News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಭಾರತದ ಹೆಸರನ್ನು ಹಾಳು ಮಾಡುವ ಸಂಚನ್ನು ವಿರೋಧಿಸಿ ಕಾಲ್ನಡಿಗೆ ಜಾಥಾ

ಬೆಂಗಳೂರು : ಸೆಕ್ಯುಲರ್ ಸಮೂಹ ಸನ್ನಿಯಾದ ಪ್ರಶಸ್ತಿ ಹಿಂತಿರುಗಿಸುವಿಕೆ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಸರನ್ನು ಹಾಳು ಮಾಡುವ ಸಂಚನ್ನು ವಿರೋಧಿಸಿ ’ಕ್ರಿಯೇಟಿವ್ ಇಂಡಿಯಾ’ ಸಂಘಟನೆ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿದೆ. ನವೆಂಬರ್ 7 ರ ಶನಿವಾರದಂದು 11 ಗಂಟೆಗೆ ಫ್ರೀಡಂ ಪಾರ್ಕ್‌ನಿಂದ ಹೊರಟು ರಾಜಭವನದವರೆಗೆ...

Read More

ಬಾವಿ ನಿರ್ಮಾಣಕ್ಕೆ ಗುದ್ದಲಿಪೂಜೆ

ಬಂಟ್ವಾಳ : 2013-14ನೇ ಸಾಲಿ ನ.13ನೇ ಹಣಕಾಸಿನ ಯೋಜನೆಯಡಿ 86 ಸಾವಿರ ರೂ ಜಿ.ಪಂ. ಅನುದಾನದಲ್ಲಿ ಮತ್ತು ಅಮ್ಟಾಡಿ ಗ್ರಾಪಂನ 25,000 ರೂ ಅನುದಾನದಲ್ಲಿ ಅಮ್ಟಾಡಿ ಗ್ರಾಮದ ಮುಂಡೆಗುರಿ ಎಸ್.ಸಿ ಕಾಲೋನಿಯ ಬಾವಿ ನಿರ್ಮಾಣಕ್ಕೆ ಗುದ್ದಲಿಪೂಜೆಯನ್ನು ಜಿ.ಪಂ. ಸದಸ್ಯೆ ನಳಿನಿ ಬಿ. ಶೆಟ್ಟಿ ನೆರವೇರಿಸಿದರು....

Read More

ಖುರಾನ್‌ನಲ್ಲಿ ಬಹುಪತ್ನಿತ್ವಕ್ಕೆ ಅವಕಾಶವಿಲ್ಲ – ಗುಜರಾತ್ ಹೈಕೋರ್ಟ್

ಗುಜಾರಾತ್ : ಖುರಾನ್ ಅನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಖುರಾನ್‌ನಲ್ಲಿ ಬಹುಪತ್ನಿತ್ವಕ್ಕೆ ಅವಕಾಶವಿಲ್ಲ ಎಂದು ಗುಜರಾತ್ ಹೈಕೋರ್ಟ್ ಹೇಳಿದೆ.ಗುಜರಾತಿನ ಭಾವನಗರ ನಿವಾಸಿ ಜಾಫರ್ ಅಬ್ಬಾಸ್ ಮರ್ಚೆಂಟ್ ಮತ್ತೊಂದು ಮದುವೆಯಾಗಿದ್ದು, ತನ್ನ ಪತಿ ಒಪ್ಪಿಗೆ ಇಲ್ಲದೆ ಇನ್ನೊಂದು ಮದುವೆಯಾಗಿದ್ದಕ್ಕಾಗಿ ಅಬ್ಬಾಸ್‌ರ ಮೊದಲ ಪತ್ನಿ ಪ್ರಕರಣವನ್ನು...

Read More

ರೈಲು ಟಿಕೆಟ್ ರದ್ದುಗೊಳಿಸಿದರೆ ದುಪ್ಪಟ್ಟು ಪಾವತಿ

ನವದೆಹಲಿ: ಪ್ರಯಾಣಿಕರು ತಮ್ಮ ರೈಲು ಪ್ರಯಾಣದ ದಿನಾಂಕ ಸಮೀಪಿಸುತ್ತಿದ್ದಂತೆ ಅಥವಾ ಪ್ರಯಾಣದ ದಿನದಂದು ಟಿಕೆಟ್ ರದ್ದುಗೊಳಿಸಲು ಯೋಚಿಸುತ್ತಿದ್ದರೆ ನಷ್ಟ ಅನುಭವಿಸಲಿದ್ದಾರೆ. ಅವರು ಟಿಕೆಟ್ ರದ್ದತಿ ಮೇಲೆ ದುಪ್ಪಟ್ಟು ಶುಲ್ಕ ಪಾವತಿಸಬೇಕಾಗುತ್ತದೆ. ಭಾರತೀಯ ರೈಲ್ವೆಯು ಟಿಕೆಟ್ ರದ್ದತಿಯಲ್ಲಿ ಹೊಸ ನಿಯಮವನ್ನು ಜಾರಿಗೊಳಿಸುವ ಯೋಜನೆ...

Read More

ಹಣದುಬ್ಬರ ತಡೆಗೆ ವಿತ್ತೀಯ ಒಪ್ಪಂದ

ನವದೆಹಲಿ: ದೇಶದಲ್ಲಿ ಹಣದುಬ್ಬರ ಹೆಚ್ಚುತ್ತಿದ್ದು, ಅದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಭಾರತೀಯ ರಿಸರ್ವ್ ಬ್ಯಾಂಕ್ ಜೊತೆ ವಿತ್ತೀಯ ಚಾಕಟ್ಟು ಒಪ್ಪಂದ (Monitary Policy Framework Agreement) ಮಾಡಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿಯಲ್ಲಿ ಇಂದು ನಡೆದ ಎಕನಾಮಿಕ್ ಕಾನ್‌ಕ್ಲೇವ್‌ನಲ್ಲಿ ಮಾತನಾಡಿದ...

Read More

ಪ್ರತಿಕಾ ಯಶಿನಿ ಮೊದಲ ತೃತೀಯ ಲಿಂಗಿ ಎಸ್.ಐ.

ತಮಿಳುನಾಡು : ಸರಕಾರಿ ನೇಮಕಾತಿಗಳಲ್ಲಿ ತೃತೀಯ ಲಿಂಗಿಗಳಿಗೆ ಮೂರನೇ ಕ್ಯಾಟಗರಿಯನ್ನು ಸೇರಿಸಬೇಕು ಎಂದು ತಮಿಳುನಾಡು ಯೂನಿಫಾರ್ಮ್ಡ್ ಸರ್ವೀಸ್ ನೇಮಕಾತಿ ಮಂಡಳಿಗೆ ಮುಖ್ಯ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ಪುಷ್ಪಾ ಸತ್ಯನಾರಾಯಣ ಅವರನ್ನೊಳಗೊಂಡ ನ್ಯಾಯ ಪೀಠ ಮಹತ್ವದ ಆದೇಶ ನೀಡಿದೆ. ಎಸ್...

Read More

ಸೂಲಿಬೆಲೆಯಲ್ಲಿ ಯುವತಿ ಮೇಲೆ ಅತ್ಯಾಚಾರ

ಬೆಂಗಳೂರು : ಬೆಂಗಳೂರಿನ ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ಸೂಲಿಬೆಲೆ ಎಂಬಲ್ಲಿ ಬಸ್ಸಿನ ಚಾಲಕ ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಿರುವ ಪ್ರಕರಣ ವರದಿಯಾಗಿದೆ. ಸೂಲಿಬೆಲೆ ಬಳಿ ಚಲಿಸುತ್ತಿದ್ದ ಮಿನಿ ಬಸ್‌ನಲ್ಲಿ 19 ವರ್ಷದ ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಲಾಗಿದ್ದು, ಯುವತಿಯನ್ನು ಲಕ್ಕೊಂಡನ ಕ್ರಾಸ್ ಬಳಿ ಇಳಿಸಲಾಗಿದೆ ಎಂದು...

Read More

ಅವಾರ್ಡ್ ವಾಪ್ಸಿ ವಿರುದ್ಧ ದೆಹಲಿಯಲ್ಲಿ ‪#‎MarchForIndia ಜಾಥಾ

ನವದೆಹಲಿ : ದೇಶಾದ್ಯಂತ ಹಲವು ಸಾಹಿತಿಗಳು, ಚಿತ್ರ ನಿರ್ಮಾಪಕರು ತಮ್ಮ ಪ್ರಶಸ್ತಿ ಹಿಂದಿರುಗಿಸುತ್ತಿರುವುದರ ವಿರುದ್ಧ ಅನುಪಮ್ ಖೇರ್ ಜಾಥಾ ಆರಂಭಿಸಲಿದ್ದಾರೆ.  ‪#‎MarchForIndia‬ ಹ್ಯಾಷ್ಟ್ಯಾಗ್‌ನೊಂದಿಗೆ ಈ ಜಾಥಾ ನಡೆಯಲಿದೆ. ಭಾರತ ಸಹಿಷ್ಣುತೆ ನೆಲೆಸಿರುವ ದೇಶ. ಅಸಹಿಷ್ಣುತೆ ಹೆಸರಿನಲ್ಲಿ ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಿರುವ ಕ್ರಮ ಸರಿಯಲ್ಲ. ಇಂತಹ ಕೆಲಸವನ್ನು...

Read More

ದೇಶದಲ್ಲಿ ಉದ್ಯೋಗ ಸೃಷ್ಟಿಯಾಗಬೇಕಿದೆ: ಮೋದಿ

ನವದೆಹಲಿ: ಭಾರತದ ’ಉದ್ಯಮಶೀಲತಾ ಶಕ್ತಿ’ಯನ್ನು ಪ್ರಶಂಸೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತದಲ್ಲಿ ಉದ್ಯೋಗ ಹುಡುಕುವವರಿಗಿಂತ ಉದ್ಯೋಗ ಸೃಷ್ಟಿಕರ್ತರ ಅಗತ್ಯವಿದೆ ಎಂದು ಹೇಳಿದ್ದಾರೆ. ದೆಹಲಿಯಲ್ಲಿ ಎಕನಾಮಿಕ್ಸ್ ಕಾಂಕ್ಲೇವ್ ಉದ್ಘಾಟಿಸಿದ ಸಂದರ್ಭ ಮಾತನಾಡಿದ ಮೋದಿ, ಸುಧಾರಣಾ ಯೋಜನೆಗಳ ಕಲ್ಪನೆ ವಿಶಾಲವಾಗಿರಬೇಕು. ಸಂಕುಚಿತತೆಯಿಂದ...

Read More

ಅಮೇರಿಕದಲ್ಲಿ ಹಿಂದಿ ಭಾಷಿಗರ ಸಂಖ್ಯೆ ಹೆಚ್ಚು

ವಾಷಿಂಗ್‌ಟನ್: ಅಮೇರಿಕದಲ್ಲಿ ಹಿಂದಿ ಭಾಷೆಯು ಅತಿ ಹೆಚ್ಚು ಮಾತನಾಡುವ ಭಾರತೀಯ ಭಾಷೆಯಾಗಿ ಹೊರಹೊಮಮಿದ್ದು, ಸುಮಾರು 6.5 ಲಕ್ಷ ಮಂದಿ ಹಿಂದಿ ಮಾತನಾಡುತ್ತಿದ್ದಾರೆ ಎಂದು ಜನಗಣತಿ ಸಮೀಕ್ಷೆಯೊಂದು ತಿಳಿಸಿದೆ. ಅಮೇರಿಕ ಸಮುದಾಯ ಸಮೀಕ್ಷೆ ಆಧಾರದಲ್ಲಿ ನಡೆಸಿದ ಸಮೀಕ್ಷೆಯಲ್ಲಿ 2009ರಿಂದ 2013ರ ವರೆಗಿನ ಸಮೀಕ್ಷೆ...

Read More

Recent News

Back To Top