News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 12th August 2026

×
Home About Us Advertise With s Contact Us

ಕಾಶ್ಮೀರ ವಿಷಯದಲ್ಲಿ ಪಾಕಿಸ್ಥಾನವನ್ನು ಬೆಂಬಲಿಸಲು ನಿರಾಕರಿಸಿದ ಇರಾನ್‌ ಅಧ್ಯಕ್ಷ

ಇಸ್ಲಾಮಾಬಾದ್: ಪಾಕಿಸ್ಥಾನಕ್ಕೆ ಮತ್ತೊಮ್ಮೆ ಮುಖಭಂಗವಾಗಿದೆ. ಕಾಶ್ಮೀರ ವಿಷಯದಲ್ಲಿ ಭಾರತ ವಿರುದ್ಧ ನಿಲ್ಲಲು ಅಥವಾ ಪಾಕಿಸ್ಥಾನವನ್ನು ಬೆಂಬಲಿಸಲು ಇರಾನ್‌ ನಿರಾಕರಿಸಿದೆ. ಭಯೋತ್ಪಾದಕರ ಅಡಗುತಾಣಗಳ ಮೇಲೆ ವಾಯುದಾಳಿ ನಡೆಸಿ ತಿಂಗಳ ನಂತರ ಉಭಯ ದೇಶಗಳ ನಡುವಿನ ಹದಗೆಟ್ಟ ಬಾಂಧವ್ಯವನ್ನು ಸರಿಪಡಿಸಲು ಇರಾನ್ ಅಧ್ಯಕ್ಷ ಇಬ್ರಾಹಿಂ...

Read More

ಮೋದಿ ಆರ್ಥಿಕ ಕುಸಿತದ ಪ್ರಪಾತದ ಅಂಚಿನಿಂದ ಭಾರತವನ್ನು ಮೇಲೆತ್ತಿದರು: ನಿರ್ಮಲಾ ಸೀತಾರಾಮನ್

ಬೆಂಗಳೂರು: ದೀರ್ಘಾವಧಿ ಮುನ್ನೋಟದ ಪ್ರಧಾನಿ ನರೇಂದ್ರ ಮೋದಿ ಅವರ ಕ್ರಿಯಾಶೀಲ ನಡೆ, ದೂರದೃಷ್ಟಿಯ ಕ್ರಮ, ನಿಖರ ಯೋಜನೆಗಳ ಫಲವಾಗಿ ದಶಕದೊಳಗೆ ಐದು ದುರ್ಬಲ ಆರ್ಥಿಕತೆಗಳಿಂದ ಹೊರಬಂದು ಭಾರತವು ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತಡಯಾಗಿ ಹೊರಹೊಮ್ಮಲು ಸಾಧ್ಯವಾಗಿದೆ ಎಂದು ವಿತ್ತ ಸಚಿವೆ...

Read More

ಹಿಮ ಸರೋವರಗಳ ಆತಂಕಕಾರಿ ವಿಸ್ತರಣೆಯನ್ನು ಅನಾವರಣಗೊಳಿಸಿದ ಇಸ್ರೋ ಚಿತ್ರಗಳು

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಹಂಚಿಕೊಂಡಿರುವ ಇತ್ತೀಚಿನ ಉಪಗ್ರಹ ಚಿತ್ರಗಳು ಜಾಗತಿಕವಾಗಿ ಕಳವಳ ಮೂಡಿಸಿದ್ದು, ಕಳೆದ 3 ರಿಂದ 4 ದಶಕಗಳಲ್ಲಿ ಹಿಮಾಲಯದಲ್ಲಿನ ಹಿಮದ ಸರೋವರಗಳ ಗಮನಾರ್ಹವಾಗಿ ವಿಸ್ತರಣೆಯಾಗಿದ್ದನ್ನು ಇದು ತೋರಿಸುತ್ತದೆ. ಇಸ್ರೋದ ಮಾಹಿತಿಯ ಪ್ರಕಾರ, ಹಿಮಾಲಯದ ಮೇಲಿನ...

Read More

ಶಿಶುಪಾಲನಾ ರಜೆಯ ನಿರಾಕರಣೆ ತಾಯಿ ಉದ್ಯೋಗ ತೊರೆಯುವಂತೆ ಮಾಡಬಹುದು: ಸುಪ್ರೀಂ ಎಚ್ಚರಿಕೆ

ನವದೆಹಲಿ: ಉದ್ಯೋಗಗಳಲ್ಲಿ ಮಹಿಳೆಯರ ಸಮಾನ ಭಾಗವಹಿಸುವಿಕೆ ಸಾಂವಿಧಾನಿಕ ಕರ್ತವ್ಯವಾಗಿದೆ ಮತ್ತು ಮಹಿಳೆಗೆ ಅದರಲ್ಲೂ ವಿಶೇಷವಾಗಿ ದಿವ್ಯಾಂಗ ಮಕ್ಕಳನ್ನು ಹೊಂದಿರುವ ತಾಯಂದಿರಿಗೆ ಶಿಶುಪಾಲನಾ ರಜೆ (ಸಿಸಿಎಲ್) ನಿರಾಕರಿಸುವುದು ಈ ಸಾಂವಿಧಾನಿಕ ಕರ್ತವ್ಯವನ್ನು ಉಲ್ಲಂಘಿಸುತ್ತದೆ ಎಂಬ ಅಂಶವನ್ನು ಸುಪ್ರೀಂಕೋರ್ಟ್ ಒತ್ತಿ ಹೇಳಿದೆ. “ಮಕ್ಕಳ ಆರೈಕೆ...

Read More

ರಾಹುಲ್‌ ಗಾಂಧಿ ಸುಳ್ಳುಗಳ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರ ಹೇಳಿಕೆಗಳನ್ನು ಖಂಡಿಸಿ ಮತ್ತು ಪಶ್ಚಿಮ ಬಂಗಾಳದಲ್ಲಿ ಶಾಂತಿಯುತ ಚುನಾವಣೆಯನ್ನು ಬಯಸಿ, ವಿರೋಧ ಪಕ್ಷದ ಇಂಡಿ ಒಕ್ಕೂಟದ ವಿರುದ್ಧ ಬಿಜೆಪಿಯು ಚುನಾವಣಾ ಆಯೋಗವನ್ನು ಸಂಪರ್ಕಿಸಿ ದೂರು ನೀಡಿದೆ. ಚುನಾವಣೆಗೆ ಅಭ್ಯರ್ಥಿಗಳನ್ನು ಹುಡುಕಲು ಸಾಧ್ಯವಾಗದ ಕಾರಣ ಕಾಂಗ್ರೆಸ್...

Read More

4.71 ಲಕ್ಷ ದೈನಂದಿನ ಪ್ರಯಾಣಿಕರೊಂದಿಗೆ ದಾಖಲೆ ಸೃಷ್ಟಿಸಿದೆ ದೇಶೀಯ ವಿಮಾನ ಸಂಚಾರ

ನವದೆಹಲಿ: ಅಧಿಕೃತ ಅಂಕಿಅಂಶಗಳ ಪ್ರಕಾರ ದೇಶೀಯ ವಿಮಾನ ಸಂಚಾರವು ಕಳೆದ ಭಾನುವಾರದಂದು 4,71,751 ಪ್ರಯಾಣಿಕರ ಹೊಸ ಏಕದಿನ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಭಾನುವಾರದ ದಟ್ಟಣೆಯು ಸರಾಸರಿ ಕೋವಿಡ್ ಪೂರ್ವ ಎಣಿಕೆ 3,98,579 ಕ್ಕಿಂತ 14 ಪ್ರತಿಶತಕ್ಕಿಂತ ಹೆಚ್ಚಾಗಿದೆ. ಏಪ್ರಿಲ್ 21 ರಂದು,...

Read More

ಅಯೋಧ್ಯೆ ರಾಮಮಂದಿರಕ್ಕೆ ಇದುವರೆಗೆ ಭೇಟಿ ನೀಡಿದ್ದಾರೆ 1.5 ಕೋಟಿ ಭಕ್ತರು

ನವದೆಹಲಿ: ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಯಾದ ಬಳಿಕ ಇದುವರೆಗೆ ಸುಮಾರು 1.5 ಕೋಟಿ ಜನರು ಭೇಟಿ ನೀಡಿದ್ದಾರೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮಾಹಿತಿ ನೀಡಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ...

Read More

ಸಿಎಂ, ರಮೇಶ್‍ಕುಮಾರ್ ಹೇಳಿಕೆ: ಬಿ.ವೈ.ವಿಜಯೇಂದ್ರ ಖಂಡನೆ

ಬೆಂಗಳೂರು: ಮಾಜಿ ಸ್ಪೀಕರ್ ರಮೇಶ್‍ಕುಮಾರ್ ಅವರ ಹೇಳಿಕೆ ಖಂಡನೀಯ. ಬಿಜೆಪಿ ಇದನ್ನು ಖಂಡಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು. ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಮೇಶ್ ಕುಮಾರ್ ಅವರ ಯೋಗ್ಯತೆ ಅವರ ಕ್ಷೇತ್ರದ ಜನತೆಗೆ ಗೊತ್ತಿದೆ. ಹಾಗಾಗಿಯೇ ಅವರನ್ನು...

Read More

ಹೆಚ್ಚಿದ ತಾಪಮಾನ: ತುರ್ತು ಸಭೆ ನಡೆಸಿದ ಚುನಾವಣಾ ಆಯೋಗ

ನವದೆಹಲಿ: ದೇಶದ ಕೆಲವು ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ಮತ್ತು ಶಾಖದ ಅಲೆಗಳ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಹವಾಮಾನ ಕಚೇರಿಯ ಅಧಿಕಾರಿಗಳು ಸೇರಿದಂತೆ ವಿವಿಧ ಮಧ್ಯಸ್ಥಗಾರರೊಂದಿಗೆ ಇಂದು ಸಭೆ ನಡೆಸಿತು. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಚುನಾವಣಾ...

Read More

ಆದಿತ್ಯ ಎಲ್1 ಸೂರ್ಯನ ಬಗ್ಗೆ ನಿರಂತರವಾಗಿ ಮಾಹಿತಿ ಕಳುಹಿಸುತ್ತಿದೆ: ಇಸ್ರೋ ಮುಖ್ಯಸ್ಥ

ಕೋಲ್ಕತ್ತಾ: ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಆದಿತ್ಯ ಎಲ್1 ಸೋಲಾರ್ ಮಿಷನ್ ಸೂರ್ಯನ ಬಗ್ಗೆ ನಿರಂತರವಾಗಿ ಮಾಹಿತಿ ಕಳುಹಿಸುತ್ತಿದೆ ಎಂದು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಹೇಳಿದ್ದಾರೆ. ಜ್ಯುವೆಲ್ಲರಿ ಮೇಜರ್ ಪಿ ಸಿ ಚಂದ್ರ ಗ್ರೂಪ್‌ನ ವಿಶೇಷ ಪ್ರಶಸ್ತಿ ಪ್ರದಾನ ಮಾಡಿದ ನಂತರ ...

Read More

Recent News

Back To Top