Date : Monday, 30-03-2015
ಬೈಂದೂರು : ಗಂಗೊಳ್ಳಿಯ ಶ್ರೀ ವೀರೇಶ ಮಾಂಗಲ್ಯ ಮಂದಿರದಲ್ಲಿ ಇಂದು ನಡೆಯಬೇಕಿದ್ದ ಗಂಗೊಳ್ಳಿ ಗ್ರಾಮ ಪಂಚಾಯತ್‌ನ 2014-15ನೇ ಸಾಲಿನ ದ್ವಿತೀಯ ಗ್ರಾಮಸಭೆಯು ಗ್ರಾಮಮಟ್ಟದ ಅಧಿಕಾರಿಗಳ ಗೈರು ಹಾಜರಿ ಹಿನ್ನಲೆಯಲ್ಲಿ ರದ್ದುಗೊಳಿಸಿದ ಘಟನೆ ನಡೆದಿದೆ. ಸಭೆಯ ಆರಂಭಕ್ಕೂ ಮುನ್ನ ಗ್ರಾಮಮಟ್ಟದ ಅಧಿಕಾರಿಗಳ ಗೈರು...
Date : Monday, 30-03-2015
ಮಂಗಳೂರು : ಆಕಾಶವಾಣಿಯ ತುಳು ಕಾರ್ಯಕ್ರಮದಲ್ಲಿ ನಾಳೆ (ಮಾರ್ಚ್ 31ರಂದು) ಸಾಯಂಕಾಲ 6-15 ಗಂಟೆಗೆ ಸರ್ವೊತ್ತಮ ಪ್ರಶಸ್ತಿ ವಿಜೇತರಾದ ಮಂಗಳೂರು ಸರ್ಕ್ಯೂಟ್ ಹೌಸ್‌ನ ಕೃಷ್ಣ ಅವರು ಭಾಗವಹಿಸಲಿದ್ದಾರೆ. ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದ ಇವರು ‘ಅನ್ನದಾತ ಕೃಷ್ಣಣ್ಣ’ ನೆಂದೆ ಖ್ಯಾತರಾದವರು. ಸರ್ಕ್ಯೂಟ್ ಹೌಸ್‌ನ...
Date : Monday, 30-03-2015
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಸಚಿವ, ಶಾಸಕರಿಗೆ ಭರ್ಜರಿ ಕೊಡುಗೆ ನೀಡಿದ್ದಾರೆ. ಸೋಮವಾರ ವಿಧಾನಸಭೆಯಲ್ಲಿ ಕರ್ನಾಟಕ ವಿಧಾನಮಂಡಲಗಳ ವೇತನ, ಭತ್ಯೆ ತಿದ್ದುಪಡಿ ವಿಧೇಯಕ 2015 ಮಂಡನೆಯಾಗಿದ್ದು, ಸಚಿವರುಗಳ, ಶಾಸಕರ ವೇತನದಲ್ಲಿ ಭಾರೀ ಏರಿಕೆಯಾಗಿದೆ. ಇದುವರೆಗೆ ಇತರ ಭತ್ಯೆಗಳು ಸೇರಿ ಒಟ್ಟು 75...
Date : Monday, 30-03-2015
ಮುಂಬಯಿ: ಮಹಾತ್ಮ ಗಾಂಧೀಜಿಯವರನ್ನು ಕೊಂದಿದ್ದು ಆರ್‌ಎಸ್‌ಎಸ್ ಎಂಬ ಹೇಳಿಕೆ ನೀಡಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಸಮನ್ಸ್ ಜಾರಿಯಾಗಿದೆ. ಸೋಮವಾರ ಮಹಾರಾಷ್ಟ್ರದ ಭೀವಂಡಿ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದ್ದು ಮೇ.೮ರಂದು ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ತಾಕೀತು ಮಾಡಿದೆ. ‘ಗಾಂಧೀಜಿಯನ್ನು ಕೊಂದಿದ್ದು...
Date : Monday, 30-03-2015
ಉಡುಪಿ : ಭೂತಕೋಲದ ಮೂಲಕ ನಂಬಿದ ದೈವಗಳನ್ನು ಸಂತುಷ್ಟಗೊಳಿಸೋದು ಕರಾವಳಿಯ ಸಂಪ್ರದಾಯ. ಉಡುಪಿ ಜಿಲ್ಲೆ ಕೊಡವೂರಿನಲ್ಲಿ ವಿಶಿಷ್ಟ ರೀತಿಯ ಭೂತಕೋಲ ನಡೆಯಿತು. ಸಾಂಪ್ರದಾಯಿಕ ಕೋಲದ ವೈಭವವನ್ನು ಮರುಸ್ಥಾಪಿಸುವ ದೃಷ್ಟಿಯಿಂದ ಇಲ್ಲಿ ಕೇವಲ ದೊಂದಿಯ ಬೆಳಕಿನಲ್ಲಿ ದೈವಗಳ ನರ್ತನ ನಡೆಯಿತು. ದೇವರಿಗಿಂತಲೂ ದೈವಗಳ...
Date : Monday, 30-03-2015
ಮಂಗಳೂರು : ಮನಪಾ ವ್ಯಾಪ್ತಿಯಲ್ಲಿ ಖಾಸಗಿ ಸಂಸ್ಥೆಯಿಂದ ನಿರ್ವಹಿಸಲ್ಪಡುವ ಘನತ್ಯಾಜ್ಯ ನಿರ್ವಹಣೆ ಅಸಮರ್ಪಕವಾಗಿಲ್ಲ ಎಂಬ ಆಕ್ಷೇಪ, ವಿರೋಧ ಹಾಗೂ ಸದಸ್ಯರ ಪ್ರತಿಭಟನೆಗೂ ಮನಪಾ ಸಾಮಾನ್ಯ ಸಭೆ ಇಂದು ಸಾಕ್ಷಿಯಾಯಿತು. ನೂತನ ಮೇಯರ್ ಜೆಸಿಂತಾ ವಿಜಯ ಆಲ್ಪ್ರೆಡ್ ಅಧ್ಯಕ್ಷತೆಯಲ್ಲಿ ಮನಪಾ ಸಭಾಂಗಣದಲ್ಲಿ ಇಂದು...
Date : Monday, 30-03-2015
ಸಾಧಕರಿಗೆ ಸನ್ಮಾನ, ವಿಶ್ವ ಬಂಟರ ಮಾಹಿತಿ ಕೋಶ ಮಾಹಿತಿ ಸಂಗ್ರಹಣೆಗೆ ಚಾಲನೆ ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘ (ರಿ.) ಬಂಟ್ಸ್ ಹಾಸ್ಟೆಲ್ ಮಂಗಳೂರು ಇದರ ಬಹಿರಂಗ ಅಧಿವೇಶನ ಕಾರ್ಯಕ್ರಮವು ಎಪ್ರಿಲ್ 2 ರಂದು ಗುರುವಾರ ಸಂಜೆ 3 ಗಂಟೆಗೆ ಬಂಟ್ಸ್ ಹಾಸ್ಟೆಲ್‌ನಲ್ಲಿ...
Date : Monday, 30-03-2015
ನವದೆಹಲಿ: ಯುದ್ಧ ಪೀಡಿತ ಯೆಮನ್‌ನಲ್ಲಿ ತೊಂದರೆಯಲ್ಲಿ ಸಿಲುಕಿರುವ ಸಾವಿರಾರು ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ಸಲುವಾಗಿ ಏರ್ ಇಂಡಿಯನ್ನು ಅಲ್ಲಿಗೆ ಸೋಮವಾರ ಕಳುಹಿಸಿಕೊಡಲಾಗಿದೆ. ಬೆಳಿಗ್ಗೆ 7.45ಕ್ಕೆ ಇದು ಹೊರಟಿದ್ದು, ಮಸ್ಕತ್ ಮಾರ್ಗವಾಗಿ ಯೆಮೆನ್ ರಾಜಧಾನಿ ಸನಾಗೆ ತೆರಳಲಿದೆ. ಅಲ್ಲಿಂದ ಭಾರತೀಯರನ್ನು ಹೊತ್ತುಕೊಂಡು ಸಂಜೆ...
Date : Monday, 30-03-2015
ಮುಂಬಯಿ: ಹಿಟ್ ಆಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಡ್ರೈವರ್ ಮೊದಲ ಬಾರಿಗೆ ನ್ಯಾಯಾಲಯದ ಮುಂದೆ ಹಾಜರಾಗಿದ್ದು, ಘಟನೆ ನಡೆದ ಸಂದರ್ಭ ಕಾರು ಚಲಾವಣೆ ಮಾಡುತ್ತಿದ್ದದ್ದು ನಾನೇ ಹೊರತು ಸಲ್ಮಾನ್ ಅವರಲ್ಲ ಎಂಬುದಾಗಿ ಹೇಳಿಕೆ...
Date : Monday, 30-03-2015
ನವದೆಹಲಿ: ಭಿನ್ನಮತದಿಂದಾಗಿ ಎಎಪಿ ಇಬ್ಭಾಗವಾಗುವ ಸ್ಥಿತಿಗೆ ತಲುಪಿದರೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮಾತ್ರ ಶಾಂತ ಚಿತ್ತರಾಗಿಯೇ ಇದ್ದಾರೆ. ನಮ್ಮ ಪಕ್ಷ ಚೆನ್ನಾಗಿಯೇ ಇದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಚಿಂತೆ ಮಾಡುವ ಅಗತ್ಯವಿಲ್ಲ, ಪಕ್ಷ ಉತ್ತಮವಾಗಿಯೇ ಇದೆ,...