Date : Tuesday, 28-07-2015
ನವದೆಹಲಿ: ಎಪಿಜೆ ಅಬ್ದುಲ್ ಕಲಾಂ ಅವರು ರಾಷ್ಟ್ರ ರತ್ನ, ಅವರ ಕನಸನ್ನು ಅರ್ಥೈಸಿಕೊಳ್ಳುವುದೇ ನಾವು ಅವರಿಗೆ ನೀಡುವ ದೊಡ್ಡ ಶ್ರದ್ಧಾಂಜಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬಿಜೆಪಿ ಸಂಸದೀಯ ಸಭೆಯಲ್ಲಿ ಅಗಲಿದೆ ನಾಯಕನಿಗೆ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದ ಅವರು, ಕಲಾಂ...
Date : Tuesday, 28-07-2015
ಬೆಂಗಳೂರು: ನ್ಯಾ. ಕೆ.ಎಲ್. ಮಂಜುನಾಥ್ ಅವರನ್ನು ಉಪಲೋಕಾಯುಕ್ತರಾಗಿ ನೇಮಿಸ ಬಾರದೆಂದು ಸಮಾಜ ಪರಿವರ್ತನಾ ಸಂಘಟನೆ ಮುಖ್ಯಸ್ಥ ಎಸ್.ಆರ್ ಹಿರೇಮಠ್ ಹೇಳಿದ್ದಾರೆ. ಪ್ರಸ್ತುತ ಲೋಕಾಯುಕ್ತ ಸಂಸ್ಥೆ ವಿವಾದಕ್ಕೆ ಗುರಿಯಾಗಿದ್ದು ಜನರು ಲೋಕಾಯುಕ್ತ ಸಂಸ್ಥೆಯ ಮೇಲೆ ವಿಶ್ವಾಸ ಕಳೆದು ಕೊಳ್ಳುತ್ತಿದ್ದಾರೆ. ಪ್ರಸಕ್ತ ಉಪಲೋಕಾಯುಕ್ತರಾಗಿ ಆರೋಪ...
Date : Tuesday, 28-07-2015
The largest Co-operative Bank, Saraswat Bank, has again delivered good financials during the FY 2014-15, in spite of the banking industry continuing to face strong headwinds in the form of...
Date : Tuesday, 28-07-2015
ಕೋಲ್ಕತ್ತಾ: ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅಗಲಿದರೂ ಅವರ ಅಧಿಕೃತ ಟ್ವಿಟರ್ ಅಕೌಂಟ್ ತನ್ನ ಕಾರ್ಯವನ್ನು ಮುಂದುವರೆಸಲಿದೆ. ಅದು ಕೂಡ ಹೊಸ ರೂಪದಲ್ಲಿ. ಕಲಾಂ ಅವರ ನಿಕಟವರ್ತಿಗಳು ಟ್ವಿಟರ್ ನಿರ್ವಹಣೆ ಮಾಡಲಿದ್ದಾರೆ, ಅದರ ಹೆಸರನ್ನು ಈಗಾಗಲೇ ‘ಇನ್ ಮೆಮೊರಿ ಆಫ್...
Date : Tuesday, 28-07-2015
ಹೌಸ್ಟ್ನ್: ನಾಲ್ಕು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ, ಸಾಮಾಜಿಕ ಜಾಲತಾಣ ಫೇಸ್ಬುಕ್ಗೆ ಗಂಭೀರ ಪ್ರತಿಸ್ಪರ್ಧಿಯೆಂದೇ ಭಾವಿಸಲಾಗಿದ್ದ ಗೂಗಲ್ ಪ್ಲಸ್ನ್ನು ಕೈಬಿಡುವ ಬಗ್ಗೆ ಗೂಗಲ್ ಚಿಂತಿಸಿದೆ. ದೈತ್ಯ ಜಾಲತಾಣ ಗೂಗಲ್ ಕಳೆದ ಕೆಲವು ತಿಂಗಳುಗಳಿಂದ ಗೂಗಲ್ ಪ್ಲಸ್ನ ಹಲವು ಸೇವೆಗಳನ್ನು ವಿಭಜಿಸುತ್ತಾ ಬಂದಿದ್ದು, ಗೂಗಲ್...
Date : Tuesday, 28-07-2015
ನವದೆಹಲಿ: ದೇಶಕ್ಕೆ ಅಂತರ್ದೃಷ್ಟಿಯ ನಷ್ಟವಾಗಿದೆ ಎಂದು ಮಾಜಿ ಪ್ರಧಾನಿ ಎಪಿಜೆ ಅಬ್ದುಲ್ ಕಲಾಂ ಅವರ ನಿಧನವನ್ನು ಬಿಜೆಪಿ ವಿಶ್ಲೇಷಿಸಿದೆ. ಕಲಾಂ ಅವರಿಗೆ ಶ್ರದ್ಧಾಂಜಲಿ ಸಮರ್ಪಿಸಿ ಮಾತನಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ, ‘ಐಡಿಯಾ ಆಫ್ ಇಂಡಿಯಾಗೆ ಕಲಾಂ ಜೀ ಅವರು ಉತ್ತಮ...
Date : Tuesday, 28-07-2015
ಚೆನ್ನೈ: ಭಾರತದಲ್ಲಿ ಮೊದಲ ಎಚ್ಐವಿ ಸೋಂಕನ್ನು ಪತ್ತೆ ಹಚ್ಚಿದ ವೈದ್ಯರ ತಂಡದಲ್ಲಿದ್ದ ಡಾ.ಸುನೀತಿ ಸೊಲೊಮೊನ್ ಅವರು ಮಂಗಳವಾರ ಬೆಳಿಗ್ಗೆ ಇಹಲೋಕ ತ್ಯಜಿಸಿದ್ದಾರೆ. ಮೂರು ದಶಕಗಳ ಕಾಲ ಜನರ ಬದುಕು ಉಳಿಸಲು ವಿಜ್ಞಾನವನ್ನು ಬಳಸಿದ್ದ ಅವರು, ತಾವೇ ಮೂರು ತಿಂಗಳ ಕ್ಯಾನ್ಸರ್ಗೆ ಬಲಿಯಾಗಿ...
Date : Tuesday, 28-07-2015
ನವದೆಹಲಿ: ಎಪಿಜೆ ಅಬ್ದುಲ್ ಕಲಾಂ ಅವರ ಜೀವನದಿಂದ ಪ್ರೇರಿತಗೊಂಡ ‘ಐ ಆಮ್ ಕಲಾಂ’ ಎಂಬ ಚಿತ್ರವೊಂದು ಹಲವು ವರ್ಷಗಳ ಹಿಂದೆ ನಿರ್ಮಾಣವಾಗಿತ್ತು. ಕಲಾಂ ಅವರ ಬಾಲ್ಯ, ಅವರು ಸವೆಸಿದ ಹಾದಿ, ಅವರ ಸಾಧನೆಯನ್ನು ಈ ಚಿತ್ರದಲ್ಲಿ ಎಳೆಎಳೆಯಾಗಿ ಬಿಡಿಸಿಡಲಾಗಿದೆ. ಈ ಚಿತ್ರದಲ್ಲಿ...
Date : Tuesday, 28-07-2015
ಶಿಲ್ಲಾಂಗ್: ತನ್ನ ರಕ್ಷಣೆಗೆ ತೊಂದರೆಗಳನ್ನು ಎದುರಿಸಿದ ಭದ್ರತಾ ಪಡೆಯ ಸಿಬ್ಬಂದಿಗೆ ಸಾವಿನ ಕೊನೆ ಕ್ಷಣದಲ್ಲಿ ಮಾಜಿ ರಾಷ್ಟ್ರಪತಿ ಅವನನ್ನು ಭೇಟಿ ಮಾಡಿ ಆತನಿಗೆ ಶಬ್ಬಾಸ್ಗಿರಿ ನೀಡಿದ್ದಾರೆ. ಗುವಾಹಟಿಯಿಂದ ಶಿಲ್ಲಾಂಗ್ಗೆ ರಸ್ತೆ ಮೂಲಕ ಆಗಮಿಸುವಾಗ ಅವರ ಭದ್ರತೆಗಾಗಿ ನಿಯೋಜಿಸಿದ್ದ ಸ್ಪೆಷಲ್ ಆಪರೇಶನ್ ಟೀಮ್...
Date : Tuesday, 28-07-2015
ಮಂಗಳೂರು : ಕರ್ನಾಟಕ ರಾಜ್ಯದಲ್ಲಿ ದ. ಕ. ಜಿಲ್ಲೆಯು ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಗಣನೀಯವಾದ ಸಾಧನೆಯನ್ನು ಮಾಡಿದೆ. ಈ ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರವು ವಿದ್ಯಾರ್ಥಿಗಳಿಗೆ ಅನುಕೂಲಕರವಾದಂತಹ ವಾತಾವರಣವನ್ನು ನಿರ್ಮಿಸಿದೆ. ಈಗಾಗಲೇ ಜಿಲ್ಲೆಯಲ್ಲಿ ಅನೇಕ ಕಾಲೇಜುಗಳು ಹೊಸ ಹೊಸ ಕೋರ್ಸುಗಳನ್ನು...