Date : Saturday, 18-04-2015
ಶ್ರೀನಗರ: ಪ್ರತ್ಯೇಕತಾವಾದಿ ಮಸರತ್ ಆಲಂನ ಬಂಧನವನ್ನು ಖಂಡಿಸಿ ಹುರಿಯತ್ ನಾಯಕ ಸೈಯದ್ ಅಲಿ ಷಾ ಗಿಲಾನಿ ಶನಿವಾರ ಕಾಶ್ಮೀರ ಬಂದ್‌ಗೆ ಕರೆ ನೀಡಿದ್ದಾನೆ. ಈ ಹಿನ್ನಲೆಯಲ್ಲಿ ಕಣಿವೆ ರಾಜ್ಯದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಕೆಲ ಪ್ರತ್ಯೇಕತಾವಾದಿಗಳು ಬೀದಿಗಿಳಿದು ಹಿಂಸಾತ್ಮಕ ರೀತಿಯಲ್ಲಿ ಪ್ರತಿಭಟನೆ...
Date : Saturday, 18-04-2015
ನವದೆಹಲಿ: ಎರಡು ತಿಂಗಳ ಅಜ್ಞಾತ ವಾಸದಿಂದ ವಾಪಾಸ್ಸಾಗಿರುವ ರಾಹುಲ್ ಗಾಂಧಿ ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಶನಿವಾರ ಅವರು ದೇಶದ ವಿವಿಧ ಭಾಗಗಳಿಂದ ಆಗಮಿಸುವ ರೈತರ ನಿಯೋಗದೊಂದಿಗೆ ಅವರಿಂದು ಮಾತುಕತೆ ನಡೆಸಲಿದ್ದಾರೆ. ಕೇಂದ್ರದ ಭೂಸ್ವಾಧೀನ ಮಸೂದೆಯ ಪರಿಣಾಮಗಳ ಬಗ್ಗೆ ಅವರು ರೈತರೊಂದಿಗೆ ಚರ್ಚೆ...
Date : Saturday, 18-04-2015
ನವದೆಹಲಿ: ತ್ರಿರಾಷ್ಟ್ರಗಳ ಪ್ರವಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಬೆಳಿಗ್ಗೆ ನವದೆಹಲಿಗೆ ಬಂದಿಳಿದರು. ಏರ್‌ಪೋರ್ಸ್ ಬೇಸ್‌ಗೆ ಬಂದಿಳಿದ ಅವರನ್ನು ಬಿಜೆಪಿ ಮುಖಂಡ ಸತೀಶ್ ಉಪಾಧ್ಯಾಯ ಮತ್ತು ಇತರ ಮುಖಂಡರುಗಳು ಸ್ವಾಗತಿಸಿದರು. ಮೊದಲು ಫ್ರಾನ್ಸ್‌ಗೆ ತೆರಳಿದ್ದ ಮೋದಿ ಅಲ್ಲಿ ಮಹತ್ವದ 36...
Date : Saturday, 18-04-2015
ಬೆಂಗಳೂರು: ಮೇಕುದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ತಮಿಳುನಾಡಿನ ಧೋರಣೆಯನ್ನು ಖಂಡಿಸಿ ಶನಿವಾರ ನಡೆಸಲಾಗುತ್ತಿರುವ ಕರ್ನಾಟಕ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಸರ್ಕಾರಿ ಕಛೇರಿಗಳು, ಪೆಟ್ರೋಲ್ ಬಂಕ್‌ಗಳು, ಬಸ್‌ಗಳು, ಶಾಲಾ ಕಾಲೇಜುಗಳು, ಶಾಪಿಂಗ್ ಮಾಲ್‌ಗಳು, ಖಾಸಗಿ ಸಂಸ್ಥೆಗಳು ಸೇರಿದಂತೆ ಅನೇಕ ಸಾರ್ವಜನಿಕ ಸಂಸ್ಥೆಗಳು...
Date : Friday, 17-04-2015
ಬಂಟ್ವಾಳ : ನಿಯಮ ಮೀರಿ ನಿಗದಿತ ತೂಕಕ್ಕಿಂತ ಅಧಿಕ ಮರಳು ಸಾಗಾಟ ಮಾಡುತ್ತಿದ್ದ ಲಾರಿಗಳನ್ನು ಮಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಶುಕ್ರವಾರ ಬಿ.ಸಿ.ರೋಡಿನಲ್ಲಿ ವಶಕ್ಕೆ ಪಡೆದುಕೊಂಡು ದಂಡ ವಿಧಿಸಿದ್ದಾರೆ. ಇಲ್ಲಿನ ಬಸ್ಸು ನಿಲ್ದಾಣದ ಬಳಿ ಗಣಿ ಇಲಾಖೆಯ...
Date : Friday, 17-04-2015
ಸುಳ್ಯ: ಚಿಕನ್ ಸೆಂಟರ್‌ನಿಂದ ಹಾಡಹಗಲೆ 1.58 ಲಕ್ಷ ರೂ ಕಳವುಗೈದ ಘಟನೆ ಸುಳ್ಯ ನಗರದ ಗಾಂಧೀನಗರದಲ್ಲಿ ನಡೆದಿದೆ. ಗಾಂಧೀನಗರದ ಶೀತಲ್ ಚಿಕನ್ ಸೆಂಟರ್‌ನಿಂದ ಕಳವು ನಡೆದಿದ್ದು ಮಾಲಕರು ಮತ್ತು ಚಿಕನ್ ಸೆಂಟರ್ ಕೆಲಸದವರು ಮಧ್ಯಾಹ್ನ ಮಸೀದಿಗೆ ಹೋದ ಸಂದರ್ಭದಲ್ಲಿ ಹಿಂದಿನ ಬಾಗಿಲು ಮುರಿದು...
Date : Friday, 17-04-2015
ಬಂಟ್ವಾಳ : ಅರಳ ಕಲ್ಲೇರಿ ಹಿರಿಯ ಪ್ರಾಥಮಿಕ ಶಾಲೆಗೆ ರೂ.13ಲಕ್ಷ ವೆಚ್ಚದಲ್ಲಿ 2 ಕೊಠಡಿಯ ಕಾಮಗಾರಿಗೆ ಕರ್ನಾಟಕ ಸರಕಾರದ ಅರಣ್ಯ ಪರಿಸರ ಜೀವಿಶಾಸ್ತ್ರ ಸಚಿವ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಶಿಲಾನ್ಯಾಸ ನೆರವೇರಿಸಿದರು. ಮಂಗಳೂರು ಯೋಜನಾ ವಿಭಾಗದ ಸಹಾಯಕ ಕಾರ್ಯಪಾಲಕ...
Date : Friday, 17-04-2015
ಸಾಗರ : 25ನೇ ವರ್ಷದ ಸಂಭ್ರಮದ ನಿಟ್ಟಿನಲ್ಲಿ ಸಿಗಂದೂರು ಚೌಡಮ್ಮ ದೇವಸ್ಥಾನ ಟ್ರಸ್ಟ್ `ಅಮ್ಮನೆಡೆಗೆ ನಮ್ಮ ನಡಿಗೆ’ ಎಂಬ ಕಾರ್ಯಕ್ರಮದಡಿ `ಪಾದಾರ್ಪಣ 25′ ಎಂಬ ವಿಶೇಷ ಕಾರ್ಯಕ್ರಮವನ್ನು ಏ.13 ರಿಂದ 19 ರವರೆಗೆ ಒಟ್ಟು ಏಳು ದಿನಗಳವರೆಗೆ ಸಾಗರದ ಸಮೀಪವಿರುವ ಸಿಗಂದೂರಿನಲ್ಲಿ ಈ...
Date : Friday, 17-04-2015
ಬಂಟ್ವಾಳ: ಶೀಘ್ರವೇ ತಾಲೂಕಿನ ಕೇಂದ್ರ ಸ್ಥಾನವಾಗಿರುವ ಬಿ.ಸಿರೋಡ್‌ನ ತಾಲೂಕು ಕಚೇರಿಯ ಪಕ್ಕದಲ್ಲೇ ಸುಮಾರು 10ಕೋಟಿ ರೂ. ವೆಚ್ಚದಲ್ಲಿ ಮಿನಿ ವಿಧಾನಸೌಧ ಕಾಮಗಾರಿ ಹಿನ್ನೆಲೆಯಲ್ಲಿ ತಾಲೂಕು ಕಚೇರಿಯನ್ನು ಸ್ಥಳಾಂತರಗೊಳಿಸಲಾಗಿದ್ದು, ಒಂದೇ ಕಡೆ ಸೂಕ್ತ ವ್ಯವಸ್ಥೆ ಆಗದಿದ್ದುದರಿಂದ ಕಚೇರಿಯ ವಿವಿಧ ವಿಭಾಗಗಳಿಗೆ ಬೇರೆ ಬೇರೆ...
Date : Friday, 17-04-2015
ಕಾಸರಗೋಡು: ಕಳೆದ ಮೂರು ದಿನಗಳಿಂದ ಐಎಡಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ವಿಚಾರ ಸಂಕಿರಣದ ಸಂದರ್ಭದಲ್ಲಿ, ಮತ್ತು ಇಲ್ಲಿನ ತಜ್ಞ ವೈದ್ಯರು ರೋಗಿಗಳೊಂದಿಗೆ ವ್ಯವಹರಿಸುವ ಸಂದರ್ಭದಲ್ಲಿ ಅಸಾಧ್ಯ, ಆಗುವುದಿಲ್ಲ ಎಂಬ ಮಾತನ್ನು ಹೇಳುವುದನ್ನು ನಾನು ಈ ತನಕ ಕೇಳಿಲ್ಲ. ಇಲ್ಲಿನ ವೈದ್ಯರು ಅಪ್ರತಿಮ ಜೀವನ್ಮುಖಿಗಳಾಗಿರುವುದು...