News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Monday, 23rd September 2024


×
Home About Us Advertise With s Contact Us

ರಕ್ಷಕ ಶಿಕ್ಷಕ ಸಂಘದ ಮಹಾಸಭೆ

ಬದಿಯಡ್ಕ : ಅನುದಾನಿತ ಹಿರಿಯ ಬುನಾದಿ ಶಾಲೆ ಕುಂಟಿಕಾನದಲ್ಲಿ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು ಇತ್ತೀಚೆಗೆ ಜರಗಿತು.ಇತ್ತೀಚೆಗೆ ನಿಧನರಾದ ಮಾಜಿ ರಾಷ್ಟ್ರಪತಿ ಭಾರತದ ಕ್ಷಿಪಣಿ ಮನುಷ್ಯ ಖ್ಯಾತಿಯ ಎ ಪಿ ಜೆ ಅಬ್ದುಲ್ ಕಲಾಂರವರಿಗೆ ಶ್ರದ್ಧಾಂಜಲಿ ಅರ್ಪಿಸುವುದರೊಂದಿಗೆ ಕಾರ್ಯಕ್ರಮವು ಆರಂಭಗೊಂಡಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ ಟಿ ಎ...

Read More

ವಿಶ್ವದ 20 ಅತಿ ಶ್ರೀಮಂತರಲ್ಲಿ ಇಬ್ಬರು ಭಾರತೀಯರು

ನ್ಯೂಯಾರ್ಕ್: ಪೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿರುವ ವಿಶ್ವದ 100 ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಭಾರತದ ಇಬ್ಬರು ಟಾಪ್ ೨೦ರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್ ಜೀ ಮತ್ತು ಎಚ್‌ಸಿಎಲ್ ಸಂಸ್ಥಾಪಕ ಶಿವ್ ನಾಡರ್ ಅವರು ಜಗತ್ತಿನ  ಶ್ರೀಮಂತರ ಪಟ್ಟಿಯಲ್ಲಿ...

Read More

ಮಕ್ಕಳ ಪೋರ್ನ್ ತಡೆಯಲು ಕೈಜೋಡಿಸಿದ ಟ್ವಿಟರ್‌, ಫೇಸ್‌ಬುಕ್, ಗೂಗಲ್

ನ್ಯೂಯಾರ್ಕ್: ಮಕ್ಕಳ ಆನ್‌ಲೈನ್ ಪೋರ್ನೊಗ್ರಫಿಯನ್ನು ಪತ್ತೆ ಹಚ್ಚಿ, ಅವುಗಳನ್ನು ಬ್ಲಾಕ್ ಮಾಡಲು ಸಾಧ್ಯವಾಗುವಂತಹ ಹೊಸ ಸಿಸ್ಟಮ್‌ವೊಂದನ್ನು ಜಾರಿಗೊಳಿಸಲು ಬ್ರಿಟನ್ನಿನ ಇಂಟರ್‌ನೆಟ್ ವಾಚ್ ಫೌಂಡೇಶನ್(ಐಡಬ್ಲ್ಯೂಎಫ್) ಎಂಬ ಸಂಸ್ಥೆ ನಡೆಸುತ್ತಿರುವ ಕಾರ್ಯದಲ್ಲಿ ಫೇಸ್‌ಬುಕ್, ಗೂಗಲ್, ಮೈಕ್ರೋಸಾಫ್ಟ್, ಯಾಹೂ ಮತ್ತು ಟ್ವಿಟರ್‌ಗಳು ಕೈಜೋಡಿಸಿವೆ. ಐಡಬ್ಲ್ಯೂಎಫ್ ಒಂದು...

Read More

ಇಂಗ್ಲಿಷ್ ಕಲಿಯಲು ’ಆಕ್ಸ್‌ಫರ್ಡ್ ಅಚೀವರ್’ ಸಾಫ್ಟ್‌ವೇರ್

ಹೈದರಾಬಾದ್: ಪ್ರಾಥಮಿಕ ಮತ್ತು ಹೈಸ್ಕೂಲ್ ವಿದ್ಯಾರ್ಥಿಗಳು ಇಂಗ್ಲಿಷ್ ಕಲಿಯಲು ಆಕ್ಸ್‌ಫರ್ಡ್ ಯುನಿವರ್ಸಿಟಿ ಸಂಸ್ಥೆ ’ಆಕ್ಸ್‌ಫರ್ಡ್ ಅಚೀವರ್’ ಎಂಬ ಸಾಫ್ಟ್‌ವೇರ್ ಬಿಡುಗಡೆ ಮಾಡಿದೆ. ವಿದ್ಯಾರ್ಥಿಗಳು ಅಂತರ್ಜಾಲದ ಸಹಾಯದಿಂದ ಇಂಗ್ಲಿಷ್ ಓದುವುದು, ಬರೆಯುವುದು, ಮಾತನಾಡುವುದು, ಶಬ್ದಕೋಶ, ವ್ಯಾಕರಣ ಕಲಿಯಬಹುದು. ಇದು ಆಕ್ಸ್‌ಫರ್ಡ್ ಯುನಿವರ್ಸಿಟಿಯ ಮೊದಲ...

Read More

ಸುಗಮ ಕಲಾಪಕ್ಕೆ ಒತ್ತಾಯಿಸಿ ಇಂಡಿಯಾ ಇಂಕ್ ಆನ್‌ಲೈನ್ ಪಿಟಿಷನ್

ನವದೆಹಲಿ: ಸಂಸತ್ತಿನಲ್ಲಿ ಕಲಾಪಕ್ಕೆ ನಿರಂತರ ಅಡ್ಡಿಗಳು ಉಂಟು ಮಾಡುತ್ತಿರುವುದನ್ನು ವಿರೋಧಿಸಿ, ಸುಗಮ ಕಲಾಪಕ್ಕೆ ಅನುವು ಮಾಡಿಕೊಡುವಂತೆ ನಾಯಕರನ್ನು ಒತ್ತಾಯಿಸಿ ಇಂಡಿಯಾ ಇಂಕ್ ಆನ್‌ಲೈನ್ ಪಿಟಿಷನ್ ಗೆ ಸಹಿ ಸಂಗ್ರಹ ಮಾಡಿದೆ. ಖ್ಯಾತ ಉದ್ಯಮಿಗಳು ಸೇರಿದಂತೆ 15 ಸಾವಿರ ಜನರು ಈ ಪಿಟಿಷನ್‌ಗೆ...

Read More

ಮಾನವನ ಕುಕೃತ್ಯಕ್ಕೆ ಬಲಿಯಾಗುತ್ತಿವೆ ಹುಲಿಗಳು

ನವದೆಹಲಿ: ರಾಷ್ಟ್ರೀಯ ಪ್ರಾಣಿ ಹುಲಿಯನ್ನು ಸಂರಕ್ಷಿಸಲು ದೇಶದಲ್ಲಿ ಸತತ ಪ್ರಯತ್ನಗಳನ್ನು ಮಾಡಲಾಗುತ್ತಿದೆ, ಸರ್ಕಾರಗಳೂ ಇದಕ್ಕಾಗಿ ಅಭಿಯಾನಗಳನ್ನು ಆರಂಭಿಸಿದೆ. ಇವೆಲ್ಲವುದರ ನಡುವೆಯೂ ಕಳೆದ 7 ತಿಂಗಳುಗಳಲ್ಲಿ 41 ಹುಲಿಗಳನ್ನು ನಾವು ಕಳೆದುಕೊಂಡಿದ್ದೇವೆ. ಸ್ವಾಭಾವಿಕವಾಗಿ ಈ ಹುಲಿಗಳು ಸತ್ತಿದ್ದರೆ ಅದಕ್ಕಷ್ಟು ತಲೆಗೆಡಿಸಿಕೊಳ್ಳಬೇಕಾಗಿರಲಿಲ್ಲ, ಆದರೆ ಹುಲಿಗಳು...

Read More

ಸ್ಮಾರ್ಟ್‌ಫೋನ್ ಬಳಕೆ: ಅಮೇರಿಕವನ್ನು ಹಿಂದಿಕ್ಕಲಿರುವ ಭಾರತ

ನವದೆಹಲಿ: ಹಲವು ಕಂಪೆನಿಗಳಿಂದ ತಯಾರಿಸಲ್ಪಡುತ್ತಿರುವ ಆಕರ್ಷಕ ಸ್ಮಾರ್ಟ್‌ಫೋನ್‌ಗಳು ಮತ್ತು ಟೆಲಿಕಾಂ ಸಂಸ್ಥೆಗಳ 4ಜಿ ಸೇವೆ ಪಡೆಯುವತ್ತ ಜನರು ಮುಂದಾಗುತ್ತಿದ್ದು, ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಭಾರತ ಅಮೇರಿಕವನ್ನು ಹಿಂದಿಕ್ಕಲಿದೆ ಎಂದು ಸಂಶೋಧನಾ ಸಂಸ್ಥೆಯಾದ ಐಡಿಸಿ ತಿಳಿಸಿದೆ. ಭಾರತದಲ್ಲಿ ಸ್ಮಾರ್ಟ್‌ಫೋನ್ ಬಳಕೆ ಹೆಚ್ಚುತ್ತಿದ್ದು, ಪ್ರಸಕ್ತ ತ್ರೈಮಾಸಿಕದಲ್ಲಿ ಸ್ಮಾರ್ಟ್‌ಫೋನ್...

Read More

ಕೇಂದ್ರಕ್ಕೆ ಹೆದ್ದಾರಿ ಬಂದ್ ಮಾಡುವ ಎಚ್ಚರಿಕೆ ನೀಡಿದ ರೈತರು

ನವದೆಹಲಿ: ಕಳೆದ ಒಂದು ವರ್ಷದಿಂದ ಎನ್‌ಡಿಎ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿರುವ ರೈತ ಸಂಘಟನೆಗಳ ಯೂನಿಯನ್, ಭೂಸ್ವಾಧೀನ ಮಸೂದೆ ಮತ್ತು ಸಾಲಮನ್ನಾದ ತಮ್ಮ ಬೇಡಿಕೆಗಳು ಈಡೇರದೆ ಹೋದರೆ ಸೆಪ್ಟೆಂಬರ್ 30ರಂದು ಹೆದ್ದಾರಿ ತಡೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ....

Read More

ತಾಜ್‌ಮಹಲ್ ಪರಿಸರದಲ್ಲಿ ಮರ ಕಡಿಯುವುದು, ಕಟ್ಟಡ ನಿರ್ಮಾಣ ನಿಷೇಧ

ಆಗ್ರಾ: ಪರಿಸರ ಸೂಕ್ಷ್ಮ ವಲಯವಾದ ತಾಜ್‌ಮಹಲ್ ಸುತ್ತಮುತ್ತ ಯಾವುದೇ ಕಟ್ಟಡ ನಿರ್ಮಾಣ ಕಾಮಗಾರಿಗಳು ನಡೆಯದಂತೆ ಮತ್ತು ಮರಗಳನ್ನು ಕಡಿಯಲು ಬಿಡದಂತೆ ನೋಡಿಕೊಳ್ಳಬೇಕು ಎಂದು ಉತ್ತರಪ್ರದೇಶ ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸೂಚಿಸಿದೆ. ಅರಣ್ಯ ವಲಯಕ್ಕೆ ಬೌಂಡರಿ ಲೈನ್‌ಗಳನ್ನು ಹಾಕಬೇಕು ಮತ್ತು ಆಗ್ರಾದ...

Read More

ಆ15 ರಂದು ಶ್ರೀಮತಿ ನೇಮಿಚಂದ್ರ ಅವರ ಪುಸ್ತಕ ಬಿಡುಗಡೆ

ಉಡುಪಿ : ನವ ಕರ್ನಾಟಕ ಪ್ರಕಾಶನ, ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ರಂಗಭೂಮಿ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀಮತಿ ನೇಮಿಚಂದ್ರ ಅವರ ಪುಸ್ತಕ ಬಿಡುಗಡೆ ಸಮಾರಂಭ ಆಗಸ್ಟ್ 15 ರಂದು ಎಂಜಿ‌ಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. ಈ...

Read More

Recent News

Back To Top