Date : Friday, 12-06-2015
ಮಂಗಳೂರು: ತುಳು ಚಿತ್ರರಂಗ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ತುಳುನಾಡ ರಕ್ಷಣಾ ವೇದಿಕೆಯು ತುಳು ಫಿಲಂ ಚೇಂಬರ್ ಸ್ಥಾಪಿಸಲು ಆಗ್ರಹಿಸಿದೆ. ಇದಕ್ಕೆ ಚಿತ್ರರಂಗದ ಎಲ್ಲಾ ವಿಭಾಗಗಳಿಂದ ಕೈಜೋಡಿಸಬೇಕೆಂದು ಮನವಿ ಮಾಡಿದೆ. ತುಳು ಚಿತ್ರವಾದ ಚಾಲಿ ಪೋಲಿಲು ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದು, ಇದನ್ನು ಪ್ರಾದೇಶಿಕ ಭಾಷಾ ಚಲನಚಿತ್ರ...
Date : Friday, 12-06-2015
ಬೆಂಗಳೂರು: ಬಡ ಕುಟುಂಬಗಳ ಮಕ್ಕಳಿಗೆ ಅನ್ನಭಾಗ್ಯ, ಕ್ಷೀರ ಭಾಗ್ಯ ಕಲ್ಪಿಸುವುದರ ಜೊತೆಗೆ ಇದೀಗ ವಸ್ತ್ರಭಾಗ್ಯದ ಯೋಜನೆಯನ್ನು ಸರಕಾರ ಆರಂಭಿಸಲಿದೆ. ಇನ್ನು ಮುಂದೆ ಬಿಪಿಎಲ್ ಕುಟುಂಬಗಳಿಗೆ ಪ್ರಮುಖ ಹಬ್ಬಗಳಂದು ಮಹಿಳೆಯರಿಗೆ ಸೀರೆ, ಕುಪ್ಪಸ ಹಾಗೂ ಪುರುಷರಿಗೆ ಪಂಚೆ, ಅಂಗಿ ವಿತರಿಸುವ ವಸ್ತ್ರಭಾಗ್ಯ ಯೋಜನೆ...
Date : Friday, 12-06-2015
ಕೋಲ್ಕತ್ತಾ: ತನ್ನ ಅಕ್ಕ ಮತ್ತು ಎರಡು ನಾಯಿಗಳ ಅಸ್ಥಿಪಂಜರಗಳೊಂದಿಗೆ ಕಳೆದ ಆರು ತಿಂಗಳುಗಳಿಂದ ವಾಸವಾಗಿದ್ದ ವಿಚಿತ್ರ ವ್ಯಕ್ತಿಯೊಬ್ಬನನ್ನು ಕೋಲ್ಕತ್ತಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವ್ಯಕ್ತಿಯನ್ನು ಪಾರ್ಥೋ ಡೇ ಎಂದು ಗುರುತಿಸಲಾಗಿದೆ, ಈತನ ತಂದೆ ಅರಬಿಂದೋ ಡೇ ಅವರು ತಮ್ಮ ಮನೆಯಲ್ಲಿ ಬೆಂಕಿ...
Date : Friday, 12-06-2015
ಬೆಂಗಳೂರು: ರಾಜ್ಯದ 10 ಮುಜರಾಯಿ ದೇವಸ್ಥಾನಗಳಲ್ಲಿ ಇನ್ನು ಮುಂದೆ ಆನ್‌ಲೈನ್‌ನಲ್ಲೇ ದೇವರ ದರ್ಶನ, ಸೇವೆ ಮಾಡಿಸಬಹುದು. ಅಲ್ಲದೇ ದೇವರ ದರ್ಶನದ ಸಂದರ್ಭ ಕೊಠಡಿಗಳನ್ನೂ ಮುಂಗಡವಾಗಿ ಬುಕಿಂಗ್ ಮಾಡಿಸುವ ಯೋಜನೆ ಈಗಾಗಲೇ ಜಾರಿಗೆ ಬಂದಿದೆ. ಬೆಂಗಳೂರಿನ ಬನಶಂಕರಿ, ಮಂದಾರ್ತಿ ದುರ್ಗಾಪರಮೇಶ್ವರಿ, ಕೊಪ್ಪಳದ ಹುಲಿಗೆಮ್ಮ ದೇವಿ,...
Date : Friday, 12-06-2015
ಮಂಗಳೂರು: ಕ್ಷಯ ರೋಗ ಕುರಿತು ಜಾಗೃತಿ ಮೂಡಿಸುವ ಪೋಸ್ಟರ್‌ಗಳಲ್ಲಿ ಹಿಂದೂ ದೇವರ ಚಿತ್ರ ಬಳಸಲಾಗಿದ್ದು, ಈ ಪೋಸ್ಟರ್‌ಗಳನ್ನು ಹಿಂಪಡೆಯಬೇಕು. ಅಲ್ಲದೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅವರು ಕ್ಷಮೆಯಾಚಿಸಬೇಕು ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ....
Date : Friday, 12-06-2015
ಜಮ್ಮು: ಮಯನ್ಮಾರ್ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಪಾಕಿಸ್ಥಾನ ಮತ್ತು ಭಾರತದ ನಡುವೆ ಮಾತಿನ ಸಮರ ನಡೆಯುತ್ತಿರುವ ಬೆನ್ನಲ್ಲೇ ಜಮ್ಮು ಕಾಶ್ಮೀರದ ಪರಗ್ವಾಲ್ ಸೆಕ್ಟರ್ ಮತ್ತು ಪೂಂಚ್‌ನಲ್ಲಿ ಪಾಕ್ ಪಡೆಗಳು ಕದನ ವಿರಾಮ ಉಲ್ಲಂಘನೆ ಮಾಡಿವೆ. ಗುರುವಾರ ತಡೆ ರಾತ್ರಿ ಬಿಎಸ್‌ಎಫ್ ಯೋಧರ ಬಾರ್ಡರ್...
Date : Friday, 12-06-2015
ಇಸ್ಲಾಮಾಬಾದ್: ಮಯನ್ಮಾರ್ ಗಡಿಯಲ್ಲಿ ಭಾರತ ನಡೆಸಿದ ಉಗ್ರ ವಿರೋಧಿ ಕಾರ್ಯಾಚರಣೆ ಪಾಕಿಸ್ಥಾನವನ್ನು ಬೆಚ್ಚಿ ಬೀಳಿಸಿದೆ. ಅಷ್ಟೇ ಅಲ್ಲದೇ ಭಾರತೀಯ ನಾಯಕರುಗಳು ನೇರವಾಗಿ ಪಾಕ್‌ಗೆ ಎಚ್ಚರಿಕೆಯ ಸಂದೇಶಗಳನ್ನು ನೀಡುತ್ತಿರುವುದು ಆ ದೇಶವನ್ನು ಮತ್ತಷ್ಟು ಕೆರಳಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕ್ ಪ್ರಧಾನಿ...
Date : Friday, 12-06-2015
ನವದೆಹಲಿ: ನಕಲಿ ಸರ್ಟಿಫಿಕೇಟ್ ವಿವಾದಕ್ಕೊಳಗಾಗಿರುವ ದೆಹಲಿಯ ಮಾಜಿ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮರ್ ಅವರ ವಿರುದ್ಧ ಸಿಎಂ ಅರವಿಂದ್ ಕೇಜ್ರಿವಾಲ್ ಅಸಮಾಧಾನಗೊಂಡಿದ್ದು, ಅವರನ್ನು ಪಕ್ಷದಿಂದ ಉಚ್ಛಾಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರಸ್ತುತ ಪೊಲೀಸ್ ಕಸ್ಟಡಿಯಲ್ಲಿರುವ ತೋಮರ್ ಅವರ ಜಾಮೀನು ಅರ್ಜಿಯನ್ನೂ...
Date : Thursday, 11-06-2015
ದೆಹಲಿ :ಮಿಕಾಸಿಂಗ್ ಬಾಲಿವುಡ್‌ನ ಖ್ಯಾತನಾಮಗಯಕರಲ್ಲಿ ಒಬ್ಬರಾಗಿದ್ದು ಅವರನ್ನು ಇಂದೇರ್ ಪುರಿ ಪೊಲೀಸರು ಬಂಧಿಸಿದ್ದಾರೆ. ಮಿಕಾಸಿಂಗ್ ಅವರು ಏ.12 ರಂದು ವೈದ್ಯರ ಮೇಲೆ ಹಲ್ಲೆ ನಡೆಸಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು ಅದರನ್ವಯ ಬಂಧಿಸಲಾಗಿದ್ದು ಈಗ ಅವರಿಗೆ ಜಾಮೀನು...
Date : Thursday, 11-06-2015
ಹೈದರಾಬಾದ್: ಟಿಡಿಪಿ ಶಾಸಕ ರೇವಂತ್ ರೆಡ್ಡಿಯವರಿಗೆ ಕೋರ್ಟ್ ಆದೇಶದ ಮೇರೆಗೆ 12 ಗಂಟೆಗಳ ಜಾಮೀನು ದೊರಕಿದೆ. ಶಾಸಕ ರೇವಂತ್ ರೆಡ್ಡಿ ಅವರನ್ನು ಮತಕ್ಕಾಗಿ ಲಂಚದ ಆಮೀಷ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು. ಈಗ ಅವರ ಮಗಳ ನಿಶ್ಚಿತಾರ್ಥದಲ್ಲಿ ಪಾಲ್ಗೊಳ್ಳಲು 12 ಗಂಟೆಗಳ ಅವಧಿಗೆ ಜಾಮೀನು...