News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಾಸರಗೋಡು : ಜೂ. 15 ರಂದು ಅಧ್ಯಾಪಕರ ಹುದ್ದೆಗೆ ಸಂದರ್ಶನ

ಕಾಸರಗೋಡು : ಪೆರಡಾಲ ಸರಕಾರಿ ಬುನಾದಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಿರಿಯ ಪ್ರಾಥಮಿಕ ಶಾಲಾ ಅಧ್ಯಾಪಕರ ಒಂದು ಹುದ್ದೆ ಮತ್ತು ಅರಬಿ ಪಾರ್ಟ್ ಟೈಂ ಅಧ್ಯಾಪಕರ ಹುದ್ದೆ ಖಾಲಿ ಇದೆ ಅದಕ್ಕೆ ದಿನ ವೇತನ ಆಧಾರದಲ್ಲಿ ನೇಮಕಾತಿ ನಡೆಸುವುದಕ್ಕಾಗಿ...

Read More

ಇಂದು ಇಸ್ರೋದಿಂದ ಅತಿ ಭಾರದ ಉಪಗ್ರಹ ಉಡಾವಣೆ

ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶುಕ್ರವಾರ ಬ್ರಿಟನ್‌ನ ಐದು ಉಪಗ್ರಹಗಳನ್ನು ಉಡಾವಣೆ ಮಾಡಲಿದೆ. ಇದು ಇಸ್ರೋ ಉಡಾಯಿಸಲಿರುವ ಅತಿ ಭಾರದ  ಉಪಗ್ರಹವಾಗಲಿದೆ. ರಾತ್ರಿ ಸುಮಾರು 9.58ಕ್ಕೆ ಸರಿಯಾಗಿ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯತಾಕಾಶ ಕೇಂದ್ರದಿಂದ ಉಪಗ್ರಹವನ್ನು ಉಡಾಯಿಸಲಾಗುತ್ತಿದೆ. ಐದು...

Read More

ಪಾಕ್‌ಗೆ ತೆರಳಲು ಒಪ್ಪಿದ ಮೋದಿ

ಉಫಾ: ಬ್ರಿಕ್ಸ್ ಶೃಂಗಸಭೆಯ ಸಲುವಾಗಿ ರಷ್ಯಾ ಭೇಟಿಯಲ್ಲಿರುವ ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ಥಾನ ಪ್ರಧಾನಿ ನವಾಝ್ ಶರೀಫ್ ಶುಕ್ರವಾರ ಪರಸ್ಪರ ಮಾತುಕತೆ ನಡೆಸಿದರು. ಈ ವೇಳೆ 2016ರಲ್ಲಿ ಪಾಕಿಸ್ಥಾನದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುವಂತೆ ನವಾಝ್ ನೀಡಿರುವ ಆಹ್ವಾನವನ್ನು...

Read More

ತುರ್ತು ಸೇವೆಗಾಗಿ ’112’ ಸಹಾಯವಾಣಿಗೆ ಕೇಂದ್ರ ನಿರ್ಧಾರ

ನವದೆಹಲಿ: ದೇಶದಾದ್ಯಂತ ಎಲ್ಲ ತುರ್ತು ಸೇವೆಗಾಗಿ 112 ಸಹಾಯವಾಣಿ ಜಾರಿಗೆ ತರಲು ಕೇಂದ್ರ ಸರ್ಕಾರ ಚಿಂತಿಸಿದೆ.  ಅಮೇರಿಕದಲ್ಲಿ ಎಲ್ಲ ತುರ್ತು ಸೇವೆಗಳಿಗೂ ಒಂದೇ ಸಹಾಯವಾಣಿ 911 ಇದ್ದು, ಇದರಂತೆ ಭಾರತದಲ್ಲೂ ಇದೀಗ 112 ನ್ನು ಎಲ್ಲಾ ತುರ್ತು ಸೇವೆಗಳಿಗೂ ಸಹಾಯವಾಣಿಯಾಗಿ ಜಾರಿಗೆ ತರಲು ಕೇಂದ್ರ ನಿರ್ಧರಿಸಿದೆ....

Read More

ಎಎಪಿಯಿಂದ ಕೇಂದ್ರಕ್ಕೆ ಟಾಂಗ್ ನೀಡುವ ಮತ್ತೊಂದು ಜಾಹೀರಾತು

ನವದೆಹಲಿ: ಈಗಾಗಲೇ ಜಾಹೀರಾತಿಗಾಗಿ ರೂ. 526 ಕೋಟಿ ವ್ಯಯಿಸಿ ಭಾರೀ ಟೀಕೆಗೆ ಒಳಗಾಗಿರುವ ಎಎಪಿ ಪಕ್ಷ ಇದೀಗ ಕೇಂದ್ರವನ್ನು ಟೀಕಿಸುವ ಮತ್ತೊಂದು ಟಿವಿ ಜಾಹೀರಾತನ್ನು ಹೊರತಂದಿದೆ. ‘ಅವರು ತೊಂದರೆ ಕೊಡುತ್ತಾ ಇರಲಿ, ನಾವು ಕೆಲಸ ಮಾಡುತ್ತಾ ಇರೋಣ (Wo pareshaan karte rahein, hum kaam...

Read More

ಮೋದಿ, ನವಾಝ್ ಭೇಟಿ ದಿನವೇ ಗಡಿಯಲ್ಲಿ ಪಾಕ್ ಉಪಟಳ

ಬಾರಮುಲ್ಲಾ:  ಒಂದೆಡೆ ಪಾಕಿಸ್ಥಾನ ಪ್ರಧಾನಿ ಮತ್ತು ಭಾರತ ಪ್ರಧಾನಿಯವರ  ಮಾತುಕತೆಗೆ ವೇದಿಕೆ ಸಜ್ಜಾಗಿದೆ. ಆದರೆ ಇನ್ನೊಂದೆಡೆ ಗಡಿಯಲ್ಲಿ ಪಾಕ್ ಪಡೆಗಳು ತಮ್ಮ ಕುಚೋದ್ಯವನ್ನು ಮುಂದುವರೆಸಿದೆ. ಜಮ್ಮು ಕಾಶ್ಮೀರದ ವಾಸ್ತಾವ ಗಡಿರೇಖೆಯ ಸಮೀಪ ಪಾಕಿಸ್ಥಾನ ಪಡೆಗಳು ಶುಕ್ರವಾರ ಕದನ ವಿರಾಮ ಉಲ್ಲಂಘಿಸಿದ್ದು, ಭಾರತೀಯ...

Read More

ಹಾಲು ಉತ್ಪಾದಕರ ಪ್ರೋತ್ಸಾಹ ಧನ ನೇರವಾಗಿ ಬ್ಯಾಂಕ್ ಖಾತೆಗೆ

ಬೆಳಗಾವಿ: ಬರುವ ಆಗಸ್ಟ್ ತಿಂಗಳಿನಿಂದ ರಾಜ್ಯದ ಹಾಲು ಉತ್ಪಾದಕರ ಪ್ರೋತ್ಸಾಹ ಧನ ನೇರವಾಗಿ ಅವರ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಕಾನೂನು ಸಚಿವ ಅಭಯಚಂದ್ರ ಜೈನ್ ತಿಳಿಸಿದ್ದಾರೆ. ಹಾಲು ಉತ್ಪಾದಕರು ಪ್ರತೀ ಲೀಟರ್‌ಗೆ ರೂ.4ರಂತೆ ಪಡೆಯುವ ಪ್ರೋತ್ಸಾಹ ಧನ...

Read More

ಇಫ್ತಾರ್ ಆಯೋಜಿಸಿದ ವ್ಯಾಪಮ್ ಆರೋಪಿ ರಾಜ್ಯಪಾಲ

ಪಾಟ್ನಾ: ವ್ಯಾಪಮ್ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಿಂದ ನೊಟೀಸ್ ಪಡೆದಿದ್ದರೂ ಮಧ್ಯಪ್ರದೇಶ ಗವರ್ನರ್ ರಾಮ್ ನರೇಶ್ ಯಾದವ್ ಅವರು ರಾಜೀನಾಮೆ ನೀಡಲು ಮುಂದಾಗದೆ ಅಧಿಕಾರದಲ್ಲಿ ಮುಂದುವರೆದಿದ್ದಾರೆ. ಅಷ್ಟೇ ಅಲ್ಲ ನೋಟಿಸ್ ಬಂದ ದಿನವೇ ಅವರು ಇಫ್ತಾರ್ ಕೂಟವನ್ನು ಆಯೋಜನೆ ಮಾಡಿ ಎಲ್ಲರಲ್ಲೂ...

Read More

ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ನಿತೀಶ್ ಮದ್ಯ ನಿಷೇಧಿಸುತ್ತಾರಂತೆ

ಪಾಟ್ನಾ: ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿವೆ. ಜನತಾ ದಳ ಮೈತ್ರಿ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಈಗಾಗಲೇ ಜನರ ಓಲೈಕೆಗೆ ಮುಂದಾಗಿರುವ ಜನತಾದಳ ಮೈತ್ರಿಯ ಮುಖ್ಯಮಂತ್ರಿ ಅಭ್ಯರ್ಥಿ ನಿತೀಶ್ ಕುಮಾರ್...

Read More

ರಾಜ್ಯದ ರೈಲು ನಿಲ್ದಾಣದಲ್ಲಿ ಕನ್ನಡ ಭಾಷೆಗೆ ಅನುಗುಣವಾಗಿ ನಾಮಫಲಕ

ಬೆಂಗಳೂರು: ರಾಜ್ಯದ ಹಲವು ನಗರಗಳ ಹೆಸರನ್ನು ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಬದಲಿಸಿದಂತೆ ಭಾರತೀಯ ರೈಲ್ವೆಯು ರಾಜ್ಯದ 19 ರೈಲು ನಿಲ್ದಾಣಗಳ ಹೆಸರನ್ನೂ ಕನ್ನಡಕ್ಕೆ ಬದಲಿಸಲು ನಿರ್ಧರಿಸಿದೆ. ಎಲ್ಲಾ ಊರುಗಳ ಹೆಸರನ್ನು ಕನ್ನಡ ಭಾಷೆಗೆ ಅನುಗುಣವಾಗಿ ಇರುವಂತೆ ರೈಲ್ವೆ ಪ್ರಾಧಿಕಾರ ತಿಳಿಸಿದೆ. ಭಾರತೀಯ ರೈಲ್ವೆ...

Read More

Recent News

Back To Top