Date : Friday, 15-09-2023
ಚಂಡೀಗಢ: ನುಹ್ ಹಿಂಸಾಚಾರ ಪ್ರಕರಣದ ತನಿಖೆಯ ಮಹತ್ವದ ಬೆಳವಣಿಗೆಯಲ್ಲಿ, ಕಾಂಗ್ರೆಸ್ ಶಾಸಕ ಮಮ್ಮನ್ ಖಾನ್ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಗುರುವಾರ ರಾತ್ರಿ ಬಂಧಿಸಿದೆ. ಮಮ್ಮನ್ ಖಾನ್ ಅವರಿಗೆ ತನಿಖೆಗೆ ಹಾಜರಾಗುವಂತೆ ನುಹ್ ಪೊಲೀಸರು ಎರಡು ಎರಡು ಬಾರಿ ಸಮನ್ಸ್ ...
Date : Friday, 15-09-2023
ಅನಂತನಾಗ್: ಅನಂತನಾಗ್ ಜಿಲ್ಲೆಯಲ್ಲಿ ಭಯೋತ್ಪಾದಕರೊಂದಿಗಿನ ಎನ್‌ಕೌಂಟರ್‌ನಲ್ಲಿ ಇಬ್ಬರು ಸೇನಾ ಅಧಿಕಾರಿಗಳು, ಒಬ್ಬ ಯೋಧ ಮತ್ತು ಜಮ್ಮು-ಕಾಶ್ಮೀರ ಪೊಲೀಸ್‌ನ ಡೆಪ್ಯುಟಿ ಎಸ್‌ಪಿ ಹುತಾತ್ಮರಾಗಿದ್ದಾರೆ. ಒಬ್ಬ ಯೋಧ ನಾಪತ್ತೆಯಾಗಿದ್ದಾರೆ. ಕಳೆದ 48 ಗಂಟೆಗಳಿಂದ ಎರಡೂ ಕಡೆಯಿಂದ ಬಂದೂಕುಗಳು ಮತ್ತು ಫಿರಂಗಿಗಳು ಹಾರಾಡುತ್ತಿದ್ದು, ಎನ್‌ಕೌಂಟರ್ ಮುಂದುವರಿದಿದೆ....
Date : Friday, 15-09-2023
ನ್ಯೂಯಾರ್ಕ್: ನ್ಯೂಯಾರ್ಕ್‌ನಲ್ಲಿ ನಡೆದ ‘ಡಿಸ್ಕೋರ್ಸ್ ಆನ್ ಪೀಸ್ʼ ಕಾರ್ಯಕ್ರಮದಲ್ಲಿ ಮಾತನಾಡಿದ ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಅವರು, ಶಾಂತಿ ಭಾರತದ ಶ್ರೀಮಂತ ಸಾಂಸ್ಕೃತಿಕ ಮತ್ತು ತಾತ್ವಿಕ ಪರಂಪರೆಯ ಅಡಿಪಾಯದ ಮೂಲಾಧಾರವಾಗಿದೆ ಎಂದು ಒತ್ತಿ ಹೇಳಿದರು. ಭಾರತ ಯಾವಾಗಲೂ ಅಹಿಂಸೆ,...
Date : Thursday, 14-09-2023
ಕಾಬೂಲ್: ತಾಲಿಬಾನ್ ಆಡಳಿತವಿರುವ ಅಫ್ಘಾನಿಸ್ಥಾನದಲ್ಲಿ ಅಧಿಕೃತವಾಗಿ ರಾಜತಾಂತ್ರಿಕ ಸಂಬಂಧವನ್ನು ಆರಂಭಿಸಿದ ಮೊದಲ ದೇಶವಾಗಿ ಚೀನಾ ಹೊರಹೊಮ್ಮಿದೆ. ಕಾಬೂಲ್‌ನಲ್ಲಿ ನಡೆದ ಸಮಾರಂಭದಲ್ಲಿ ಚೀನಾ ರಾಯಭಾರಿ ದಾಖಲೆಗಳಿಗೆ ಸಹಿ ಹಾಕಿದ ನಂತರ ಚೀನಾ ಅಫ್ಘಾನಿಸ್ತಾನಕ್ಕೆ ಹೊಸ ರಾಯಭಾರಿಯನ್ನು ಔಪಚಾರಿಕವಾಗಿ ಹೆಸರಿಸಿದ ಮೊದಲ ದೇಶವಾಯಿತು. ಬುಧವಾರ,...
Date : Thursday, 14-09-2023
ಬೆಂಗಳೂರು: ಕಾವೇರಿ ನೀರಿನ ವಿಚಾರದಲ್ಲಿ ಸಮರ್ಥ ವಾದ ಮಂಡಿಸುವಲ್ಲಿ ಕರ್ನಾಟಕದ ಕಾಂಗ್ರೆಸ್ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ. ಕರ್ನಾಟಕದ ರೈತರನ್ನು ಕಡೆಗಣಿಸಿ ಅವರಿಗೆ ದ್ರೋಹ ಮಾಡುವ ಸರಕಾರ ಇಲ್ಲಿ ಆಡಳಿತ...
Date : Thursday, 14-09-2023
ಜಮ್ಮು: ಜಮ್ಮು-ಕಾಶ್ಮೀರದ ಅನಂತನಾಗ್‌ನಲ್ಲಿ ನಡೆದ ಭಯೋತ್ಪಾದಕರೊಂದಿಗಿನ ಎನ್‌ಕೌಂಟರ್‌ನಲ್ಲಿ ಕರ್ನಲ್ ಮನ್‌ಪ್ರೀತ್ ಸಿಂಗ್, ಮೇಜರ್ ಆಶಿಶ್ ಧೋನಕ್ ಮತ್ತು ಡಿಎಸ್‌ಪಿ ಹುಮಾಯೂನ್ ಭಟ್ ಅವರ ಸಾವಿಗೆ ಸಂಬಂಧಿಸಿದಂತೆ ಜಮ್ಮುವಿನಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಭಾರತೀಯ ಜನತಾ ಯುವ ಮೋರ್ಚಾ (BYJM) ಕಾರ್ಯಕರ್ತರು...
Date : Thursday, 14-09-2023
ನವದೆಹಲಿ: ವಿರೋಧ ಪಕ್ಷಗಳ ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟಲ್ ಇನ್‌ಕ್ಲೂಸಿವ್ ಅಲೈಯನ್ಸ್ (I.N.D.I allieance) ನಾಲ್ಕು ಸುದ್ದಿ ವಾಹಿನಿಗಳು ಮತ್ತು 14 ಸುದ್ದಿ ನಿರೂಪಕರನ್ನು ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿವೆ. ಈ ನಿರೂಪಕರು ಮತ್ತು ಸುದ್ದಿ ವಾಹಿನಿಗಳನ್ನು ಅದರ ಕೋಮು ಡಿಬೆಟ್‌ಗೆ ಸಂಬಂಧಿಸಿದಂತೆ ಬಹಿಷ್ಕರಿಸುವ...
Date : Thursday, 14-09-2023
ಬೆಂಗಳೂರು: ಯಲಹಂಕದಲ್ಲಿ ದಲಿತರ ಮೇಲೆ ದೌರ್ಜನ್ಯ ಮಾಡಿದ ಸುಧಾಕರ್ ಅವರನ್ನು ಸಚಿವಸಂಪುಟದಿಂದ ವಜಾ ಮಾಡಬೇಕು. ಎಂದು ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಒತ್ತಾಯಿಸಿದರು. ಯಲಹಂಕದಲ್ಲಿ ಸಚಿವರಿಂದ ದೌರ್ಜನ್ಯಕ್ಕೆ ಒಳಗಾದ ದಲಿತ ಮಹಿಳೆ ಮುನಿಯಮ್ಮ ಅವರನ್ನು ಬಿಜೆಪಿ ನಿಯೋಗವು ಇಂದು...
Date : Thursday, 14-09-2023
ಟೊಕಿಯೋ: ಭಾರತ ಮತ್ತು ಜಪಾನ್ ಇಂದು ದ್ವಿಪಕ್ಷೀಯ ಸೈಬರ್ ಸಹಕಾರದ ಪ್ರಮುಖ ಕ್ಷೇತ್ರಗಳ ಬಗ್ಗೆ ಚರ್ಚಿಸಿದವು ಮತ್ತು 5G ತಂತ್ರಜ್ಞಾನ ಸೇರಿದಂತೆ ಸೈಬರ್ ಭದ್ರತೆ ಮತ್ತು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ ಸಾಧಿಸಿದ ಪ್ರಗತಿಯನ್ನು ಪರಿಶೀಲಿಸಿದವು. ಜಪಾನ್ ಇಂದು ಬೆಳಿಗ್ಗೆ...
Date : Thursday, 14-09-2023
ಭೋಪಾಲ್: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಧ್ಯಪ್ರದೇಶದ ಬಿನಾ ರಿಫೈನರಿಯಲ್ಲಿ ಸುಮಾರು 50 ಸಾವಿರ ಕೋಟಿ ರೂಪಾಯಿಗಳ ಎಥಿಲೀನ್ ಕ್ರ್ಯಾಕರ್ ಯೋಜನೆಗೆ ಶಂಕುಸ್ಥಾಪನೆ ಮಾಡಿದರು. ಈ ಯೋಜನೆಯ ಪ್ರಾರಂಭದೊಂದಿಗೆ, ಸುಮಾರು 2.77 ಲಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಮತ್ತು ಮಧ್ಯಪ್ರದೇಶದ ಕೈಗಾರಿಕಾ...