Date : Saturday, 23-01-2016
ನವದೆಹಲಿ: ಈ ಬಾರಿಯ ಗಣರಾಜ್ಯೋತ್ಸವದಲ್ಲಿ ನಾವು ಹಲವಾರು ವಿಶೇಷತೆಗಳನ್ನು ಕಾಣಲಿದ್ದೇವೆ. ಇದೇ ಮೊದಲ ಬಾರಿಗೆ ಚುನಾವಣಾ ಆಯೋಗದ ಟ್ಯಾಬ್ಲೋ ಮತ್ತು ಫ್ರೆಂಚ್ ಸೇನಾ ತುಕಡಿ ಪೆರೇಡ್‌ನಲ್ಲಿ ಭಾಗವಹಿಸಲಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 100 ಯೋಧರನ್ನೊಳಗೊಂಡ ಫ್ರೆಂಚ್ ತುಕಡಿ, 36 ಬ್ಯಾಂಡ್...
Date : Saturday, 23-01-2016
ನವದೆಹಲಿ: ಕಾಶ್ಮೀರಿ ಪಂಡಿತ ಸಮುದಾಯದಿಂದ ಬಂದ ಖ್ಯಾತ ನಟ ಅನುಪಮ್ ಖೇರ್ ಹಿಂದಿನಿಂದಲೂ ಕಾಶ್ಮೀರಿ ಪಂಡಿತರ ಬಗ್ಗೆ ಕಾಳಜಿ ವ್ಯಕ್ತಪಡಿಸುತ್ತಲೇ ಬಂದವರು. ಈಗಲೂ ಭಯೋತ್ಪಾದನೆಯಿಂದ, ಮುಸ್ಲಿಂ ಮೂಲಭೂತವಾದದಿಂದ ಜರ್ಜರಿತಗೊಂಡ ಈ ಸಮುದಾಯದ ಪರ ಧ್ವನಿ ಎತ್ತುತ್ತಲೇ ಇದ್ದಾರೆ. ಇವರು ನಿರ್ಮಿಸಿದ ಕಾಶ್ಮೀರಿ...
Date : Saturday, 23-01-2016
ಬೆಳ್ತಂಗಡಿ : ಮಿನಿ ವಿಧಾನ ಸಭೆ ಚುನಾವಣೆಯೆಂದೇ ಕರೆಯಲ್ಪಡುವ ಜಿ.ಪಂ , ತಾ.ಪಂ ಚುನಾವಣೆಯನ್ನು ಬೆಳ್ತಂಗಡಿ ಬಿಜೆಪಿ ಕಾರ್ಯಕರ್ತರು ಆತ್ಮವಿಶ್ವಾಸದಿಂದ ಎದುರು ನೋಡುತ್ತಿದ್ದು. ಚುನಾವಣೆ ಎದುರಿಸಲು ಸಕಲ ತಯಾರಿ ನಡೆಸಲಾಗಿದೆ ಎಂದು ಬಿಜೆಪಿ ಬೆಳ್ತಂಗಡಿ ಮಂಡಲದ ಪ್ರಕಟಣೆ ತಿಳಿಸಿದೆ. ಪ್ರಮುಖರ ತಂಡ...
Date : Saturday, 23-01-2016
ಸುಳ್ಯ : ಬೆಂಗಳೂರಿನ ಅಮೃತ ನೇತ್ರ ತಂಡದ ಅಂಧ ಕಲಾವಿದರಿಂದ ಸ್ನೇಹ ಶಾಲೆಯಲ್ಲಿ ಸಂಗೀತ ಕಾರ್ಯಕ್ರಮ ನಡೆಯಿತು. 10 ಜನರ ತಂಡವು ವಿಘ್ನೇಶ್ವರ ಸ್ತುತಿಯೊಂದಿಗೆ ಆರಂಭಿಸಿದ ಕಾರ್ಯಕ್ರಮದಲ್ಲಿ ನಾಡಗೀತೆ ಹಾಗೂ ಹಲವು ಅರ್ಥಪೂರ್ಣ ಚಲನ ಚಿತ್ರಗೀತೆಗಳು ಸುಶ್ರಾವ್ಯವಾಗಿ ಮೂಡಿ ಬಂದವು. ಸಂಗೀತ ಕಾರ್ಯಕ್ರಮದ ಬಳಿಕ...
Date : Saturday, 23-01-2016
ನವದೆಹಲಿ: ತೆರಿಗೆದಾರರ ತೆರಿಗೆ ಪಾವತಿ ರಿಟರ್ನ್ಸ್ ವಿವರಗಳನ್ನು ಕೋಡ್ ಬಳಕೆ ವಿಧಾನದ ಮೂಲಕ ಸುಲಭವಾಗಿ ಆನ್‌ಲೈನ್‌ನಲ್ಲೇ ಪಡೆದುಕೊಳ್ಳಲು ಸಹಾಯಕವಾಗುವಂತೆ ಆದಾಯ ತೆರಿಗೆ ಇಲಾಖೆ ಬ್ಯಾಂಕ್ ಖಾತೆ ಮತ್ತು ಡಿಮ್ಯಾಟ್ ಖಾತೆಯನ್ನು ಅಳವಡಿಸಿಕೊಂಡಿದೆ. ಪ್ರಸ್ತುತ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್)ನ್ನು ಇಂಟರ್ನೆಟ್ ಬ್ಯಾಂಕಿಂಗ್,...
Date : Saturday, 23-01-2016
ನವದೆಹಲಿ: ಸಿರಿಯಾದಲ್ಲಿ ಇಸಿಸ್ ಪರವಾಗಿ ಹೋರಾಡುತ್ತಿರುವ ಭಾರತೀಯ ಯುವಕರು ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುವುದಕ್ಕಾಗಿ ಯೋಜನೆಗಳನ್ನು ರೂಪಿಸುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. 2004ರಿಂದಲೂ ಭಾರತದಲ್ಲಿ ಇಸಿಸ್ ಭಯೋತ್ಪಾದಕರನ್ನು ನಿಯೋಜನೆ ಮಾಡುತ್ತಿದೆ, ಪ್ರಸ್ತುತ ಕನಿಷ್ಠ 60 ಮಂದಿ ಇಸಿಸ್ ಉಗ್ರರು...
Date : Saturday, 23-01-2016
ನವದೆಹಲಿ: ದೇಶೀಯವಾಗಿ ನಿರ್ಮಿಸಲಾಗಿರುವ ಲಘು ಯುದ್ಧ ವಿಮಾನ ತೇಜಸ್ ಬಹರೈನ್‌ನ ಆಗಸದಲ್ಲಿ ಮಿಂಚು ಹರಿಸುತ್ತಿದ್ದ ಸಮಯ ಭಾರತಕ್ಕೆ ಹೆಮ್ಮೆಯ ಕ್ಷಣಗಳು. ‘ಬಹರೈನ್ ಇಂಟರ್‌ನ್ಯಾಷನಲ್ ಏರ್ ಶೋ 2016’ನಲ್ಲಿ ಭಾರತವನ್ನು ಪ್ರತಿನಿಧಿಸಿದ ಹೆಮ್ಮೆಯ ತೇಜಸ್ ತನ್ನ ಕೌಶಲ್ಯ ಮತ್ತು ಶಬ್ದಾತೀತ ಸಾಮರ್ಥ್ಯವನ್ನು ಜಗತ್ತಿಗೆ...
Date : Saturday, 23-01-2016
ವಾಷಿಂಗ್ಟನ್: ಅಮೇರಿಕಾದ ಹಲವು ಪ್ರದೇಶಗಳಲ್ಲಿ 30 ಇಂಚ್‌ಗೂ ಅಧಿಕ ಮಟ್ಟದಲ್ಲಿ ದಾಖಲೆ ಹಿಮಪಾತ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಅಮೇರಿಕಾದ ರಾಜಧಾನಿ ವಾಷಿಂಗ್ಟನ್ ಸೇರಿದಂತೆ ಪೂರ್ವ ಸಮುದ್ರ ತೀರದ 120,000 ಮನೆಗಳ ವಿದ್ಯುತ್ ಸ್ಥಗಿತಗೊಂಡಿದೆ ಹಾಗೂ ಲಕ್ಷಾಂತರ ಮಂದಿ ಪಾರ್ಶ್ವವಾಯುವಿನಿಂದ ಬಳಲುವಂತಾಗಿದೆ ಎಂದು ಹೇಳಲಾಗಿದೆ....
Date : Saturday, 23-01-2016
ನವದೆಹಲಿ: ಗಣರಾಜ್ಯೋತ್ಸವದ ಸಂಭ್ರಮಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಈ ಹಿನ್ನಲೆಯಲ್ಲಿ ರಾಷ್ಟ್ರ ರಾಜಧಾನಿ ಸೇರಿದಂತೆ ದೇಶದಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದೆ. ಸೆಂಟ್ರಲ್ ಇಂಟೆಲಿಜೆನ್ಸಿ ಏಜೆನ್ಸಿ ಭದ್ರತೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಕ್ರಿಮಿನಲ್ ಚಟುವಟಿಕೆಗಳು ಹೆಚ್ಚಾಗಿರುವ ಗೋರೆಗಾಂವ್, ಫರಿದಾಬಾದ್ ಮುಂತಾದ ಪ್ರದೇಶಗಳ...
Date : Saturday, 23-01-2016
ರಾಂಚಿ: ನೇತಾಜೀ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ಅಂಗವಾಗಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಜಾರ್ಖಾಂಡ್‌ನ ಪಹಾರಿ ಮಂದಿರದಲ್ಲಿ ದೇಶದ ಅತೀದೊಡ್ಡ ರಾಷ್ಟ್ರ ಧ್ವಜವನ್ನು ಹಾರಿಸಿದರು. ಈ ತಿರಂಗ ಧ್ವಜದ ಒಟ್ಟು ಉದ್ದ 98 X 66 ಫೀಟ್....