Date : Monday, 02-10-2023
ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರ ಯುಎಸ್-ಭಾರತ ಸಂಬಂಧಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಬದ್ಧತೆಗಾಗಿ ಅವರನ್ನು ಬಿಡೆನ್ ಆಡಳಿತದ ಅನೇಕ ಉನ್ನತ ಅಧಿಕಾರಿಗಳು ಶ್ಲಾಘಿಸಿದ್ದಾರೆ. ಅಧಿಕಾರಿಗಳು ಭಾರತ-ಯುಎಸ್ ಸಂಬಂಧಗಳನ್ನು ಅತ್ಯಂತ ವ್ಯಾಖ್ಯಾನಿಸುವ ಪಾಲುದಾರಿಕೆಗಳಲ್ಲಿ ಒಂದಾಗಿದೆ ಮತ್ತು ಜೈಶಂಕರ್‌ರವರನ್ನು ಆಧುನಿಕ...
Date : Monday, 02-10-2023
ನವದೆಹಲಿ: ಸ್ವಚ್ಛತಾ ಮತ್ತು ಸ್ಯಾಚುರೇಶನ್ ವಿಧಾನದೊಂದಿಗೆ ಸರ್ಕಾರಿ ಕಛೇರಿಗಳಲ್ಲಿನ ಪೆಂಡಿಂಗ್‌ಗಳನ್ನು ಕಡಿಮೆ ಮಾಡುವ ವಿಶೇಷ ಸ್ವಚ್ಛತಾ ಅಭಿಯಾನ 3.0 ಇಂದು ಪ್ರಾರಂಭವಾಗಲಿದೆ. ಈ ಅಭಿಯಾನವು ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಜನ್ಮ ವಾರ್ಷಿಕೋತ್ಸವದಂದೇ ಆರಂಭಗೊಂಡಿದೆ. ಇದು ಇದೇ ತಿಂಗಳ 31ರವರೆಗೆ ಮುಂದುವರಿಯಲಿದೆ. ಅಭಿಯಾನವು...
Date : Monday, 02-10-2023
ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು 154 ನೇ ಗಾಂಧಿ ಜಯಂತಿಯ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯ ರಾಜ್‌ಘಾಟ್‌ಗೆ ತೆರಳಿ ಮಹಾತ್ಮ ಗಾಂಧಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು. ಈ ಜಾಗದಲ್ಲಿ ಜನವರಿ 31, 1948 ರಂದು ಗಾಂಧೀಜಿಯವರ ಅಂತ್ಯಕ್ರಿಯೆ ನಡೆದಿತ್ತು....
Date : Monday, 02-10-2023
ನವದೆಹಲಿ: ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಕೇಂದ್ರ ಚುನಾವಣಾ ಸಮಿತಿಯ ಸಭೆಯ ಅಧ್ಯಕ್ಷತೆಯನ್ನು ಇಂದು ಪ್ರಧಾನಿ ನರೇಂದ್ರ ಮೋದಿ ವಹಿಸಿದ್ದಾರೆ. ಚರ್ಚೆಯ ಪ್ರಾಥಮಿಕ ಕೇಂದ್ರ ರಾಜಸ್ಥಾನದಲ್ಲಿ ಪಕ್ಷದ ಅಸ್ತಿತ್ವವು...
Date : Monday, 02-10-2023
ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿರುವ ಶಂಕಿತ ಐಸಿಸ್ ಭಯೋತ್ಪಾದಕನನ್ನು ದೆಹಲಿಯಲ್ಲಿ ಬಂಧನಕ್ಕೊಳಪಡಿಸಲಾಗಿದೆ. ದೊಡ್ಡ ಮಟ್ಟದ ಉಗ್ರ ವಿರೋಧಿ ಕಾರ್ಯಾಚರಣೆಯ ವೇಳೆ ಈತನನ್ನು ಬಂಧನಕ್ಕೊಳಪಡಿಸಲಾಗಿದೆ. ಶಹನವಾಜ್ ಅಲಿಯಾಸ್ ಶಫಿ ಉಜ್ಜಾಮನನ್ನು ದೆಹಲಿ ಪೊಲೀಸರ ವಿಶೇಷ ಸೆಲ್ ರಾಷ್ಟ್ರ...
Date : Saturday, 30-09-2023
ಭೋಪಾಲ್: ಭಾರತೀಯ ವಾಯುಪಡೆಯು ತನ್ನ 91 ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಇಂದು ಭೋಪಾಲ್‌ನ ಭೋಜ್ತಾಲ್ ಸರೋವರದಲ್ಲಿ ವೈಮಾನಿಕ ಪ್ರದರ್ಶನವನ್ನು ನಡೆಸಿತು. ಅಕ್ಟೋಬರ್ 8 ರಂದು ಪ್ರಯಾಗರಾಜ್‌ನಲ್ಲಿ ನಡೆಯಲಿರುವ ವಾರ್ಷಿಕ ವಾಯುಪಡೆಯ ದಿನದ ಪರೇಡ್‌ನ ಈ ಪೂರ್ವಭಾವಿ ಪರಾಕ್ರಮವನ್ನು ಪ್ರದರ್ಶಿಸಿತು. ಪ್ರದರ್ಶನವು 10,000...
Date : Saturday, 30-09-2023
ಹ್ಯಾಂಗ್‌ಝೌ: ಏಷ್ಯನ್ ಗೇಮ್ಸ್‌ನಲ್ಲಿ ಪುರುಷರ ಸ್ಕ್ವಾಷ್ ಫೈನಲ್‌ನಲ್ಲಿ ಭಾರತವು ಪಾಕಿಸ್ತಾನವನ್ನು ಸೋಲಿಸಿ ಐತಿಹಾಸಿಕ ಚಿನ್ನವನ್ನು ಗೆದ್ದುಕೊಂಡಿತು. ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕವನ್ನು ಖಚಿತಪಡಿಸಿಕೊಳ್ಳಲು ಅಭಯ್ ಸಿಂಗ್ ನಿರ್ಣಾಯಕ ಆಟದಲ್ಲಿ ಜಮಾನ್ ನೂರ್ ಅವರನ್ನು ಸೋಲಿಸಿದರು. ಮಹೇಶ್ ಮಂಗಾಂವ್ಕರ್ ಮೊದಲ ಗೇಮ್‌ನಲ್ಲಿ ನಾಸಿರ್...
Date : Saturday, 30-09-2023
ನವದೆಹಲಿ: ಇಂದು ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಪವಿತ್ರ ನಗರವಾದ ಅಯೋಧ್ಯೆಗೆ ಭೇಟಿ ಹಿರಿಯ ನಟ ಅನುಪಮ್ ಖೇರ್ ಅವರು ಭೇಟಿ ನೀಡಿದ್ದಾರೆ. ಎಎನ್‌ಐ ಜೊತೆ ಮಾತನಾಡಿದ ಖೇರ್, ಹನುಮಾನ್ ಗರ್ಹಿಗೆ ಭೇಟಿ ನೀಡಿದ ಹಿಂದಿನ ಕಾರಣವನ್ನು ಹಂಚಿಕೊಂಡಿದ್ದಾರೆ, “ಕಳೆದ ವರ್ಷ...
Date : Saturday, 30-09-2023
ಗಾಂಧಿನಗರ: ಅಭಿವೃದ್ಧಿಯ ಪಯಣದಲ್ಲಿ ಸಮಾಜದ ಯಾವುದೇ ವರ್ಗ ಹಿಂದುಳಿಯುವುದಿಲ್ಲ ಎಂದು ಕೇಂದ್ರ ಸರ್ಕಾರ ಖಾತ್ರಿಪಡಿಸುತ್ತಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಹೇಳಿದ್ದಾರೆ. ಗುಜರಾತ್‌ನ ಗಾಂಧಿನಗರದ ಟ್ರಾಗಡ್ ಲೋಕಸಭಾ ಕ್ಷೇತ್ರದಲ್ಲಿ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಅಹಮದಾಬಾದ್...
Date : Saturday, 30-09-2023
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ತ್ರಾಲ್‌ನಲ್ಲಿ ಇಂದು ನಡೆದ ಕಾರ್ಯಾಚರಣೆಯ ವೇಳೆ ಉಗ್ರರ ಎರಡು ಅಡಗುತಾಣಗಳನ್ನು ಭೇದಿಸಲಾಗಿದೆ. ಸುಳಿವಿನ ಮೇರೆಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತಯ ಭಾರತೀಯ ಸೇನೆಯ 42 ರಾಷ್ಟ್ರೀಯ ರೈಫಲ್ಸ್ (RR) ಜಂಟಿಯಾಗಿ ಗುಲ್ಶನ್‌ಪೋರಾ ತ್ರಾಲ್‌ನಲ್ಲಿರುವ ನಾಗಬಲ್...