Date : Sunday, 19-04-2015
ಬಂಟ್ವಾಳ : ತಾಲೂಕು ಕಚೇರಿ ಸ್ಥಳಾಂತರಗೊಳ್ಳುವ ಸಂದರ್ಭದಲ್ಲಿ ಯಾವುದೇ ಕಡತ, ದಾಖಲೆಗಳು ಕಾಣೆಯಾದರೆ ಸಿಬ್ಬಂದಿಗಳನ್ನೇ ಹೊಣೆಗಾರರನ್ನಾಗಿಸಲಾಗುವುದೆಂದು ದ.ಕ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಎಚ್ಚರಿಕೆ ನೀಡಿದ್ದಾರೆ. ಪ್ರಸ್ತುತ ತಾಲೂಕು ಕಚೇರಿ ಬಳಿ ಶೀಘ್ರದಲ್ಲಿ ಮಿನಿ ವಿಧಾನ ಸೌಧ ಕಾಮಗಾರಿ ಆರಂಭಗೊಳ್ಳುವ ಹಿನ್ನೆಲೆಯಲ್ಲಿ ತಾಲೂಕು ಕಚೇರಿಯನ್ನು...
Date : Sunday, 19-04-2015
ಸುಳ್ಯ: ಕಲ್ಲಪಳ್ಳಿಯ ಹಿಂದು ಧರ್ಮರಕ್ಷಾ ಸಮಿತಿಯ ಆಶ್ರಯದಲ್ಲಿ ಎ.26 ರಂದು ಕಲ್ಲಪ್ಪಳ್ಳಿ ಶಾಲಾ ಮೈದಾನದಲ್ಲಿ ನಡೆಯುವ ಹಿಂದು ಸೌಹಾರ್ದ ಸಂಗಮ-2015ರ ಪ್ರಚಾರಾರ್ಥವಾಗಿ ಬೈಕ್ ಜಾಥಾವನ್ನು ಹಮ್ಮಿಕೊಳ್ಳಲಾಯಿತು. ಕಲ್ಲಪಳ್ಳಿಯಿಂದ ಹೊರಟ ಬೈಕ್ ಜಾಥಾ ಮಞನಡ್ಕ, ಕರಿಕೆ, ಪಾಣತ್ತೂರು, ಕಲ್ಲಪಳ್ಳಿ, ಬಡ್ಡಡ್ಕ, ಆಲೆಟ್ಟಿ, ಅಜ್ಜಾವರ, ಕಾಂತಮಂಗಲ...
Date : Sunday, 19-04-2015
ಸುಳ್ಯ : ಜಾಲ್ಸೂರು ಗ್ರಾಮದ ಅಡ್ಕಾರ್ ಅಂಜನಾದ್ರಿ(ಮಾಯಿಲಕೋಟೆ)ಯ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಮಂದಿರದಲ್ಲಿ ದೃಢಕಲಶೋತ್ಸವ ನಡೆಯಿತು. ಕ್ಷೇತ್ರದ ತಂತ್ರಿ ಪುರೋಹಿತ ನಾಗರಾಜ ಭಟ್ ಅವರ ನೇತೃತ್ವದಲ್ಲಿ ಸ್ವಸ್ತಿ ಪುಣ್ಯಾಹ, ಋತ್ವಿಗ್ವರಣ, ಪಂಚಗವ್ಯ ಪ್ರಾಸಾದಶುದ್ದಿ, ಶ್ರೀ ವಿದ್ಯಾಗಣಪತಿ ಹವನ, ಕಲಶಪೂಜೆ ನಡೆದು...
Date : Sunday, 19-04-2015
ಸುರತ್ಕಲ್ : ತನ್ನ ಖಾಸಗಿ ಜಮೀನಿಗೆ ಕೆಐಡಿಬಿ ಮತ್ತು ಐಎಸ್ ಪಿ ಆರ್ ಎಲ್ ಗುತ್ತಿಗೆದಾರರು ಅಕ್ರಮ ಪ್ರವೇಶ ಮಾಡಿ ಪೈಪ್ ಗಳನ್ನು ಜೋಡಿಸಿರುವುದರ ವಿರುದ್ಧ ರವೀಂದ್ರ ಹೆಗ್ಡೆ ಎಂಬವರು ಸುರತ್ಕಲ್ ಪೊಲೀಸರಿಗೆ ದೂರು ನೀಡಿ ಪೈಪ್ ಗಳನ್ನು ತೆರವುಗೊಳಿಸಿ ಅಕ್ರಮ ಪ್ರವೇಶ ಮಾಡಿದ ಗುತ್ತಿಗೆದಾರರ ಮೇಲೆ...
Date : Sunday, 19-04-2015
ಬಂಟ್ವಾಳ : ಬಂಟ್ವಾಳ ನಗರ ಠಾಣೆಯಲ್ಲಿ ವೃತ್ತ ನಿರೀಕ್ಷಕ ಕೆ.ಯು.ಬೆಳ್ಳಿಯಪ್ಪ ಅವರ ಅಧ್ಯಕ್ಷತೆಯಲ್ಲಿ ನಗರ ಮತ್ತು ಗ್ರಾಮಾಂತರ ಠಾಣೆಯ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮಾಸಿಕ ಸಭೆ...
Date : Sunday, 19-04-2015
ಬಂಟ್ವಾಳ : ಆಡಂಬರದ ಮದುವೆಯ ಬದಲು ಸರಳ ವಿವಾಹಕ್ಕೆ ಒತ್ತು ನೀಡಬೇಕು ಎಂದು ಕೇಂದ್ರದ ಮಾಜಿ ಸಚಿವ ಬಿ.ಜನಾರ್ಧನ ಪೂಜಾರಿ ಕರೆ ನೀಡಿದರು. ಅವರು ಭಾನುವಾರ ಬಿ.ಸಿ.ರೋಡಿನ ಗಾಣದಪಡ್ಪು ನಾರಾಯಣ ಗುರು ಸಭಾಂಗಣದಲ್ಲಿ ಬಿಲ್ಲವ ಅಸೋಸಿಯೇಶನ್ ಬೆಂಗಳೂರು, ಮತ್ತು ಬಂಟ್ವಾಳ ತಾಲೂಕು...
Date : Sunday, 19-04-2015
ಕಾರ್ಕಳ : ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ಮಸ್ತಕಾಭಿಷೇಕವು ಭಾನುವಾರ ನಡೆಯಿತು. ಪರಮಪೂಜ್ಯ ಏಲಾಚಾರ್ಯ ಉಪಾಧ್ಯಾಯ 108 ನಿಜಾನಂದ ಮಹಾರಾಜರ ಪಾವನಸಾನಿಧ್ಯದಲ್ಲಿ ಅವರ ಅಖಿಲ ಭಾರತ ಭಕ್ತಮಂಡಳಿಯವರು ಈ ಕಾರ್ಯಕ್ರಮ...
Date : Saturday, 18-04-2015
ಪಡುಬಿದ್ರಿ : ಎಳೆಯರಿಗೆ ಅವಕಾಶ ನೀಡುವ ಉದ್ದೇಶದಿಂದ ಕ್ರೀಡಾ ಕೂಟಗಳ ಹಮ್ಮಿಕೊಳ್ಳುವಿಕೆ ಸ್ವಾಗತಾರ್ಹ, ಅವಿಭಜಿತ ಜಿಲ್ಲೆಯಲ್ಲಿ ಕ್ರೀಡಾಳುಗಳು ಬಹಳಷ್ಟು ಮಂದಿ ಇದ್ದು, ಅವರಿಗೆ ಉತ್ತಮ ಅವಕಾಶ ಲಭ್ಯವಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು. ಪಡುಬಿದ್ರಿ ಬೋರ್ಡು...
Date : Saturday, 18-04-2015
ಕಾರ್ಕಳ: ತಾಲೂಕಿನ ಅಜೆಕಾರು ಮಹಾವಿಷ್ಣುಮೂರ್ತಿ ದೇವರ ವಾರ್ಷಿಕ ರಥೋತ್ಸವವು ಶನಿವಾರ ಸಡಗರದಿಂದ ಜರಗಿತು. ದೇವಳದ ಸಾವಿರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು. ದೇವಳದ ಆಡಳಿತ ಮೊಕ್ತೇಸರ ದೇವಸ್ಯ ಶಿವರಾಮ ಶೆಟ್ಟಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುಂದರ ಶೆಟ್ಟಿ, ವಿಜಯ ಶೆಟ್ಟಿ, ಅರ್ಚಕರಾದ ವೆಂಕಟರಮಣ...
Date : Saturday, 18-04-2015
ಶಿರೂರು : ಶಿರೂರು ಗ್ರೀನ್‌ವ್ಯಾಲಿ ಸಂಸ್ಥಾಪಕ ಅಬ್ದುಲ್ ಖಾದರ್ ಭಾಶು ಅವರು ಶಿರೂರಿನ ಬಡ ಮಹಿಳೆಯರಿಗೆ ದಾನರೂಪವಾಗಿ 100 ದನಗಳನ್ನು ನೀಡುವ ಚಿಂತನೆ ಅದ್ಭುತವಾಗಿದೆ ದಾನಗಳಲ್ಲಿ ಮಹಾದಾನವಾದ ಗೋವುಗಳನ್ನು ದಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ ಎಂದು ಕಾನೂನು, ಪಶು...