Date : Friday, 15-01-2016
ಚಂಡೀಗಢ: ದೇಶದಲ್ಲೇ ಪಂಜಾಬ್‌ನಲ್ಲಿ ಅತಿಹೆಚ್ಚು ಮಾದಕವ್ಯಸನಿಗಳಿದ್ದಾರೆ ಎಂಬುದು ತಿಳಿದಿರುವ ಸಂಗತಿ. ವರದಿಯೊಂದರ ಪ್ರಕಾರ ಇಲ್ಲಿ ಪ್ರತಿವರ್ಷ ಸುಮಾರು 7,500 ಕೋಟಿ ಮೌಲ್ಯದ ಓಪಿಆಯ್ಡ್ಸ್‌ಗಳನ್ನು ಸೇವಿಸಲಾಗುತ್ತಿದೆ. ಇದರಲ್ಲಿ 6,500 ಕೋಟಿ ಮೌಲ್ಯದ ಹೆರಾಯಿನ್‌ಗಳನ್ನೇ ಬಳಸಲಾಗುತ್ತದೆ. ನ್ಯಾಷನಲ್ ಡ್ರಗ್ ಡಿಪೆಂಡೆನ್ಸ್ ಟ್ರೀಟ್‌ಮೆಂಟ್ ಸೆಂಟರ್‌ನ ವರದಿಯ...
Date : Friday, 15-01-2016
ಲಾಸ್‌ಏಂಜಲೀಸ್ : ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯ ನಾಮನಿರ್ದೇಶನ ಪಟ್ಟಿಯಿಂದಿ ಮರಾಠಿ ಮತ್ತು ಕನ್ನಡದ ಎರಡು ಚಿತ್ರಗಳು ಹೊರ ಬಿದ್ದಿದೆ. ವಿದೇಶಿ ಭಾಷಾ ವಿಭಾಗದಲ್ಲಿದ ಮರಾಠಿ ಸಿನಿಮಾ `ಕೋರ್ಟ್’, ನೇರ ಪ್ರವೇಶ ವರ್ಗದಲ್ಲಿದ್ದ ಕನ್ನಡದ `ರಂಗಿತರಂಗ’, `ಫುಟ್‌ಪಾತ್ 2′ ಸ್ಥಾನ ಪಡೆಯುವ ನಿರೀಕ್ಷೆ ಹೊಂದಿತ್ತು....
Date : Friday, 15-01-2016
ಮಂಗಳೂರು: ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಕಾರ್ಪೊರೇಶನ್ ಅಡಿಯಲ್ಲಿ ಆರಂಭಿಸಲಾಗಿರುವ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಯ ಅನ್ವಯ ಫೆ.27ರಂದು ಅಡ್ಯಾರಿನ ಸಹ್ಯಾದ್ರಿ ಕಾಲೇಜಿನಲ್ಲಿ ಉದ್ಯೋಗ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದರು. ಶುಕ್ರವಾರ ನಗರದ ‘ದಿ ಓಶಿಯನ್ ಪರ್ಲ್’...
Date : Friday, 15-01-2016
ನವದೆಹಲಿ: ತನ್ನ ರಜಾ ದಿನಗಳನ್ನು ಕಳೆಯಲು ಭಾರತಕ್ಕಾಗಮಿಸಿದ್ದ ಎನ್‌ಆರ್‌ಐ ತಪನ್ ಮಿಶ್ರಾ ಡ್ಯಾಮೇಜ್ ಆಗಿದ್ದ ತನ್ನ ಸೂಟ್‌ಕೇಸ್ ಬದಲಾಯಿಸಲು ಏರ್ ಇಂಡಿಯಾಗೆ ಮನವಿ ಮಾಡಿ ಮಾಡಿ ಸುಸ್ತಾಗಿದ್ದರು. ಆದರೆ ಅವರ ಸಮಸ್ಯೆಗೆ ಕೊನೆಗೂ ಪರಿಹಾರ ದೊರಕ್ಕಿದ್ದು ಟ್ವಿಟರ್ ಮೂಲಕ. ಕಿರಿಯ ವಿಮಾನಯಾನ...
Date : Friday, 15-01-2016
ನವದೆಹಲಿ: 2014ರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ 35 ವರ್ಷದ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿ ಕುಟುಂಬಕ್ಕೆ ಮೋಟಾರ್ ಅಪಘಾತ ಹಕ್ಕುಗಳ ನ್ಯಾಯಾಲಯ (ಮ್ಯಾಕ್ಟ್) ರೂ.68 ಲಕ್ಷ ಪರಿಹಾರ ನೀಡಿದೆ. ದೆಹಲಿಯ ಬಿಆರ್‌ಟಿ ಕಾರಿಡಾರ್ ಬಳಿ ರಸ್ತೆ ದಾಟುತ್ತಿದ್ದ ಸಂದರ್ಭ ದೆಹಲಿ ಸಾರಿಗೆ...
Date : Friday, 15-01-2016
ನವದೆಹಲಿ: ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅವರು ವಿಷಪ್ರಾಶನದಿಂದ ಮೃತಪಟ್ಟಿದ್ದಾರೆ ಎಂದು ಎಫ್‌ಬಿಐ(ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್) ವರದಿ ಸ್ಪಷ್ಟಪಡಿಸಿದೆ. ವರದಿಯಿಂದಾಗಿ ಶಶಿ ತರೂರ್ ವಿರುದ್ಧದ ತನಿಖೆ ಮತ್ತಷ್ಟು ಬಲಗೊಳ್ಳುವ ಸಾಧ್ಯತೆ ಇದೆ. ಮತ್ತೊಮ್ಮೆ ಅವರನ್ನು...
Date : Friday, 15-01-2016
ಕಲ್ಲಡ್ಕ : ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಇಲ್ಲಿ ವಿದ್ಯಾರ್ಥಿಗಳು ಸಾಮೂಹಿಕ ಭಜನೆ ಮಾಡುವ ಮೂಲಕ ಮಕರ ಸಂಕ್ರಾಂತಿ ಉತ್ಸವವನ್ನು ಹಾಗೂ ನವಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಹುಟ್ಟಿದ ಮಕ್ಕಳ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಸಭಾಕಾರ್ಯಕ್ರಮದಲ್ಲಿ ಶ್ರೀಮತಿ ಕಮಲಾ ಪ್ರಭಾಕರ್ ಭಟ್...
Date : Friday, 15-01-2016
ಕಲ್ಲಡ್ಕ : ಧಾರ್ಮಿಕ ಮಸೂದೆಯನ್ನು ತರುವ ಯೋಚನೆ ಮಾಡುತ್ತಿರುವ ಸರ್ಕಾರದಿಂದ ಮುಂದಕ್ಕೆ ಹಿಂದುಗಳು ಸತ್ಯನಾರಾಯಣ ಪೂಜೆಗೂ ಅನುಮತಿಯನ್ನು ಪಡೆಯಬೇಕಾದಂತಹ ದುಸ್ಥಿತಿ ಬಂದೀತು ಎಂದು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಎಚ್ಚರಿಸಿದ್ದಾರೆ. ಅವರು ಕಲ್ಲಡ್ಕ ಶ್ರೀರಾಮ ಮಂದಿರದ ೪೨ನೇ ವರ್ಷದ ಸಾಮೂಹಿಕ...
Date : Friday, 15-01-2016
ಮಂಗಳೂರು : ಬಿಜೈ ಕಾಪಿಕಾಡ್ 8ನೇ ಆಡ ರಸ್ತೆಯಲ್ಲಿರುವ ರಾಜು ಎಂಬವರ ಮನೆಗೆ ಸಂಪರ್ಕ ನೀಡಿದ ಪೈಪ್ ಹೊಡೆದು ಸುಮಾರು ಎರಡೂ ತಿಂಗಳಿನಿಂದ ನೀರು ಪೋಲಾಗುತ್ತಿದೆ. ಈ ಮನೆಯವರು ಈ ರೀತಿ ನೀರು ಪೋಲಾಗುತ್ತಿರುವುದರಿಂದ ನಮಗೆ ಸರಿಯಾಗಿ ನೀರು ಬರುತ್ತಿಲ್ಲ ಎಂದು...
Date : Friday, 15-01-2016
ನವದೆಹಲಿ: ಬಿಹಾರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರುವಂತೆ ಮನಮೋಹನ್ ಸಿಂಗ್ ಸರ್ಕಾರ ನನ್ನ ಮೇಲೆ ಒತ್ತಡ ತಂದಿತ್ತು ಎಂದು ಮಾಜಿ ಕಾನೂನು ಸಚಿವ ಹಂಸರಾಜ್ ಭಾರಧ್ವಜ್ ಹೇಳಿದ್ದಾರೆ. ದೆಹಲಿಯ ನ್ಯಾಷನಲ್ ಲಾ ಯೂನಿವರ್ಸಿಟಿಯ ಮೂಟ್ ಕೋರ್ಟ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಅವರು ಈ...