News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತದ ಪ್ರಥಮ ಬಿದಿರು ಶೌಚಾಲಯ ನಿರ್ಮಿಸಿದ ನಾಗಾಲ್ಯಾಂಡ್

ದಿಮಾಪುರ್: ಬಯಲು ಶೌಚ ಮುಕ್ತ ಭಾರತವನ್ನು ನಿರ್ಮಿಸುವ ಗುರಿಯನ್ನು ಸಾಧಿಸುವ ಹಿನ್ನಲೆಯಲ್ಲಿ ಎಲ್ಲಾ ರಾಜ್ಯಗಳು ವಿವಿಧ ಅಭಿಯಾನಗಳನ್ನು, ಯೋಜನೆಗಳನ್ನು ಆರಂಭಿಸಿವೆ. ಜನರಿಗೆ ಶೌಚಾಲಯದ ಮಹತ್ವಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿರುವ ನಾಗಾಲ್ಯಾಂಡ್...

Read More

ಹೆಸರು ಬರೆಯಲು ಕಲಿತ 100 ವರ್ಷದ ಚೀನಾ ಮಹಿಳೆ

ಬೀಜಿಂಗ್: ಪೂರ್ವ ಚೀನಾದ ಹಾಂಗ್ ಝೌ ಎಂಬಲ್ಲಿನ 100 ವರ್ಷದ ಮಹಿಳೆ ತನ್ನ ಹೆಸರನ್ನು ಬರೆಯಲು ಕಲಿತಿದ್ದಾಳೆ. ಝಾವೊ ಶುಜಿನ್ ಎಂಬ ಈ ಮಹಿಳೆಗೆ ಮಗ ಲೂ ರೊಂಗ್‌ಶಂಗ್ ಅವರು ಹೆಸರು ಬರೆಯಲು ಕಲಿಸಿದ್ದಾರೆ. ಆಕೆ ತನ್ನ ನೆರೆಹೊರೆಯ ಸಮಿತಿಯು ನಡೆಸಿದ 10 ದಿನಗಳ...

Read More

ಗುಂಡಿನ ದಾಳಿಯಿಂದ ಪಾರಾದ ಎಎಪಿ ಶಾಸಕ

ನವದೆಹಲಿ: ದೆಹಲಿಯ ಆಡಳಿತರೂಢ ಎಎಪಿ ಪಕ್ಷದ ಶಾಸಕ ವೇದ್ ಪ್ರಕಾಶ್ ಅವರ ಮೇಲೆ ಶುಕ್ರವಾರ ಮುಂಜಾನೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಶಾಸಕರಿಗೆ ಯಾವುದೇ ಅಪಾಯಗಳು ಸಂಭವಿಸಿಲ್ಲ. ವೇದ್ ಪ್ರಕಾಶ್ ಬವನ ಕ್ಷೇತ್ರದ ಶಾಸಕರಾಗಿದ್ದು,  ಈಶ್ವರ್ ಕಾಲೋನಿಯಲ್ಲಿ ಅವರ...

Read More

ಅಸ್ಸಾಂನಲ್ಲಿ ಹಿಂದಿ ಭಾಷಿಕರ ಹತ್ಯೆ: ಉದ್ವಿಗ್ನ ಪರಿಸ್ಥಿತಿ

ಗುವಾಹಟಿ: ಹಿಂದಿ ಭಾಷೆ ಮಾತನಾಡುವ  ಉದ್ಯಮಿ ಮತ್ತು ಅವರ ಮಗಳ ಹತ್ಯೆ ಅಸ್ಸಾಂನಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ. ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರು ಈ ಬಗ್ಗೆ ಅಸ್ಸಾಂ ಮುಖ್ಯಮಂತ್ರಿ ತರುಣ್ ಗೋಗಯ್ ಅವರಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ....

Read More

ಬಿಹಾರ ಚುನಾವಣೆಗೆ ಹೈಟೆಕ್ ಆದ ನಿತೀಶ್

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಹೈಟೆಕ್ ತಂತ್ರಜ್ಞಾನಗಳನ್ನು ಬಳಸಿ ಬಿಜೆಪಿ ಅಧಿಕಾರದ ಗದ್ದುಗೆ ಏರಿದ್ದು ಎಲ್ಲರಿಗೂ ತಿಳಿದಿರುವ ವಿಷಯ. ಇದೀಗ ಅದೇ ರೀತಿಯ ತಂತ್ರಜ್ಞಾನಗಳನ್ನು ವಿಧಾನಸಭಾ ಚುನಾವಣೆಯಲ್ಲಿ ಬಳಸಿ ಬಿಜೆಪಿಗೆ ತಿರುಮಂತ್ರ ಹಾಕಲು ಹೊರಟಿದ್ದಾರೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್. ಜನರು ನೇರವಾಗಿ...

Read More

ಜಮ್ಮು ಕಾಶ್ಮೀರದ ಅಭಿವೃದ್ಧಿಯತ್ತ ಮೋದಿ ಚಿತ್ತ

ಜಮ್ಮು: ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಕೇವಲ ಬಾಯಿ ಮಾತಿನಲ್ಲಿ ಹೇಳದೆ, ಆ ರಾಜ್ಯದ ಅಭಿವೃದ್ಧಿಯತ್ತವೂ ಪ್ರಧಾನಿ ನರೇಂದ್ರ ಮೋದಿ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಆ ಮೂಲಕ ಕಾಶ್ಮೀರಿ ಜನತೆಯ ಮನಗೆಲ್ಲುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಮುಂದಿನ ಐದು ವರ್ಷಕ್ಕಾಗಿ...

Read More

ಇತಿಹಾಸ ಸಾರಲಿವೆ 10 ರೂಪಾಯಿ ನೋಟುಗಳು

ನವದೆಹಲಿ: ಇನ್ನು ಮುಂದೆ 10ರೂಪಾಯಿಯ ನೋಟಿನಲ್ಲಿ ಹಂಪಿ ಸೇರಿದಂತೆ ದೇಶದ ವಿಶ್ವ ಪಾರಂಪರಿಕ ತಾಣಗಳು ಕಂಗೊಳಿಸಲಿವೆ. ಈ ಮೂಲಕ ನೋಟಿನ ವಿನ್ಯಾಸ ಬದಲಾಗಲಿದ್ದು, ಐತಿಹಾಸಿಕ ಸ್ಮಾರಕಗಳ ಸೊಗಡು ಇನ್ನಷ್ಟು ಮೌಲ್ಯ ಪಡೆದುಕೊಳ್ಳಲಿದೆ. ದೇಶದ 8 ವಿಶ್ವಪಾರಂಪರಿಕ ತಾಣಗಳ ಚಿತ್ರಗಳನ್ನು 10 ರೂಪಾಯಿ...

Read More

ಯಕ್ಷಗಾನಕ್ಕೆ ಪುರಾಣಗಳೇ ಆಕರ – ಬಲಿಪ ನಾರಾಯಣ ಭಾಗವತರು

ಬೆಳ್ತಂಗಡಿ : ಯಕ್ಷಗಾನಕ್ಕೆ ಮತ್ತು ಪುರಾಣಗಳಿಗೆ ಅವಿನಾಭಾವ ಸಂಬಂಧವಿದೆ. ಯಕ್ಷಗಾನಕ್ಕೆ ಪುರಾಣಗಳೇ ಆಕರವಾಗಿದ್ದು ಧರ್ಮಸ್ಥಳದಲ್ಲಿ ಕಳೆದ 40 ವರ್ಷಗಳಿಂದ ಪ್ರತಿವರ್ಷ ಎರಡು ತಿಂಗಳ ಕಾಲ ಪುರಾಣ ವಾಚನ – ಪ್ರವಚನ ನಡೆಸುತ್ತಿರುವುದು ಶ್ಲಾಘನೀಯವಾಗಿದೆ. ಇದರಿಂದಾಗಿ ಧರ್ಮ, ಶಾಸ್ತ್ರ ಮತ್ತು ಪುರಾಣಗಳಲ್ಲಿ ಜನರಿಗೆ ಆಸಕ್ತಿ...

Read More

ದೆಹಲಿಯಲ್ಲಿ ಬರಲಿದೆ ಆಮ್ ಆದ್ಮಿ ಕ್ಯಾಂಟೀನ್

ನವದೆಹಲಿ: ಸಾರ್ವಜನಿಕರಿಗೆ ಕಡಿಮೆ ಬೆಲೆಯಲ್ಲಿ ಆಹಾರಗಳು ಸಿಗಲಿ ಎಂಬ ಕಾರಣಕ್ಕೆ ತಮಿಳುನಾಡಿನ ಅಮ್ಮ ಕ್ಯಾಂಟೀನ್ ಮಾದರಿಯಲ್ಲೇ ದೆಹಲಿಯಲ್ಲಿ ‘ಆಮ್ ಆದ್ಮಿ ಕ್ಯಾಂಟೀನ್’ಗಳನ್ನು ಆರಂಭಿಸಲು ಎಎಪಿ ಸರ್ಕಾರ ಮುಂದಾಗಿದೆ. ಈ ಕ್ಯಾಂಟೀನ್‌ಗಳಲ್ಲಿ 5ರಿಂದ 10 ರೂಪಾಯಿಗಳಿಗೆ ಊಟ ಸಿಗಲಿದೆ, ಮೊದಲು ಕೈಗಾರಿಕ ವಲಯ,...

Read More

ಜ್ಞಾನವನ್ನು ವೃದ್ಧಿಸುವಲ್ಲಿ ವಿವಿಧ ಸಂಘಗಳು ಸಹಕಾರಿಯಾಗಲಿ

ಬಂಟ್ವಾಳ : ವಿದ್ಯಾರ್ಥಿಗಳ ಸಾಧನೆ, ಸ್ವ-ಪ್ರತಿಭೆ, ಜ್ಞಾನವನ್ನು ವೃದ್ಧಿಸುವಲ್ಲಿ ವಿವಿಧ ಸಂಘಗಳು ಸಹಕಾರಿಯಾಗಲಿ. ವಿವಿಧ ಸಂಘಗಳ ಯೋಜನೆ ಭಾರತೀಯ ಪರಿಕಲ್ಪನೆ, ಪುನರ್ಜೀವನದ ನಿಟ್ಟಿನಲ್ಲಿ ನಡೆಯಲಿ ಎಂದು ಪ್ರೌಢಶಾಲೆಯ ಮಧುಕರ ಸಭಾಂಗಣದಲ್ಲಿ ಪ್ರೌಢವಿಭಾಗದ ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಉದ್ಘಾಟಿಸಿದ ಶ್ರೀ...

Read More

Recent News

Back To Top