Date : Saturday, 10-10-2015
ಬೆಳ್ತಂಗಡಿ: ಧರ್ಮಸ್ಥಳದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಮಂಡಳಿಯು ಅ. 11 ರಂದು ನಡೆಸಲಿರುವ ಭಜನೋತ್ಸವ ಸಮಾವೇಶ ಕಾರ್ಯಕ್ರಮವನ್ನು ಶ್ರೀ ಶಂಕರ ಟಿವಿಯಲ್ಲಿ ನೇರಪ್ರಸಾರ ಮಾಡಲಾಗುವುದು ಎಂದು ಮಂಡಳಿಯ ಕಾರ್ಯದರ್ಶಿ ಬಿ. ಜಯರಾಮ ನೆಲ್ಲಿತ್ತಾಯ ತಿಳಿಸಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಭಜನಾ ತಂಡಗಳು...
Date : Saturday, 10-10-2015
ಬೆಳ್ತಂಗಡಿ : ಶ್ರೀ ಸಾಮಾನ್ಯರು ಅನಧಿಕೃತವಾಗಿ ವಿದ್ಯುತ್ ಪಡೆದುಕೊಂಡರೆ ಕೂಡಲೇ ವಿದ್ಯುತ್ ವಿಭಾಗದ ಜಾಗೃತ ದಳದವರು ಬಂದು ದಂಡ ಕಟ್ಟಿಸದೇ ಬಿಡುವುದಿಲ್ಲ. ಇದು ಸಾಮಾನ್ಯ ವಿಚಾರ. ಆದರೆ ಗ್ರಾಮ ಪಂಚಾಯತ್ ಆಡಳಿತ ಈ ರೀತಿ ಮಾಡಿದರೆ? ಇವರಿಗೂ ವಿನಾಯತಿ ಇಲ್ಲ ಎಂಬುದನ್ನು...
Date : Saturday, 10-10-2015
ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಅ.6 ರಿಂದರಾಜ್ಯ ಮಟ್ಟದ 17 ನೇ ವರ್ಷದ ಭಜನಾ ತರಬೇತಿ ಕಮ್ಮಟ ಧರ್ಮಸ್ಥಳದಲ್ಲಿ ನಡೆಯುತ್ತಿದ್ದು ಈ ಬಾರಿ ರಾಜ್ಯದ ವಿವಿಧ ಭಾಗಗಳ 102 ಮಂಡಳಿಗಳಿಂದ 193 ಶಿಬಿರಾರ್ಥಿಗಳು ತರಬೇತಿ ಪಡೆದಿದ್ದಾರೆ. ಕಮ್ಮಟದಲ್ಲಿ ಕಲಾವಿದರಾದ ಎಂ.ಎಸ್.ಗಿರಿಧರ್,...
Date : Saturday, 10-10-2015
ನ್ಯೂಯಾರ್ಕ್: ಆಲ್ಫಾಬೆಟ್‌ನ್ನು ಸಾರ್ವಜನಿಕ ವ್ಯಾಪಾರ ಕಂಪಯನ್ನಾಗಿ ನೋಂದಾಯಿಸಿದ ಗೂಗಲ್, ಸದ್ಯ ಸಂಪೂರ್ಣ ಮಾಲೀಕತ್ವದ ಕಾರ್ಯ ನಿರ್ವಹಿಸುತ್ತಿದೆ. ಅದು abcdefghijklmnopqrstuvwxyz.com ಎಂಬ ಹೊಸ ಡೊಮೇನ್ ಹೆಸರನ್ನು ಖರೀದಿಸಿದೆ. ಅದು ಸದ್ಯ ಎಲ್ಲೂ ಅಳವಡಿಸಲಾಗಿಲ್ಲ. ಡೊಮೇನ್ ಡಾಟಾಬೇಸ್ ಹೂಈಸ್ ಪ್ರಕಾರ ಅಲ್ಫಾಬೆಟ್ ಡೊಮೇನ್‌ನ್ನು ಆಗಸ್ಟ್...
Date : Saturday, 10-10-2015
ಕಠ್ಮಂಡು: ನೇಪಾಳ ಪ್ರಧಾನಿ ಸುಶೀಲ್ ಕೊಯಿರಾಲ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ.ನಾಳೆ ಪ್ರಧಾನಿ ಹುದ್ದೆಗೆ ಚುನಾವಣೆ ನಡೆಯಲಿರುವ ಮುಂಗಡವಾಗಿ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಭಾನುವಾರ ಅಲ್ಲಿನ ಸಂಸತ್ತಿನಲ್ಲಿ ಮತದಾನದ ಮೂಲಕ ನೂತನ ಪ್ರಧಾನಿಯ ಆಯ್ಕೆ ನಡೆಯಲಿದೆ. ಈ ಚುನಾವಣೆಯಲ್ಲಿ ಸುಶೀಲಾ...
Date : Saturday, 10-10-2015
ಬೆಳ್ತಂಗಡಿ : ತುಮಕೂರಿನಲ್ಲಿ ಸೆ. 6 ಹಾಗೂ 7 ರಂದು ಪದವಿಪೂರ್ವ ಶಿಕ್ಷಣ ಇಲಾಖೆ ಪದವಿಪೂರ್ವ ವಿದ್ಯಾರ್ಥಿಗಳಿಗೆ ನಡೆಸಿದ ಚೆಸ್ ಸ್ಪರ್ಧೆಯಲ್ಲಿ ಉಜಿರೆಯ ಶ್ರೀಧರ್ಮಸ್ಥಳ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿ ಶಾಬ್ದಿಕ್‌ವರ್ಮ ಪ್ರಥಮ ಸ್ಥಾನಗಳಿಸಿದ್ದಾನೆ. ಇದರಿಂದ ತೆಲಂಗಾಣದಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ...
Date : Saturday, 10-10-2015
ಲಾಹೋರ್: ಭಾರತ ಮತ್ತು ಪಾಕಿಸ್ಥಾನ ನೆರೆಹೊರೆಯವರಂತೆ ಬದುಕಬೇಕು ಮತ್ತು ಕಾಶ್ಮೀರ ಸೇರಿದಂತೆ ಎಲ್ಲಾ ವಿಷಯಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಪಾಕಿಸ್ಥಾನದ ಪ್ರಧಾನಿ ನವಾಝ್ ಶರೀಫ್ ಹೇಳಿದ್ದಾರೆ. ಇಸ್ಲಾಮಾಬಾದ್‌ನ ಗವರ್ನರ್ ಹೌಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶರೀಫ್, ‘ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯವನ್ನು ಧೈರ್ಯದಿಂದ...
Date : Saturday, 10-10-2015
ಲಂಡನ್: ಮನೆಗೆ ಬೆಂಕಿ ಬಿದ್ದರೆ ಮೊದಲು ಅದರ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಬಳಿಕ ಅಲ್ಲಿಂದ ಕಾಲ್ಕೀಲುವ ಜನರು ನಮ್ಮೊಂದಿಗಿದ್ದಾರೆ. ಫೇಸ್‌ಬುಕ್, ಟ್ವಿಟರ್‌ನಲ್ಲಿ ಮುಳುಗಿ ಹೋದವರಿಗೆ ತಮ್ಮ ಸುತ್ತಮುತ್ತ ಏನಾಗುತ್ತಿದೆ ಎಂಬ ಪರಿಜ್ಞಾನವೂ ಇರುವುದಿಲ್ಲ. ಇದೇ ರೀತಿ ತನ್ನ ಸ್ವಂತ...
Date : Saturday, 10-10-2015
ಮಂಗಳೂರು: ಪ್ರಣವ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ, ಮಂಗಳೂರು ಹಾಗೂ ಸಾವಯವ ಕೃಷಿಕಗ್ರಾಹಕರ ಬಳಗ, ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಸಾವಯವ ಸ್ವಾವಲಂಬಿ ಸಂತೆ ಮತ್ತು ಸಾವಯವ ನೈಸರ್ಗಿಕ ಸಿರಿಧಾನ್ಯ ಆಹಾರೋತ್ಸವವು ಅ.11ರಂದು ನಡೆಯಲಿದೆ. ಆಹಾರೋತ್ಸವವು ಪ್ರಣವ ಯೋಗ ಮತ್ತು...
Date : Saturday, 10-10-2015
ಕೋಟ : ಪಂಚಾಯತ್‌ರಾಜ್ ವ್ಯವಸ್ಥೆಯ ಸುಧಾರಣೆಗಾಗಿ ನೇಮಕಗೊಂಡ ಶಾಸಕ ರಮೇಶ ಕುಮಾರ್ ಸಮಿತಿಯ ವರದಿಯ 84 ಶಿಫಾರಸುಗಳು ಅನುಷ್ಠಾನವಾದರೆ ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿದರು. ಅವರು ಕೋಟತಟ್ಟು ಗ್ರಾ.ಪಂ....