Date : Monday, 12-10-2015
ವಾರಣಾಸಿ: ವಾರಣಾಸಿಯ ಔಸಾನ್‌ಪುರ ಗ್ರಾಮದಲ್ಲಿ ನಡೆದ ಘರ್ ವಾಪಸಿಯಲ್ಲಿ ಕ್ರೈಸ್ಥ ಧರ್ಮಕ್ಕೆ ಮತಾಂತರಗೊಂಡಿದ್ದ 300 ಮಂದಿ ಹಿಂದೂಗಳನ್ನು ಮರಳಿ ಸ್ವಧರ್ಮಕ್ಕೆ ಕರೆದು ತರಲಾಗಿದೆ. ಕೆಲ ವರ್ಷಗಳಿಂದ ಈ ಗ್ರಾಮದಲ್ಲಿ ಸ್ಥಾಪನೆಗೊಂಡಿದ್ದ ಚರ್ಚ್‌ಗೆ ಇವರು ನಿರಂತರವಾಗಿ ಹೋಗುತ್ತಿದ್ದರು. ಇದೀಗ ಧರ್ಮ ಜಾಗರಣ್ ಸಮನ್ವಯ...
Date : Monday, 12-10-2015
ನವದೆಹಲಿ: ಉತ್ತರಪ್ರದೇಶದ ದಾದ್ರಿಯಲ್ಲಿ ನಡೆದಂತಹ ಪ್ರಕರಣಗಳು ಬಿಜೆಪಿ-ಎನ್‌ಡಿಎಗೆ ತೀವ್ರ ಹಾನಿಯನ್ನು ಉಂಟು ಮಾಡುತ್ತದೆ ಎಂದು ರಕ್ಷಣ ಸಚಿವ ಮನೋಹರ್ ಪರಿಕ್ಕರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವೊಂದು ಘಟನೆಗಳನ್ನು ಪಟ್ಟಭದ್ರ ರಾಜಕೀಯ ಹಿತಾಸಕ್ತಿಗಳು ವೈಭವೀಕರಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು. ‘ದಾದ್ರಿಯಂತಹ ಘಟನೆಗಳು...
Date : Monday, 12-10-2015
ನೈನಿತಾಲ್: ಭಾರತದ ದೇಗುಲವೊಂದಕ್ಕೆ ತಾನು ಭೇಟಿ ನೀಡಿದ್ದೆ, ಆ ಬಳಿಕ ನನ್ನ ಉದ್ಯಮದಲ್ಲಿ ಮಹತ್ವದ ಬದಲಾವಣೆಯಾಯಿತು ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ತಿಂಗಳು ಅಮೇರಿಕ ಪ್ರವಾಸ ಮಾಡಿದ್ದ ಸಂದರ್ಭ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಅವರು ಹೇಳಿಕೊಂಡಿದ್ದರು. ಆಪಲ್...
Date : Monday, 12-10-2015
ಕಠ್ಮಂಡು: ಕೆಪಿ ಶರ್ಮಾ ಓಲಿ ಅವರು ನೇಪಾಳದ ಮುಂದಿನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಭಾನುವಾರ ನಡೆದ ಸಂಸತ್ತು ಚುನಾವಣೆಯಲ್ಲಿ ಸುಶೀಲ್ ಕೊಯಿರಾಲ ಅವರನ್ನು ಸೋಲಿಸಿ ಪ್ರಧಾಣಿ ಹುದ್ದೆಗೆ ಅರ್ಹತೆ ಪಡೆದುಕೊಂಡರು. ನಡೆದ ಸಂಸತ್ತು ಚುನಾವಣೆಯಲ್ಲಿ ಸಿಪಿಎನ್-ಯುಎಂಎಲ್ ಮುಖ್ಯಸ್ಥ ಓಲಿ ಅವರು ೩೩೮ ಮತ...
Date : Monday, 12-10-2015
ಮುಂಬಯಿ: ಪಾಕಿಸ್ಥಾನದ ಮಾಜಿ ಸಚಿವ ಕುರ್ಷಿದ್ ಮೊಹ್ಮದ್ ಕಸುರಿ ಅವರ ಪುಸ್ತಕವನ್ನು ಮುಂಬಯಿಯಲ್ಲಿ ಬಿಡುಗಡೆಗೊಳಿಸಲು ಮುಂದಾಗಿರುವ ಸುಧೀಂದ್ರ ಕುಲಕರ್ಣಿ ಅವರ ಮೇಲೆ ಶಿವಸೇನೆ ಕಾರ್ಯಕರ್ತರು ಕಪ್ಪು ಪೇಯಿಂಟ್‌ನ್ನು ಎರೆಚಿದ್ದಾರೆ. ೮ರಿಂದ 10 ಶಿವಸೇನಾ ಕಾರ್ಯಕರ್ತರು ನನ್ನ ಮನೆಯ ಹೊರಭಾಗದಲ್ಲಿ ನನ್ನ ಮೇಲೆ...
Date : Monday, 12-10-2015
ಪಾಟ್ನಾ: ಬಿಹಾರದಲ್ಲಿ ಸೋಮವಾರ ಮೊದಲ ಹಂತದ ವಿಧಾನಸಭಾ ಚುನಾವಣೆ ಆರಂಭಗೊಂಡಿದ್ದು, ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಾರಂಭಿಸಲಾಗಿದೆ. ಇಂದು 10 ಜಿಲ್ಲೆಗಳ 49 ಸ್ಥಾನಗಳಿಗೆ ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ 13.5 ಮಿಲಿಯನ್ ಮತದಾರರು 586 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಚುನಾವಣೆಯ...
Date : Monday, 12-10-2015
ಉಡುಪಿ: ಪರಿಸರ, ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಅದಾನಿ ಸಮೂಹ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷ ಗೌತಮ್ ಅದಾನಿ ಅವರಿಗೆ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಸಲಹೆ ನೀಡಿದರು. ಅದಾನಿ ಅವರು ರವಿವಾರ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ...
Date : Sunday, 11-10-2015
ಮುಂಬೈ : ಪ್ರಧಾನಿ ನರೇಂದ್ರ ಮೋದಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫೆಡ್ನವೇಸ್ ಬಾಬಾ ಸಾಹೇಬ್ ಅಂಬೇಡ್ಕರ್ ಸ್ಮಾರಕ (ಚೈತ್ಯದ ಭೂಮಿ) ಮುಂಬೈ ಶಿವಾಜಿ ಪಾರ್ಕ್ ಭೇಟಿ ನೀಡಿದ...
Date : Sunday, 11-10-2015
ಬೆಳ್ತಂಗಡಿ : ಮನಸ್ಸೆಂಬ ಖಾಲಿ ನಿವೇಶನಕ್ಕೆ ಭಗವಂತನ ನಾಮ ಸಂಕೀರ್ತನೆಯ ಬೇಲಿ ಹಾಕಿಕೊಳ್ಳಬೇಕು. ಇದರಿಂದ ಮನಸ್ಸಿನ ಮಾಲಿನ್ಯ ಉಂಟಾಗದು ಎಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಶ್ರೀ 108ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ನುಡಿದರು.ಅವರು ಭಾನುವಾರ ಧರ್ಮಸ್ಥಳದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ...
Date : Sunday, 11-10-2015
ಕೋಟ : ಕಾರಂತರ ಹುಟ್ಟೂರ ಪ್ರತಿಷ್ಟಾನ ಕೋಟ ಹಾಗೂ ಗ್ರಾಮ ಪಂಚಾಯತ್ ವತಿಯಿಂದ ಪ್ರತೀ ವರ್ಷ ವಿವಿಧ ಕ್ಷೇತ್ರದ ಸಾಧಕರಿಗೆ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಯನ್ನ ನೀಡುತ್ತಾ ಬಂದಿದ್ದು ಈ ಬಾರಿ ರಂಗ ನಿರ್ದೇಶಕ, ಚಲನಚಿತ್ರ ನಿರ್ದೇಶಕ ಸದಾನಂದ ಸುವರ್ಣರಿಗೆ ಈ ಪ್ರಶಸ್ತಿಗೆ...