News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಚಿವ ಸ್ಥಾನಕ್ಕೆ ಸಂತೋಷ್ ಲಾಡ್ ಬೇಡಿಕೆ

ಬೆಂಗಳೂರು: ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿದ್ದ ಶಾಸಕ ಸಂತೋಷ್ ಲಾಡ್ ಅವರು ಮತ್ತೆ ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಸಂಪುಟ ಪುನರ್‌ರಚನೆ ಸಂದರ್ಭ ತಮ್ಮ ಹೆಸರು ಪರಿಶೀಲಿಸುವಂತೆ ಹೈಕಮಾಂಡ್‌ಗೆ ಮನವಿ ಸಲ್ಲಿಸಿದ್ದಾರೆ. ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿದ್ದ ಅವರು, ೨೦೧೩ರಲ್ಲಿ ಸಚಿವ...

Read More

ಭೂಕಂಪ ಸಂತ್ರಸ್ಥರಿಗೆ ದೆಹಲಿ ಕಂಪನಿಯಿಂದ ಕಳಪೆ ಟೆಂಟ್

ನವದೆಹಲಿ: ದೆಹಲಿ ಮೂಲದ ಟೆಂಟ್ ತಯಾರಿಕ ಕಂಪನಿಯೊಂದು ಕಳಪೆ ಗುಣಮಟ್ಟದ ಮತ್ತು ಹಾನಿಗೊಳಗಾದ ಟೆಂಟ್‌ಗಳನ್ನು ನೀಡುವ ಮೂಲಕ ನಮಗೆ ವಂಚನೆ ಮಾಡಿದೆ ಎಂದು ಭೂಕಂಪ ಪೀಡಿತ ನೇಪಾಳದಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಗಳು ಆರೋಪಿಸಿದ್ದಾರೆ. ಪರಿಹಾರ ಕಾರ್ಯದಲ್ಲಿ ತೊಡಗಿರುವ ಇಂಗ್ಲೆಂಡಿನ ಪಿಲಿಪ್...

Read More

ಸನ್ಯಾಸಿಗಳ ಹತ್ಯಾಕಾಂಡ : ಸ್ಪೀಕರ್ ಸೋಮನಾಥ ಚಟರ್ಜಿ ವಿಚಾರಣೆ

ಕೋಲ್ಕತಾದ : ಕೋಲ್ಕತಾದಲ್ಲಿ 1982ರಲ್ಲಿ ನಡೆದ ಆನಂದಮಾರ್ಗದ16 ಸನ್ಯಾಸಿಗಳ ಹತ್ಯಾಕಾಂಡದ ವಿಚಾರಣೆಗೆ ಸಂಬಂಧಿಸಿದಂತೆ ನ್ಯಾ.ಅಮಿತಾವ್ ಲಾಲ್ ಆಯೋಗವು ಎಡಪಂಥೀಯ ನಾಯಕ ಮತ್ತು ಮಾಜಿ ಲೋಕಾಸಭಾ ಸ್ಪೀಕರ್ ಸೋಮನಾಥ ಚಟರ್ಜಿಯವರನ್ನು ವಿಚಾರಣೆಗೊಳಪಡಿಸಲು ಮುಂದಾಗಿದೆ. 1982ರಲ್ಲಿ ಸಿಪಿಎಂ ಬೆಂಬಲಿಗರು ಆನಂದ ಮಾರ್ಗದ 17 ಮಂದಿ ಸನ್ಯಾಸಿ...

Read More

ವಾಜಪೇಯಿ ಹೆಸರಿನಲ್ಲಿ ಮೃಗಾಲಯ ನಿರ್ಮಾಣ

ಬಳ್ಳಾರಿ: ಕರ್ನಾಟಕ ಮೃಗಾಲಯ ಪ್ರಾಧಿಕಾರದ ನೇತೃತ್ವದಲ್ಲಿ ಹಂಪಿ ವಿಶ್ವವಿದ್ಯಾಲಯ ಸಮೀಪದ ಕಮಲಾಪುರದಲ್ಲಿ 34 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಉದ್ಯಾನಕ್ಕೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮೃಗೋದ್ಯಾನ ಎಂದು ಹೆಸರಿಡಲಾಗಿದೆ. ಸುಮಾರು 142 ಹೆಕ್ಟೇರ್ ವಿಸ್ತೀರ್ಣ ಹೊಂದಿರುವ ಈ ಮೃಗೋದ್ಯಾನದ ನಿರ್ಮಾಣದ ಯೋಜನೆಯನ್ನು 2011ರಲ್ಲಿ...

Read More

ಮಣಿಪುರಲ್ಲಿ ಉಗ್ರರಿಂದ 10 ಯೋಧರ ಹತ್ಯೆ

ಚಂಡೆಲ್: ಮಣಿಪುರದ ಚಂಡೇಲ್ ಜಿಲ್ಲೆಯಲ್ಲಿ ಗುರುವಾರ ಬೆಳಿಗ್ಗೆ ದಾಳಿ ನಡೆಸಿದ ಬಂಡುಕೋರ ಉಗ್ರರು 10 ಮಂದಿ ಯೋಧರನ್ನು ಹತ್ಯೆ ಮಾಡಿದ್ದಾರೆ. ಘಟನೆಯಲ್ಲಿ ಇತರ 12 ಯೋಧರು ಗಾಯಗೊಂಡಿದ್ದಾರೆ. ಮೃತ ಯೋದರು ದೋಗ್ರ ರೆಜಿಮೆಂಟ್‌ಗೆ ಸೇರಿದವರಾಗಿದ್ದಾರೆ. ದೋಗ್ರಾ ಜಿಲ್ಲೆಯ ಭಾರತ-ಮಯನ್ಮಾರ್ ಗಡಿಯ ಮೊಲ್ತುಕ್‌ನಲ್ಲಿ...

Read More

ಕುಡಿದು ವಾಹನ ಚಲಾಯಿಸುವವ ಸುಸೈಡ್ ಬಾಂಬರ್ ಇದ್ದಂತೆ

ನವದೆಹಲಿ: ಕುಡಿದು ವಾಹನ ಚಲಾಯಿಸುವ ಚಾಲಕ ‘ಆತ್ಮಹತ್ಯಾ ಬಾಂಬರ್’ ಇದ್ದಂತೆ, ಆತ ಇತರ ಹಲವು ಜೀವಗಳನ್ನು ತೆಗೆಯಬಲ್ಲ ಎಂದು ದೆಹಲಿ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಕುಡಿದ ಅಮಲಿನಲ್ಲಿ ವಾಹನ ಚಲಾವಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬನಿಗೆ ಗುರುವಾರ ಮೂರು ದಿನಗಳ ಜೈಲು ಶಿಕ್ಷೆಯನ್ನು ಪ್ರಕಟಿಸುವ ವೇಳೆ...

Read More

ಗಡಿಯಲ್ಲಿ ನೀತಿ ಸಂಹಿತೆ ಜಾರಿಗೆ ಚೀನಾ ಉತ್ಸುಕ

ನವದೆಹಲಿ: ಗಡಿಯಲ್ಲಿ ಶಾಶ್ವತವಾಗಿ ಶಾಂತಿ ನೆಲೆಸುವಂತೆ ನೋಡಿಕೊಳ್ಳುವ ಸಲುವಾಗಿ ಭಾರತ ಮತ್ತು ಚೀನಾ ಗಡಿಯಲ್ಲಿ ನೀತಿ ಸಂಹಿತೆಯನ್ನು ಜಾರಿಗೊಳಿಸುವ ಒಪ್ಪಂದ ಮಾಡಿಕೊಳ್ಳಬೇಕು ಎಂದು ಚೀನಾ ಹೇಳಿದೆ. ಗುರುವಾರ ಚೀನಾದ ವಿದೇಶಾಂಗ ಕಾರ್ಯದರ್ಶಿ ಈ ಹೇಳಿಕೆಯನ್ನು ನೀಡಿದ್ದಾರೆ, ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯ...

Read More

ಹಾಲಿನ ದರ ಹೆಚ್ಚಳ ಸದ್ಯಕ್ಕಿಲ್ಲ : ಮಹದೇವ ಪ್ರಸಾದ್

ಮೈಸೂರು : ನಿರ್ವಹಣೆ ಸೇರಿದಂತೆ ವಿವಿಧ ವೆಚ್ಚ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಹಾಲಿನ ದರವನ್ನು 4 ರೂ. ಹೆಚ್ಚಿಸಲು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ ಪ್ರಸಕ್ತ ಹಾಲಿನ ದರ ಹೆಚ್ಚಳದ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದಿಲ್ಲ ಹಾಗೂ ಸದ್ಯಕ್ಕೆ ಹಾಲಿನ ಬೆಲೆ ಹೆಚ್ಚಾಗುವುದಿಲ್ಲ ಎಂದು...

Read More

ನಿತೀಶ್, ಮಾಂಝಿ ನಡುವೆ ಮಾವಿನ ಹಣ್ಣಿಗಾಗಿ ಜಗಳ

ಪಾಟ್ನಾ: ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರೂ ಮುಖ್ಯಮಂತ್ರಿಗಳ ಅಧಿಕೃತ ನಿವಾದಲ್ಲೇ ಠಿಕಾಣಿ ಹೂಡಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಜೀತನ್ ರಾಮ್ ಮಾಂಝಿ ಹಾಗೂ ಸಿಎಂ ನಿತೀಶ್ ಕುಮಾರ್ ನಡುವೆ ಮಾವಿನ ಹಣ್ಣಿಗಾಗಿ ತಿಕ್ಕಾಟ ಆರಂಭವಾಗಿದೆ. ಜೀತನ್ ಅವರು ಸಿಎಂ ಸ್ಥಾನದಿಂದ ಕೆಳಗಿಳಿದಿದ್ದರೂ ಅನ್ನೆ...

Read More

ತತ್ಕಾಲ್ ರದ್ದಾದರೆ ಹಣ ವಾಪಸ್

ನವದೆರಹಲಿ: ಇನ್ನು ಮುಂದೆ ಪ್ರಯಾಣಿಕರು ತಮ್ಮ ತತ್ಕಾಲ್ ಟಿಕೆಟ್‌ನ್ನು ರದ್ದುಪಡಿಸಿದಲ್ಲಿ ಚಿಂತಿಸಬೇಕಿಲ್ಲ, ರದ್ದು ಮಾಡಿದ ಟಿಕೆಟ್ ಹಣದ ಅರ್ಧದಷ್ಟನ್ನು ಅವರಿಗೆ ವಾಪಾಸ್ ನೀಡುವ ಯೋಜನೆ ಸದ್ಯದಲ್ಲೇ ಜಾರಿಗೆ ಬರಲಿದೆ. ಭಾರತೀಯ ರೈಲ್ವೆ ಇಲಾಖೆಯು ಟಿಕೆಟ್ ರದ್ದತಿ ಹಾಗೂ ಮರುಪಾವತಿ ನಿಯಮವನ್ನು ಪರಿಷ್ಕರಿಸುವ...

Read More

Recent News

Back To Top