Date : Thursday, 31-12-2015
ಮಣಿಪಾಲ: ಮಣಿಪಾಲ ವಿವಿ ವತಿಯಿಂದ ಕೆ.ಎಂ.ಸಿ.ಯ ಡಾ.ಟಿ.ಎಂ.ಎ.ಪೈ ಸಭಾಂಗಣದಲ್ಲಿ ಇಂದು ಮುಕ್ತಾಯಗೊಂಡ ಡಾ. ಟಿಎಂಎ ಪೈ ಸ್ಮಾರಕ ಮೊದಲ ರಾಷ್ಟ್ರೀಯ ಫೆಡೇರೇಟೆಡ್ ಚೆಸ್ ಟೂರ್ನಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಶಿವಮೊಗ್ಗದ ಜಿ.ಎ. ಸ್ಟಾನಿ ಚಾಂಪಿಯನ್ ಆಗಿ ಮೂಡಿಬಂದರು. ಸ್ಪರ್ಧಾಕಣದಲ್ಲಿರುವ ಅತ್ಯಂತ ಕಿರಿಯ ವಯಸ್ಸಿನ...
Date : Thursday, 31-12-2015
ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬಾಲಭವನ ಸೊಸೈಟಿ ಹಾಗೂ ತಾಲೂಕು ಬಾಲಭವನ ಸಮಿತಿ ಇದರ ಸಹಯೋಗದಲ್ಲಿ ತಾಲೂಕಿನ ಮಕ್ಕಳಿಗಾಗಿ ಕಲಾಶ್ರೀ ಆಯ್ಕೆ ಶಿಬಿರ ಗುರುವಾರ ಬಿ.ಸಿ.ರೋಡಿನಲ್ಲಿ ನಡೆಯಿತು. ತಾಲೂಕು ತಹಶೀಲ್ದಾರ್ ಪುರಂದರ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ಮಕ್ಕಳಲ್ಲಿರುವ ಪ್ರತಿಭೆಯನ್ನು...
Date : Thursday, 31-12-2015
ಬೆಳ್ತಂಗಡಿ: ತಾಲೂಕು ಕಚೇರಿಯ ಭೂಮಿ ತಂತ್ರಾಂಶದಲ್ಲಿ ಹಿಂಗಾರು ಬೆಳೆಗಳ ನಮೂದಾತಿಗೆ ತಂತ್ರಾಶದ ಮೂಲಕ ಗ್ರಾಮ ಲೆಕ್ಕಿಗರ ಸಹಿ (ಡಿಜಿಟಲ್ ಸಿಗ್ನೇಚರ್) ಹಾಕುವ ಪ್ರಕ್ರಿಯೆ ಜ.1 ರಿಂದ 8 ರವರೆಗೆ ನಡೆಯಲಿದೆ. ಹೀಗಾಗಿ ಈ ದಿನಗಳಲ್ಲಿ ಕಚೇರಿಯಲ್ಲಿ ಪಹಣಿ ವಿತರಣೆಯನ್ನು ಮತ್ತು ಅರ್ಜಿ ಸ್ವೀಕೃತಿ...
Date : Thursday, 31-12-2015
ನವದೆಹಲಿ: ಕ್ರಿಕೆಟ್ ಜಗತ್ತಿನಲ್ಲಿ ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಉತ್ತಮ ಸಾಧನೆ ಮಾಡಿದ ಭಾರತದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ, 2015ನೇ ಸಾಲಿನ ’ಬಿಸಿಸಿಐ ವರ್ಷದ ಕ್ರಿಕೆಟಿಗ’ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದೇ ವೇಳೆ ಮಿಥಾಲಿ ರಾಜ್ ಅಗ್ರ...
Date : Thursday, 31-12-2015
ಬೆಳ್ತಂಗಡಿ: ನಾವು ಜೀವನದಲ್ಲಿ ಗಳಿಸಿದ ಅನುಭವ ಅಪೂರ್ವವಾದ ಸಂಪತ್ತೇ ಹೊರತು ಆರ್ಥಿಕ ಗಳಿಕೆಯೊಂದೇ ಅಲ್ಲ. ಪಾಲಿಗೆ ಬಂದ ಕರ್ತವ್ಯವನ್ನು ನಿರ್ವಹಿಸುವುದೇ ಧರ್ಮ ಎಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಗುರುವಾರ ಉಜಿರೆ ಎಸ್‌ಡಿಎಂ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ...
Date : Thursday, 31-12-2015
ಬೀಜಿಂಗ್: ತೈವಾನ್‌ನಲ್ಲಿ ಹೊಸದಾಗಿ ಆರಂಭಿಸಲಾಗಿರುವ ವಸ್ತುಸಂಗ್ರಹಾಯಲದಲ್ಲಿ ನಟ ಜಾಕಿ ಚಾನ್ ದಾನವಾಗಿ ನೀಡಿದ್ದ ಎರಡು ಪ್ರತಿಮೆಗಳ ಮೇಲೆ ಪೇಂಟ್ ಸುರಿದು ಚೀನಾ ವಿರೋಧಿ ಘೋಷಣೆಗಳನ್ನು ಬರೆಯಲಾಗಿದೆ. ತೈವಾನ್ ದ್ವೀಪದಲ್ಲಿ ಬೀಜಿಂಗ್ ತನ್ನ ಪ್ರಭಾವ ಬೀರುವುದರ ಕುರಿತು ವಿರೋಧ ವ್ಯಕ್ತವಾಗುತ್ತಿದೆ ಎಂದು ತಿಳಿದು...
Date : Thursday, 31-12-2015
ನವದೆಹಲಿ: ಈ ವರ್ಷ ಉತ್ತಮ ಪ್ರದರ್ಶನ ನೀಡಿರುವ ಭಾರತದ ಆಫ್-ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 2015ರ ವರ್ಷಾಂತ್ಯದ ಐಸಿಸಿ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನವನ್ನು ಗಳಿಸಿದ್ದಾರೆ. 1973ರಲ್ಲಿ ಬಿಶನ್ ಬೇಡಿ ಬಳಿಕ ಈ ಸಾಧನೆಯನ್ನು ಮಾಡಿದ ಭಾರತದ ಮೊದಲ ಸಿನ್ನರ್ ಎಂಬ ಹೆಗ್ಗಳಿಕೆಗೆ ಅಶ್ವಿನ್ ಪಾತ್ರರಾಗಿದ್ದಾರೆ....
Date : Thursday, 31-12-2015
ಜೈಪುರ: ರಾಜಸ್ಥಾನದ ಸವಾಯಿ ಮಾಧೋಪುರ್ ರೈಲು ನಿಲ್ದಾಣ ಈಗ ದೇಶದ ಅತೀ ಸುಂದರ ರೈಲು ನಿಲ್ದಾಣ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇದರ ಗೋಡೆಯ ಮೇಲೆ ಮೂಡಿಸಲಾದ ಬಣ್ಣ ಬಣ್ಣದ ಸುಂದರ ಚಿತ್ರಗಳು ಜನರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಇದೇ ನಗರದಲ್ಲಿ ರತ್ನಂಬೋರ್...
Date : Thursday, 31-12-2015
ಮಂಗಳೂರು: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಜಿಲ್ಲಾ ತರಬೇತಿ ಕೇಂದ್ರ, ಪಿಲಿಕುಳ, ಮಂಗಳೂರಿನಲ್ಲಿ 2015-16ನೇ ಸಾಲಿನ ರಾಜ್ಯ ಪುರಸ್ಕಾರ ಪರೀಕ್ಷೆಯಲ್ಲಿ ಶಾರದಾ ವಿದ್ಯಾಲಯದ ಸ್ಕೌಟ್ಸ್‌ಗಳಾದ ಶಶಾಂಕ್ ಎಸ್.ಕೆ, ತೇಜಸ್ ಐತಾಳ್, ಋಷಿಕೇಶ್ ಕುಮಾರ್, ತುಷಾರ್ ಜಿ. ರಾವ್, ಆದಿತ್ಯ ಎ....
Date : Thursday, 31-12-2015
ನವದೆಹಲಿ: ಪಾಕಿಸ್ಥಾನಿ ಮೂಲದ ಗಾಯಕ ಅದ್ನಾನ್ ಸಾಮಿ ಅವರಿಗೆ ಭಾರತೀಯ ನಾಗರಿಕತ್ವವನ್ನು ನೀಡಲಾಗಿದೆ ಎಂದು ಕೇಂದ್ರ ಗೃಹಸಚಿವಾಲಯ ಗುರುವಾರ ಘೋಷಿಸಿದೆ. 2016 ರ ಜ.1 ರಿಂದ ಅವರ ನಾಗರಿಕತ್ವ ಅನ್ವಯವಾಗಲಿದ್ದು, ಭಾರತೀಯ ಎನಿಸಿಕೊಳ್ಳಲಿದ್ದಾರೆ. 43 ವರ್ಷದ ಈ ಗಾಯಕನ ನಾಗರಿಕತ್ವ ಮನವಿ...