News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಪುಚಿನ್ ಕೃಷಿಕ ಸೇವಾ ಕೇಂದ್ರ ವಾರ್ಷಿಕೋತ್ಸವ

ಬೆಳ್ತಂಗಡಿ: ಕಪುಚಿನ್ ಕೃಷಿಕ ಸೇವಾ ಕೇಂದ್ರ, ವಿಮುಕ್ತಿ ಇದರ ವತಿಯಿಂದ ಗುರುವಾರ ಮಕ್ಕಳ ಕೂಟದ ವಾರ್ಷಿಕೋತ್ಸವ ಸಮಾರಂಭವು ಉಜಿರೆ ಶಾರದಾ ಮಂಟಪದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಗುರುನಾರಾಯಣ ಸೇವಾ ಸಂಘದ ಅಧ್ಯಕ್ಷರಾದ ಶ್ರೀ ಪೀತಾಂಬರ ಹೆರಾಜೆಯವರು ಮಾತನಾಡುತ್ತಾ ಮಕ್ಕಳು ಅವಕಾಶದ...

Read More

ಕಾಂಗ್ರೆಸ್‌ನಿಂದ ‘ಜಮೀನ್ ವಾಪಸಿ’ ವೆಬ್‌ಸೈಟ್ ಬಿಡುಗಡೆ

ನವದೆಹಲಿ: ನರೇಂದ್ರ ಮೋದಿ ಸರ್ಕಾರದ ಭೂಸ್ವಾಧೀನ ಮಸೂದೆಗೆ ಕೌಂಟರ್ ಕೊಡುವ ಸಲುವಾಗಿ ಕಾಂಗ್ರೆಸ್ ‘ಜಮೀನ್ ವಾಪಸಿ (http://zameenwapsi.com) ಎಂಬ ವೆಬ್‌ಸೈಟ್‌ವೊಂದನ್ನು ಶನಿವಾರ ಬಿಡುಗಡೆ ಮಾಡಿದೆ. ಭೂಸ್ವಾಧೀನ ಮಸೂದೆಯ ಬಗೆಗಿನ ಎಲ್ಲಾ ಮಾಹಿತಿಯನ್ನು ಈ ವೆಬ್‌ಸೈಟ್ ನೀಡಲಿದೆ. ಸರ್ಕಾರದ ವಿರುದ್ಧ ಬೃಹತ್ ಕಿಸಾನ್...

Read More

ಮಲೈಕಾ ಮಳಿಗೆಯ ಯಸೋಮಗೆ ಸಂಸದ ನಳಿನ್‌ಕುಮಾರ್ ಕಟೀಲ್ ಭೇಟಿ

ಬಂಟ್ವಾಳ: ನಗರದ ಬಿ.ಸಿ.ರೋಡ್‌ನಲ್ಲಿ ಭಾನುವಾರ ಪೂರ್ವಾಹ್ನ ಶುಭಾರಂಭಗೊಳ್ಳಲಿರುವ ‘ಮಲೈಕಾ ಸಂಸ್ಥೆಯ ಬಿಗ್ಗೆಸ್ಟ್ ಯಸೋಮ ವೆಡ್ಡಿಂಗ್ ಸಾರೀ ಎಂಪೋರಿಯಂಹವಾನಿಯಂತ್ರಿತ  ಸಿದ್ಧ ಉಡುಪುಗಳ ಮಳಿಗೆಗೆ ಇಂದಿಲ್ಲಿ ಶನಿವಾರ ಅಪರಾಹ್ನ ದಕ್ಷಿಣ ಕನ್ನಡ ಜಿಲ್ಲಾ ಸಂಸದ ನಳಿನ್‌ಕುಮಾರ್ ಕಟೀಲು ಭೇಟಿ ನೀಡಿ ಶುಭಾರೈಸಿದರು. ಮಲಾಕಾ ಸಮೂಹ...

Read More

ಶಸ್ತ್ರ ಹಿಡಿದು ಯುದ್ದಕಿಳಿಯುವ ಯಾವ ಕವಿ-ಸಾಹಿತಿಯೂ ಋಷಿಯಾಗಲು ಸಾಧ್ಯವಿಲ್ಲ

ಬೆಳ್ತಂಗಡಿ : ಶಸ್ತ್ರ ಹಿಡಿದು ಯುದ್ದಕಿಳಿಯುವ ಯಾವ ಕವಿ-ಸಾಹಿತಿಯೂ ಋಷಿಯಾಗಲು ಸಾಧ್ಯವಿಲ್ಲ. ಕೃಷಿತನವನ್ನು ಮತ್ತು ಋಷಿತನವನ್ನು ಬೆಸೆಯುವ ಸಾಹಿತ್ಯ ನಮಗಿಂದು ಬೇಕಾಗಿದೆ ಎಂದು ಮಂಗಳೂರು ಆಕಾಶವಾಣಿ ನಿರ್ದೇಶಕ ಡಾ|ವಸಂತ ಕುಮಾರ್ ಪೆರ್ಲ ಆಶಿಸಿದರು.ಅವರು ಶನಿವಾರ ಬೆಳಾಲು ಶ್ರೀ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ನಡೆದ...

Read More

ಕಾರ್ಪೋರೇಟ್ ಬೇಹುಗಾರಿಕೆ: ಚಾರ್ಜ್‌ಶೀಟ್ ಸಲ್ಲಿಕೆ

ನವದೆಹಲಿ: ಪೆಟ್ರೋಲಿಯಂ ಸಚಿವಾಲಯದ ಮಹತ್ವದ ದಾಖಲೆಗಳನ್ನು ಸೋರಿಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಎಲ್ಲಾ 13 ಆರೋಪಿಗಳ ವಿರುದ್ಧ ದೆಹಲಿ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಶನಿವಾರ ದೆಹಲಿ ಅಪರಾಧ ವಿಭಾಗದ ಪೊಲೀಸರು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಆಕಾಶ್ ಜೈನ್ ಅವರಿಗೆ  44...

Read More

ಆರೆಲ್ತಡಿ: ದೈವಸ್ಥಾನಕ್ಕೆ ಶಾಸಕರ ಬೇಟಿ

ಸವಣೂರು: ಗ್ರಾಮದ ಆರೆಲ್ತಡಿ ಉಳ್ಳಾಕುಲು ಕೆಡೆಂಜೊಡಿತ್ತಾಯ ದೈವಸ್ಥಾನಕ್ಕೆ ಸುಳ್ಯ ಶಾಸಕ ಎಸ್.ಅಂಗಾರ, ದ.ಕ. ಜಿ.ಪಂ.ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಬೇಟಿ ನೀಡಿದರು. ಈ ಸಂಧರ್ಭದಲ್ಲಿ ದೈವಸ್ಥಾನದ ಗೌರವಾಧ್ಯಕ್ಷ ಮುರಳಿಮೋಹನ್ ಶೆಟ್ಟಿ, ಜಿ.ಪಂ.ಸದಸ್ಯೆ ಪುಷ್ಪಾವತಿ ಗೌಡ ಕಳುವಾಜೆ, ತಾ.ಪಂ.ಉಪಾಧ್ಯಕ್ಷ ದಿನೇಶ್ ಮೆದು, ಸವಣೂರು...

Read More

ದೇವಸ್ಥಾನ ನಿರ್ಮಿಸುವುದಕ್ಕಿಂತ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮೇಲಕ್ಕೆತ್ತಿ

ಶಿರೂರು: ದೇವರು ಪ್ರತಿಯೊಬ್ಬರ ಹೃದಯದಲ್ಲಿದ್ದಾನೆ. ಆತನಿಗೆ ದೇವಸ್ಥಾನ ನಿರ್ಮಿಸುತ್ತಾ ಹೋಗುವುದಕ್ಕಿಂತ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮೇಲಕ್ಕೆತ್ತಿ ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕು ಎಂದು ರಾಜ್ಯ ಮುಜರಾಯಿ ಖಾತೆ ಸಚಿವ ಡಿ. ಬಿ. ಜಯಚಂದ್ರ ಹೇಳಿದರು. ಶಿರೂರು ಕಿಳಿಹಿತ್ಲುವಿನಲ್ಲಿ ಕಡಲು ಕೊರೆತ ತಡೆಗಟ್ಟುವ ನೆಲೆಯಲ್ಲಿ...

Read More

ಶಿರೂರು ಉತ್ಸವ-2015 ಉದ್ಘಾಟನೆ

ಶಿರೂರು: ಒರ್ವ ಕಡುಬಡವನೂ ನೆಮ್ಮದಿಯಿಂದ ಬದುಕುವುದು ಆ ಗ್ರಾಮದ ಅಭಿವೃದ್ಧಿಯ ಸಂಕೇತವಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಮೂಲಸೌಕರ್ಯ ನಿರ್ಮಾಣವಾಗಬೇಕಾದರೆ ಇಂತಹ ಸಂಘಟನೆಗಳು ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಬೇಕು. ಸರಕಾರದ ಯಾವುದೇ ಅನುದಾನ, ಸಹಕಾರ ಪಡೆಯದೇ ಜನಶಕ್ತಿ ಒಂದಾಗಿ ಸೇರಿ ಆಯೋಜಿಸಿದ ಈ ಉತ್ಸವ ಉತ್ತಮ...

Read More

ಎ.19ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ

ಮಂಗಳೂರು :  ದ.ಕ. ಜಿಲಾ ಕಾರ್ಯನಿರತ ಪತ್ರಕರ್ತರ ಸಂಘ , ಮಂಗಳೂರು ಪ್ರೆಸ್‌ಕ್ಲಬ್ ಮತ್ತು ಪತ್ರಿಕಾಭವನ ಟ್ರಸ್ಟ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ ಎಪ್ರಿಲ್ 19 ರಂದು ಬೆಳಗ್ಗೆ 8-30ರಿಂದ ನಗರದ ಸೈಂಟ್ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ (ಲೊಯೊಲಾ...

Read More

ಬಿಬಿಎಂಪಿಗೆ ನೂತನ ಆಯುಕ್ತ, ಆಡಳಿತಾಧಿಕಾರಿಯ ನೇಮಕ

ಬೆಂಗಳೂರು: ಬೆಂಗಳೂರು ಬೃಹತ್ ನಗರ ಪಾಲಿಕೆಯಲ್ಲಿ ಸರ್ಕಾರ ಶನಿವಾರ ಬೃಹತ್ ಬದಲಾವಣೆಯನ್ನು ತಂದಿದೆ. ಪಾಲಿಕೆಗೆ ನೂತನ ಆಡಳಿತಾಧಿಕಾರಿ ಮತ್ತು ಆಯುಕ್ತರನ್ನು ನೇಮಕ ಮಾಡಿದೆ. ನೂತನ ಆಯುಕ್ತರಾಗಿ ಕುಮಾರ್ ನಾಯಕ್ ಮತ್ತು ಆಡಳಿತಾಧಿಕಾರಿಯಾಗಿ ಟಿ.ಎನ್.ವಿಜಯ್ ಭಾಸ್ಕರನ್ ಅವರನ್ನು ನೇಮಕಮಾಡಿದೆ. ಇವರಿಬ್ಬರೂ ಹಿರಿಯ ಐಎಎಸ್...

Read More

Recent News

Back To Top