Date : Monday, 26-10-2015
ಚೆನ್ನೈ: ಅಂಗಾಂಗ ದಾನದಲ್ಲಿ ಮುಂಚೂಣಿಯಲ್ಲಿರುವ ತಮಿಳುನಾಡು ರಾಜ್ಯವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಅಂಗಾಂಗ ದಾನದ ಮಹತ್ವವನ್ನು ದೇಶಕ್ಕೆ ಸಾರಿದ ಅವರು, ವರ್ಷಕ್ಕೆ ದೇಶದಲ್ಲಿ 2.5 ಲಕ್ಷ ಕಿಡ್ನಿ, ಹೃದಯ ಮತ್ತು ಲಿವರ್‌ನ ಅಗತ್ಯವಿದೆ ಎಂದರು....
Date : Monday, 26-10-2015
ನವದೆಹಲಿ: 11 ವರ್ಷಗಳ ಹಿಂದೆ ಆಕಸ್ಮಿಕವಾಗಿ ಗಡಿದಾಟಿ ಪಾಕಿಸ್ಥಾನಕ್ಕೆ ಹೋಗಿದ್ದ ಭಾರತದ ಗೀತಾ ಕೊನೆಗೂ ಸೋಮವಾರ ದೆಹಲಿಗೆ ಬಂದಿಳಿದಿದ್ದಾಳೆ. ಈ ಮೂಲಕ ಕಳೆದುಕೊಂಡಿದ್ದ ಕುಟುಂಬವನ್ನು ವಾಪಾಸ್ ಪಡೆದುಕೊಂಡಿದ್ದಾಳೆ. ಆಕೆಯನ್ನು ಸಾಕಿ ಸಲಹಿದ ಇಧಿ ಫೌಂಡೇಶನ್ ಸದಸ್ಯರೊಂದಿಗೆ ಇಂದು ಬೆಳಿಗ್ಗೆ ಕರಾಚಿಯಿಂದ ದೆಹಲಿ...
Date : Monday, 26-10-2015
ನವದೆಹಲಿ: ಮಹತ್ವದ ಭಾರತ ಆಫ್ರಿಕಾ ಫೋರಂ ಸಮಿತ್ ಸೋಮವಾರದಿಂದ ದೆಹಲಿಯಲ್ಲಿ ಆರಂಭಗೊಳ್ಳಲಿದ್ದು, 54 ಆಫ್ರಿಕನ್ ದೇಶಗಳು ಇದರಲ್ಲಿ ಪಾಲ್ಗೊಳ್ಳಲಿವೆ. 3 ದಿನಗಳ ಕಾಲ ಸಮಿತ್ ನಡೆಯಲಿದೆ. ಇಂತಹ ಮಹತ್ವದ ಕಾರ್ಯಕ್ರಮ ಭಾರತದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿದ್ದು, ಎರಡೂ ಕಡೆಗಳ ಐತಿಹಾಸಿಕ...
Date : Monday, 26-10-2015
ಜಮ್ಮು: ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ಥಾನ ಸೈನಿಕರು ತಮ್ಮ ಕುಕೃತ್ಯವನ್ನು ಮುಂದುವರೆಸಿದ್ದಾರೆ. ಸೋಮವಾರ ಜಮ್ಮು ಪ್ರದೇಶದ ಸಾಂಬಾ ಮತ್ತು ಕತ್ವಾ ಜಿಲ್ಲೆಗಳ ಗಡಿಯಲ್ಲಿ ಶೆಲ್ ದಾಳಿಗಳನ್ನು ನಡೆಸಿದ್ದಾರೆ. ಇದರಿಂದಾಗಿ 6 ಮಂದಿ ನಾಗರಿಕರಿಗೆ ಗಂಭೀರ ಗಾಯಗಳಾಗಿವೆ. ಪಾಕ್ ರೇಂಜರ್‌ಗಳು 81 ಎಂಎಂ ಮತ್ತು ...
Date : Monday, 26-10-2015
ಚೆನ್ನೈ: ಮಕ್ಕಳ ಮೇಲೆ ಅತ್ಯಾಚಾರ ಎಸಗುವ ಕಾಮುಕರ ಪುರುಷತ್ವ ಹರಣ ಮಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಮದ್ರಾಸ್ ಹೈಕೋರ್ಟ್ ಕೇಂದ್ರಕ್ಕೆ ಸಲಹೆ ನೀಡಿದೆ. ದೇಶದ ವಿವಿಧ ಭಾಗದಲ್ಲಿ ಎಳೆಯ ಮಕ್ಕಳ ಮೇಲೆ ನಡೆಯುತ್ತಿರುವ ಅನಾಗರಿಕ ದೌರ್ಜನ್ಯವನ್ನು ನೋಡಿಕೊಂಡು ನ್ಯಾಯಾಲಯ ಮುಖ ವೀಕ್ಷಕನಂತೆ...
Date : Sunday, 25-10-2015
ಸವಣೂರು : ಪುತ್ತೂರು ಜಿಲ್ಲೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಇದರ ವತಿಯಿಂದ ವಿಜಯದಶಮಿಯ ಅಂಗವಾಗಿ ರವಿವಾರ ಸವಣೂರುನಲ್ಲಿ ಪಥಸಂಚಲನ ನಡೆಯಿತು. ಮಾಂತೂರುನಿಂದ ಆರಂಭವಾದ ಸುಮಾರು 500 ಗಣವೇಷಧಾರಿಗಳ ಪಥಸಂಚಲನ ಸವಣೂರು ಮುಖ್ಯಪೇಟೆಯ ಮೂಲಕ ವಿನಾಯಕ ಮಂದಿರದಲ್ಲಿ ಸಂಪನ್ನವಾಯಿತು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು...
Date : Sunday, 25-10-2015
ಬೆಳ್ತಂಗಡಿ : ತುಳುನಾಡಿಗೆ ಮಾರಕವಾದ ಎತ್ತಿನಹೊಳೆ ಯೋಜನೆ (ನೇತ್ರಾವತಿ ತಿರುವು ಯೋಜನೆ) ರದ್ದು ಪಡಿಸುವಂತೆ ರಾಜ್ಯ ಸರಕಾರವನ್ನು ಆಗ್ರಹಿಸಿ ಮತ್ತು ತುಳು ಭಾಷೆಯನ್ನು ಭಾರತದ ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರ್ಪಡೆಗೊಳಿಸುವಂತೆ ಮತ್ತು ಕರ್ನಾಟಕ ಮತ್ತು ಕೇರಳ ರಾಜ್ಯಗಳಿಗೆ ಹರಿದು ಹಂಚಿ ಹೋಗಿರುವ...
Date : Sunday, 25-10-2015
ಬಂಟ್ವಾಳ : ನಗರ ಪೊಲೀಸ್ ಠಾಣೆಯಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆ ಮತ್ತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಾಸಿಕ ಸಭೆ ಪಿಎಸ್‌ಐ ನಂದಕುಮಾರ್.ಎಂ.ಎಂ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಬೆಯಲ್ಲಿ ಮುಖಂಡರುಗಳಾದ...
Date : Sunday, 25-10-2015
ಬೆಳ್ತಂಗಡಿ : 2012ನೇ ಅಂತರಾಷ್ಟ್ರೀಯ ಸಹಕಾರಿ ವರ್ಷದಲ್ಲಿ ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಆರಂಭಿಸಿದ್ದ ಇದೀಗ ಅನುಷ್ಠಾನ ಹಂತದಲ್ಲಿರುವ ಕೃಷಿಕರ ಸಾಲ ತೀರುವಳಿ ಯೋಜನೆ-2012ಗೆ ಸರಕಾರಗಳ ಬೆಂಬಲ ಸಹಭಾಗಿತ್ವಕ್ಕಾಗಿ ಸಂಘದ ಅಧ್ಯಕ್ಷ ಎನ್.ಎಸ್.ಗೋಖಲೆ ಅವರು ಈಚೆಗೆ ಬೆಳ್ತಂಗಡಿ ತಹಸೀಲ್ದಾರರ ಮೂಲಕ...
Date : Sunday, 25-10-2015
ಬೆಳ್ತಂಗಡಿ : ಸಂಜೆ 7 ರಿಂದ ರಾತ್ರಿ 12 ರ ವರೆಗೆ ಕಾಲಮಿತಿಯ ಯಕ್ಷಗಾನ ಪ್ರದರ್ಶನ, ಧರ್ಮಸ್ಥಳದಲ್ಲಿ ಭಕ್ತರಿಗಾಗಿ 550 ಕೊಠಡಿಗಳ ನೂತನ ವಸತಿ ಛತ್ರ ನಿರ್ಮಾಣ ಆಧುನಿಕ ತಂತ್ರಜ್ಞಾನ ಬಳಸಿ ಒಂದು ಕಡೆ ಅಕ್ಕಿ ಹಾಕಿ ಇನ್ನೊಂದು ಕಡೆಯಲ್ಲಿ ಅನ್ನ ಪಡೆಯುವ ವಿಧಾನ (ಮೂರು...