Date : Tuesday, 15-03-2016
ಬೆಂಗಳೂರು: ಲೋಕಾಯುಕ್ತ ಸಂಸ್ಥೆಗೆ ಪರ್ಯಾಯವಾಗಿ ಭ್ರಷ್ಟಾಚಾರ ನಿಗ್ರಹ ದಳ ಸ್ಥಾಪನೆಗೆ ಸರ್ಕಾರ ಆದೇಶ ನೀಡಿದೆ. ಎಡಿಜಿಪಿ ನೇತೃತ್ವದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ರಚಿಸಲಾಗಿದ್ದು, ಭ್ರಷ್ಟಾಚಾರ ತಡೆ ಅಧಿನಿಯಮ-೧೯೮೮ನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಿದೆ. ಇದರ ಮೇಲುಸ್ತುವಾರಿಗೆ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಜಾಗೃತ ಸಲಹಾ...
Date : Tuesday, 15-03-2016
ನವದೆಹಲಿ: ಭಾರತದಲ್ಲಿ ಕಳೆದ 10 ವರ್ಷಗಳಲ್ಲೇ ಮೊದಲ ಬಾರಿಗೆ ಬಾಲ ಕಾರ್ಮಿಕರ ಸಂಖ್ಯೆ ಶೇ.60ರಷ್ಟು ಇಳಿಕೆಯಾಗಿದೆ. 2000ರಲ್ಲಿ 12.6 ಮಿಲಿಯನ್‌ರಷ್ಟು ಇದ್ದ ಬಾಲ ಕಾರ್ಮಿಕರ ಸಂಖ್ಯೆ, 2011ರಿಂದ ಈಚೆಗೆ 4.5ಕ್ಕೆ ಇಳಿಕೆಯಾಗಿದೆ ಎಂದು ಕಾರ್ಮಿಕ ಸಚಿವ ಬಂದಾರು ದತ್ತಾತ್ರೇಯ ಹೇಳಿದ್ದಾರೆ. ಬಾಲ ಕಾರ್ಮಿಕರ...
Date : Tuesday, 15-03-2016
ಉಡುಪಿ : ಜಯಂಟ್ಸ್ ಗ್ರೂಪ್ ಆಫ್ ಎವರ್‌ಗ್ರೀನ್ ಸಹೆಲಿ ಮತ್ತು ಡಾ. ಟಿ.ಎಂ.ಎ. ಪೈ. ಹಾಸ್ಪಿಟಲ್ ಇದರ ಸಹಭಾಗಿತ್ವದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರ ಆರೋಗ್ಯ ತಪಾಸಣೆ ಮತ್ತು ಆರೋಗ್ಯ ಮಾಹಿತಿ ಶಿಬಿರ ಇದರಲ್ಲಿ ಮಹಿಳೆಯರಿಗೆ ಉಚಿತ ಕ್ಯಾನ್ಸರ್ ತಪಾಸಣೆ...
Date : Tuesday, 15-03-2016
ಉಡುಪಿ: ಮೇ ಅಂತ್ಯದೊಳಗೆ ಉಡುಪಿ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿಗಳು ಬಹುತೇಕ ಪೂರ್ಣಗೊಳ್ಳಲಿವೆ. ಪಡುಬಿದ್ರಿ ವ್ಯಾಪ್ತಿಯಲ್ಲಿ ಮತ್ತು ಫ್ಲೈಓವರ್ ಕಾಮಗಾರಿ ನಡೆಯುವಲ್ಲಿ ಸ್ವಲ್ಪ ತಡವಾಗಬಹುದು ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷ, ಜಿಲ್ಲಾಧಿಕಾರಿ ಡಾ| ವಿಶಾಲ್ ಆರ್. ಹೇಳಿದರು. ರಜತಾದ್ರಿಯಲ್ಲಿ...
Date : Tuesday, 15-03-2016
ನಾಗ್ಪುರ: ವಿಶ್ವಕಪ್ ಟಿ20 ಸರಣ ಪಂದ್ಯ ಮಂಗಳವಾರ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ನಾಗ್ಪುರದ ವಿದರ್ಭ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತೀಯ ಕಾಲಮಾನ ಸಂಜೆ ೭.೩೦ಕ್ಕೆ ಪಂದ್ಯ ಆರಂಭವಾಗಲಿದೆ. ಕಳೆದ 11 ಟಿ20 ಪಂದ್ಯಗಳಲ್ಲಿ 10ನ್ನು ಜಯಿಸಿರುವ ಭಾರತ ಈ...
Date : Tuesday, 15-03-2016
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಒಂದು ದಿನದ ವಿಶೇಷ ಕಾರ್ಯಾಗಾರವು ಎಸ್ ಸಿ ಡಿ ಸಿ ಸಿ ಬ್ಯಾಂಕಿನ ಮೊಳಹಳ್ಳಿ ಶಿವರಾವ್ ಸಭಾಂಗಣದಲ್ಲಿ ಮಾ.18 ರಂದು ಆಯೋಜಿಸಲಾಗಿದೆ. ಕಾರ್ಯಾಗಾರದ ಉದ್ಘಾಟನೆಯನ್ನು...
Date : Tuesday, 15-03-2016
ಮ್ಯಾನ್ಮಾರ್: ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿಯ ನಾಯಕಿ ಆಂಗ್ ಸಾನ್ ಸೂಕಿ ಅವರ ಆಪ್ತರಾದ ಯು ಟಿನ್ ಕ್ಯಾವ್ ಮ್ಯಾನ್ಮಾರ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಯು ಟಿನ್ ಕ್ಯಾವ್ ಅವರು 360 ಮತ ಪಡೆದರೆ ಯುಎಸ್ ಡಿಪಿ ಪಕ್ಷದ ಸೇನೆ ಬೆಂಬಲಿತ ಅಭ್ಯರ್ಥಿ...
Date : Tuesday, 15-03-2016
ನವದೆಹಲಿ: ಬಹುಕಾರ್ಯಗಳನ್ನು ನಿರ್ವಹಿಸುವುದರೊಂದಿಗೆ ಉತ್ತಮವಾಗಿ ಕಾಣುವ 50 ’ಝೀರೋ ಬೇಸ್’ ಮೊಬೈಲ್ ಗೋಪುರಗಳನ್ನು ವಿವಿಧೆಡೆಗಳಲ್ಲಿ ಸ್ಥಾಪಿಸಲು ಬಿಎಸ್‌ಎಲ್‌ಎಲ್ ಯೋಜನೆ ರೂಪಿಸಿದೆ. ಭಾರತದಾದ್ಯಂತ ಎಲ್ಲಾ ನಗರ, ಪಟ್ಟಣಗಳಲ್ಲಿ ಮೊಬೈಲ್ ಗೋಪುರಗಳನ್ನು ಸ್ಥಾಪಿಸಲಾಗುತ್ತಿದೆ. ಆದರೆ ವೈಫೈ ಹಾಟ್‌ಸ್ಪಾಟ್, ಬೀದಿ ದೀಪ, ಕ್ಯಾಮೆರಾ, ರೇಡಿಯೋ ಸಂಪರ್ಕ ಮುಂತಾದ ಬಹುಕಾರ್ಯಗಳನ್ನು ನಿರ್ವಹಿಸಬಹುದಾದ ‘ಝೀರೋ...
Date : Tuesday, 15-03-2016
ಬೆಂಗಳೂರು: ಇನ್ಮುಂದೆ ರಾಜ್ಯದಲ್ಲಿ ನಾಗರಿಕ ಸೌಲಭ್ಯಗಳ ಅರ್ಜಿಗಳು ಸೇರಿದಂತೆ ಎಲ್ಲಾ ದ್ವಿಭಾಷೆ/ ತ್ರಿಭಾಷೆಯ ಅರ್ಜಿಗಳು ಕನ್ನಡದಲ್ಲೇ ಲಭ್ಯವಾಗಲಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ (ಕೆಡಿಎ) ತನ್ನ ಆಡಳಿತದಲ್ಲಿ ಕನ್ನಡ ಭಾಷೆಯನ್ನು ಅಧಿಕೃತವಾಗಿ ಜಾರಿಗೆ ತರುವಂತೆ ಹಾಗೂ ಎಲ್ಲಾ ಅರ್ಜಗಳು ಕನ್ನಡದಲ್ಲೇ ಲಭ್ಯವಾಗುವಂತೆ ರಾಜ್ಯ...
Date : Tuesday, 15-03-2016
ಬಂಟ್ವಾಳ : ಲೋಕಕಲ್ಯಾಣದ ಸದುದ್ದೇಶದಿಂದ ಮಾರ್ಚ್ 27 ರಂದು ತುಂಬೆ ವಳವೂರು ಗದ್ದೆಯಲ್ಲಿ ಆಯೋಜಿಸಲಾದ ಶ್ರೀ ರಾಮನಾಮ ತಾರಕ ಜಪ ಯಜ್ಞದ ಸಲುವಾಗಿ ರಾಮಲ್ ಕಟ್ಟೆಯ ಕಾರ್ಯಾಲಯಕ್ಕೆ ಕಶೆಕೋಡಿ ಸೂರ್ಯನಾರಾಯಣ ಭಟ್ ದೀಪ ಪ್ರಜ್ವಲಿಸಿ ಉದ್ಘಾಟನೆ ಮಾಡುವ ಮೂಲಕ ಚಾಲನೆ ನೀಡಿದರು. ಬಳಿಕ...