Date : Friday, 06-11-2015
ತಮಿಳುನಾಡು : ಸರಕಾರಿ ನೇಮಕಾತಿಗಳಲ್ಲಿ ತೃತೀಯ ಲಿಂಗಿಗಳಿಗೆ ಮೂರನೇ ಕ್ಯಾಟಗರಿಯನ್ನು ಸೇರಿಸಬೇಕು ಎಂದು ತಮಿಳುನಾಡು ಯೂನಿಫಾರ್ಮ್ಡ್ ಸರ್ವೀಸ್ ನೇಮಕಾತಿ ಮಂಡಳಿಗೆ ಮುಖ್ಯ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ಪುಷ್ಪಾ ಸತ್ಯನಾರಾಯಣ ಅವರನ್ನೊಳಗೊಂಡ ನ್ಯಾಯ ಪೀಠ ಮಹತ್ವದ ಆದೇಶ ನೀಡಿದೆ. ಎಸ್...
Date : Friday, 06-11-2015
ಬೆಂಗಳೂರು : ಬೆಂಗಳೂರಿನ ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ಸೂಲಿಬೆಲೆ ಎಂಬಲ್ಲಿ ಬಸ್ಸಿನ ಚಾಲಕ ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಿರುವ ಪ್ರಕರಣ ವರದಿಯಾಗಿದೆ. ಸೂಲಿಬೆಲೆ ಬಳಿ ಚಲಿಸುತ್ತಿದ್ದ ಮಿನಿ ಬಸ್‌ನಲ್ಲಿ 19 ವರ್ಷದ ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಲಾಗಿದ್ದು, ಯುವತಿಯನ್ನು ಲಕ್ಕೊಂಡನ ಕ್ರಾಸ್ ಬಳಿ ಇಳಿಸಲಾಗಿದೆ ಎಂದು...
Date : Friday, 06-11-2015
ನವದೆಹಲಿ : ದೇಶಾದ್ಯಂತ ಹಲವು ಸಾಹಿತಿಗಳು, ಚಿತ್ರ ನಿರ್ಮಾಪಕರು ತಮ್ಮ ಪ್ರಶಸ್ತಿ ಹಿಂದಿರುಗಿಸುತ್ತಿರುವುದರ ವಿರುದ್ಧ ಅನುಪಮ್ ಖೇರ್ ಜಾಥಾ ಆರಂಭಿಸಲಿದ್ದಾರೆ. #MarchForIndia ಹ್ಯಾಷ್ಟ್ಯಾಗ್‌ನೊಂದಿಗೆ ಈ ಜಾಥಾ ನಡೆಯಲಿದೆ. ಭಾರತ ಸಹಿಷ್ಣುತೆ ನೆಲೆಸಿರುವ ದೇಶ. ಅಸಹಿಷ್ಣುತೆ ಹೆಸರಿನಲ್ಲಿ ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಿರುವ ಕ್ರಮ ಸರಿಯಲ್ಲ. ಇಂತಹ ಕೆಲಸವನ್ನು...
Date : Friday, 06-11-2015
ನವದೆಹಲಿ: ಭಾರತದ ’ಉದ್ಯಮಶೀಲತಾ ಶಕ್ತಿ’ಯನ್ನು ಪ್ರಶಂಸೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತದಲ್ಲಿ ಉದ್ಯೋಗ ಹುಡುಕುವವರಿಗಿಂತ ಉದ್ಯೋಗ ಸೃಷ್ಟಿಕರ್ತರ ಅಗತ್ಯವಿದೆ ಎಂದು ಹೇಳಿದ್ದಾರೆ. ದೆಹಲಿಯಲ್ಲಿ ಎಕನಾಮಿಕ್ಸ್ ಕಾಂಕ್ಲೇವ್ ಉದ್ಘಾಟಿಸಿದ ಸಂದರ್ಭ ಮಾತನಾಡಿದ ಮೋದಿ, ಸುಧಾರಣಾ ಯೋಜನೆಗಳ ಕಲ್ಪನೆ ವಿಶಾಲವಾಗಿರಬೇಕು. ಸಂಕುಚಿತತೆಯಿಂದ...
Date : Friday, 06-11-2015
ವಾಷಿಂಗ್‌ಟನ್: ಅಮೇರಿಕದಲ್ಲಿ ಹಿಂದಿ ಭಾಷೆಯು ಅತಿ ಹೆಚ್ಚು ಮಾತನಾಡುವ ಭಾರತೀಯ ಭಾಷೆಯಾಗಿ ಹೊರಹೊಮಮಿದ್ದು, ಸುಮಾರು 6.5 ಲಕ್ಷ ಮಂದಿ ಹಿಂದಿ ಮಾತನಾಡುತ್ತಿದ್ದಾರೆ ಎಂದು ಜನಗಣತಿ ಸಮೀಕ್ಷೆಯೊಂದು ತಿಳಿಸಿದೆ. ಅಮೇರಿಕ ಸಮುದಾಯ ಸಮೀಕ್ಷೆ ಆಧಾರದಲ್ಲಿ ನಡೆಸಿದ ಸಮೀಕ್ಷೆಯಲ್ಲಿ 2009ರಿಂದ 2013ರ ವರೆಗಿನ ಸಮೀಕ್ಷೆ...
Date : Friday, 06-11-2015
ನವದೆಹಲಿ: ಚರ್ಚೆಯ ಕೇಂದ್ರಬಿಂದುವಾಗಿರುವ ಅಸಹಿಷ್ಣುತೆ ವಿಚಾರದಲ್ಲಿ ಹಲವು ಬರಹಗಾರರು, ಕಲಾವಿದರು ಆಕ್ರೋಶ ವ್ಯಕ್ತಪಡಿಸಿ ಅನೇಕರು ಪ್ರಶಸ್ತಿಗಳನ್ನು ಹಿಂತಿರುಗಿಸುತ್ತಿರುವುದು ನಡೆಯುತ್ತಲೇ ಇದೆ. ಇದನ್ನು ವಿರೋಧಿಸಿ ಕೆಲವು ಚಿತ್ರನಿರ್ಮಾಪಕರು, ಇತಿಹಾಸಕಾರರು ಹಾಗೂ ಹಲವು ಸಾಹಿತಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲಕ್ಕೆ ನಿಲ್ಲುವುದಾಗಿ ವಿವರವಾಗಿ ಹೇಳಿಕೆ...
Date : Friday, 06-11-2015
ಕುಂಬಳೆ : ಸೂರಂಬೈಲು ಪಾರ್ಥಸಾರಥಿ ನಗರದಲ್ಲಿರುವ ಶ್ರೀ ಅಯ್ಯಪ್ಪ ಭಜನಾ ಮಂದಿರದ 21ನೇ ವಾರ್ಷಿಕೋತ್ಸವವು ನ .10 ರಂದು ಮಂಗಳವಾರ ಸಾಮೂಹಿಕ ಶ್ರೀ ಸತ್ಯನಾರಾಯಣ ಕಲ್ಪೋಕ್ತ ಪೂಜೆಯೊಂದಿಗೆ ಜರಗಲಿದೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮಧ್ಯಾಹ್ನ 12.30 ರ ನಂತರ ಸೀಸನ್-3 ಕ್ಕೆ ಪ್ರವೇಶಿಸಿದ ತಂಡ ‘ತೆಲಿಕೆದ...
Date : Friday, 06-11-2015
ಪಾಟ್ನಾ: ಬಿಹಾರ ವಿಧಾನಸಭೆಯ 5 ಹಂತಗಳ ಚುನಾವಣೆ ಈಗಾಗಲೇ ಪೂರ್ಣಗೊಂಡಿದ್ದು, ಈ ಬಾರಿಯ ಚುನಾವಣೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮತದಾನ ದಾಖಲಾಗಿದೆ. ವಿವಿಧ ಸುದ್ದಿ ಸಂಸ್ಥೆಗಳು ಸಮೀಕ್ಷೆ ನಡೆಸಿದ್ದು, ಎರಡೂ ಪ್ರಮುಖ ಪ್ರತಿಸ್ಪರ್ಧಿಗಳಾದ ಎನ್‌ಡಿಎ ಹಾಗೂ ಮಹಾಘಟಬಂಧನ್ ಮುಂದಿನ ಸರ್ಕಾರ ರಚಿಸುವ ಭರವಸೆ ಹೊಂದಿವೆ....
Date : Friday, 06-11-2015
ಸೋನೆಪತ್: ಬಿಹಾರ ವಿಧಾನಸಭೆ ಚುನಾವಣೆ ಸಂಬಂಧ ಸ್ಥಗಿತಗೊಂಡಿದ್ದ ಮೂರು ಹೆದ್ದಾರಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನಿಡಿದ್ದಾರೆ. ಸುಮಾರು 32 ಸಾವಿರ ಕೋಟಿ ರೂ. ವೆಚ್ಚದಲ್ಲಿ ಹರಿಯಾಣದ ಮೂರು ಹೆದ್ದಾರಿ ಯೋಜನೆಗೆ ಸೋನೆಪತ್‌ನಲ್ಲಿ ಚಾಲನೆ ನೀಡಿದ್ದು, ಒಟ್ಟು 4 ಲಕ್ಷ ಕೋಟಿ ರೂ. ಮೊತ್ತದ...
Date : Thursday, 05-11-2015
ಮೂಡುಬಿದಿರೆ : ಮೂಡುಬಿದಿರೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ವು ಕಳೆದ 12 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಆಳ್ವಾಸ್ ನುಡಿಸಿರಿ ನ. 26ರಿಂದ 29ವರೆಗೆ ಮೂಡುಬಿದಿರೆಯ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ಜರುಗಲಿದೆ ಎಂದು ಡಾ| ಎಂ.ಮೋಹನ ಆಳ್ವ...