Date : Thursday, 05-11-2015
ಕಾಸರಗೋಡು : ಅಡೂರು ಸರಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ನಡೆದ ಈ ವರ್ಷದ ಶಾಸ್ತ್ರ ಮೇಳಗಳಲ್ಲಿ ಪೆರಡಾಲ ಸರಕಾರಿ ಬುನಾದಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಿಶೇಷ ಸಾಧನೆಗೈದಿದ್ದಾರೆ . ಇವರಿಗೆ ಅಧ್ಯಾಪಕರಾದ ಜಯಲತ, ಪ್ರೀತ, ತಾರಾ ಮತ್ತು ಲಲಿತಾಂಬ ತರಬೇತಿ...
Date : Thursday, 05-11-2015
ಬೆಳ್ತಂಗಡಿ : 94ಸಿ ಯೋಜನೆಯ ಬಗ್ಗೆ ಬೆಳ್ತಂಗಡಿ ಕಂದಾಯ ಇಲಾಖೆಯು ಸ್ಪಂದನೆ ತೋರದಿರುವ ಬಗ್ಗೆ, ಪಂಚಾಯತ್ಗೆ ಮಂಜೂರಾದ ಭೂಮಿ ಮತ್ತು ಇತರೇ ಸರಕಾರಿ ಜಮೀನನ್ನು ಉಳ್ಳವರು ಅತಿಕ್ರಮಿಸುತ್ತಿರುವ ಕುರಿತು, ಸ್ಮಶಾನಕ್ಕೆ ಜಾಗಕಾದಿರಿಸದಿರುವ ವಿಚಾರವಾಗಿ ವಿಸ್ತೃತಚರ್ಚೆ ಗುರುವಾರ ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ನಡೆದ...
Date : Thursday, 05-11-2015
ಅಲಹಾಬಾದ್: ರಾಷ್ಟ್ರೀಯ ನ್ಯಾಯಾಂಗ ನೇಮಕಾತಿಗಳ ಆಯೋಗ(ಎನ್ಜಿಎಸಿ) ಕುರಿತ ಸುಪ್ರೀಂ ಕೋರ್ಟ್ನ ತೀರ್ಮಾನವನ್ನು ಟೀಕಿಸಿದ್ದಕ್ಕಾಗಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ವಿರುದ್ಧ ಮಾಹೋಬಾ ನ್ಯಾಯಾಲಯ ನೀಡಿದ್ದ ಸಮನ್ಸ್ ಅನ್ನು ಅಲಹಾಬಾದ್ ಹೈಕೋರ್ಟ್ ರದ್ದುಗೊಳಿಸಿದೆ. ಅ.19 ರಂದು ಸಮನ್ಸ್ ಜಾರಿಗೊಳಿಸಲಾಗಿತ್ತು. ಜೇಟ್ಲಿ ಪರ...
Date : Thursday, 05-11-2015
ಮಂಗಳೂರು : ಕಾವೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕಿಯಾದ ಶ್ರೀಮತಿ ಸುಮನ ಬಿ. ಇವರು ಸೆಂಟ್ ಆನ್ಸ್ ಕಾಲೇಜ್ ಆಫ್ ಎಜುಕೇಷನ್ (ಸ್ವಯತ್ತ) ಕಳೆದ ಸಾಲಿನಲ್ಲಿ ನಡೆಸಿದ ಬಿ.ಎಡ್. ಪರೀಕ್ಷೆಯಲ್ಲಿ ದ್ವಿತೀಯ ರ್ಯಾಂಕ್ ಗಳಿಸಿದ್ದಾರೆ. ನ.5 ರಂದು ನಡೆದ ಪದವಿ ಪ್ರದಾನ...
Date : Thursday, 05-11-2015
ಮಂಗಳೂರು : ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲಾ ಘಟಕಕ್ಕೆ ಭಾನುವಾರ ಚುನಾವಣೆ ನಡೆದಿದ್ದು 10೦ ಮಂದಿ ಆಯ್ಕೆಯಾಗಿದ್ದಾರೆ.ಕೆಲವರು ಪ್ರತ್ಯೇಕವಾಗಿ ಮತ್ತು ಇನ್ನು ಕೆಲವರು ತಂಡವನ್ನು ರಚಿಸಿಕೊಂಡು ಚುನಾವಣಾ ಕಣಕ್ಕಿಳಿದಿದ್ದರು. ಅಂತಿಮವಾಗಿ ಸಿ.ಎ. ಶಾಂತಾರಾಮ ಶೆಟ್ಟಿ ಹಾಗೂ ಪ್ರಭಾಕರ ಶ್ರೀಯಾನ್...
Date : Thursday, 05-11-2015
ಅಹ್ಮದಾಬಾದ್: 2014ರ ಚುನಾವಣಾ ನೀತಿ ಉಲ್ಲಂಘನೆ ಪ್ರಧಾನಿ ನರೇಂದ್ರ ಮೋದಿ ಮೇಲೆ ಆಪಾದಿಸಿ ಮೋದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತ ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ತಿರಸ್ಕರಿಸಿದೆ. ಸ್ಥಳೀಯ ನ್ಯಾಯಾಲಯ ತಿರಸ್ಕರಿಸಿದ್ದ ಅರ್ಜಿಯನ್ನು ಪ್ರಶ್ನಿಸಿ ಎಎಪಿ ಕಾರ್ಯಕರ್ತ...
Date : Thursday, 05-11-2015
ನವದೆಹಲಿ: ಭಾರತದ ಸಾಂಸ್ಕೃತಿಕ ಕೇಂದ್ರಗಳ ಸ್ಥಾಪನೆಗೆ ವಿದೇಶಗಳಲ್ಲಿ ಬೇಡಿಕೆ ಹೆಚ್ಚುತ್ತಿದು, ’ವಿವಿಧತೆಯಲ್ಲಿ ಏಕತೆ’ ಎಂಬ ಮಂತ್ರ ವಿಶ್ವದಾದ್ಯಂತ ಹೆಗ್ಗಳಿಕೆ ಪಡೆದಿದೆ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ನವದೆಹಲಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸಂಸ್ಕೃತಿ ಮಹೋತ್ಸವದ ಮೊದಲ ಆವೃತ್ತಿಯ ಕಾರ್ಯಕ್ರಮದಲ್ಲಿ...
Date : Thursday, 05-11-2015
ಪುತ್ತೂರು : ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಆಶ್ರಯದಲ್ಲಿ ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ನ.7 ಹಾಗೂ 8 ರಂದು ಗ್ರಾಮ ಸಮಾವೇಶ ನಡೆಯಲಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಕಟಣೆ ತಿಳಿಸಿದೆ. ನನ್ನ ಗ್ರಾಮ – ನನ್ನ ಸಂಕಲ್ಪ ಎಂಬ...
Date : Thursday, 05-11-2015
ಸುಬ್ರಹ್ಮಣ್ಯ : ಸಾಮಾಜಿಕ ಕೆಲಸ ಕಾರ್ಯಗಳ ಮೂಲಕ ಜನಾನುರಾಗಿಯಾಗಿದ್ದ ಗುತ್ತಿಗಾರು ಗ್ರಾಮದ ಮೊಗ್ರ ಗೋಪಾಲಕೃಷ್ಣ ಅವರು ಇತ್ತೀಚೆಗೆ ನಿಧನರಾಗಿದ್ದಾರೆ. ಬದುಕಿನ ಬಹುಪಾಲು ಭಾಗವನ್ನು ಸಮಾಜ ಸೇವೆಗೆ ಮೀಸಲಿಟ್ಟಿದ್ದ ಅವರ ಸೇವಾ ಕಾರ್ಯಗಳ ನೆನಪು ಹಾಗೂ ನುಡಿನಮನ ಮತ್ತು ಸಾರ್ವಜನಿಕ ಶ್ರದ್ದಾಂಜಲಿ ಕಾರ್ಯಕ್ರಮವು...
Date : Thursday, 05-11-2015
ನವದೆಹಲಿ : ಚಿನ್ನಕ್ಕೆ ಸಂಬಂಧಿಸಿದಂತೆ 3 ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಇಂದು 7 ರೇಸ್ಕೋರ್ಸ್ನಲ್ಲಿ ಬಿಡುಗಡೆ ಮಾಡಿದರು. ಗೋಲ್ಡ್ ಬಾಂಡ್, ಚಿನ್ನದ ನಗದೀಕರಣ ಯೋಜನೆ, ಭಾರತದ ಚಿನ್ನದ ನಾಣ್ಯ ಎಂಬ ಮೂರು ಯೋಜನೆಗಳನ್ನು ಮೋದಿಯವರು ಬಿಡುಗಡೆಗೊಳಿಸಿದರು. ಬಂಗಾರದ ಆಮದು ಮತ್ತು ಬೇಡಿಕೆಯನ್ನು ಕಡಿಮೆ ಮಾಡಲು...