News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ನ.30ರಿಂದ ಉಡುಪಿ ಎಂಜಿಎಂ ಕಾಲೇಜಿನಲ್ಲಿ ಬೃಹತ್ ಚಪ್ಪಲಿ ಸಂಗ್ರಹ ಅಭಿಯಾನ

ಉಡುಪಿ: ವಿಜಯದಶಮಿಯ ಈ ವಿಶೇಷ ಸಂದರ್ಭದಲ್ಲಿ ಗ್ರೀನ್‌ಸೋಲ್‌ ಸಂಸ್ಥೆ ‘ನಡಿಗೆ’  ಎಂಬ ವಿಶೇಷ ಅಭಿಯಾನವನ್ನು ಆರಂಭಿಸುತ್ತಿದೆ. ನವೆಂಬರ್ 30 ರಿಂದ ಡಿಸೆಂಬರ್ 2 ರವರೆಗೆ ಉಡುಪಿ ಎಂಜಿಎಂ ಕಾಲೇಜಿನಲ್ಲಿ ನಡೆಯುವ ಬೃಹತ್ ಚಪ್ಪಲಿ ಸಂಗ್ರಹ ಅಭಿಯಾನದಲ್ಲಿ ಜನರು ತಮ್ಮ ಪಾದರಕ್ಷೆಗಳನ್ನು ದಾನ...

Read More

ಏಷ್ಯನ್ ಪ್ಯಾರಾ ಗೇಮ್ಸ್‌: ಇದುವರೆಗೆ 10 ಚಿನ್ನ, 12 ಬೆಳ್ಳಿ ಮತ್ತು 17 ಕಂಚು ಗೆದ್ದ ಭಾರತ

ಬೀಜಿಂಗ್: ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತ ಇದುವರೆಗೆ 10 ಚಿನ್ನ, 12 ಬೆಳ್ಳಿ ಮತ್ತು 17 ಕಂಚು ಸೇರಿದಂತೆ 39 ಪದಕಗಳನ್ನು ಪಡೆದಿದ್ದಾರೆ. ಸುಮಿತ್ ಆಂಟಿಲ್ ಪುರುಷರ ಎಫ್64 ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ 73.29 ಮೀಟರ್‌ ದೂರ...

Read More

ಜಮ್ಮು: 80 ಲಕ್ಷದ ಗಡಿ ದಾಟಿದ ಮಾತಾ ವೈಷ್ಣೋ ದೇವಿ ಮಂದಿರಕ್ಕೆ ಆಗಮಿಸಿದ ಭಕ್ತರ ಸಂಖ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ತ್ರಿಕೂಟ ಬೆಟ್ಟಗಳಲ್ಲಿರುವ ಮಾತಾ ವೈಷ್ಣೋ ದೇವಿಯ ಪವಿತ್ರ ಗುಹಾ ದೇಗುಲಕ್ಕೆ ಈ ವರ್ಷ ಭೇಟಿ ನೀಡಿದ ಯಾತ್ರಾರ್ಥಿಗಳ ಸಂಖ್ಯೆ 80 ಲಕ್ಷದ ಗಡಿ ದಾಟಿದೆ. 11 ವರ್ಷಗಳ ನಂತರ ಈ ವರ್ಷ ಯಾತ್ರಾರ್ಥಿಗಳ...

Read More

ಪಿಎಂ ಸ್ವನಿಧಿ ಯೋಜನೆಯ ಪರಿವರ್ತನಾ ಪ್ರಭಾವದ ಸ್ಪಷ್ಟ ಚಿತ್ರಣ ಒದಗಿಸಿದ ಎಸ್‌ಬಿಐ ವರದಿ

ನವದೆಹಲಿ: ಎಸ್‌ಬಿಐ ಸಂಶೋಧನಾ ವರದಿಯು ಬೀದಿ ಬದಿ ವ್ಯಾಪಾರಿಗಳಿಗಾಗಿನ ಮೋದಿ ಸರ್ಕಾರದ ಮೈಕ್ರೋ-ಕ್ರೆಡಿಟ್ ಪಿಎಂ ಸ್ವನಿಧಿ ಯೋಜನೆಯನ್ನು ಒಳಗೊಂಡಿರುವ ಉದ್ಯಮಶೀಲತೆಯನ್ನು ಶ್ಲಾಘಿಸಿದೆ. ಅದರ ಸುಮಾರು 75 ಪ್ರತಿಶತದಷ್ಟು ಫಲಾನುಭವಿಗಳು ಸಾಮಾನ್ಯವಲ್ಲದ ವರ್ಗದಿಂದ ಬಂದಿದ್ದಾರೆ ಮತ್ತು OBC ಗಳು 44 ಪ್ರತಿಶತದಷ್ಟಿದ್ದಾರೆ ಎಂದು...

Read More

ನಮ್ಮ ಶಕ್ತಿ ಪೂಜೆ ಕೇವಲ ಭಾರತಕ್ಕೆ ಮಾತ್ರವಲ್ಲ ಇಡೀ ಪ್ರಪಂಚದ ಕಲ್ಯಾಣಕ್ಕಾಗಿ: ಮೋದಿ

ನವದೆಹಲಿ: ಸ್ವಾವಲಂಬಿ ಮತ್ತು ಪ್ರತಿಯೊಬ್ಬರೂ ತಮ್ಮ ಕನಸುಗಳನ್ನು ನನಸಾಗಿಸಲು ಸಮಾನ ಹಕ್ಕುಗಳನ್ನು ಹೊಂದಿರುವ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಾಣ ಮಾಡುವ ಅಗತ್ಯವನ್ನು ಪ್ರಧಾನಿ ನರೇಂದ್ರ ಮೋದಿ ಒತ್ತಿ ಹೇಳಿದ್ದಾರೆ. ನಿನ್ನೆ ನವದೆಹಲಿಯ ದ್ವಾರಕಾದಲ್ಲಿ ದಸರಾ ಆಚರಣೆಯ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ,...

Read More

ದಾನವತೆಯ ಮೇಲೆ ಮಾನವತೆ ಪೂರ್ಣ ವಿಜಯ ಸಾಧಿಸಿದ ಶಕ್ತಿಪರ್ವ: ಡಾ.ಮೋಹನ್ ಭಾಗವತ್

ನಾಗಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಶ್ರೀ ವಿಜಯದಶಮಿ ಉತ್ಸವದಲ್ಲಿ ಸರಸಂಘಚಾಲಕರಾದ ಡಾ.ಮೋಹನ್ ಭಾಗವತ್ ಅವರು ಮುಖ್ಯ ಭಾಷಣ ಮಾಡಿದರು. “ಇಂದಿನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಆದರಣೀಯ ಶ್ರೀ ಶಂಕರ ಮಹಾದೇವನ್ ಅವರೇ, ವೇದಿಕೆಯಲ್ಲಿ ಉಪಸ್ಥಿತರಿರುವ ಮಾನ್ಯ ಸರಕಾರ್ಯವಾಹರೇ, ವಿದರ್ಭ ಪ್ರಾಂತದ...

Read More

ಪ್ರಧಾನಿ, ರಾಷ್ಟ್ರಪತಿಗಳಿಂದ ನಾಡಿನ ಜನತೆಗೆ ವಿಜಯದಶಮಿ ಶುಭಹಾರೈಕೆಗಳು

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಮತ್ತು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ವಿಜಯದಶಮಿ ಸಂದರ್ಭದಲ್ಲಿ ದೇಶದ ಜನರಿಗೆ ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು  ಹಾರೈಸಿದ್ದಾರೆ. ರಾಷ್ಟ್ರಪತಿಗಳು ತಮ್ಮ ಸಂದೇಶದಲ್ಲಿ, ದಸರಾ ಹಬ್ಬವು ಕೆಟ್ಟದ್ದರ ವಿರುದ್ಧ ಒಳ್ಳೆಯದರ ವಿಜಯವನ್ನು...

Read More

ಅರುಣಾಚಲದಲ್ಲಿ ಸೈನಿಕರೊಂದಿಗೆ ವಿಜಯದಶಮಿ ಆಚರಿಸಲಿದ್ದಾರೆ ರಾಜನಾಥ್

ನವದೆಹಲಿ: ಇಂದು ದೇಶಾದ್ಯಂತ ವಿಜಯದಶಮಿ ಅಥವಾ ದಸರಾ ಹಬ್ಬವನ್ನು ಆಚರಿಸಲಾಗುತ್ತಿದೆ. ರಾವಣನ ಮೇಲೆ ಭಗವಾನ್ ರಾಮನ ವಿಜಯವನ್ನು ಸ್ಮರಿಸಲು ಈ ಹಬ್ಬವನ್ನು ಆಚರಿಸಲಾಗುತ್ತದೆ, ಇದು ಕೆಟ್ಟದ್ದರ ಮೇಲೆ ಒಳ್ಳೆಯದ ವಿಜಯವನ್ನು ಸೂಚಿಸುತ್ತದೆ. ಈ ದಿನವು ನವರಾತ್ರಿ ಮತ್ತು ದುರ್ಗಾ ಪೂಜೆಯ ಶ್ರೇಷ್ಠತೆಯನ್ನು...

Read More

ಇಬ್ಬರು‌ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್

ನವದೆಹಲಿ: ಈ ತಿಂಗಳ ಆರಂಭದಲ್ಲಿ ದಕ್ಷಿಣ ಇಸ್ರೇಲ್‌ನಲ್ಲಿ ಹಮಾಸ್ ನಡೆಸಿದ ಅಮಾನವೀಯ ದಾಳಿಯ ಸಂದರ್ಭ ಒತ್ತೆಯಾಳುಗಳಾಗಿದ್ದ ನೂರಾರು ಮಂದಿಯ ಪೈಕಿ 80 ರ ಹರೆಯದ ಇಬ್ಬರು ಇಸ್ರೇಲಿ ಮಹಿಳೆಯರನ್ನು ಪ್ಯಾಲೆಸ್ತೀನ್ ಉಗ್ರಗಾಮಿ ಗುಂಪು ಮಾನವೀಯ ಕಾರಣಗಳಿಗಾಗಿ ಸೋಮವಾರ ಬಿಡುಗಡೆ ಮಾಡಿದೆ ಎಂದು...

Read More

ನಾಳೆ ವಿಶ್ವವಿಖ್ಯಾತ ಜಂಬೂ ಸವಾರಿಗೆ ಸಜ್ಜಾಗಿದೆ ಮೈಸೂರು

ಮೈಸೂರು: ನಾಡಹಬ್ಬ ದಸರಾದ ಸಂಭ್ರಮ ಮೈಸೂರಿನಲ್ಲಿ ಕಳೆಕಟ್ಟಿದೆ. ಆರಂಭದಿಂದಲೂ ಸಾಕಷ್ಟು ವಿಜೃಂಭಣೆಯಿಂದ ನವರಾತ್ರಿಯನ್ನು ಆಚರಿಸಲಾಗುತ್ತಿದೆ. ಕಳೆದ ಎಂಟುದಿನಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಅರಮನೆಯಲ್ಲಿ ಖಾಸಗಿ ದರ್ಬಾರ್ ನಡೆಯುತ್ತಿದೆ. ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಅಲಂಕಾರ ಮಾಡಲಾಗುತ್ತಿದೆ. ಆಯುಧ ಪೂಜೆ...

Read More

Recent News

Back To Top