Date : Sunday, 14-02-2016
ಬೆಳ್ತಂಗಡಿ: ಅಂತರಾಷ್ಟ್ರೀಯ ಸಂಸ್ಥೆಯಾದ ರೋಟರಿ ಸಂಸ್ಥೆಯು ನಗರ, ಗ್ರಾಮೀಣ ಪ್ರದೇಶ ಎಂಬ ಭೇದಭಾವ ನೋಡದೆ ಆ ಭಾಗದ ಸಮಸ್ಯೆಗಳಿಗೆ ಸಮಾನವಾದ ಸೇವೆಯನ್ನು ನೀಡುತ್ತಾ ಬಂದಿದೆ. ಸಮಾಜ ಸೇವೆಯಲ್ಲಿ ಸಮಾನತೆ ಕಾಯ್ದುಕೊಳ್ಳುವ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ರೋಟರಿ ಅಂತರಾಷ್ಟ್ರೀಯ ಜಿಲ್ಲೆ...
Date : Sunday, 14-02-2016
ಉಡುಪಿ : ನೇತಾಜಿ ಸುಭಾಶ್ಚಂದ್ರ ಬೋಸ್ ಅವರು ವಿಮಾನ ದುರಂತದಲ್ಲಿ ಮೃತಪಟ್ಟರು ಎನ್ನಲಾದ 1945ರ ಆಗಸ್ಟ್ 18ರಂದು ತೈವಾನ್‌ನಲ್ಲಿ ವಿಮಾನ ಸಂಚರಿಸಲೇ ಇಲ್ಲ. ಅದಕ್ಕೂ ಹಿಂದೆ ಒಂದು ವಾರದಿಂದ ವಿಮಾನ ಸಂಚಾರವಿರಲಿಲ್ಲ ಎಂಬುದನ್ನು 1999ರಲ್ಲಿ ತನಿಖೆ ನಡೆಸಿದ ನ್ಯಾ| ಮುಖರ್ಜಿ ಆಯೋಗ ತಿಳಿಸಿದೆ ಎಂದು...
Date : Sunday, 14-02-2016
ಉಡುಪಿ: ರಥಸಪ್ತಮಿ ಪ್ರಯುಕ್ತ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪೇಜಾವರ ಮಠ ಮತ್ತು ಸ್ವಾಮಿ ವಿವೇಕಾನಂದ ಯೋಗ ಸ್ವಾಸ್ಥ್ಯ ಕೇಂದ್ರ ಮತ್ತು ಆರೋಗ್ಯ ಭಾರತಿ ಆಶ್ರಯದಲ್ಲಿ ರವಿವಾರ ನಡೆದ ಸಾಮೂಹಿಕ ಸೂರ್ಯ ನಮಸ್ಕಾರದಲ್ಲಿ ಸುಮಾರು 200 ಯೋಗಪಟುಗಳು 108 ಸೂರ್ಯ...
Date : Sunday, 14-02-2016
ಬೆಳ್ತಂಗಡಿ : ಬಿಜೆಪಿ ಸರಕಾರದ ಅವಧಿಯಲ್ಲಿ ರೈತರಿಗೆ ಬೇಕಾದ ಯೋಜನೆಗಳು, ಪಡಿತರ ಸೌಲಭ್ಯ, ಬಿಪಿಎಲ್‌ಕಾರ್ಡ್ ಕುಟುಂಬಗಳಿಗೆ ಇರುವ ಸೌಲಭ್ಯ, 108 ಸೇವೆ, ನಮ್ಮ ಗ್ರಾಮ ನಮ್ಮ ರಸ್ತೆಯಂತಹ ಯೋಜನೆಗಳನ್ನು ಜಾರಿಗೊಳಿಸಿ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಕಾರಣವಾದರೆ ಇದನ್ನು ರದ್ದುಗೊಳಿಸುವ ಒಂದೇ ಕೆಲಸದಲ್ಲಿ ಕಾಂಗ್ರೆಸ್...
Date : Sunday, 14-02-2016
ಉಡುಪಿ: ಕಾಶೀ ಮಠಾಧೀಶರಾದ ಶ್ರೀಮದ್ ಸಯಮೀಂದ್ರ ತೀರ್ಥ ಸ್ವಾಮೀಜಿ ಯವರು ವಿ . ಟಿ ರಸ್ತೆಯಲ್ಲಿರುವ ಶ್ರೀ ಕೃಷ್ಣ ಮಂದಿರಕ್ಕೆ 44ನೇ ಪ್ರಥಿಸ್ತ್ತಾ ವರ್ಧಂತಿ ಪ್ರಯುಕ್ತ ಭೇಟಿ ನೀಡಿದ್ದು, ಶ್ರೀ ದೇವರಿಗೆ ಮಂಗಳಾರತಿ ನೆರವೇರಿಸಿದರು. ಬಳಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ದೇವಳದಲ್ಲಿ 55 ವರ್ಷಗಳ...
Date : Sunday, 14-02-2016
ವೇಣೂರು: ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮದ ಬಲ್ಲಂಗೇರಿ ಅಂಗರಕರಿಯ ಎಂಬಲ್ಲಿ ನಿರ್ಮಾಣ ಹಂತದಲ್ಲಿರುವ ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ಭಾನುವಾರ 48 ಕಾಯಿ ಶ್ರೀ ಮಹಾಗಣಪತಿ ಹವನ, ಶ್ರೀ ಆದಿತ್ಯ ಹವನ, ಶ್ರೀ ಸತ್ಯನಾರಾಯಣ ಪೂಜೆ, ನಾಗತಂಬಿಲ ಕಾರ್ಯಕ್ರಮಗಳು ಸಮಸ್ತ ಆಸ್ತಿಕ ಭಕ್ತಾದಿಗಳ ಸಮ್ಮುಖದಲ್ಲಿ...
Date : Sunday, 14-02-2016
ಮಂಗಳೂರು: ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ ಪುದು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬಿಜೆಪಿ ಪಕ್ಷದ ಕಾರ್ಯಾಲಯವನ್ನು ಫರಂಗಿಪೇಟೆಯಲ್ಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ಈ ಸಂದರ್ಭ ಜಿ. ಕೆ. ಸುಲೋಚನ ಭಟ್ , ಚಂದ್ರಶೇಖರ...
Date : Sunday, 14-02-2016
ಮಂಗಳೂರು: ಶಾರದಾ ವಿದ್ಯಾಲಯದ ನಿತ್ಯ ನಿರಂತರ ಯೋಗಾಸನ ಶಾಖೆಯ ಉದ್ಘಾಟನೆ, 108 ಸಾಮೂಹಿಕ ಸೂರ್ಯನಮಸ್ಕಾರ ಈ ಕಾರ್ಯಕ್ರಮಗಳನ್ನು ಪ್ರೊ. ಎಂ.ಬಿ. ಪುರಾಣಿಕ್, ಅಧ್ಯಕ್ಷರು ಶಾರದಾ ವಿದ್ಯಾ ಸಂಸ್ಥೆಗಳು ಕೊಡಿಯಾಲಬೈಲ್, ಮಂಗಳೂರು ಇವರು ಜ್ಯೋತಿ ಬೆಳಾಗಿಸಿ ಚಾಲನೆ ನೀಡಿದರು. ಈ ಭರತ ಭೂಮಿಯ ದೊಡ್ಡ...
Date : Sunday, 14-02-2016
ಕಾಸರಗೋಡು : ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಫೆಬ್ರವರಿ 14, 2016 ರಂದು ಕಾಸರಗೋಡು ಜಿಲ್ಲೆಯ ನೀಲೇಶ್ವರದಲ್ಲಿ “ವಿಜಯಧ್ವನಿ” ಘೋಷ್ ಪಥ ಸಂಚಲನ ನಡೆಯಿತು. ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಪ್ರಾಂತ ಕಾರ್ಯಕಾರಿಣಿ ಸದಸ್ಯ ವಲ್ಸನ್ ತಿಲ್ಲಂಗೇರಿ ಇಂದು ಸಂಘದ...
Date : Saturday, 13-02-2016
ಮಂಗಳೂರು: ಕಾಶೀಮಠಾಧೀಶರಾದ ಶ್ರೀಮದ್ ಸಯಮೀಂದ್ರ ತೀರ್ಥ ಸ್ವಾಮೀಜಿಯವರು ತಮ್ಮ ರಾಜ್ಯೇಂಡು ಮೊಕ್ಕಾಂನಿಂದ ಮಂಗಳೂರಿನ ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಯುತ್ತಿರುವ ಮಂಗಳೂರು ರಥೋತ್ಸವಕ್ಕೆ ಇಂದು ಆಗಮಿಸಿದರು. ಶ್ರೀಗಳವರ ’ಪುರ ಪ್ರವೇಶ’ ಕಾರ್ಯಕ್ರಮವು ವಿಶೇಷ ರೀತಿಯಲ್ಲಿ ಜರಗಿತು. ಪ್ರಾರಂಭದಲ್ಲಿ ರಥಬೀದಿಯ ಸ್ವದೇಶಿ ಸ್ಟೋರ್ ಬಳಿಯಿಂದ...