News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಏಷ್ಯನ್‌ ಗೇಮ್ಸ್‌ನಲ್ಲಿ ಕ್ರೀಡಾಳುಗಳ ಪರಾಕ್ರಮ ಕೊಂಡಾಡಿದ ಮೋದಿ

ನವದೆಹಲಿ: ಏಷನ್ ಗೇಮ್ಸ್‌ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂವಾದ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಭಾರತದ ಇದುವರೆಗಿನ ಅತಿ ದೊಡ್ಡ ಸಾಹಸಿ ಪ್ರದರ್ಶನ ಇದಾಗಿದೆ. ವಿದೇಶಿ ನೆಲದಲ್ಲಿ ಈ ಬಾರಿ ಭಾರತ ಅತ್ಯಧಿಕ...

Read More

ಪ್ಯಾಲೆಸ್ತೀನ್‌ ಪರ ಪ್ರತಿಭಟನೆ: ಅಲಿಘಢ ಮುಸ್ಲಿಂ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ವಿರುದ್ಧ ದೂರು

ನವದೆಹಲಿ: ಇಸ್ರೇಲ್ ಮೇಲಿನ ಹಮಾಸ್ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ಇದನ್ನು ಭಯೋತ್ಪಾದಕ ದಾಳಿ ಎಂದು ಬಣ್ಣಿಸಿದ್ದರೆ, ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯದ ಮುಸ್ಲಿಂ ವಿದ್ಯಾರ್ಥಿಗಳು ಹಮಾಸ್ ಪರವಾಗಿ ನಿಂತಿದ್ದಾರೆ. ವರದಿಗಳ ಪ್ರಕಾರ, ಗಾಜಾ ಪಟ್ಟಿಯಲ್ಲಿ ಹಮಾಸ್ ವಿರುದ್ಧ ಇಸ್ರೇಲ್ ಪ್ರತೀಕಾರದ ಮಿಲಿಟರಿ...

Read More

ಮೋದಿಗೆ ಕರೆ ಮಾಡಿ ಪರಿಸ್ಥಿತಿ ವಿವರಿಸಿದ ಇಸ್ರೇಲ್‌ ಪ್ರಧಾನಿ

ನವದೆಹಲಿ: ಪ್ಯಾಲೇಸ್ಟೇನ್‌ ಜೊತೆ ಸಂಘರ್ಷದಲ್ಲಿ ತೊಡಗಿರುವ ಇಸ್ರೇಲ್‌ಗೆ ಭಾರತ ನೈತಿಕ ಸ್ಥೈರ್ಯ ತುಂಬುತ್ತಿದೆ. ಇಸ್ರೇಲ್‌ ಕೂಡ ಭಾರತದ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದೆ. ಇಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ಮೋದಿಗೆ ಕರೆ ಮಾಡಿ ಪ್ರಸ್ತುತ ನಡೆಯುತ್ತಿರುವ ಸ್ಥಿತಿಗತಿಗಳ ಬಗ್ಗೆ ವಿವರಿಸಿದ್ದಾರೆ....

Read More

ತಾಂಜೇನಿಯಾ ಅಧ್ಯಕ್ಷರಿಗೆ ಜೆಎನ್‌ಯುನಿಂದ ಗೌರವ ಡಾಕ್ಟರೇಟ್

ನವದೆಹಲಿ: ತಾಂಜೇನಿಯಾದ ಅಧ್ಯಕ್ಷೆ ಡಾ.ಸಮಿಯಾ ಸುಲುಹು ಹಾಸನ್ ಅವರಿಗೆ ಇಂದು ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಈ ಸಂದರ್ಭದಲ್ಲಿ ಮಾತನಾಡಿದ ಡಾ.ಹಾಸನ್ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು. ಈ ಗೌರವವು ತನ್ನ ನೆನಪಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂದು ಅವರು...

Read More

ಏಷ್ಯನ್ ಗೇಮ್ಸ್‌ನಲ್ಲಿ ಭಾಗಿಯಾದ ಅಥ್ಲೀಟ್‌ಗಳೊಂದಿಗೆ ಸಂವಾದ ನಡೆಸಲಿದ್ದಾರೆ ಮೋದಿ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ನವದೆಹಲಿಯಲ್ಲಿ ಏಷ್ಯನ್ ಗೇಮ್ಸ್ 2022 ರಲ್ಲಿ ಭಾಗವಹಿಸಿದ ಭಾರತೀಯ ಅಥ್ಲೀಟ್‌ಗಳ ತಂಡವನ್ನು ಉದ್ದೇಶಿಸಿ ಸಂವಾದ ನಡೆಸಲಿದ್ದಾರೆ. ಏಷ್ಯನ್ ಕ್ರೀಡಾಕೂಟದಲ್ಲಿ ಅವರ ಅತ್ಯುತ್ತಮ ಸಾಧನೆಗಳಿಗಾಗಿ ಮತ್ತು ಭವಿಷ್ಯದ ಸ್ಪರ್ಧೆಗಳಿಗೆ ಅವರನ್ನು ಪ್ರೇರೇಪಿಸಲು ಪ್ರಧಾನ ಮಂತ್ರಿಗಳು...

Read More

ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣದ ವಿವಿಧ ಫೋಟೋ ಹಂಚಿಕೊಂಡ ಟ್ರಸ್ಟ್

ನವದೆಹಲಿ: ನಿರ್ಮಾಣ ಹಂತದಲ್ಲಿ ಇರುವ ಅಯೋಧ್ಯೆ ಶ್ರೀ ರಾಮ ಮಂದಿರ ಹಲವು ಫೋಟೋಗಳನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಸೋಮವಾರ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. “ಶ್ರೀ ರಾಮ ಜನ್ಮಭೂಮಿ ಮಂದಿರ – ಸಿಂಹ ದ್ವಾರ, ನೃತ್ಯ ಮಂಟಪ ಮತ್ತು ನೆಲದ...

Read More

ಗಾಜಾ ಪಟ್ಟಿಯ ಸುತ್ತ 1500 ಹಮಾಸ್‌ ಉಗ್ರರ ಶವ ಪತ್ತೆ: ಇಸ್ರೇಲ್‌ ಸೇನೆ

ಟೆಲ್‌ ಅವಿವ್: ಗಾಜಾ ಪಟ್ಟಿಯ ಸುತ್ತ ಇಸ್ರೇಲ್‌‌ ಪ್ರದೇಶದಲ್ಲಿ ಸುಮಾರು 1,500 ಹಮಾಸ್ ಕಾರ್ಯಕರ್ತರ ಶವಗಳು ಪತ್ತೆಯಾಗಿವೆ ಎಂದು‌ ಇಸ್ರೇಲ್ ಸೈನ್ಯವು ಮಂಗಳವಾರ ತಿಳಿಸಿದೆ, ಇಸ್ರೇಲ್‌ ಸೇನೆ ಪ್ಯಾಲೇಸ್ಟಿನಿಯನ್ ಎನ್‌ಕ್ಲೇವ್ ಅನ್ನು ವೈಮಾನಿಕ ದಾಳಿಯೊಂದಿಗೆ ಹೊಡೆದಿದೆ. “ಗಾಜಾ ಪಟ್ಟಿಯ ಸುತ್ತ ಇಸ್ರೇಲ್‌ನಲ್ಲಿ...

Read More

ಕೇಶವ ಸ್ಮೃತಿ ಸಂವರ್ಧನ ಸಮಿತಿ ಮತ್ತು ಕರ್ನಾಟಕ ಸೇವಾ ಭಾರತಿ ಸಹಯೋಗದಲ್ಲಿ ‘ಮಂಗಲ ಸ್ವಾಸ್ಥ್ಯ ಸೇವಾ ಯಾತ್ರೆ’ ಶಿಬಿರ

ಮಂಗಳೂರು: ನ್ಯಾಷನಲ್ ಮೆಡಿಕೋಸ್ ಆರ್ಗನೈಸೇಶನ್, ಕೇಶವ ಸ್ಮೃತಿ ಸಂವರ್ಧನ ಸಮಿತಿ ಮತ್ತು ಕರ್ನಾಟಕ ಸೇವಾ ಭಾರತಿ ಸಹಯೋಗದೊಂದಿಗೆ ಅಕ್ಟೋಬರ್ 8 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ‘ಮಂಗಲ ಸ್ವಾಸ್ಥ್ಯ ಸೇವಾ ಯಾತ್ರೆ’ ಎಂಬ ಮೆಗಾ ವೈದ್ಯಕೀಯ ಶಿಬಿರಗಳನ್ನು...

Read More

ಇಟಲಿ ರಕ್ಷಣಾ ಸಚಿವರ ಜೊತೆ ರಾಜನಾಥ್‌ ಸಿಂಗ್‌ ಮಹತ್ವದ ಮಾತುಕತೆ

ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಟಲಿಗೆ ಅಧಿಕೃತ ಭೇಟಿಯಲ್ಲಿದ್ದು, ಮೊದಲ ದಿನವಾದ ನಿನ್ನೆ ರೋಮ್‌ನಲ್ಲಿ  ಇಟಲಿ ರಕ್ಷಣಾ ಸಚಿವ ಗೈಡೋ ಕ್ರೊಸೆಟ್ಟೊ ಅವರೊಂದಿಗೆ ಮಾತುಕತೆ ನಡೆಸಿದರು. ಇಬ್ಬರೂ ನಾಯಕರು ರಕ್ಷಣಾ ಕೈಗಾರಿಕಾ ಸಹಕಾರದಲ್ಲಿನ ಅವಕಾಶಗಳ ಕುರಿತು ಚರ್ಚಿಸಿದರು ಮತ್ತು...

Read More

ಇಸ್ರೇಲ್‌ ಧ್ವಜದ ಬಣ್ಣದಲ್ಲಿ ಬೆಳಗಿದ ಐಫೆಲ್ ಟವರ್‌, ಸಿಡ್ನಿ ಒಪೆರಾ ಹೌಸ್‌, ವೈಟ್‌ಹೌಸ್

ನ್ಯೂಯಾರ್ಕ್‌: ಹಮಾಸ್‌ ನಡೆಸಿದ ಅತ್ಯಂತ ಕ್ರೂರ ದಾಳಿಯಿಂದಾಗಿ ಇಸ್ರೇಲ್‌ ಅನಿವಾರ್ಯವಾಗಿ ಯುದ್ಧದಲ್ಲಿ ತೊಡಗಿಸಿಕೊಂಡಿದೆ. ಇಂತಹ ಸಂದರ್ಭದಲ್ಲಿ ಅನೇಕ ದೇಶಗಳು ಇಸ್ರೇಲ್‌ಗೆ ಬೆಂಬಲ ಸೂಚಿಸಿವೆ. ಇಸ್ರೇಲ್‌ಗೆ ಬೆಂಬಲದ ದ್ಯೋತಕವಾಗಿ ಯುಎಸ್ ಅಧ್ಯಕ್ಷ ಜೋ ಬಿಡೆನ್ ಅವರು ಟ್ವಿಟರ್‌ನಲ್ಲಿ ಇಸ್ರೇಲಿ ಧ್ವಜದ ಬಣ್ಣಗಳಾದ ನೀಲಿ...

Read More

Recent News

Back To Top