Date : Wednesday, 03-06-2015
ಬೆಳ್ತಂಗಡಿ: ಬೆಳ್ತಂಗಡಿ ಉಪವಿಭಾಗ ವ್ಯಾಪ್ತಿಗೆ ಬರುವ ಬೆಳ್ತಂಗಡಿ ವಿದ್ಯುತ್ ಉಪಕೇಂದ್ರದಲ್ಲಿ ಕೆಲವು ತುರ್ತು ಕಾಮಗಾರಿಗಳನ್ನು ಕೈಗೊಳ್ಳುವ ಹಿನ್ನೆಲೆಯಲ್ಲಿ ಉಪಕೇಂದ್ರದಲ್ಲಿ ಪ್ರತಿ ಗುರುವಾರ ವಿದ್ಯುತ್ ನಿಲುಗಡೆ ಮಾಡಲಾಗುವುದೆಂದು. ಪ್ರತೀ ಗುರುವಾರದಂದು ಧರ್ಮಸ್ಥಳ ಹಾಗೂ ಬೆಳ್ತಂಗಡಿ ವಿದ್ಯುತ್ ಉಪಕೇಂದ್ರಗಳಿಂದ ಹೊರಡುವ ಎಲ್ಲಾ 11 ಕೆವಿ ಫೀಡರ್‌ಗಳಲ್ಲಿ...
Date : Wednesday, 03-06-2015
ನವದೆಹಲಿ: ಭಾರತದ ಒಟ್ಟು 11 ಮಂದಿ ಸಿರಿಯಾ ಮತ್ತು ಇರಾಕ್‌ನಲ್ಲಿ ಪ್ರತ್ಯೇಕ ಇಸ್ಲಾಮ್ ಸಾಮ್ರಾಜ್ಯ ಸ್ಥಾಪನೆಗಾಗಿ ಹೋರಾಡುತ್ತಿರುವ ಭಯಾನಕ ಇಸಿಸ್ ಉಗ್ರ ಸಂಘಟನೆಯನ್ನು ಸೇರಿದ್ದಾರೆ ಎಂದು ಗುಪ್ತಚರ ಇಲಾಖೆ ಸಂಗ್ರಹಿಸಿರುವ ಗುಪ್ತ ವರದಿಯಿಂದ ತಿಳಿದು ಬಂದಿದೆ. ಈ 11 ಮಂದಿಯಲ್ಲಿ ಆರು...
Date : Wednesday, 03-06-2015
ಚಮೋಲಿ: ವಿವಾದಗಳಿಂದಲೇ ಸುದ್ದಿಗೀಡಾಗುತ್ತಿರುವ ಜ್ಯೋತಿಮಠ ಶಂಕರಾಚಾರ್ಯ ಸ್ವರೂಪನಂದ ಸರಸ್ವತಿ ಸ್ವಾಮೀಜಿಗಳು ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿ ಸುದ್ದಿಗೆ ಗ್ರಾಸವಾಗಿದ್ದಾರೆ. ಕೇದಾರನಾಥದಲ್ಲಿರುವ ರಾವಲ್(ಅರ್ಚಕರು) ಹಿಂದೂಗಳಲ್ಲ, ಅವರನ್ನು ತಕ್ಷಣ ಅವರ ಹುದ್ದೆಯಿಂದ ಕಿತ್ತು ಹಾಕಬೇಕು ಎಂದು ಆಗ್ರಹಿಸಿದ್ದಾರೆ. ಕೇದಾರನಾಥ ಹಿಂದೂ ದೇವಾಲಯ, ಆದರೆ...
Date : Wednesday, 03-06-2015
ಮಂಗಳೂರು: ವಿವಾದಾತ್ಮಕ ನಿರ್ಧಾರವೊಂದರಲ್ಲಿ 2009ರಲ್ಲಿ ಮೈಸೂರಿನಲ್ಲಿ ಮತ್ತು 2010ರಲ್ಲಿ ಶಿವಮೊಗ್ಗ, ಹಾಸನಗಳಲ್ಲಿ ನಡೆದ ಕೋಮುಗಲಭೆಗಳ ಆರೋಪಿಗಳ ವಿರುದ್ಧದ ಕೇಸುಗಳನ್ನು ಕೈಬಿಡಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿರುವುದನ್ನು ದುರದೃಷ್ಟಕರವೆಂದು ಬಿಜೆಪಿ ಜಿಲ್ಲಾ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ. 2009ರ ಎಪ್ರಿಲ್ ಮತ್ತು ಜುಲೈನಲ್ಲಿ ಮೈಸೂರಿನ...
Date : Wednesday, 03-06-2015
ಸುಬ್ರಹ್ಮಣ್ಯ: ಅಡಿಕೆಗೆ ಔಷಧಿ ಸಿಂಪಡಿಸುವ ಟೆಲಿಸ್ಕೋಪಿಕ್ ಸ್ಪ್ರೇಗನ್ ಪ್ರಾತ್ಯಕ್ಷಿಕೆಯು ಪಂಜ ಬಳಿಯ ಕರಿಕಳದ ಮುಚ್ಚಿಲ ಸುಬ್ರಹ್ಮಣ್ಯ ಭಟ್ ತೋಟದಲ್ಲಿ ನಡೆಯಿತು. ಅಡಿಕೆ ತೋಟದಲ್ಲಿ ಮಳೆಗಾಲದ ವೇಳೆ ಮರ ಏರುವ ಸಮಸ್ಯೆ ಕಾಡುತ್ತದೆ. ಇದಕ್ಕಾಗಿ ನೆಲದಿಂದಲೇ ಔಷಧಿ ಸಿಂಪಡಣೆಯ ಬಗ್ಗೆ ಕಳೆದ ಹಲವಾರು...
Date : Wednesday, 03-06-2015
ಬಂಟ್ವಾಳ: ಗ್ರಾಮೀಣ ಭಾಗದ ಜನರ ಸೌಲಭ್ಯಕ್ಕಾಗಿ ಪಂಜಿಕಲ್ಲು ಗ್ರಾಮದ ಆಚಾರಿಪಲ್ಕೆಯಲ್ಲಿ ನಿರ್ಮಾಣಗೊಂಡ ಏರ್‌ಟೆಲ್ ನೆಟ್‌ವರ್ಕ್ ಟವರ್‌ನ್ನು ಭೂ ಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷ ಸುದರ್ಶನ್ ಜೈನ್ ಉದ್ಘಾಟಿಸಿದರು. ಬಳಿಕ ಆಚಾರಿಪಲ್ಕೆ ಸ.ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಏರ್‌ಟೆಲ್ ಸಂಸ್ಥೆಯವರಿಂದ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು....
Date : Wednesday, 03-06-2015
ನವದೆಹಲಿ: ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ನಿಷೇಧಕ್ಕೆ ಒಳಗಾಗಿರುವ ನೆಸ್ಲೆ ಕಂಪನಿಯ ಮ್ಯಾಗಿ ನೂಡಲ್ಸ್‌ಗೆ ಇದೀಗ ಮತ್ತೊಂದು ಆಘಾತ ಎದುರಾಗಿದೆ. ದೇಶದ ರಿಟೇಲ್ ಚೈನ್ ಬಿಗ್ ಬಜಾರ್ ದೇಶದಾದ್ಯಂತ ಇರುವ ತಮ್ಮ ಮಳಿಗೆಗಳಿಂದ ಮ್ಯಾಗಿ ನೂಡಲ್ಸ್ ಸ್ಟಾಕನ್ನು ಹಿಂದಕ್ಕೆ ಪಡೆದುಕೊಂಡಿದೆ. ದೆಹಲಿ...
Date : Wednesday, 03-06-2015
ಬೆಂಗಳೂರು: ಶಾಲಾ ಮಕ್ಕಳಿಗೆ ಅನ್ನಭಾಗ್ಯ, ಕ್ಷೀರಭಾಗ್ಯದ ನಂತರ ಇದೀಗ ಸರ್ಕಾರಿ ಶಾಲಾ ಮಕ್ಕಳಿಗೆ ಶೂ ಭಾಗ್ಯ ಕಲ್ಪಿಸಲು ಹಣಕಾಸು ಇಲಾಖೆ ಒಪ್ಪಿಗೆ ನೀಡಿದ್ದು, ಶೂ ಹಾಗೂ ಸಾಕ್ಸ್‌ಗಳ ವೈಶಿಷ್ಟ್ಯತೆ, ಟೆಂಡರ್ ಕುರಿತು ಚರ್ಚಿಸಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವ...
Date : Wednesday, 03-06-2015
ನವದೆಹಲಿ: ಟಾಪ್ 10 ಕ್ರಿಮಿನಲ್‌ಗಳ ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ಗೂಗಲ್ ಪ್ರಕಟಿಸಿದೆ, ಈ ಮೂಲಕ ಭಾರತಕ್ಕೆ ಅಪಮಾನ ಮಾಡಿದೆ. ದಾವೂದ್ ಇಬ್ರಾಹಿಂ, ಒಸಮಾ ಬಿನ್ ಲಾದೆನ್ ಮುಂತಾದ ಜಗತ್ತಿನ ಟಾಪ್ 10 ಘೋರ ಅಪರಾಧಿಗಳ ಪೈಕಿ ಮೋದಿಯನ್ನೂ...
Date : Wednesday, 03-06-2015
ಮೈಸೂರು: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಆಡಳಿತಕ್ಕೆ ಬಂದು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪಕ್ಷವು ದೇಶದಾದ್ಯಂತ ’ಜನ ಕಲ್ಯಾಣ ಪರ್ವ’ ಸಮಾವೇಶವನ್ನು ಹಮ್ಮಿಕೊಂಡಿದೆ. ಜೂ.10ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಮಾವೇಶ ನಡೆಯಲಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ...