Date : Monday, 15-02-2016
ಬೆಳ್ತಂಗಡಿ: ಹಿಂದೂ ಸಮಾಜವನ್ನು ತಿದ್ದುವಂತಹ ಕೆಲಸವನ್ನು ನಮ್ಮ ಮಹಾಪುರುಷರು ಸಾಕಷ್ಟು ಮಾಡಿದ್ದಾರೆ. ಅದನ್ನೇ ರಾಷ್ಟ್ರೀಯ ಸ್ವಯಂಸೇವಕ ಸಂಘ ಮುಂದುವರಿಸಿಕೊಂಡು ಹೋಗುತ್ತಿದೆ. ದೇಶವನ್ನು ಜಗದ್ವಂದ್ಯ ಮಾಡುವ ಕಲ್ಪನೆ ನಮ್ಮದು ಎಂದು ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಡಾ| ಪ್ರಭಾಕರ ಭಟ್ ಕಲ್ಲಡ್ಕ...
Date : Monday, 15-02-2016
ಶಿಲ್ಲಾಂಗ್: ಭಾರತೀಯ ಬಾಕ್ಸಿಂಗ್‌ನಲ್ಲಿ ನಡೆಯುತ್ತಿರುವ ಆಡಳಿತ ಕಿತ್ತಾಟದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಬಾಕ್ಸಿಂಗ್ ತಾರೆ ಮೇರಿಕೋಮ್, ಭಾರತೀಯ ಬಾಕ್ಸರ್‌ಗಳ ಭವಿಷ್ಯ ಕತ್ತಲಲ್ಲಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇಂಟರ್‌ನ್ಯಾಷನಲ್ ಬಾಕ್ಸಿಂಗ್ ಫೆಡರೇಶನ್ ಕಳೆದ ವರ್ಷ ಬಾಕ್ಸಿಂಗ್ ಇಂಡಿಯಾವನ್ನು ಟರ್ಮಿನೇಟ್ ಮಾಡಿದ ಬಳಿಕ ಭಾರತದಲ್ಲಿ...
Date : Monday, 15-02-2016
ಮಲ್ಪೆ : ಕೊಡವೂರು ಕಂಬ್ಳಕಟ್ಟ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರಾಶಿಪೂಜಾ ಮಹೋತ್ಸವವು ಫೆ. 14ರ ಸೂರ್ಯೋದಯದಿಂದ 15ರ ಸೂರ್ಯೋದಯದವರೆಗೆ ಪಾಡಿಗಾರು ಶ್ರೀನಿವಾಸ ತಂತ್ರಿ ಅವರ ನೇತೃತ್ವದಲ್ಲಿ ನೆರವೇರಿತು. ಬೆಳಗ್ಗೆ ಶ್ರೀ ದೇವರಿಗೆ ಸೀಯಾಳಾಭಿಷೇಕದೊಂದಿಗೆ ರಾಶಿಪೂಜಾ ವಿಧಿ ಆರಂಭಗೊಂಡಿತು. ಕುಂಭಲಗ್ನದಲ್ಲಿ ಮಹಾದೇವನಿಗೆ ಕಲಶಾಭಿಷೇಕ, ಪ್ರಸನ್ನ...
Date : Monday, 15-02-2016
ಬಂಟ್ವಾಳ: ಬೋಳಂತೂರು ಸುರಿಬೈಲು ಶ್ರೀ ಕ್ಷೇತ್ರ ಸೂರ್ಯಲಿಂಗೇಶ್ವರ ದೇವಸ್ಥಾನದ ನವೀಕರಣ ಪೂರ್ವಭಾವಿಯಗಿ ಫೆ. 15ರಂದು ಬ್ರಹ್ಮಶ್ರೀ ನೀಲೇಶ್ವರ ಕೆ. ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಾಗಪ್ರತಿಷ್ಠೆ...
Date : Monday, 15-02-2016
ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕನ್ ಪ್ರಜೆಯಾಗಿರುವ ಶ್ರೀನಿವಾಸನ್ ಅವರು ಅಮೆರಿಕ ಸುಪ್ರೀಂಕೋರ್ಟ್‌ನ ನ್ಯಾಯಾಧೀಶರಾಗುವ ರೇಸ್‌ನಲ್ಲಿದ್ದಾರೆ. ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಅವರು ಶ್ರೀನಿವಾಸನ್ ಅವರನ್ನು ಬೆಂಬಲಿಸಿದ್ದಾರೆ, ಆದರೆ ರಿಪಬ್ಲಿಕನ್ನರು ಒಬಾಮ ಅವರ ಆಯ್ಕೆಯನ್ನು ವಿರೋಧಿಸುವ ಸಾಧ್ಯತೆ ಇದೆ. ಸದ್ಯ ಶ್ರೀನಿವಾಸನ್ ಅವರು...
Date : Monday, 15-02-2016
ಉಡುಪಿ: ಉಡುಪಿಯಲ್ಲಿ ಹೆಲಿಟೂರಿಸಂಗೆ ಇಂದು ಚಾಲನೆ ನೀಡಲಾಗಿದ್ದು, ಉಡುಪಿ ಸುತ್ತಮುತ್ತಲಿನ ಪ್ರವಾಸಿ ಜಾಗಗಳಿಗೆ ಭೇಟಿ ನೀಡಲು ಜಿಲ್ಲಾಡಳಿತ ಪತ್ರಕರ್ತರಿಗೆ ಅವಕಾಶ...
Date : Monday, 15-02-2016
ಜೈಪುರ: ನೋಬೆಲ್ ಪ್ರಶಸ್ತಿ ಪುರಸ್ಕೃತ ಮಕ್ಕಳ ಹಕ್ಕು ಹೋರಾಟಗಾರ ಕೈಲಾಶ್ ಸತ್ಯಾರ್ಥಿ ಅವರು ಈ ವರ್ಷ ಬಾಲ ಕಾರ್ಮಿಕತನದ ವಿರುದ್ಧ ಎರಡು ಮಹತ್ವಾಕಾಂಕ್ಷೆಯ ಅಭಿಯಾನಗಳನ್ನು ಆರಂಭಿಸಲಿದ್ದಾರೆ. ‘ಮಿಲಿಯನ್ ಟು ಮಿಲಿಯನ್’ ಮತ್ತು ’ಅ ಬಿಗ್ಗೆಸ್ಟ್ ಮೋರಲ್ ಪ್ಲಾಟ್‌ಫಾರ್ಮ್’ಗಳನ್ನು ಅವರು ಆರಂಭಿಸಲಿದ್ದು, ಜಗತ್ತಿನಾದ್ಯಂತ...
Date : Monday, 15-02-2016
ನವದೆಹಲಿ: ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ವಿರೋಧ ಪಕ್ಷದ ಸ್ಥಾನಮಾನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ವಜಾ ಮಾಡಿದೆ. ರಾಜಕೀಯ ಪಕ್ಷವಾದ ಕಾಂಗ್ರೆಸ್ ಒಂದು ವೇಳೆ ವಿರೋಧ ಪಕ್ಷದ ಸ್ಥಾನ ಬಯಸಿದ್ದೇ ಆದರೆ ಅದಾಗಿಯೇ ಅರ್ಜಿಯನ್ನು ಸಲ್ಲಿಸಲಿ...
Date : Monday, 15-02-2016
ನವದೆಹಲಿ: ಸಿಯಾಚಿನ್ ಹಿಮಪಾತದಲ್ಲಿ ಮೃತರಾದ ಒಂಬತ್ತು ವೀರ ಯೋಧರಿಗೆ ಭಾರತೀಯ ಸೇನೆಯು ತನ್ನ ಅಂತಿಮ ನಮನವನ್ನು ಸಲ್ಲಿಸಿತು. ಹಿಮಪಾತದಲ್ಲಿ ಮಡಿದ ಹುತಾತ್ಮ ಯೋಧರ ಪಾರ್ಥಿವ ಶರೀರವನ್ನು ಇಂದು ದೆಹಲಿಗೆ ತರಲಾಗಿದ್ದು, ನವದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ಭಾರತೀಯ ಸೇನಾ ಮುಖ್ಯಸ್ಥರು ಹಾಗೂ...
Date : Monday, 15-02-2016
ನವದೆಹಲಿ: ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರ ವಿರೋಧಿ ಘೋಷಣೆ ಕೂಗಿದ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಕಿಡಿಕಾರಿದ್ದಾರೆ. ತನ್ನ ಬ್ಲಾಗ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, ರಾಷ್ಟ್ರೀಯ ಹಿತಾಸಕ್ತಿ,...