News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಎಪ್ರಿಲ್ 1 ‘ಕೇಜ್ರಿವಾಲ್ ದಿವಸ್’ ಎಂಬ ಬ್ಯಾನರ್

ನವದೆಹಲಿ: ಎಪ್ರಿಲ್ 1 ಮೂರ್ಖರ ದಿನ ಎಂದು ಎಲ್ಲರಿಗೂ ತಿಳಿದ ವಿಷಯ. ಇದೇ ದಿನವನ್ನು ಈಗ ಎಎಪಿ ಪಕ್ಷದ ವಿರೋಧಿಗಳು ‘ಕೇಜ್ರಿವಾಲ್ ದಿವಸ್’ ಆಗಿ ಆಚರಿಸುತ್ತಿದ್ದಾರೆ. ಈ ಬಗೆಗೆ ದೆಹಲಿಯಾದ್ಯಂದ ಬ್ಯಾನರ್‌ಗಳನ್ನು ಹಾಕಿದ್ದಾರೆ. ಭಗತ್ ಸಿಂಗ್ ಕ್ರಾಂತಿ ಸೇನ್ ಎಂಬ ಸಂಘಟನೆ...

Read More

ಮನಮೋಹನ್ ಸಿಂಗ್ ವಿರುದ್ಧದ ಸಮನ್ಸ್‌ಗೆ ಸುಪ್ರೀಂ ತಡೆ

ನವದೆಹಲಿ: ಕಲ್ಲಿದ್ದಲು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು  ತುಸು ನಿರಾಳರಾಗಿದ್ದಾರೆ. ಅವರ ವಿರುದ್ಧದ ಎಲ್ಲಾ ವಿಚಾರಣಾ ಪ್ರಕ್ರಿಯೆಗಳಿಗೆ ಬುಧವಾರ ಸುಪ್ರೀಂಕೋರ್ಟ್ ತಡೆ ನೀಡಿದೆ. ಕೆಳ ನ್ಯಾಯಾಲಯ ಅವರಿಗೆ ನೀಡಿದ್ದ ಸಮನ್ಸ್‌ಗೂ ತಡೆ ನೀಡಲಾಗಿದೆ. ಕಲ್ಲಿದ್ದಲು ಪ್ರಕರಣದಲ್ಲಿ ಸಿಂಗ್...

Read More

ನಾಗಾಲ್ಯಾಂಡ್ ಯುವತಿಯಿಂದ ವಾರಣಾಸಿ ಘಾಟ್ ಸ್ವಚ್ಛತೆಯ ಕಾಯಕ

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೂಸು ’ಸ್ವಚ್ಛ ಭಾರತ’ವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖಳಾದ ನಾಗಾಲ್ಯಾಂಡ್‌ನ ತೆಂಸುತುಲ ಇಂಸಾಂಗ್ ಎಂಬ ಯುವತಿ ವಾರಣಾಸಿಯಲ್ಲಿ ಅದ್ಭುತವನ್ನೇ ಸೃಷ್ಟಿಸಿದ್ದಾಳೆ. ‘ಮಿಶನ್ ಪ್ರಭುಘಾಟ್’ ಎಂಬ ಹೆಸರಿನಲ್ಲಿ ಅಭಿಯಾನ ಆರಂಭಿಸಿದ ಈಕೆ ತನ್ನ ಸಂಗಡಿಗರೊಂದಿಗೆ ಸೇರಿಕೊಂಡು ವಾರಣಾಸಿಯಲ್ಲಿನ...

Read More

ಬಿಸಿಲಲ್ಲಿ ಕೂತು ಕಪ್ಪಗಾಗಬೇಡಿ: ನರ್ಸ್‌ಗಳಿಗೆ ಗೋವಾ ಸಿಎಂ ಸಲಹೆ

ಪಣಜಿ: ಪ್ರತಿಭಟನಾ ನಿರತ ನರ್ಸ್‌ಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹಾರ ಮಾಡುವ ಬದಲು ತುಚ್ಛ ಹೇಳಿಕೆಯೊಂದನ್ನು ನೀಡಿ ಗೋವಾ ಸಿಎಂ ಲಕ್ಷ್ಮೀಕಾಂತ್ ಪರ್ಸೇಕರ್ ಎಲ್ಲರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ‘ಹೆಣ್ಣುಮಕ್ಕಳು ಬಿಸಿಲಲ್ಲಿ ಕೂರು ಉಪವಾಸ ಸತ್ಯಾಗ್ರಹ ಮಾಡಬಾರದು, ಇದರಿಂದ ಅವರ ಕಾಂತಿ ಹಾಳಾಗಿ...

Read More

ನಿಟ್ಟೆ: ಏ.2ರಂದು ರಾಷ್ಟ್ರಮಟ್ಟದ ವಿಚಾರಸಂಕಿರಣ

ಕಾರ್ಕಳ : ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುತ್ತೀಯ ಮತ್ತು ವಿದ್ಯುನ್ಮಾನ ಅಭಿಯಂತರಿಕೆ ವಿಭಾಗವು ತಾಂತ್ರಿಕ ವಿದ್ಯಾಭ್ಯಾಸ ಗುಣಮಟ್ಟ ಸುಧಾರಣಾ ಕಾರ್ಯಕ್ರಮ-ಭಾಗ 2 (ಟೆಕ್ಯುಪ್-2) ರ ಆಶ್ರಯದಲ್ಲಿ ವಿದ್ಯುತ್ತೀಯ ಅಭಿಯಂತರಿಕೆಯಲ್ಲಿನ ಮುನ್ನಡೆಯ ಬಗ್ಗೆ ವಿಮರ್ಶಿಸಲು ಒಂದು ದಿನದ ರಾಷ್ಟ್ರಮಟ್ಟದ ವಿಚಾರಸಂಕಿರಣವು...

Read More

ವಿದ್ಯಾರ್ಥಿನಿಯ ಗುಂಡಿಕ್ಕಿ ಕೊಂದ ಕಾಲೇಜು ಸಿಬ್ಬಂದಿ

ಬೆಂಗಳೂರು: 17 ವರ್ಷದ ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ ಕಾಲೇಜು ಸಿಬ್ಬಂದಿಯೇ  ಗುಂಡಿಟ್ಟು ಹತ್ಯೆ ಮಾಡಿದ ಘಟನೆ ಆಗ್ನೇಯ ಬೆಂಗಳೂರಿನಲ್ಲಿ ನಡೆದಿದೆ. ಘಟನೆಯಲ್ಲಿ ಆಕೆಯೊಂದಿಗಿದ್ದ ಗೆಳತಿಗೂ ಗಾಯಗಳಾಗಿವೆ. ಕಾಲೇಜು ಆವರಣದಲ್ಲೇ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಮೃತ ವಿದ್ಯಾರ್ಥಿನಿ ಗೌತಮಿ ತುಮಕೂರು ಜಿಲ್ಲೆ ಪಾವಗಡದವಳು...

Read More

ಭಾರೀ ಮಳೆ: ಮತ್ತೆ ಪ್ರವಾಹ ಭೀತಿಯಲ್ಲಿ ಕಾಶ್ಮೀರ

ಶ್ರೀನಗರ: ನಿನ್ನೆ ಕೊಂಚ ಮಟ್ಟಿಗೆ ತಗ್ಗಿದ್ದ ಜಮ್ಮು ಕಾಶ್ಮೀರದಲ್ಲಿನ ಪ್ರವಾಹ ಇದೀಗ ಮತ್ತೆ ಆರ್ಭಟಿಸಲು ಆರಂಭಿಸಿದೆ. ವಿಪರೀತವಾಗಿ ಸುರಿಯುತ್ತಿರುವ ಮಳೆ ಅಲ್ಲಿನ ಜನರನ್ನು ಆತಂಕಕ್ಕೆ ದೂಡಿದೆ. ಅಲ್ಲದೇ ಮತ್ತೆ ಪ್ರವಾಹದ ಭೀತಿ ಎದುರಾಗಿದೆ. ಎ.1ರಿಂದ 3ರವರೆಗೆ ಅತಿಹೆಚ್ಚು ಪ್ರಮಾಣದಲ್ಲಿ ಮಳೆಯಾಗುವ ಸಂಭವವಿದೆ...

Read More

ಅಪಘಾತ ವಲಯವಾಗಿ ಆವಾಂತರ ಸೃಸ್ಠಿಸುತ್ತಿರುವ ಗುಂಡ್ಯ ರಸ್ತೆ

ಸುಳ್ಯ : ಆಲೆಟ್ಟಿ-ಬಡ್ಡಡ್ಕ ರಸ್ತೆಯ ಗುಂಡ್ಯ ಎಂಬಲ್ಲಿ ಕಾಮಗಾರಿ ನಡೆಸದೆ ಅರ್ಧಕ್ಕೆ ನಿಲ್ಲಿಸಿದ ರಸ್ತೆಯು ಅಪಘಾತ ವಲಯವಾಗಿ ಮಾರ್ಪಟ್ಟಿದ್ದು ಪ್ರಯಾಣಿಕರ ಜೀವಕ್ಕೆ ಸಂಚಕಾರವನ್ನು ತಂದೊಡ್ಡುತಿದೆ. ಇಲ್ಲಿ ದಿನಾಲು ಒಂದೆರಡು ಅಪಘಾತಗಳು ನಡೆಯುತ್ತಲೇ ಇರುತ್ತದೆ. ಮಂಗಳವಾರ ರಾತ್ರಿ ಕಾಂಕ್ರೀಟ್ ಹಲಗೆಗಳನ್ನು ಸಾಗಿಸುತ್ತಿದ್ದ ಪಿಕಪ್ ವಾಹನವು...

Read More

ಬೆಳ್ತಂಗಡಿ ರೋಟರಿಯಿಂದ ಆರ್ಥಿಕ ನೆರವು

ಬೆಳ್ತಂಗಡಿ : ಕ್ಯಾನ್ಸರ್ ಚಿಕಿತ್ಸೆಗಾಗಿ ಬೆಳ್ತಂಗಡಿ ರೋಟರಿಯಿಂದ ಆರ್ಥಿಕ ನೆರವನ್ನು ಮೂಂಡಾಜೆಯ ವಿನಯಚಂದ್ರ ಅವರಿಗೆ ರೋಟರಿ ಕಾರ್ಯದರ್ಶಿ ಎಂ.ವೈಕುಂಠ ಪ್ರಭು, ಸದಸ್ಯರಾದ ಡಾ.ಆನಂದ ನಾರಾಯಣ ಹಾಗೂ ಪ್ರಕಾಶ್ ತುಳುಪುಳೆ ಅವರು ಇತ್ತೀಚೆಗೆ ಬೆಳ್ತಂಗಡಿ ರೋಟರಿ ಭವನದಲ್ಲಿ...

Read More

ಶಾಲೆಯಲ್ಲಿ ಕನ್ನಡ ಕಡ್ಡಾಯ: ಮಸೂದೆ ಜಾರಿ

ಬೆಂಗಳೂರು: ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕನ್ನಡವನ್ನು ಕಲಿಸುವುದು ಮತ್ತು ಒಂದರಿಂದ ಐದನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡುವ ಎರಡು ಮಸೂದೆಗಳನ್ನು ಮಂಗಳವಾರ ವಿಧಾನಸಭೆಯಲ್ಲಿ ಅಂಗೀಕಾರ ಮಾಡಲಾಗಿದೆ. ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯಲು...

Read More

Recent News

Back To Top