮಾಡಿದ್ದರೆ, ಜಲ ಶಕ್ತಿ ಸಚಿವಾಲಯವು 17 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಆದಾಯವನ್ನು ಗಳಿಸಿದೆ. ವಿಶೇಷ ಅಭಿಯಾನವು ಕಳೆದ ವರ್ಷ ನವೆಂಬರ್‌ನಲ್ಲಿ ಪ್ರಾರಂಭವಾಯಿತು...

Read More

ಸೆ.14ರಂದು ಮಂಗಳೂರಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020ರ ಕುರಿತು ಶಿಕ್ಷಣ ತಜ್ಞರ ಸಭೆ

ಮಂಗಳೂರು: ಸೆ.14ರಂದು ರಾಷ್ಟ್ರೀಯ ಶಿಕ್ಷಣ ನೀತಿ-2020ರ ಕುರಿತು ಶಿಕ್ಷಣ ತಜ್ಞರ ಸಭೆ ಮಂಗಳೂರಿನ ಡೊಂಗರಕೇರಿ ಕೆನರಾ ಹೈಸ್ಕೂಲ್‌ ಆವರಣದಲ್ಲಿನ ಶ್ರೀ ಭುವನೇಂದ್ರ ಸಭಾಂಗಣದಲ್ಲಿ ನಡೆಯಲಿದೆ. ಗುರುವಾರ ಸಂಜೆ 4 ಗಂಟೆಗೆ ಸಭೆ ಆರಂಭವಾಗಲಿದೆ. ಸಭೆಯಲ್ಲಿ ಖ್ಯಾತ ಪತ್ರಕರ್ತ ರವೀಂದ್ರ ಶೆಣೈ, ಬೆಳಗಾವಿ...

Read More

Recent News

Back To Top