Date : Saturday, 16-01-2016
ಮಂಗಳೂರು : ಕ್ರೀಡಾಭಾರತಿ ಮಂಗಳೂರು ಘಟಕವು, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಮತ್ತು ದ.ಕ. ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಕಾರದಲ್ಲಿ 3500 ಕ್ಕೂ ಮಿಕ್ಕಿದ ಕ್ರೀಡಾಪಟುಗಳ ಜಿಲ್ಲಾ ಮಟ್ಟದ ಕಿರಿಯರ ಒಲಿಂಪಿಕ್ಸ್ 2016 ನ್ನು ಆಯೋಜಿಸುವ ಬೃಹತ್ ತೀರ್ಮಾನವನ್ನು ಮಾಡುವ ಮೂಲಕ ಐತಿಹಾಸಿಕ...
Date : Saturday, 16-01-2016
ನವದೆಹಲಿ: ದೇಶದಲ್ಲಿ ಮೊದಲ ಬಾರಿಗೆ ಇಂಟರ್ನೆಟ್ ಬಳಸುವ ಬಳಕೆದಾರರಿಗೆ ಎಲ್‌ಪಿಜಿ ಸಬ್ಸಿಡಿಯಂತೆ ಪ್ರಧಾನಿ ಸಚಿವಾಲಯವು ನಿರ್ದಿಷ್ಟ ಮೊತ್ತದ ಉಚಿತ ಮೊಬೈಲ್ ಇಂಟರ್ನೆಟ್ ಡಾಟಾ ಪ್ಯಾಕ್ ಒದಗಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಯೋಜನೆಯ...
Date : Saturday, 16-01-2016
ಉಡುಪಿ : ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಕಾಣಿಯೂರು ಮಠದ ಆಶ್ರಯದಲ್ಲಿ ನಡೆದ ಶ್ರೀನಿವಾಸ ಕಲ್ಯಾಣ ಮಹೋತ್ಸವಕ್ಕೆ ತಿರುಪತಿಯಿಂದ ಬಂದ ದೇವರನ್ನು ಪರ್ಯಾಯ ಶ್ರೀ ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಶುಕ್ರವಾರದ೦ದು ಸ್ವಾಗತಿಸಿದರು ನ೦ತರ ರಾಜಾ೦ಗಣದಲ್ಲಿ ಅದ್ದೂರಿಯ ಶ್ರೀನಿವಾಸ...
Date : Saturday, 16-01-2016
ಬರ್ಕಿನಾ ಫಾಸೋ: ಪಶ್ಚಿಮ ಆಫ್ರಿಕಾದ ವಾಗಾಡುಗು ನಗರದ ಹೋಟೆಲ್ ಒಂದರ ಮೇಲೆ ಅಲ್ ಖಾಯಿದಾ ಉಗ್ರರು ದಾಳಿ ನಡೆಸಿದ್ದರ ಪರಿಣಾಮ 20 ಮಂದಿ ಸಾವನ್ನಪ್ಪಿದು, 15 ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಪಾಶ್ಚಿಮಾತ್ಯ ದೇಶಗಳು ಹಾಗೂ ಅಮೇರಿಕಾದ ಜನಸಂಖ್ಯೆ ಹೆಚ್ಚಿರುವ...
Date : Saturday, 16-01-2016
ನವದೆಹಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಕುಸಿಯುತ್ತಿದ್ದು, ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಪೆಟ್ರೋಲ್ ದರ ಲೀಟರ್‌ಗೆ 32 ಪೈಸೆ ಹಾಗೂ ಡೀಸೆಲ್ ಬೆಲೆ 85 ಪೈಸೆ ಇಳಿಸಿವೆ. ಪರಿಷ್ಕೃತ ಬೆಲೆಗಳು ಶುಕ್ರವಾರ ಮಧ್ಯರಾತ್ರಿಯಿಂದ ಜಾರಿಗೆ ಬಂದಿವೆ. ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ...
Date : Friday, 15-01-2016
ನವದೆಹಲಿ: ಪಶ್ಚಿಮ ಏಷ್ಯಾ ರಾಷ್ಟ್ರಗಳಾದ ಇಸ್ರೇಲ್ ಹಾಗೂ ಪ್ಯಾಲೆಸ್ಟೇನ್‌ಗೆ ರಾಷ್ಟ್ರಗಳೊಂದಿಗಿನ ಸಂಬಂಧ ಇನ್ನಷ್ಟು ಬಲಪಡಿಸುವ ಮತ್ತು ಸದ್ಭಾವನೆ ನಿರ್ಮಿಸುವ ನಿಟ್ಟಿನಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಜ.17-18ರಂದು ಈ ರಾಷ್ಟ್ರಗಳಿಗೆ ಪ್ರವಾಸ ಕೈಗೊಳ್ಳಲಿದ್ದಾರೆ. ರಾಷ್ಟ್ರಪತಿ ಪ್ರವಬ್ ಮುಖರ್ಜಿ ಅವರು ಮುರು ತಿಂಗಳ...
Date : Friday, 15-01-2016
ಬಂಟ್ವಾಳ : ಪುದು ಗ್ರಾಮದ ಸುಜೀರು ದತ್ತನಗರ ಶ್ರೀ ವೀರ ಹನುಮಾನ್ ಮಂದಿರದ ವಾರ್ಷಿಕ ಉತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ ದಲ್ಲಿ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಶ್ರೀ ಒಡಿಯೂರು ಸಂಸ್ಥಾನಂ ಇವರು ಆಶೀರ್ವಚನ ನೀಡಿದರು. ವೇದಿಕೆಯಲ್ಲಿ...
Date : Friday, 15-01-2016
ಬೆಂಗಳೂರು : ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಕ್ಷೇತ್ರ ಪುನರ್ ವಿಂಗಡಣೆ ಅರ್ಜಿಗಳನ್ನು ಹೈಕೋರ್ಟ್ ಸೋಮವಾರ ವಿಚಾರಣೆಗೆ ಮುಂದೂಡಿದೆ. ಮಾರ್ಚ್‌ನಿಂದ ಮಕ್ಕಳಿಗೆ ಪರೀಕ್ಷೆಗಳು ಪ್ರಾರಂಭವಾಗುವುದರಿಂದ ಅರ್ಜಿಗಳನ್ನು ಶೀಘ್ರದಲ್ಲಿಯೇ ವಿಲೇವಾರಿ ಮಾಡಬೇಕು ಎಂದು ಚುನಾವಣೆ ಆಯೋಗದ ಪರ ವಕೀಲರು ಹೈಕೋರ್ಟ್‌ಗೆ ಮನವಿ ಮಾಡಿದೆ....
Date : Friday, 15-01-2016
ಬಂಟ್ವಾಳ : ಬಂಟ್ವಾಳ ತಾ| ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಕುರಿತು ಡಿ. 28 ರಂದು ಸ್ವರ್ಣ ಪ್ರಶ್ನೆ ಚಿಂತನೆ ನಡೆದಿದ್ದು, ಇದರ ಮುಂದುವರಿದ ಭಾಗ ಜ. 18 ರಿಂದ 20 ರ ವರೆಗೆ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟನೆ...
Date : Friday, 15-01-2016
ನವದೆಹಲಿ; ಸಾಮಾನ್ಯ ಕಾರ್ಮಿಕನೊಬ್ಬನ ಮಗ ಮತ್ತು ರೈತನ ಮಗಳೊಬ್ಬಳು ಮೇ ತಿಂಗಳಲ್ಲಿ ಜಪಾನಿನಲ್ಲಿ ನಡೆಯಲಿರುವ ಸೈನ್ಸ್ ಕಾಂಗ್ರೆಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಬುಂದುವಿನ 15 ವರ್ಷದ ಬಾಲಕಿ ಪುಷ್ಪ ಕುಮಾರಿ ಮತ್ತು ರಾಮಘಡದ 16 ವರ್ಷದ ಬಾಲಕ ಅನಿಲ್ ಸಿಂಗ್ ಜಪಾನ್-ಏಷ್ಯಾ ಯೂತ್...