News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಗಾಜಾ ಪಟ್ಟಿಯಲ್ಲಿ ವೈಮಾನಿಕ ದಾಳಿ ತೀವ್ರಗೊಳಿಸಿದ ಇಸ್ರೇಲ್: 2200ಕ್ಕೂ ಹೆಚ್ಚು ಹಮಾಸ್ ಗುರಿ ಧ್ವಂಸ

ನವದೆಹಲಿ: ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷ ಉಲ್ಬಣಗೊಳ್ಳುತ್ತಿದೆ. ನಿನ್ನೆ ಹಮಾಸ್‌ನಿಂದ ಗಾಜಾ ಗಡಿ ಪ್ರದೇಶಗಳನ್ನು ಮರಳಿ ವಶಪಡಿಸಿಕೊಂಡಿರುವುದಾಗಿ ಇಸ್ರೇಲ್ ಹೇಳಿಕೊಂಡಿದೆ. ಇಸ್ರೇಲಿ ಫೈಟರ್ ಜೆಟ್‌ಗಳು ಈಗಿನಂತೆ ಗಾಜಾ ಪಟ್ಟಿಯಲ್ಲಿರುವ 2294 ಕ್ಕೂ ಹೆಚ್ಚು ಹಮಾಸ್ ಗುರಿಗಳನ್ನು ಹೊಡೆದಿದ್ದು, ಇಬ್ಬರು ಉನ್ನತ...

Read More

ಪ್ರವಾಹ ಪೀಡಿತ ಸಿಕ್ಕಿಂನಿಂದ ಜನರ ರಕ್ಷಣೆಗೆ ಹೆಲಿಕಾಫ್ಟರ್‌ಗಳನ್ನು ನಿಯೋಜಿಸಿದ ವಾಯುಸೇನೆ

ನವದೆಹಲಿ: ಪ್ರವಾಹ ಪೀಡಿತ ಸಿಕ್ಕಿಂನಿಂದ ಜನರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಮಂಗನ್ ಜಿಲ್ಲೆಯ ಉತ್ತರ ಸಿಕ್ಕಿಂನ ವಿಪತ್ತು ಪೀಡಿತ ಪ್ರದೇಶಗಳಲ್ಲಿ ಸ್ಥಳಾಂತರಿಸುವ ಪ್ರಕ್ರಿಯೆಯು ವೇಗವನ್ನು ಪಡೆದುಕೊಂಡಿದ್ದು, ಮಂಗಳವಾರ ಎರಡು MI-17 ಹೆಲಿಕಾಪ್ಟರ್‌ಗಳು, ಎರಡು ಚಿನೂಕ್ ಹೆಲಿಕಾಪ್ಟರ್‌ಗಳು ಮತ್ತು ಒಂದು ಚೀತಾ...

Read More

ಎರಡು ದಿನಗಳ ಜಮ್ಮು-ಕಾಶ್ಮೀರ ಭೇಟಿಯಲ್ಲಿ ದ್ರೌಪದಿ ಮುರ್ಮು

ಶ್ರೀನಗರ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಎರಡು ದಿನಗಳ ಭೇಟಿಗಾಗಿ ಜಮ್ಮು-ಕಾಶ್ಮೀರಕ್ಕೆ ತೆರಳಿದ್ದಾರೆ. ಆ ವೇಳೆ ಅವರು ಕಾಶ್ಮೀರ ವಿಶ್ವವಿದ್ಯಾಲಯದ 20 ನೇ ಘಟಿಕೋತ್ಸವದಲ್ಲಿ ಭಾಗಿಯಾದರು. ಈ ವೇಳೆ ಮಾತನಾಡಿದ ಅವರು, ರಾಷ್ಟ್ರದ ಸಮಗ್ರ ಬೆಳವಣಿಗೆಗೆ ಅಭಿವೃದ್ಧಿ ಮತ್ತು ಶಿಸ್ತಿನ ಮಾರ್ಗವನ್ನು...

Read More

ನಿಷೇಧಿತ ಪಿಎಫ್‌ಐ ಗುರಿಯಾಗಿಸಿ ಹಲವು ರಾಜ್ಯಗಳಲ್ಲಿ ಎನ್‌ಐಎ ಶೋಧ

ನವದೆಹಲಿ: ಮಹತ್ವದ ನಡೆಯಲ್ಲಿ, ದೆಹಲಿ, ಮಹಾರಾಷ್ಟ್ರ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಅನ್ನು ಗುರಿಯಾಗಿಸಿಕೊಂಡು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸರಣಿ ದಾಳಿಗಳನ್ನು ಆರಂಭಿಸಿದೆ. ಬುಧವಾರ...

Read More

ಪಠಾಣ್‌ಕೋಟ್‌ ದಾಳಿಯ ಮಾಸ್ಟರ್‌ಮೈಂಡ್‌ ಪಾಕಿಸ್ಥಾನದಲ್ಲಿ ಗುಂಡೇಟಿಗೆ ಬಲಿ

‌ ನವದೆಹಲಿ: ಪಠಾಣ್‌ಕೋಟ್‌ನಲ್ಲಿರುವ ಭಾರತೀಯ ವಾಯುಸೇನೆಯ ನೆಲೆಯ ಮೇಲೆ 2016ರಲ್ಲಿ ನಡೆದ ಭಯೋತ್ಪಾದಕ ದಾಳಿಯ ಪ್ರಮುಖ ರುವಾರಿ ಮತ್ತು ಪ್ರಮುಖ ಆರೋಪಿ ಶಾಹಿದ್ ಲತೀಫ್ ಅನ್ನು ಪಾಕಿಸ್ತಾನದಲ್ಲಿ ಬುಧವಾರ ಕೆಲವು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ವರದಿಯಾಗಿದೆ. ಜೈಶ್-ಎ-ಮೊಹಮ್ಮದ್ ನಂಟು...

Read More

ಇಸ್ರೇಲ್‌ ರಾಜಧಾನಿ ಟೆಲ್‌ ಅವಿವ್‌ಗೆ ಬಂದಿಳಿದ ಅಮೆರಿಕಾದ ಶಸ್ತ್ರಸಜ್ಜಿತ ಯುದ್ಧ ವಿಮಾನ

ಟೆಲಿ ಅವಿವ್:‌ ಹಮಾಸ್‌ ಜೊತೆ ರಣ ಭೀಕರ ಯುದ್ಧದಲ್ಲಿ ತೊಡಗಿರುವ ಇಸ್ರೇಲ್‌ಗೆ ಬೆಂಬಲವಾಗಿ ಅಮೆರಿಕಾ ನಿಂತಿದೆ. ಈಗಾಗಲೇ ಅಲ್ಲಿನ ಅಧ್ಯಕ್ಷ ಜೋಬಿಡೆನ್‌ ಅವರು ಇಸ್ರೇಲ್‌ಗೆ ತಮ್ಮ ಬೆಂಬಲವನ್ನು ಘೋಷಿಸಿದ್ದಾರೆ. ಅದರ ಬೆನ್ನಲ್ಲೇ ಅಮೆರಿಕ ಸೇನೆಯ ಶಸ್ತ್ರಾಸ್ತ್ರಗಳನ್ನು ಹೊತ್ತ ಮೊದಲ ವಿಮಾನ ಇಸ್ರೇಲ್ ರಾಜಧಾನಿ...

Read More

ಭಾರತದ ಬೆಳವಣಿಗೆಯ ಮುನ್ಸೂಚನೆಯನ್ನು 6.3% ಕ್ಕೆ ಏರಿಸಿದ ಐಎಂಎಫ್

ನವದೆಹಲಿ: ಜನರ ಸಾಮರ್ಥ್ಯ ಮತ್ತು ಕೌಶಲ್ಯದಿಂದ ಶಕ್ತಿಯುತವಾಗಿರುವ ಭಾರತವು ಜಾಗತಿಕ ಉಜ್ವಲ ತಾಣವಾಗಿದೆ, ಬೆಳವಣಿಗೆ ಮತ್ತು ನಾವೀನ್ಯತೆಯ ಶಕ್ತಿ ಕೇಂದ್ರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯನ್ನು ಶೇಕಡಾ 6.1 ರಿಂದ ಶೇಕಡಾ...

Read More

ಜಯಪ್ರಕಾಶ್‌ ನಾರಾಯಣ್‌, ನಾನಾಜಿ ದೇಶ್‌ಮುಖ್‌ ಜನ್ಮದಿನ: ಮೋದಿ ಸ್ಮರಣೆ

ನವದೆಹಲಿ: ತುರ್ತು ಪರಿಸ್ಥಿತಿ ವಿರೋಧಿ ಚಳವಳಿಯ ನಾಯಕ ಜಯಪ್ರಕಾಶ್ ನಾರಾಯಣ್ ಅವರ ಜನ್ಮದಿನದಂದು ಪ್ರಧಾನಿ ನರೇಂದ್ರ ಮೋದಿ ಇಂದು ಅವರಿಗೆ ಗೌರವ ಸಲ್ಲಿಸಿದ್ದಾರೆ, ಅವರ ನಿಸ್ವಾರ್ಥ ಸೇವೆ ಯಾವಾಗಲೂ ಜನರಿಗೆ ಸ್ಫೂರ್ತಿ ನೀಡುತ್ತದೆ ಎಂದು ಹೇಳಿದ್ದಾರೆ. 1975 ರಲ್ಲಿ ತುರ್ತು ಪರಿಸ್ಥಿತಿಯನ್ನು...

Read More

ಭೂಕಂಪದಿಂದ 2000 ಜನರನ್ನು ಕಳೆದುಕೊಂಡ ಅಫ್ಘಾನ್‌ನಲ್ಲಿ ಮತ್ತೆ ಕಂಪಿಸಿದ ಭೂಮಿ

ಕಾಬೂಲ್:‌ ಇತ್ತೀಚಿಗೆ ನಡೆದ ಭೂಕಂಪದಿಂದ 2,000ಕ್ಕೂ ಹೆಚ್ಚು ಜನರನ್ನು ಮತ್ತು ಅಪಾರ ಸಂಖ್ಯೆಯ ಹಳ್ಳಿಗಳನ್ನು ಕಳೆದುಕೊಂಡ ಅಫ್ಘಾನಿಸ್ಥಾನ ಇದೀಗ ಮತ್ತೊಮ್ಮೆ ಭೂಕಂಪಕ್ಕೆ ತುತ್ತಾಗಿದೆ. ಬುಧವಾರ ಬೆಳಿಗ್ಗೆ ಪಶ್ಚಿಮ ಅಫ್ಘಾನಿಸ್ತಾನದ ಭಾಗದಲ್ಲಿ ಮತ್ತೊಂದು ಪ್ರಬಲ ಭೂಕಂಪ ಸಂಭವಿಸಿದೆ. ಯುಎಸ್ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ,...

Read More

ಸಿರಿಯಾ, ಲೆಬನಾನ್‌ನಿಂದಲೂ ದಾಳಿ ಎದುರಿಸುತ್ತಿರುವ ಇಸ್ರೇಲ್

ಟೆಲಿ ಅವಿವ್: ಇಸ್ರೇಲ್‌ ಮತ್ತು ಪ್ಯಾಲೆಸ್ತೇನ್‌ ನಡುವಣ ಸಂಘರ್ಷ ಇಂದು 5ನೇ ದಿನಕ್ಕೆ ಕಾಲಿಟ್ಟಿದ್ದು, ಎರಡೂ ಕಡೆಯೂ ಸಾವಿರಾರು ಮಂದಿ ಹತರಾಗಿದ್ದಾರೆ.‌ ಇನ್ನೊಂದೆಡೆ ಇಸ್ರೇಲ್‌ ಯುದ್ಧ 5 ದಿನಗಳಲ್ಲೇ ಗಾಜಾಪಟ್ಟಿಯನ್ನು ತನ್ನ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಪ್ಯಾಲೆಸ್ತೀನ್‌ನ ಹಮಾಸ್ ಉಗ್ರರಿಗೆ ಪಾಠ...

Read More

Recent News

Back To Top