News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಚಕ್ರವರ್ತಿ ತಿರುಮಗನ್ ಅವರಿಗೆ ಶ್ರದ್ಧಾಂಜಲಿ ಸಭೆ

ಬೆಂಗಳೂರು: ಇತ್ತೀಚಿಗಷ್ಟೇ ನಿಧನ ಹೊಂದಿದ ಆರ್‌ಎಸ್‌ಎಸ್ ಮುಖಂಡ ಚಕ್ರವರ್ತಿ ತಿರುಮಗನ್ ಅವರಿಗೆ ಬುಧವಾರ ಸಂಜೆ ಬೆಂಗಳೂರಿನ ಜಯನಗರದಲ್ಲಿರುವ ಆರ್.ವಿ ಟೀಚರ್ಸ್ ಕಾಲೇಜಿನಲ್ಲಿ ಶ್ರದ್ಧಾಂಜಲಿ ಸಭೆಯನ್ನು ಏರ್ಪಡಿಸಲಾಗಿತ್ತು. ತಿರುಮಗನ್ ಅವರು ಆರ್‌ಎಸ್‌ಎಸ್ ಪ್ರಚಾರಕರಾಗಿ, ಸಂಸ್ಕಾರ ಭಾರತೀಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿಯಾಗಿ ಇವರು ಸುಮಾರು...

Read More

ಮೋದಿ ಕ್ಷಮೆಯಾಚಿಸಿದ ಗೂಗಲ್

ನವದೆಹಲಿ: ಟಾಪ್ 10 ಕ್ರಿಮಿನಲ್‌ಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನೂ ಪ್ರಕಟಿಸಿದ ಅಂತರ್ಜಾಲ ದಿಗ್ಗಜ ಗೂಗಲ್ ಸಂಸ್ಥೆ ಕ್ಷಮೆಯಾಚನೆ ಮಾಡಿದೆ. ಗೊಂದಲ ಮತ್ತು ತಪ್ಪು ತಿಳುವಳಿಕೆಯ ಪರಿಣಾಮವಾಗಿ ಮೋದಿ ಭಾವಚಿತ್ರ ಪ್ರಕಟಗೊಂಡಿದೆ ಎಂದು ಅದು ಸ್ಪಷ್ಟನೆ ನೀಡಿದೆ. ‘ಮೋದಿ ಚಿತ್ರ...

Read More

ಸರಕಾರದ ನಿಲುವನ್ನು ಖಂಡಿಸಿ ರಾಜ್ಯಾದ್ಯಂತ ಜೂ.4 ರಿಂದ ಬಜರಂಗದಳ ಪ್ರತಿಭಟನೆ

ಬೆಂಗಳೂರು : ಭಯೋತ್ಪಾದಕ ಸಂಘಟನೆಗಳಾದ ಲಷ್ಕರೆ ತೊಯಿಬಾ ದಂತಹ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಕೋಮುವಾದ ಸಂಘಟನೆಗಳಾದ ಪಿ.ಎಫ್.ಐ ಮತ್ತು ಕೆ.ಎಫ್.ಡಿ. ಸಂಘಟನೆಯ ಕಾರ್ಯಕರ್ತರ ಮೇಲಿನ 40 ಕ್ಕೂ ಹೆಚ್ಚು ಮೊಕದ್ದಮೆಗಳನ್ನು ಹಿಂಪಡೆದಿರುವ ರಾಜ್ಯ ಸರಕಾರದ ನಿರ್ಧಾರವನ್ನು ಬಜರಂಗದಳ ಅತ್ಯಂತ ಉಗ್ರವಾಗಿ ಖಂಡಿಸುತ್ತದೆ. ಇದು...

Read More

ಕರ್ನಾಟಕ ರಾಜ್ಯ ಸರಕಾರ ನೌಕರರ ಸಂಘದ ವತಿಯಿಂದ ಸನ್ಮಾನ

ಬಂಟ್ವಾಳ : ಉಪತಹಶೀಲ್ದಾರರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ರೋಹಿನಾಥ ಮತ್ತು ಪ್ರಭಾರ ಶಿಶು ಅಭಿವೃದ್ದಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಸುಬ್ರಹ್ಮಣ್ಯ ಅವರನ್ನು ಕರ್ನಾಟಕ ರಾಜ್ಯ ಸರಕಾರ ನೌಕರರ ಸಂಘದ ವತಿಯಿಂದ ಸಂಘದ ಕಚೇರಿಯಲ್ಲಿ ಸನ್ಮಾನಿಸಲಾಯಿತು. ರಾಜ್ಯ ಸರಕಾರ ನೌಕರರ...

Read More

ಗಿಡ ನೆಟ್ಟು ಪರಿಸರ ದಿನ ಆಚರಿಸಲಿದ್ದಾರೆ ಮೋದಿ

ನವದೆಹಲಿ: ಪ್ರತಿವರ್ಷ ಜೂನ್ 5ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತಿದೆ. ಈ ಬಾರಿ ಪ್ರಧಾನಿ ನರೇಂದ್ರ ಮೋದಿಯವರು ತಾವೇ ಸ್ವತಃ ಗಿಡಗಳನ್ನು ನೆಟ್ಟು ದೇಶದ ಜನತೆಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ. ‘ಪರಿಸರವನ್ನು ಸ್ವಚ್ಛ ಹಾಗೂ ಹಸಿರಾಗಿ ಇಡಿ’ ಎಂದು ಮೋದಿ...

Read More

ಕ್ಯಾಂಪ್ಕೋದಿಂದ ದಾಖಲೆ ವ್ಯವಹಾರ

ಬೆಳ್ತಂಗಡಿ: 42 ವರ್ಷದ ಚರಿತ್ರೆಯಲ್ಲಿ ಕ್ಯಾಂಪ್ಕೋ ಸಂಸ್ಥೆಯು ರೂ. 60 ಕೋಟಿ ಲಾಭವನ್ನು ಗಳಿಸಿ ದಾಖಲೆ ವ್ಯವಹಾರ ಮಾಡಿದೆ ಎಂದು ಸಂಸ್ಥೆಯ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಹೇಳಿದರು. ಅವರು ಬುಧವಾರ ಇಲ್ಲಿನ ಎಸಿಡಿಸಿಸಿ ಬ್ಯಾಂಕ್‌ನ ಸಭಾಭವನದಲ್ಲಿ ಕ್ಯಾಂಪ್ಕೋದ ಬೆಳ್ತಂಗಡಿ ಶಾಖೆಯ ಸದಸ್ಯ ಬೆಳೆಗಾರರ ಸಭೆಯ...

Read More

ತರಬೇತಿ ಕಾರ್ಯಾಗಾರ

ಬೆಳ್ತಂಗಡಿ: ಇದೇ ಜೂ. 5 ರಂದು ನಡೆಯುವ ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಬುಧವಾರ ಉಜಿರೆ ಎಸ್‌ಡಿಎಂ ಪಿಯು ಕಾಲೇಜಿನ ಸಭಾಭವನದಲ್ಲಿ ತರಬೇತಿ ಕಾರ್ಯಾಗಾರ ನಡೆಯಿತು. 46 ಗ್ರಾ.ಪಂ.ಗಳ 623 ಸ್ಥಾನಗಳಿಗೆ 1496 ಮಂದಿ ಸ್ಪರ್ಧಾಕಣದಲ್ಲಿದ್ದಾರೆ. ಉಜಿರೆಯ ಪಿಯು...

Read More

ಎನ್‌ಸಿಡಿಆರ್‌ಸಿ ತನಿಖೆಗೆ ಮ್ಯಾಗಿ

ನವದೆಹಲಿ: ಭಾರೀ ವಿವಾದಕ್ಕೆ ಒಳಗಾಗಿರುವ ಮ್ಯಾಗಿಯನ್ನು ಎನ್‌ಸಿಡಿಆರ್‌ಸಿ(National Consumer Disputes Redressal Commission) ತನಿಖೆಗೊಳಪಡಿಸುವುದಾಗಿ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ. ಬುಧವಾರ ನವದೆಹಲಿಯಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಮ್ಯಾಗಿಯಲ್ಲಿ  ವಿಷಕಾರಿ ಅಂಶಗಳು ಪತ್ತೆಯಾಗಿರುವುದು ಗಂಭೀರ...

Read More

ಅಧ್ಯಕ್ಷರನ್ನಾಗಿ ಪುನರಾಯ್ಕೆ

ಬೆಳ್ತಂಗಡಿ: ಮುಂದಿನ ಮೂರು ವರ್ಷಗಳಿಗೆ ದ.ಕ.ಜಿಲ್ಲಾ ಕರ್ನಾಟಕ ಗಮಕ ಕಲಾ ಪರಿಷತ್‌ನ ಅಧ್ಯಕ್ಷರನ್ನಾಗಿ ಮೂಡಬಿದರೆ ಮಹಾವೀರ ಕಾಲೇಜಿನ ನಿವೃತ್ತ ಕನ್ನಡ ಸಹಾಯಕ ಪ್ರಾಧ್ಯಾಪಕ ಪ್ರೋ.ಮೋಹನ್ ಕಲ್ಲೂರಾಯ ಅವರನ್ನು ಕರ್ನಾಟಕ ಗಮಕ ಕಲಾ ಪರಿಷತ್ ಬೆಂಗಳೂರು ಕೇಂದ್ರ ಶಾಖೆ ಪುನರಾಯ್ಕೆ...

Read More

ಮುಜುಂಗಾವು ವಿದ್ಯಾಪೀಠದಲ್ಲಿ ‘ಸ್ವಾಗತ ಭಾರತೀ – 2015

ಕುಂಬಳೆ : ಹಿಂದಿನ ಕಾಲದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಅವಕಾಶಗಳು ಇರಲಿಲ್ಲ. ಆದರೆ ಇಂದಿನ ಕಾಲದಲ್ಲಿ ಕಲಿಯುವಿಕೆಗೆ ಅಗತ್ಯವಾದ ಮತ್ತು ಪೂರಕವಾದ ವ್ಯವಸ್ಥೆಗಳು ಹಲವಾರು ಇವೆ. ವಿದ್ಯಾರ್ಥಿಗಳು ಮತ್ತು ರಕ್ಷಕರು ಈ ವ್ಯವಸ್ಥೆಗಳನ್ನು ಚೆನ್ನಾಗಿ ಬಳಸಿಕೊಳ್ಳಬೇಕು. ಶ್ರೀಗುರುಗಳ ಆಶೀರ್ವಾದ ಇಲ್ಲಿನ ವಿದ್ಯಾರ್ಥಿಗಳ ಮೇಲಿರುವುದು...

Read More

Recent News

Back To Top